alex Certify Latest News | Kannada Dunia | Kannada News | Karnataka News | India News - Part 1886
ಕನ್ನಡ ದುನಿಯಾ
    Dailyhunt JioNews

Kannada Duniya

KPSC ‘ಬಿ’ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. Read more…

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ವ್ಯಕ್ತಿ; ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ ರೂ. ಬಹುಮಾನ

ಬೆಂಗಳೂರು: ಬೆಂಗಳೂರಿನ ಅರುಣ್ ಕುಮಾರ್ ಕೋರೋತ್ ಎಂಬುವರು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಅವರಿಗೆ ಅಬುಧಾಬಿಯ ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ ರೂಪಾಯಿ ಬಹುಮಾನ ಬಂದಿದೆ. ಅರುಣ್ ಕುಮಾರ್ Read more…

ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜನೆ; ಗೃಹ ಸಚಿವರು ಪಾಲ್ಗೊಂಡಿದ್ದ ಸಭೆ ಅರ್ಧಕ್ಕೆ ಮೊಟಕು…!

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರ ಬಿಸಿ ಜನಪ್ರತಿನಿಧಿಗಳಿಗೆ ತಟ್ಟುತ್ತಿದೆ. ಯಾವುದೇ ಸಭೆ ಸಮಾರಂಭಗಳು ನಡೆಯಬೇಕೆಂದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಹೀಗೆ ಅನುಮತಿ Read more…

ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆಲೆ

ಹಬ್ಬ, ಹರಿದಿನ ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಬೆಳ್ಳಿ Read more…

ಬಪ್ಪನಾಡಿನ ದುರ್ಗಾ ಪರಮೇಶ್ವರಿ ಇತಿಹಾಸ ಬಲ್ಲಿರಾ….?

800 ವರ್ಷಗಳ ಇತಿಹಾಸವಿರುವ ಬಪ್ಪನಾಡಿನ ದುರ್ಗಾ ಪರಮೇಶ್ವರಿ ಮೂಲ್ಕಿಯ ಶಾಂಭವಿ ನದಿಯ ದಡದಲ್ಲಿ ನೆಲೆಗೊಂಡಿದ್ದಾಳೆ. ಮಂಗಳೂರಿನಿಂದ 29 ಕಿ.ಮೀ. ದೂರದಲ್ಲಿರುವ ಇಲ್ಲಿನ ದುರ್ಗೆ ಲಿಂಗರೂಪಿಯಾಗಿರುವುದು ವಿಶೇಷ. ಇದು ಎಲ್ಲ Read more…

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು: 16 ಶಿಕ್ಷಕರು ಸಸ್ಪೆಂಡ್

ಕಲಬುರಗಿ: ಕಲಬುರಗಿ, ಕೊಪ್ಪಳ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ 16 ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಅಫಜಲಪುರ ತಾಲೂಕಿನ Read more…

ಪ್ರತಿದಿನ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….?

ಈರುಳ್ಳಿ. ಬಹುತೇಕರ ಅಚ್ಚುಮೆಚ್ಚು. ಸಲಾಡ್ ನಿಂದ ಹಿಡಿದು ಬಜ್ಜಿಯವರೆಗೆ ಎಲ್ಲ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಬೇಸಿಗೆ, ಚಳಿಗಾಲ ಯಾವುದೇ ಇರಲಿ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಈರುಳ್ಳಿ Read more…

ಪ್ರತಿದಿನ ಬ್ರೆಡ್‌ ಸೇವಿಸುವ ಅಭ್ಯಾಸ ನಿಮಗಿದೆಯೇ ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಎಲ್ಲರೂ ಬೆಳಗಿನ ಉಪಹಾರಕ್ಕೆ ಬ್ರೆಡ್‌ ಸೇವಿಸ್ತಾರೆ. ಬ್ರೆಡ್‌ನಿಂದ ಇನ್ನೂ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದನ್ನೂ ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಆದರೆ ಬ್ರೆಡ್ ಆರೋಗ್ಯಕ್ಕೆ Read more…

ಉಳಿದ ಚಪಾತಿಯಿಂದಲೂ ಮಾಡಬಹುದು ಆರೋಗ್ಯಕರ ಚಿಪ್ಸ್

ಚಪಾತಿ ಅಥವಾ ರೋಟಿ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲೊಂದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಚಪಾತಿ ಸೇವನೆ ಮಾಡಲಾಗುತ್ತದೆ. ನಿತ್ಯವೂ ಬಗೆಬಗೆಯ ಪಲ್ಯದ ಜೊತೆಗೆ ಚಪಾತಿ ಸವಿಯುವುದು ಸಾಮಾನ್ಯ. ಕೆಲವೊಮ್ಮೆ ಊಟಕ್ಕಾಗಿ Read more…

ಬಿಸಿಲಿನ ಹೊಡೆತಕ್ಕೆ ಹಣೆ ಕಪ್ಪಾಗಿದೆಯಾ….? ಟ್ಯಾನ್‌ ರಿಮೂವ್‌ ಮಾಡುತ್ತೆ ಈ ಹೋಮ್‌ ಮೇಡ್‌ ಮಾಸ್ಕ್‌…..!

ಬೇಸಿಗೆಯಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು. ಈ ಋತುವಿನಲ್ಲಿ ಬಲವಾದ ಸೂರ್ಯನ ಬೆಳಕು ಮತ್ತು ಧೂಳು ಬೆರೆತ ಮಣ್ಣಿನಿಂದಾಗಿ ಚರ್ಮವು ಕ್ರಮೇಣ ಟ್ಯಾನ್ ಆಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ Read more…

ಸಂಧಿವಾತದ ನೋವು ಕಾಡುತ್ತಿದ್ದರೆ ಈ ಅಭ್ಯಾಸ  ಬದಲಿಸಿಕೊಳ್ಳಿ; ತಕ್ಷಣ ಸಿಗುತ್ತೆ ಪರಿಹಾರ

ಸಂಧಿವಾತ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಕೀಲುಗಳಲ್ಲಿ ಉರಿಯೂತದಿಂದ ಉಂಟಾಗುವ ಒಂದು ರೀತಿಯ ನೋವು ಇದು. ಸಂಧಿವಾತವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಒಂದು ಸಾಮಾನ್ಯ Read more…

ಅಮ್ಮನಿಗೆ ‌ʼಪದ್ಮಭೂಷಣʼ ಸಿಕ್ಕ ಖುಷಿಯಲ್ಲಿ ತಾವು ಯುಕೆ ಪ್ರಥಮ ಮಹಿಳೆ ಎಂಬುದನ್ನೇ ಮರೆತಿದ್ದರು ಅಕ್ಷತಾ ಮೂರ್ತಿ….!

ಇನ್ಫೋಸಿಸ್ ಸಂಸ್ಥೆ ಅಧ್ಯಕ್ಷೆ ಹಾಗೂ ಸಹ ಸಂಸ್ಥಾಪಕಿಯಾಗಿರುವ ಸುಧಾಮೂರ್ತಿ ಇವರು ದಾನ, ಸಮಾಜಮುಖಿ ಕಾರ್ಯಗಳಿಂದಲೇ ಜನ-ಮನ ಗೆದ್ದವರು. ಇವರ ಈ ಸಮಾಜಸೇವೆಯನ್ನ ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ Read more…

ಉತ್ತಮ ʼಆರೋಗ್ಯʼ ಬಯಸಿದ್ರೆ ತಪ್ಪದೆ ಮಾಡಿ ಈ ಕೆಲಸ

ಉತ್ತಮ ಆರೋಗ್ಯಕ್ಕೆ ವಾಕಿಂಗ್, ಜಾಗಿಂಗ್, ವ್ಯಾಯಾಮ ಬಹಳ ಮುಖ್ಯ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಆದರೆ ಅದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಸ್ಪಷ್ಟವಾಗಿ ಯಾರೂ ಹೇಳಿರುವುದಿಲ್ಲ. ಉತ್ತಮ ಆರೋಗ್ಯ Read more…

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಚ್ಚರಿ ಅಭ್ಯರ್ಥಿ: ವಿಜಯೇಂದ್ರ ಬದಲು ಸಚಿವ ಸೋಮಣ್ಣ ಸ್ಪರ್ಧೆ ಸಾಧ್ಯತೆ

ಬೆಂಗಳೂರು: ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿತ್ತು. ಆದರೆ, Read more…

BIG NEWS: ಹೆಚ್ಚಾಯ್ತು ಕೊರೋನಾ: ಮತ್ತೆ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವಕೀಲರು ಮನೆಯಿಂದಲೇ ಕೆಲಸ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ವಕೀಲರು ನ್ಯಾಯಾಲಯದಲ್ಲಿ ವಾಸ್ತವಿಕವಾಗಿ ಹಾಜರಾಗಲು ಮುಕ್ತರಾಗಿದ್ದಾರೆ Read more…

7750 ಖಾಸಗಿ ವಾಹನ, 3275 ಸರ್ಕಾರಿ ವಾಹನ ಸೇರಿ 11 ಸಾವಿರಕ್ಕೂ ಅಧಿಕ ವಾಹನಗಳು ಗುಜರಿಗೆ

ನವದೆಹಲಿ: ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಿಂದ ಇದುವರೆಗೆ ಒಟ್ಟು 11 ಸಾವಿರದ 25 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ Read more…

ಬೇಸಿಗೆಯಲ್ಲಿ ಕಂಕುಳ ಬೆವರು ವಾಸನೆ ನಿವಾರಿಸುತ್ತವೆ ಈ ನೈಸರ್ಗಿಕ ಡಿಯೋಡ್ರೆಂಟ್‌ಗಳು

ಬಿರು ಬೇಸಿಗೆ ಬಂದೇಬಿಟ್ಟಿದೆ. ಈ ಋತುವಿನಲ್ಲಿ ದೇಹದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ದೇಹದಿಂದ ಕೆಟ್ಟ ಬೆವರು ವಾಸನೆ ಬರಲು ಪ್ರಾರಂಭಿಸುತ್ತದೆ. ಬೇಸಿಗೆಯಲ್ಲಿ ಕಂಕುಳಿನ ವಾಸನೆಯೂ Read more…

ನಿಮಗೆ ಬೆಳಗಿನ ಜಾವ ಇಂಥ ʼಕನಸುʼ ಬೀಳುತ್ತಾ …..? ಹಾಗಾದ್ರೆ ಇದರ ಅರ್ಥ ಏನು ಗೊತ್ತಾ….?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ನಿಮ್ಮ ಮನೆಯಲ್ಲಿ ಈ ಸಾಕು ಪ್ರಾಣಿಗಳಿವೆಯಾ ಹಾಗಿದ್ದರೆ ಓದಿ

ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಿದೆ. ಜನರು ನೆಚ್ಚಿನ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಕೆಲವರ ಮನೆಯಲ್ಲಿ ನಾಯಿಯಿದ್ರೆ ಮತ್ತೆ ಕೆಲವರ ಮನೆಯಲ್ಲಿ ಬೆಕ್ಕಿರುತ್ತದೆ. ಇನ್ನು ಕೆಲವರು ಗಿಳಿ, ಮೊಲ, ಕೋಳಿ Read more…

ಈ ರಾಶಿಯವರಿಗಿದೆ ಇಂದು ಮಿತ್ರರಿಂದ ಲಾಭ

ಮೇಷ ರಾಶಿ ಇಂದು ನಿಮಗೆ ಶುಭ ದಿನ. ಆಲೋಚನೆಗಳು ಶೀಘ್ರವಾಗಿ ಬದಲಾಗುತ್ತವೆ. ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ. ವೃಷಭ ರಾಶಿ ಆಲೋಚನೆಗಳಲ್ಲಿ ಸ್ಥಿರತೆ Read more…

ಉದ್ಯೋಗ ಕ್ಷೇತ್ರದಲ್ಲಿ ಅದೃಷ್ಟ ಪಡೆಯಲು ಹೀಗೆ ಮಾಡಿ

ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿ ಅಂತಾ ಎಲ್ಲರೂ ಮನಸ್ಸಿಟ್ಟು ಕೆಲಸ ಮಾಡ್ತಾರೆ. ಸಂಸ್ಥೆಗಾಗಿ ಶ್ರಮಿಸ್ತಾರೆ. ಆದ್ರೆ ಕೆಲವೊಮ್ಮೆ ಕೆಲಸದಲ್ಲಿ ಪ್ರಗತಿಯನ್ನೇ Read more…

10 ವರ್ಷಗಳ ಬಳಿಕ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ ರಾಮ್‌ ಚರಣ್‌ ದಂಪತಿ; ವಿಡಿಯೋ ವೈರಲ್

ಮದುವೆಯಾದ 10 ವರ್ಷದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್‌ ಪತ್ನಿ ಉಪಾಸನಾ ಬೇಬಿ ಶೋವರ್ ನಲ್ಲಿ ಸಂಭ್ರಮಿಸಿದ್ದಾರೆ. ಉಪಾಸನಾ ಕಾಮಿನೇನಿ ಬೇಬಿ ಶೋವರ್ ಸಂಭ್ರಮದ Read more…

Watch Video | ನ್ಯೂಜಿಲೆಂಡ್ ಬೌಲರ್‌ ಚೆಂಡಿನ ವೇಗಕ್ಕೆ ಶ್ರೀಲಂಕಾ ಬ್ಯಾಟರ್‌ ಬ್ಯಾಟ್‌ ಪುಡಿ ಪುಡಿ….!

2ನೇ ಟಿ-ಟ್ವೆಂಟಿ ಪಂದ್ಯದ ವೇಳೆ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಅವರು ಎಸೆದ ಚೆಂಡು ಶ್ರೀಲಂಕಾ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಅವರ ಬ್ಯಾಟನ್ನು ಸೀಳಿ ಹಾಕಿದೆ. ಮಿಲ್ನೆ ಅವರು Read more…

ಬೆಚ್ಚಿಬೀಳಿಸುವಂತಿದೆ ಮೆಕ್ಸಿಕೋದಿಂದ ಭಾರತಕ್ಕೆ ಬಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಹಿನ್ನಲೆ

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡದಿಂದ ಬಂಧಿಸಲ್ಪಟ್ಟ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಯಿತು. ಈ Read more…

ಈ ವರ್ಷವೂ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರನಾದ ಎಂ.ಎಸ್. ಧೋನಿ

ಟೀಂ ಇಂಡಿಯದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದಾರೆ. 2022 -23ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ Read more…

ಉಡುಗೊರೆಯಾಗಿ ಬಂದಿದ್ದ ಮ್ಯೂಸಿಕ್ ಸಿಸ್ಟಂ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಾಜಿ ಪ್ರೇಯಸಿ ಕೊಲ್ಲಲು ಗಿಫ್ಟ್ ನೀಡಿದ್ದ ವಿವಾಹಿತ ವ್ಯಕ್ತಿ

ಛತ್ತೀಸ್ ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ವರ ಸಾವನ್ನಪ್ಪಿದ ಪ್ರಕರಣದಲ್ಲಿ ನಿಜ ಸಂಗತಿ ಬಯಲಾಗಿದೆ. ‌ ಪ್ರಕರಣವನ್ನ ಛತ್ತೀಸ್‌ಗಢ Read more…

ಬಿಜೆಪಿ ಬೆಂಬಲಿಸುವ ನಟ ಕಿಚ್ಚ ಸುದೀಪ್ ಹೇಳಿಕೆಯಿಂದ ಆಘಾತ, ನೋವು: ಪ್ರಕಾಶ್ ರಾಜ್

ಸುದೀಪ್ ಅವರು ಬಿಜೆಪಿ ಪ್ರಚಾರದ ಭಾಗವಾಗಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ದೂರವಿರುತ್ತಾರೆ. ಅವರ ಈ ನಿರ್ಧಾರ ನಟ ಪ್ರಕಾಶ್ ರಾಜ್ ಗೆ ನೋವುಂಟು ಮಾಡಿದೆ. ಇದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. Read more…

ಇತಿಹಾಸ ಸೃಷ್ಟಿಸಿದ ಕಿಮ್ ಕಾಟನ್: ಪುರುಷರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಆದ ಮೊದಲ ಮಹಿಳೆ

ಡ್ಯುನೆಡಿನ್: ನ್ಯೂಜಿಲೆಂಡ್‌ನ ಕಿಮ್ ಕಾಟನ್ ಬುಧವಾರ ಇತಿಹಾಸ ನಿರ್ಮಿಸಿದ್ದು, ಎರಡು ಐಸಿಸಿ ಪೂರ್ಣ-ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಂತ ಮೊದಲ ಮಹಿಳಾ ಆನ್-ಫೀಲ್ಡ್ ಅಂಪೈರ್ ಎಂಬ Read more…

ಹೆರಿಗೆ ನೋವೆಂದ ಗರ್ಭಿಣಿಗೆ ಕಪಾಳ ಮೋಕ್ಷ: ಗರ್ಭದಲ್ಲೇ ಶಿಶು ಸಾವು: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಗದಗ: ಗದಗ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ಅಮಾನವೀಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸಕಾಲಕ್ಕೆ ವೈದ್ಯರು ಹೆರಿಗೆ ಮಾಡಿಸದ ಕಾರಣ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ. ಹೆರಿಗೆ Read more…

ಚಿಕನ್ ಸಾರಿನ ವಿಚಾರಕ್ಕೆ ಜಗಳ: ತಂದೆಯಿಂದ ಘೋರ ಕೃತ್ಯ

ಮಂಗಳೂರು: ಚಿಕನ್ ಸಾರಿನ ವಿಚಾರಕ್ಕೆ ಜಗಳವಾಗಿ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುತ್ತಿಗಾರು ಸಮೀಪ ಮಾತೃ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...