alex Certify Latest News | Kannada Dunia | Kannada News | Karnataka News | India News - Part 1755
ಕನ್ನಡ ದುನಿಯಾ
    Dailyhunt JioNews

Kannada Duniya

‘ವಂದೇ ಭಾರತ್’ ರೈಲು ಸೇವೆ ಆರಂಭಿಸಲು ಸಂಸದ ರಾಘವೇಂದ್ರ ಸಲಹೆ

ಶಿವಮೊಗ್ಗ: ಶಿವಮೊಗ್ಗ ಬೆಂಗಳೂರು ನಡುವೆ `ವಂದೇ ಭಾರತ್’ ರೈಲು ಸೇವೆ ಆರಂಭಿಸಬೇಕೆಂಬುದು ಸೇರಿದಂತೆ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಸಂಬAಧಿಸಿದAತೆ ಸಂಸದ ಬಿ.ವೈ. ರಾಘವೇಂದ್ರ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ Read more…

ಗೊಂದಲ ಮೂಡಿಸುತ್ತಿರುವ ಎನ್ಇಪಿ ರದ್ದುಗೊಳಿಸಲು ಸಲಹೆ

ಶಿವಮೊಗ್ಗ: ಗೊಂದಲ ಮೂಡಿಸುತ್ತಿರುವ ಎನ್‌ಇಪಿಯನ್ನು ಹೊಸ ಸರ್ಕಾರ ರದ್ದುಗೊಳಿಸಬೇಕು ಎಂದು ಕುವೆಂಪು ವಿವಿ ಇತಿಹಾಸ ಪರೀಕ್ಷಾ ಮಂಡಳಿಯ ಅಧ್ಯಕ್ಷ ಹಾಗೂ ಡಿವಿಎಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. Read more…

ವಿಧಾನಸೌಧದ ಮುಂಭಾಗ ಗೋಮೂತ್ರ ಸಿಂಪಡಣೆ; ಸ್ಪಷ್ಟನೆ ನೀಡಿದ ಕಾಂಗ್ರೆಸ್

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿರುವ ಕಾಂಗ್ರೆಸ್, ಈಗಾಗಲೇ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.‌ Read more…

BIG NEWS: ಪೊಲೀಸ್‌ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ? ಅಧಿಕಾರಿಗಳ ವಿರುದ್ದ ಡಿ.ಕೆ. ಶಿವಕುಮಾರ್ ಗುಡುಗು

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ? ನಮ್ಮ ಸರ್ಕಾರದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. Read more…

Viral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

ಮಾತನಾಡುವ ಗಿಳಿಗಳು ಯಾವಾಗಲೂ ಮನುಷ್ಯರ ಮಾತನ್ನ ಅನುಕರಿಸುತ್ತವೆ. ಜೊತೆಗೆ ಅವುಗಳು ತಮ್ಮ ವರ್ತನೆಯಿಂದ ಜನರನ್ನ ರಂಜಿಸುತ್ತವೆ. ಅಂಥದ್ದೇ ರಂಜನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಗಿಳಿಯೊಂದು ಪಂಜಾಬಿಯ Read more…

BIG NEWS: ಅನಗತ್ಯ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಸುರ್ಜೇವಾಲಾ ಖಡಕ್ ಸೂಚನೆ

ಬೆಂಗಳೂರು: 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಸಚಿವ ಎಂ.ಬಿ.ಪಾಟೀಲ್, ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣರಾವಾಗಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ Read more…

ಕರ್ನಾಟಕ ಚುನಾವಣೆ ಫಲಿತಾಂಶಕ್ಕೆ ರಾಹುಲ್ ಪಾದಯಾತ್ರೆ ಉತ್ತಮ ಉದಾಹರಣೆ; NCP ನಾಯಕ ಶರದ್ ಪವಾರ್ ಬಣ್ಣನೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಾದಯಾತ್ರೆಯ ಉತ್ತಮ ಉದಾಹರಣೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಬಣ್ಣಿಸಿದ್ದಾರೆ. Read more…

Viral Video | ಆಗಸದಲ್ಲಿ ಮೂಡಿದ ‘ವೆಲ್ ಕಂ ಮೋದಿ’; ಆಸ್ಟ್ರೇಲಿಯಾದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

ಜಪಾನ್ ಮತ್ತು ಪಪುವಾ ನ್ಯೂಗಿನಿಯಾ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಅದ್ದೂರಿ ಸ್ವಾಗತ ದೊರೆತಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದ Read more…

BIG NEWS: ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು ?

ಬೆಂಗಳೂರು: 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರು ಏನು Read more…

BIG NEWS: ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಬಾಲಕಿ ದುರ್ಮರಣ

ಬೆಳಗಾವಿ: ಮನೆ ಮೇಲೆ ಆಟವಾಡುತ್ತಿದ್ದ ಬಾಲಕಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಮಧುರಾ ಕೇಶವ್ ಮೋರೆ Read more…

BREAKING: ಯು.ಪಿ.ಎಸ್.ಸಿ. ಫಲಿತಾಂಶ ಪ್ರಕಟ; ಇಶಿತಾ ಕಿಶೋರ್ ಟಾಪರ್

ನವದೆಹಲಿ: 2022ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಮಹಿಳಾ ಅಭ್ಯರ್ಥಿಗಳೇ ಮೊದಲ 4 ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೇಶಾದ್ಯಂತ 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ Read more…

BIG NEWS: ಜನ ಮತ ಹಾಕಿ ಕೆಟ್ಟೆವು; ಮೋಸ ಹೋದೆವು ಎಂದು ಮಾತನಾಡ್ತಾರೆ; ಸರ್ಕಾರಕ್ಕೆ ಟಾಂಗ್ ನೀಡಿದ ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿರುವ ವಿಚಾರವಾಗಿ ಮಾತನಾಡಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಸರ್ಕಾರಕ್ಕೆ ತನಿಖೆ ನಡೆಸುವ ಪರಮಾಧಿಕಾರವಿದೆ ಎಂದು Read more…

50 ವರ್ಷಗಳ ಅವಧಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ 1.38 ಲಕ್ಷ ಮಂದಿ ಬಲಿ: ವರದಿಯಲ್ಲಿ ಬಹಿರಂಗ

ಹವಾಮಾನ ವೈಪರೀತ್ಯ, ಹವಾಮಾನ ಮತ್ತು ಜಲ-ಸಂಬಂಧಿತ ಘಟನೆಗಳು ಆಘಾತಕಾರಿ ವಿಷಯವೊಂದನ್ನು ಹೊರಗೆಡವಿದೆ. ಇದರ ವರದಿಯ ಪ್ರಕಾರ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ 1,38,377 ಮಂದಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. 1970 ರಿಂದ Read more…

ಬರ್ಮಿಂಗ್ ಹ್ಯಾಮ್: ‘ ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ಪ್ರತಿಭಟನೆ ಬಿಸಿ

ದೇಶದಲ್ಲಿ ಭಾರೀ ವಿವಾದಕ್ಕೀಡಾಗಿರುವ ʼದಿ ಕೇರಳ ಸ್ಟೋರಿʼ ಚಿತ್ರವು ಬರ್ಮಿಂಗ್ ಹ್ಯಾಮ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಪ್ರತಿಭಟನೆಯ ಬಿಸಿ ತಟ್ಟಿದೆ. ಮುಸ್ಲಿಂ ಕಾರ್ಯಕರ್ತರು ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕೇರಳ Read more…

ಓಟಿಪಿ ವಿಷಯದಲ್ಲಿ ವಿವಾದ: ಡೆಲಿವರಿ ಬಾಯ್‌ ಮೇಲೆ ಅಮಾನುಷ ಹಲ್ಲೆ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಸದಸ್ಯರೊಬ್ಬರು ಡೆಲಿವರಿ ಬಾಯ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಭೀಕರ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್‌ ಆಗಿದೆ. ಘಟನೆಯ ಬಗ್ಗೆ ಆಕ್ರೋಶ Read more…

ಗಮನಿಸಿ: ಜೂನ್‌ನಿಂದ ದುಬಾರಿಯಾಗಲಿವೆ ಎಲೆಕ್ಟ್ರಿಕ್ ವಾಹನಗಳು….!

ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಸಬ್ಸಿಡಿ ನೀಡುವ ಫೇಮ್-2 ಯೋಜನೆಯನ್ನು ಇದೇ ಜೂನ್ 1ರಿಂದ ಸರ್ಕಾರ ಹಿಂತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇವಿಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ Read more…

BIG NEWS: ಸಚಿವ ಎಂ.ಬಿ. ಪಾಟೀಲ್ ಗೆ ನೇರವಾಗಿ ಎಚ್ಚರಿಕೆ ನೀಡಿದ ಡಿ.ಕೆ. ಸುರೇಶ್

ಬೆಂಗಳೂರು: 5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಸೃಷ್ಟಿಸಿರುವ ಸಚಿವ ಎಂ.ಬಿ. ಪಾಟೀಲ್ ಗೆ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ Read more…

75 ವರ್ಷಗಳ ಬಳಿಕ ಕರ್ತಾರ್ಪುರ ಸಾಹೀಬ್‌ನಲ್ಲಿ ಒಂದಾದ ಅಕ್ಕ-ತಮ್ಮ

75 ವರ್ಷಗಳ ಹಿಂದೆ ಉಪಖಂಡದ ಇಬ್ಭಾಗದ ಸಂದರ್ಭ ದೂರವಾಗಿದ್ದ ಒಡಹುಟ್ಟಿದವರಿಬ್ಬರು ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್‌ನಲ್ಲಿ ಮತ್ತೆ ಒಂದುಗೂಡಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ ಮಹೇಂದರ್‌ ಕೌರ್‌, 81, ತನ್ನ ಸಹೋದರ, ಶೇಖ್ Read more…

ಆಸ್ಪತ್ರೆ ಸಿಬ್ಬಂದಿಯ ಲಂಚಾವತಾರ: ರಸ್ತೆಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

ಲಂಚಾವತಾರದ ಅಮಾನುಷತೆಯನ್ನು ಎತ್ತಿ ತೋರುವ ಘಟನೆಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಸಂಭವಿಸಿದೆ. 25 ವರ್ಷ ವಯಸ್ಸಿನ ತುಂಬು ಗರ್ಭಿಣಿಯೊಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಲು 1,000 ರೂ.ಗಳ ಲಂಚ ಕೇಳಿದ Read more…

BIG NEWS: ಪ್ರಬಲ ಖಾತೆಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎಂ.ಬಿ.ಪಾಟೀಲ್ ನಡುವೆ ಪೈಪೋಟಿ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಪ್ರಾರಂಭವಾಗಿದೆ. ಪ್ರಬಲ ಖಾತೆಗಾಗಿ ಘಟಾನುಘಟಿ ನಾಯಕರ ನಡುವೆ ಪೈಪೋಟಿ ನಡೆದಿದೆ. Read more…

ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ Read more…

ಕ್ರೈಂ ಸ್ಟೋರಿಯಾದ ಪ್ರೇಮ ಸಂಬಂಧ; ಗೆಳತಿಗೆ ಗುಂಡು ಹಾರಿಸಿ ಅವಳ ತಂದೆಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ ಟೇಬಲ್

ಪ್ರೇಮ ಸಂಬಂಧದಿಂದ ಪೊಲೀಸ್ ಪೇದೆಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ನಂತರ ಆಕೆಯ ತಂದೆಯನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಈ ಘಟನೆ Read more…

ಸೇನೆ ಸೇರಲು ಐಐಎಂ ಆಫರ್‌ ತಿರಸ್ಕರಿಸಿದ ಕಾರ್ಗಿಲ್ ಹುತಾತ್ಮನ ಪುತ್ರ

1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಲ್ಯಾನ್ಸ್‌ ನಾಯಕ್ ಕೃಷ್ಣರಾಜ್ ಸಮ್ರೀತ್‌ ಪುತ್ರ ತನ್ನ ತಂದೆಯಂತೆಯೇ ಸೇನೆ ಸೇರಲು ಉದ್ದೇಶಿಸಿದ್ದಾರೆ. ತಮ್ಮ ಈ ನಿರ್ಧಾರದಲ್ಲಿ ಅಚಲತೆ ತೋರಿರುವ ಪ್ರಜ್ವಲ್, ಐಐಎಂ Read more…

ಮೇ 31ರೊಳಗೆ ಈ ಇವಿ ಖರೀದಿಸಿ, 32,500 ರೂ. ವರೆಗೆ ಉಳಿತಾಯ ಮಾಡಿ….!

ಪಳೆಯುಳಿಕೆ ಇಂಧನಗಳ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಏರುತ್ತಿದೆ. ಇದರೊಂದಿಗೆ ಇವಿಗಳ ಖರೀದಿಗೆ ಭಾರತೀಯ ಸರ್ಕಾರ ನೀಡುವ ಫೇಮ್-2 ಸಬ್ಸಿಡಿ Read more…

Video | ಮಾವಿನ ಅಂಗಡಿ ಮುಂದೆ ಬಾಲಕನ ಸಖತ್ ಡಾನ್ಸ್; ನೃತ್ಯದ ಮೂಲಕವೇ ಹಣ್ಣು ಖರೀದಿಸುವಂತೆ ವಾಹನ ಸವಾರರನ್ನು ಆಹ್ವಾನಿಸಿದ ಪೋರ

ಮೈಸೂರು: ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಮಾವಿನ ಹಣ್ಣಿನ ವ್ಯಾಪಾರಕ್ಕಾಗಿ ಬಾಲಕನೊಬ್ಬ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ಮೈಸೂರಿನಲ್ಲಿ ಕಂಡುಬಂದಿದೆ. ಮೈಸೂರಿನಿಂದ Read more…

ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್

ಶ್ರೀರಾಮನ ಪೋಸ್ಟರ್‌ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್‌) ರೆಕಾರ್ಡ್ ಆಗಿದೆ. ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ Read more…

ನಿಗದಿತ ನಿಲ್ದಾಣದಲ್ಲಿ ನಿಲ್ಲದೇ ಮುಂದೆ ಸಾಗಿದ ರೈಲು; ಕೂಡಲೇ ರಿವರ್ಸ್ ಬಂದ ಲೋಕೋ ಪೈಲಟ್

ಪ್ರಯಾಣಿಕರು ಇಳಿಯಲು ಕಾಯುತ್ತಿದ್ದ ನಡುವೆಯೇ ನಿಲ್ದಾಣವೊಂದರಲ್ಲಿ ನಿಲುಗಡೆ ನೀಡದೇ ಮುಂದೆ ಸಾಗಿದ್ದ ರೈಲೊಂದು ಕೆಲ ಕ್ಷಣಗಳ ಬಳಿಕ 700 ಮೀಟರ್‌ನಷ್ಟು ಹಿಂದಕ್ಕೆ ಬಂದು ಅದೇ ನಿಲ್ದಾಣದಲ್ಲಿ ನಿಂತ ಘಟನೆ Read more…

ಈ ಹಂತದಲ್ಲಿ ಪವರ್ ಶೇರಿಂಗ್ ಪ್ರಶ್ನೆಯೇ ಅಪ್ರಸ್ತುತ; ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಮಾತು

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ 8 ಮಂದಿ Read more…

BIG NEWS: ವಿಧಾನಸೌಧ ಮೊಗಸಾಲೆಯಲ್ಲಿ ಎದುರಾದ ಸಿಎಂ ಸಿದ್ದರಾಮಯ್ಯ-ಬಿ.ವೈ. ವಿಜಯೇಂದ್ರ; ಕೈ ಕುಲುಕಿ ಬೆನ್ನು ತಟ್ಟಿದ ಸಿಎಂ

ಬೆಂಗಳೂರು: ವಿಧಾನಸೌಧದ ಮೊಗಸಾಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನೂತನ ಶಾಸಕ ಬಿ.ವೈ. ವಿಜಯೇಂದ್ರ ಮುಖಾಮುಖಿಯಾಗಿದ್ದಾರೆ. ಈ ವೇಳೆ ವಿಜಯೇಂದ್ರ ಸಿದ್ದರಾಮಯ್ಯ ಅವರೊಂದಿಗೆ ಖುಷಿ ಖುಷಿಯಾಗಿ ನಗುತ್ತಲೇ ಮಾತನಾಡಿದ ಪ್ರಸಂಗ Read more…

ಮಾಡದ ತಪ್ಪಿಗೆ 20 ವರ್ಷ ಜೈಲಿಗೆ ಹೋಗಿ ಬಂದ ನತದೃಷ್ಟ

ಏನೂ ತಪ್ಪು ಮಾಡದೇ ಇದ್ದರೂ ಸಹ ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ. ಅಬ್ದುಲ್ಲಾಹ್ ಅಯೋಬ್ ಹೆಸರಿನ ಈ ವ್ಯಕ್ತಿಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...