alex Certify Latest News | Kannada Dunia | Kannada News | Karnataka News | India News - Part 1815
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ, ಸಂತೋಷ ಹಾಳು ಮಾಡುವ ಅತಿಯಾದ ʼಆಲೋಚನೆʼ ಒಳ್ಳೆಯದಲ್ಲ

ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಮಾಮೂಲಿ ಎನ್ನುವಂತಾಗಿದೆ. ಮನೆ, ಕೆಲಸ, ಮಕ್ಕಳ ಭವಿಷ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಎರಡಲ್ಲ ಅನೇಕ ಸಮಸ್ಯೆಗಳಿರುತ್ತವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಆಲೋಚನೆಗಳು Read more…

ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು

ಮಹಿಳೆಯರು ಹೆಚ್ಚಾಗಿ ತಮ್ಮ ಕೈಕಾಲಿನಲ್ಲಿ ಕಂಡುಬರುವ ಅನಗತ್ಯ ಕೂದಲುಗಳನ್ನು ನಿವಾರಣೆ ಮಾಡುತ್ತಾರೆ. ಇದರಿಂದ ಅವರ ಕೈಕಾಲಿನ ಅಂದ ಹೆಚ್ಚುತ್ತದೆ. ಈ ಅನಗತ್ಯ ಕೂದಲನ್ನು ನಿವಾರಣೆ ಮಾಡಲು ಹಲವು ವಿಧಾನಗಳಿವೆ. Read more…

Video | ನಟಿ ಆತ್ಮಹತ್ಯೆ ಕೇಸ್ ನಲ್ಲಿ ಕ್ಲೀನ್‌ ಚಿಟ್; ದೇವರ ದರ್ಶನ ಪಡೆದ ಸೂರಜ್ ಪಾಂಚೋಲಿ

ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ನಟ ಸೂರಜ್ ಪಾಂಚೋಲಿ ಟೆಂಪಲ್ ರನ್ ಮಾಡಿದ್ದಾರೆ. 10 ವರ್ಷಗಳ ನಂತರ ಪ್ರಕರಣದಿಂದ ಮುಕ್ತಿ ಸಿಕ್ಕಿದ್ರಿಂದ ಮುಂಬೈ ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ Read more…

Viral Video | ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನ ಯತ್ನ; ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಪೊಲೀಸ್

ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನ ಪ್ರಾಣ ಉಳಿಸಲು ಅಸ್ಸಾಂ ಪೊಲೀಸರೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. 26 ವರ್ಷದ ಯುವಕನನ್ನು ರಕ್ಷಿಸುವ ಮೂಲಕ ಲಂಕೇಶ್ವರ ಕಲಿತ್ Read more…

Italy: ಭಾರೀ ವಿವಾದಕ್ಕೆ ಕಾರಣವಾಯ್ತು ’ಮತ್ಸ್ಯಕನ್ಯೆ’ ಪ್ರತಿಮೆ

ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ Read more…

Watch Video | ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಸವಾರಿ ಮಾಡಿದ ಪುರುಷರು

ದೆಹಲಿ ಮೆಟ್ರೋ ಸವಾರರು ಏನಾದರೊಂದು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವಲ್ಲಿ ಹಿಂದೆ ಬೀಳುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಯುವತಿಯೊಬ್ಬಳು ಟೂ-ಪೀಸ್‌ನಲ್ಲಿ ಮೆಟ್ರೋ ಸವಾರಿ ಮಾಡುವ ಮೂಲಕ ಸುದ್ದಿ ಮಾಡಿದ್ದಳು. Read more…

‘ಶನಿ’ ಕೆಂಗಣ್ಣಿಗೆ ಕಾರಣವಾಗುತ್ತೆ ವ್ಯವಸ್ಥೆ

ಕಚೇರಿ, ಮನೆ, ಅಂಗಡಿ ಸೇರಿದಂತೆ ಎಲ್ಲ ಸ್ಥಳಗಳಲ್ಲೂ ಈಗ ಹವಾ ನಿಯಂತ್ರಕವನ್ನು ನಾವು ನೋಡಬಹುದು. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಕಾಲಗಳಲ್ಲಿಯೂ ಎ.ಸಿ. ಬಳಸುವ Read more…

ಹಾಲು ತರಲು ಹೋಗುತ್ತಿದ್ದ 4 ವರ್ಷದ ಬಾಲಕಿ ನಾಲೆಗೆ ಬಿದ್ದು ಸಾವು

ತೆರೆದ ನಾಲೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಲಸಿಗುಡಾ ನಿವಾಸಿ ಮೌನಿಕಾ ಎಂದು ಗುರುತಿಸಲಾಗಿರುವ ನಾಲ್ಕು ವರ್ಷದ ಬಾಲಕಿ ತನ್ನ ಸಹೋದರನೊಂದಿಗೆ Read more…

ಹೊಳೆಯುವ ಮುಖ ಪಡೆಯಲು ಮನೆಯಲ್ಲಿಯೇ ಪೀಲ್ ಆಫ್ ಪ್ಯಾಕ್ ತಯಾರಿಸಿ ಬಳಸಿ

ಹೊಳೆಯುವ ಹಾಗೂ ತಾರುಣ್ಯವಾದ ಚರ್ಮವನ್ನು ಹೊಂದುವ ಆಸೆ ಹಲವರಿಗಿರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಆಫ್ ಫೇಸ್ ಪ್ಯಾಕ್ ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುತ್ತಾರೆ. Read more…

ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಾಣಿ ಹಕ್ಕುಗಳ Read more…

WATCH | ಆಲಿಕಲ್ಲು ಹೊಡೆತಕ್ಕೆ ನೆಲಕ್ಕುರುಳಿದ ಬಾಳೆ

ಅಕಾಲಿಕ ಮಳೆಯಿಂದ ತತ್ತರಿಸಿರುವ ಮಧ್ಯ ಪ್ರದೇಶದ ಬುರ್ಹಾನ್ಪುರದ ರೈತರು ಬೆಳೆದಿದ್ದ ಬಾಳೆ ಹಾಗೂ ಅರಿಶಿನದ ಬೆಳೆಗೆ ಅಪಾರ ಹಾನಿಯಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ Read more…

BIG NEWS: ರಾಹುಲ್ ಬಳಿಕ ಈಗ ಮತ್ತೊಬ್ಬ ಸಂಸದರಿಗೆ ಅನರ್ಹತೆ ಭೀತಿ

ಉತ್ತರ ಪ್ರದೇಶದ ಗಾಜಿಪುರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಅಫ್ಜಲ್ ಅನ್ಸಾರಿ ಅವರು 2007ರ ದರೋಡೆಕೋರರ ಆಕ್ಟ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು ತಮ್ಮ Read more…

ʼಮನ್ ಕೀ ಬಾತ್ʼ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಗೆ ಹೆರಿಗೆ ನೋವು; ಆಸ್ಪತ್ರೆಗೆ ದಾಖಲಿಸಿದ ಬಳಿಕ ಗಂಡುಮಗುವಿನ ಜನನ

ಪ್ರಧಾನಮಂತ್ರಿ ನರೇಂದ್ರಮೋದಿಯವರ ʼಮನ್ ಕೀ ಬಾತ್ʼ ನೂರನೇ ಸಂಚಿಕೆಯ ವಿಶೇಷ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ Read more…

ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಜೆಟ್​ ಗಳ ಪಟ್ಟಿ

ಈಗ ಅತ್ಯಂತ ಸಿರಿವಂತರು, ಸೆಲೆಬ್ರಿಟಿಗಳು ಖಾಸಗಿ ಜೆಟ್​ಗಳನ್ನು ಹೊಂದುವುದು ಸಾಮಾನ್ಯವಾಗಿದೆ. ಹಾಗಿದ್ದರೆ ಅತ್ಯಂತ ದುಬಾರಿ ಖಾಸಗಿ ಜೆಟ್​ಗಳ ಬೆಲೆಯನ್ನು ಇಲ್ಲಿ ತಿಳಿಯೋಣ. ಏರ್‌ಬಸ್ ACJ350 ಕಸ್ಟಮ್: ಏರ್‌ಬಸ್ ACJ350 Read more…

ಫ್ಲಿಪ್‌ ಕಾರ್ಟ್‌ ನಲ್ಲೂ ಮ್ಯಾಟರ್ ಏರಾ ಮೋಟಾರ್‌ ಬೈಕ್ ಲಭ್ಯ

ಮ್ಯಾಟರ್, EV ಸ್ಟಾರ್ಟ್-ಅಪ್, ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ, ಗ್ರಾಹಕರಿಗೆ ಮ್ಯಾಟರ್ ಏರಾ ಮೋಟಾರ್‌ಬೈಕ್ ಅನ್ನು ಮುಂಗಡವಾಗಿ ಕಾಯ್ದಿರಿಸಲು ಮತ್ತು ಖರೀದಿಸಲು ಅನುಕೂಲಕರ ಮಾರ್ಗವನ್ನು ಒದಗಿಸುತ್ತಿದೆ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ Read more…

ಒಮ್ಮೆ ಮಾಡಿ ನೋಡಿ ಈ ಹೊಸ ರುಚಿ ‘ಮಸಾಲೆ ಬಾತ್’

 ಬೇಕಾಗುವ ಸಾಮಗ್ರಿಗಳು: 3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 Read more…

ಈ ರೀತಿ ‘ಆಹಾರ’ ಸೇವನೆ ಮಾಡಿದ್ರೆ ಆರೋಗ್ಯದ ಜೊತೆ ಪುಣ್ಯ ಪ್ರಾಪ್ತಿ

ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಭವಿಷ್ಯ ಪುರಾಣದ ಪ್ರಕಾರ Read more…

ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ಸುದ್ದಿ

ಮೇಷ : ನಿಮ್ಮ ದುಃಖಕ್ಕೆ ಸಂಗಾತಿ ಹೆಗಲಾಗಲಿದ್ದಾರೆ. ಸಂಗಾತಿಯ ಸಮಾಧಾನದ ಮಾತುಗಳು ನಿಮ್ಮ ಉತ್ಸಾಹವನ್ನ ಹೆಚ್ಚಿಸಲಿದೆ. ಕಚೇರಿ ಕೆಲಸದಲ್ಲಿ ಕೊಂಚ ನಿರಾಶೆ ಆಗಲಿದೆ. ನಿಧಾನವಾಗಿ ಮನಸ್ಸು ಶಾಂತವಾಗಲಿದೆ. ವೃಷಭ Read more…

ರಾತ್ರಿ ಸಮಯದಲ್ಲಿ ಜನಿಸಿದವರು ನೀವಾಗಿದ್ದರೆ ಓದಿ ಈ ಸುದ್ದಿ

ಕೆಲವರು ರಾತ್ರಿ ಜನಿಸಿದ್ರೆ ಮತ್ತೆ ಕೆಲವರು ಬೆಳಿಗ್ಗೆ ಜನಿಸಿರುತ್ತಾರೆ. ರಾತ್ರಿ ಜನಿಸಿದವರು ನೀವಾಗಿದ್ದರೆ ಅವಶ್ಯವಾಗಿ ಇದನ್ನು ಓದಿ. ರಾತ್ರಿ ಜನಿಸಿದ ವ್ಯಕ್ತಿಗಳು ಹೆಚ್ಚು ಸೃಜನಶೀಲರಾಗಿರುತ್ತಾರಂತೆ. ರಾತ್ರಿ ಹುಟ್ಟಿದ ವ್ಯಕ್ತಿ Read more…

ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಗೊಜ್ಜು

ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಖಚಿತ. ಮಾವಿನ ಸೀಜನ್ ಬಂದ ಕೂಡಲೇ ಮಾವಿನ ಚಿತ್ರಾನ್ನ, ಉಪ್ಪಿನ ಕಾಯಿ, ಆಮ್ಚೂರ್, ಹೀಗೆ ಬಗೆ ಬಗೆಯ ಖಾದ್ಯಗಳು ರೆಡಿ. ನಾಲಿಗೆ Read more…

BIG NEWS: ಎಎನ್‌ಐ ಮತ್ತು ND TV ಟ್ವಿಟರ್ ಖಾತೆ ಬ್ಲಾಕ್

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಸುದ್ದಿ ಸಂಸ್ಥೆ ದೇಶದ ಪ್ರಮುಖ ಸುದ್ದಿ ಸಂಸ್ಥೆಯಾದ ಏಷಿಯನ್ ನ್ಯೂಸ್ ಇಂಟರ್ ನ್ಯಾಷನಲ್ (ANI) ಮತ್ತು ಸುದ್ದಿ ವಾಹಿನಿ ಎನ್ ಡಿ ಟಿವಿಯ ಟ್ವಿಟರ್ Read more…

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಆಸ್ತಿ ಖರೀದಿ; ಬರೋಬ್ಬರಿ 1,754 ಕೋಟಿ ರೂ. ವೆಚ್ಚ

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಅನುಕೂಲವಾಗುವಂತೆ ರಸ್ತೆ ವಿಸ್ತರಣೆ ಕಾಮಗಾರಿಗೆ ಅಗತ್ಯ ಆಸ್ತಿ ಖರೀದಿಸಲು 1,754 ಕೋಟಿ ರೂಪಾಯಿ ಹಾಗೂ ವಿದ್ಯುತ್ ಸೌಲಭ್ಯಗಳ ಅಗತ್ಯ ಸ್ಥಳಾಂತರಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 82.89 Read more…

BIG NEWS: ಪ್ರಚಾರದ ವೇಳೆ ಡಾ.ಜಿ.ಪರಮೇಶ್ವರ್ ತಲೆಗೆ ಕಲ್ಲೆಸೆದ ಪ್ರಕರಣ; ಇದು ದುಷ್ಕರ್ಮಿಗಳ ಕೃತ್ಯವಿರಬಹುದು ಎಂದ ಮಾಜಿ ಡಿಸಿಎಂ

ತುಮಕೂರು: ಕಳೆದ 35 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಬಹಳ ಕಡಿಮೆ ಇರಬಹುದು ಎಂದುಕೊಂಡಿದ್ದೇನೆ. ಹಳೇ ದ್ವೇಷ ಇದ್ದರೆ ಅದನ್ನು ಈ ರೀತಿ ತೀರಿಸಿಕೊಳ್ಳಬಾರದು ಎಂದು ಮಾಜಿ Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ; ರೈತರ ಬೆಳೆಗಳಿಗೂ GST: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿವಿಧ ಕಡೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ದಾಂಡೇಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಪ್ರಿಯಾಂಕಾ Read more…

ವಾಲ್‌ನಟ್‌ ಸಿಇಒ ರೋಶನ್ ಪಟೇಲ್ ಟ್ವೀಟ್​ಗೆ ನಗೆಗಡಲಲ್ಲಿ ತೇಲಿದ ನೆಟ್ಟಿಗರು

ವಾಲ್‌ನಟ್‌ನ ಸಿಇಒ ರೋಶನ್ ಪಟೇಲ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಎರಡು ವರ್ಷಗಳ ಹಿಂದಿನ ಸಂಭಾಷಣೆಯನ್ನು ಪೋಸ್ಟ್ ಮಾಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಉದ್ಯೋಗದ ಪ್ರಸ್ತಾಪಕ್ಕೆ ನೀಡಿದ ‘ಕ್ರೂರ Read more…

Shocking News: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ‘ಲಿವ್ ಇನ್ ರಿಲೇಷನ್’ ಗೆಳತಿಯ ಹತ್ಯೆ

ತನ್ನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನ ಕೊಂದ ಆರೋಪದ ಮೇಲೆ ದೆಹಲಿ ಪೊಲೀಸರು 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ ಬಾಗ್ಪತ್ ನಿವಾಸಿ Read more…

ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಲ್ಲೇ ಮತ ಕೇಳ್ತಿದ್ದಾರೆ: ಮೋದಿ ವಿರುದ್ಧ ಖರ್ಗೆ ಗುಡುಗು

ಹಾಸನ: ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನವರು 91 ಬಾರಿ ಅವಮಾನ ಮಾಡಿದ್ದಾರೆ Read more…

ರಾಜ್ಯದಲ್ಲಿ ಹಣದ ಹೊಳೆ: 300 ಕೋಟಿಗೂ ಅಧಿಕ ನಗದು, ಮದ್ಯ, ಉಡುಗೊರೆ ವಶ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಇದುವರೆಗೆ 302 ಕೋಟಿ ರೂಪಾಯಿ ಮೌಲ್ಯದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ Read more…

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಯಾರಾಗ್ತಾರೆ ? ಹೀಗಿತ್ತು ಡಿ.ಕೆ. ಶಿವಕುಮಾರ್ ಉತ್ತರ

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಂದಿಯಾಗಲಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಪಿಟಿಐಗೆ ನೀಡಿದ Read more…

ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ

ಜೈಪುರ(ರಾಜಸ್ಥಾನ): ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ. ಯತ್ನಾಳ್ ಅವರ ಹೇಳಿಕೆ ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...