alex Certify Latest News | Kannada Dunia | Kannada News | Karnataka News | India News - Part 1874
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಪ್ರವಾಸಿ ಸ್ಥಳ ಬನ್ನೇರುಘಟ್ಟ ‘ರಾಷ್ಟ್ರೀಯ ಉದ್ಯಾನ’

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರು ಎಚ್ಚರಿಕೆ ವಹಿಸಬೇಕು. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ Read more…

5, 8ನೇ ತರಗತಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ: ಮಾರ್ಗಸೂಚಿ ಪ್ರಕಟ

ಬೆಂಗಳೂರು: 5 ಮತ್ತು 8ನೇ ತರಗತಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ ನಡೆಸಲು ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಕಳೆದ ಶೈಕ್ಷಣಿಕ ಸಾಲಿನ ಕೊನೆಯ ಅವಧಿಯಲ್ಲಿ Read more…

ಚುನಾವಣಾ ಅಕ್ರಮಗಳ ವಿರುದ್ಧ ಮುಂದುವರೆದ ಬೇಟೆ; ದಂಗಾಗಿಸುತ್ತೆ ಈವರೆಗೆ ವಶಪಡಿಸಿಕೊಂಡ ನಗದು – ವಸ್ತುಗಳ ಮೌಲ್ಯ

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ಜೊತೆಗೆ ಚುನಾವಣಾ ಅಕ್ರಮ ತಡೆಗಟ್ಟಲು ಸಹ ಅಧಿಕಾರಿಗಳ ಬೇಟೆ ಮುಂದುವರೆದಿದ್ದು, ಕೋಟ್ಯಾಂತರ Read more…

ಹೆತ್ತ ಮಗುವಿಗೆ ಹಾಲುಣಿಸಲಾಗದೇ ವ್ಯಥೆ: ಶಿಶುವಿನೊಂದಿಗೆ ತಾಯಿ ಆತ್ಮಹತ್ಯೆ

ಶಿವಮೊಗ್ಗ: ಹೆತ್ತ ಮಗುವಿಗೆ ಹಾಲುಣಿಸಲು ಎದೆ ಹಾಲು ಬರುತ್ತಿಲ್ಲವೆಂದು ಮನನೊಂದು ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನೀರಿನ Read more…

ಪೂಜೆ ವೇಳೆಯಲ್ಲೇ ದೇಗುಲದ ಬಳಿ ಬೃಹತ್ ಮರ ಬಿದ್ದು 7 ಜನ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ದೇವಾಲಯದ ಬಳಿ ಬೃಹತ್ ಮರ ಬಿದ್ದು 7 ಜನ ಸಾವನ್ನಪ್ಪಿದ್ದಾರೆ. ಅಕೋಲಾ ಜಿಲ್ಲೆಯ ಬಾಲಾಪುರ್ ತಾಲೂಕಿನ ಪರಾಸ್ ಸಂಸ್ಥಾನದಲ್ಲಿ ಘಟನೆ ನಡೆದಿದೆ. ಸಂಜೆ ಬಿರುಗಾಳಿ ಸಹಿತ Read more…

ಮದುವೆಗೂ ಮುನ್ನ HDK ಮುಂದೆ ಈ ಷರತ್ತು ಇಟ್ಟಿದ್ದರಂತೆ ಅನಿತಾ….!

ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇತರೆ ಪಕ್ಷಗಳಿಗಿಂತ ಮೊದಲೇ ತನ್ನ ಅಭ್ಯರ್ಥಿಗಳ Read more…

ಬಿಸಿಲಿನಿಂದ ಕೂದಲಿನ ಸೌಂದರ್ಯ ಕಾಪಾಡಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

ವಾತಾವರಣದ ಬಿಸಿಲು ಮತ್ತು ಶುಷ್ಕ ಗಾಳಿಯಿಂದ ಕೂದಲಿನ ತೇವಾಂಶ ಕಡಿಮೆಯಾಗಿ ಡ್ರೈ ಆಗುತ್ತದೆ. ಹಾಗಾಗಿ ಆ ವೇಳೆ ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕೂದಲು Read more…

BIG NEWS: ನಟ ಸುದೀಪ್ ಜಾಹೀರಾತು – ಚಿತ್ರ ಪ್ರಸಾರ ಕುರಿತಂತೆ ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರು ಸೂಚಿಸಿದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದು, ಹೀಗಾಗಿ ಅವರ Read more…

ಹಿಮ್ಮಡಿ ನೋವಿಗೆ ಮನೆಯಲ್ಲೇ ಇದೆ ಪರಿಹಾರ

ದೇಹತೂಕ ಹೆಚ್ಚಿದಂತೆ ಹಿಮ್ಮಡಿ ನೋವು ಅಧಿಕಗೊಳ್ಳುವುದು ಸಾಮಾನ್ಯ. ಅದಲ್ಲದ ಹೊರತಾಗಿಯೂ ನಿಮಗೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೀಗೆ ಮಾಡಿ. ಮಳಿಗೆಗಳಲ್ಲಿ ಸಿಗುವ ಎಪ್ಸಮ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. Read more…

ದೇಶದ ಹಲವೆಡೆ ಕೊರೊನಾ ಹೆಚ್ಚಳ: 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ: ಇಂದು, ನಾಳೆ ಅಣಕು ಕಾರ್ಯಾಚರಣೆ

ನವದೆಹಲಿ: ದೇಶದ ಹಲವು ಕಡೆ ಕೊರೋನಾ ಸೋಂಕು ಭಾರಿ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಂಕು ತಡೆಗೆ ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. Read more…

ಹಾಲು ನಿವಾರಿಸುತ್ತೆ ‘ಗ್ರಹ ದೋಷ’

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಹಾಲಿಗೆ ಎಳ್ಳು ಸೇರಿಸಿ ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಎಲ್ಲ ಗ್ರಹ ದೋಷ ನಿವಾರಣೆಯಾಗುತ್ತದೆ. ಹಾಗೆ ಹಾವಿಗೆ ಹಾಲು ಹಾಕುವುದರಿಂದ ರಾಹುವಿನಿಂದ Read more…

BIG NEWS: ವಿಧಾನಸಭೆ ಚುನಾವಣೆಗೆ 175 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲು ತೀವ್ರ ಕಸರತ್ತು ನಡೆದಿದ್ದು, ಇಂದು ಅಧಿಕೃತವಾಗಿ 150 ರಿಂದ 175 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ Read more…

‘ಒಂದೆಲಗ’ ಹೆಚ್ಚಿಸುತ್ತೆ ಸ್ಮರಣ ಶಕ್ತಿ

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದೆಲಗ ತಿನ್ನುವುದರಿಂದ ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸಬಹುದು ಎಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದರ ಹೊರತಾಗಿಯೂ ನಿತ್ಯ ಒಂದೆಲಗವನ್ನು ಆಹಾರ ರೂಪದಲ್ಲೂ Read more…

ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. Read more…

CRPF 9212 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ, ಆಕ್ರೋಶ

ನವದೆಹಲಿ: ಸಿ.ಆರ್.ಪಿ.ಎಫ್.ನಲ್ಲಿ ಖಾಲಿ ಇರುವ 9212 ಹುದ್ದೆಗಳ ನೇಮಕಾತಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಬರೆಯಬಹುದು Read more…

ಅಮುಲ್ ಜೊತೆ ನಂದಿನಿ ವಿಲೀನ ಇಲ್ಲ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರು: ಅಮುಲ್ ಜೊತೆ ಕೆಎಂಎಫ್ ನಂದಿನಿ ವಿಲೀನಗೊಳಿಸುವ ಪ್ರಸ್ತಾಪವೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಾರೇ ಸ್ಪರ್ಧೆ ಮಾಡಿದರೂ Read more…

ಅಪಶಕುನವೆನ್ನಲಾಗುತ್ತೆ ನಮ್ಮ ನಡುವೆ ನಡೆವ ಈ ಎಲ್ಲ ಘಟನೆ

ನಮ್ಮ ಸಮಾಜದಲ್ಲಿ ಈಗ್ಲೂ ಶಕುನ-ಅಪಶಕುನ ಚಾಲ್ತಿಯಲ್ಲಿದೆ. ಕೆಲವು ಸಂಗತಿಗಳನ್ನು ಶುಭ ಶಕುನಕ್ಕೆ ಹೋಲಿಸಿದ್ರೆ ಮತ್ತೆ ಕೆಲವು ಅಪಶಕುನ ಎನ್ನಲಾಗುತ್ತದೆ. ಸಣ್ಣ ಮಕ್ಕಳಿಗೆ ದೃಷ್ಟಿ ಬೇಗ ತಗಲುತ್ತದೆ. ನಕಾರಾತ್ಮಕ ಶಕ್ತಿಗಳು Read more…

ಬೇಸಿಗೆ ಬೇಗೆಯಿಂದ ದೇಹಕ್ಕೆ ತಂಪು ನೀಡುತ್ತೆ ಲಸ್ಸಿ

ಲಸ್ಸಿ ಬಾಯಿಗೆ ರುಚಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟಪಡ್ತಾರೆ. ನಾಲಿಗೆಗೆ ರುಚಿ ಎನಿಸುವ ಈ ಲಸ್ಸಿ ಆರೋಗ್ಯಕ್ಕೂ ಒಳ್ಳೆಯದು. ದಿನನಿತ್ಯ ಒಂದು ಗ್ಲಾಸ್ ಲಸ್ಸಿ ಕುಡಿಯುವುದರಿಂದ Read more…

ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ತುಳಸಿ ಹಾರ ಧರಿಸುವ ವೇಳೆ ಈ ಮುಖ್ಯ ಅಂಶಗಳನ್ನ ಗಮನದಲ್ಲಿಡಿ

ಹಿಂದೂ ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ತುಂಬಾನೇ ಮಹತ್ವವಿದೆ. ವಿಷ್ಣುವಿಗೆ ಅತ್ಯಂತ ಪ್ರಿಯವಾದ ತುಳಸಿಗೆ ಹಿಂದೂ ಮನೆಗಳಲ್ಲಿ ತುಂಬಾನೇ ಮಹತ್ವವನ್ನ ನೀಡಲಾಗುತ್ತೆ. ಪ್ರತಿಯೊಂದು ಹಿಂದೂ ಮನೆಯ ಅಂಗಳದಲ್ಲೂ ನೀವು ತುಳಸಿ Read more…

ಈ ರಾಶಿಯ ಕಲಾವಿದರಿಗಿದೆ ಇಂದು ಉತ್ತಮ ಅವಕಾಶ

  ಮೇಷ : ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ. ವ್ಯಾಪಾರದಲ್ಲಿ ಸಾಧಾರಣ ಲಾಭವನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಶುಭ ಸುದ್ದಿ ಕಾದಿದೆ. ವೃಷಭ : Read more…

ನಿಮ್ಮ ಚಪ್ಪಲಿಯನ್ನು ನಾಯಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ…..?

ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ Read more…

Watch Video | ವಿಮಾನ ಹಾರುವ ಮುನ್ನವೇ ಎಣ್ಣೆ ಕೇಳಿದ ಪ್ರಯಾಣಿಕ; ಹೊರಹಾಕಿದ ಸಿಬ್ಬಂದಿ

ಟೇಕಾಫ್ ಆಗುವ ಮುನ್ನವೇ ಜಿನ್ ಹಾಗೂ ಟಾನಿಕ್ ಕೇಳಿದ ಕಾರಣ ಪ್ರಥಮ ದರ್ಜೆ ಪ್ರಯಾಣಿಕನೊಬ್ಬನನ್ನು ಅಮೆರಿಕನ್ ಏರ್‌ಲೈನ್ಸ್‌ ವಿಮಾನದೊಳಗಿಂದ ಹೊರಹಾಕಲಾಗಿದೆ. ಈ ಘಟನೆಯ ಐದು ನಿಮಿಷಗಳ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ Read more…

ಪುಟ್ಟ ಮಕ್ಕಳ ಮೇಲೆ ಅಮಾನುಷ ಹಲ್ಲೆ ನಡೆಸಿದ ಶಿಕ್ಷಕರು: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮುಂಬೈ: ಕಂಡಿವಲಿಯಲ್ಲಿರುವ ಪ್ಲೇ ಸ್ಕೂಲ್‌ನ ಇಬ್ಬರು ಶಿಕ್ಷಕರು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು, Read more…

SHOCKING: ಜೈಲಿನಲ್ಲಿ 44 ಪುರುಷ, ಒಬ್ಬ ಮಹಿಳಾ ಖೈದಿಗೆ HIV ಸೋಂಕು

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯ ಜೈಲಿನಲ್ಲಿ ಕನಿಷ್ಠ 44 ಪುರುಷ ಕೈದಿಗಳು ಮತ್ತು ಒಬ್ಬ ಮಹಿಳಾ ಕೈದಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಈ Read more…

BIG NEWS: 9 ವರ್ಷಗಳಲ್ಲಿ 2,000 ನಿಯಮ, ಕಾನೂನು ರದ್ದುಪಡಿಸಿದ ಕೇಂದ್ರ

ನವದೆಹಲಿ: ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತವನ್ನು ಸುಲಭಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು 2,000 ಕ್ಕೂ ಹೆಚ್ಚು ನಿಯಮಗಳು ಮತ್ತು ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ Read more…

ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಪಕ್ಷೇತರ ಅಭ್ಯರ್ಥಿಯಾಗಿ ಸೌಭಾಗ್ಯ ಬಸವರಾಜನ್

ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಕಣಕ್ಕಿಳಿಸುವುದಾಗಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಘೋಷಣೆ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, Read more…

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಎರಡು ಬಾರಿ ಪ್ರಬಲ ಭೂಕಂಪ

ಅಂಡಮಾನ್ ಮತ್ತು ನಿಕೋಬಾರ್: ನಿಕೋಬಾರ್ ದ್ವೀಪದ 10 ಕಿಮೀ ಆಳದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) Read more…

ಚೀನಾ, ಪಾಕ್ ಸೇರಿದಂತೆ 155 ದೇಶಗಳ ನೀರು ಬಳಸಿ ರಾಮನಿಗೆ ಜಲಾಭಿಷೇಕ

ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಮೂರ್ತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜಲಾಭಿಷೇಕ ನೆರವೇರಿಸಲಿದ್ದಾರೆ. ಈ ಜಲಾಭಿಷೇಕಕ್ಕೆಂದು 155 ದೇಶಗಳಿಂದ ನೀರನ್ನು ತರಲಾಗಿತ್ತು. ಏಪ್ರಿಲ್ 23ರಂದು ನೆರವೇರಲಿರುವ ಈ Read more…

ಚರ್ಮ ಫಳಫಳ ಹೊಳೆಯಲು ಕೋಗಿಲೆ ಮಲ; ಜಪಾನ್‌ ಬ್ಯೂಟಿ ಪಾರ್ಲರ್‌ ನಿಂದ ಬಳಕೆ

ಸುಂದರವಾಗಿ ಕಾಣಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದಾಗಿ ರಾಸಾಯನಿಕಗಳ ಮೊರೆ ಹೋಗುವುದು ಉಂಟು. ಹೊಳೆಯುವ ಚರ್ಮವನ್ನು ಪಡೆಯಲು, ಸುಕ್ಕುಗಟ್ಟಿದ ಮುಖವನ್ನು ಸುಂದರಗೊಳಿಸಲು ಸಹಸ್ರಾರು ರೂ. ಖರ್ಚು ಮಾಡುವವರು ಹೇರಳವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...