alex Certify Latest News | Kannada Dunia | Kannada News | Karnataka News | India News - Part 1740
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾರಂಟಿ ಯೋಜನೆ ಜಾರಿಗೆ ಸಮಯ ಬೇಕಾಗುತ್ತೆ: ವಿಪಕ್ಷಗಳಿಗೆ ನೂತನ ಸಚಿವರ ತಿರುಗೇಟು

ಬೆಂಗಳೂರು: ಮುಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೂ ಬಿಜೆಪಿಗೆ Read more…

ಅಗಲಿಕೆ ನೋವು ತಾಳದೇ ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ಗೆಳೆಯ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯಮುನಾ ನದಿಯ ದಡದಲ್ಲಿ ಶನಿವಾರ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಚಿತೆಗೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು Read more…

ಭಾರತದೊಂದಿಗೆ ವಿಶ್ವದ ಪ್ರಗತಿಗೆ ನೂತನ ಸಂಸತ್ ಕೊಡುಗೆ: ಪ್ರಧಾನಿ ಮೋದಿ

ನವದೆಹಲಿ: ಬಸವೇಶ್ವರರ ಅನುಭವ ಮಂಟಪ ನಮಗೆಲ್ಲ ಪ್ರೇರಣೆಯಾಗಿದೆ. ಈ ಸೆಂಗೋಲ್ ನಮಗೆಲ್ಲರಿಗೂ ಪ್ರೇರಣೆ ನೀಡುತ್ತಾ ಇರುತ್ತದೆ. ಗುಲಾಮಿ ಪರಿಸ್ಥಿತಿಯಿಂದ ಎಲ್ಲಾ ಮುಕ್ತಿ ಹೊಂದಿದ್ದೇವೆ. ಇಂದಿನಿಂದ ಹೊಸ ಯಾತ್ರೆ ಆರಂಭವಾಗಲಿದೆ Read more…

ಮತ್ತಿನಲ್ಲಿ ಅಳಿಯನ ಸ್ನೇಹಿತರಿಂದ ಮಾನಗೇಡಿ ಕೃತ್ಯ: ಮದುವೆಗೆ ಬಂದಿದ್ದ ವೇಳೆ ಅತ್ಯಾಚಾರ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳಿಯನ ಸ್ನೇಹಿತರೇ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೊಮ್ಮಗಳ ಮದುವೆಗೆ ಬಂದಿದ್ದ ವೇಳೆ ಅಳಿಯನ ಸ್ನೇಹಿತರಿಬ್ಬರು ಕೃತ್ಯವೆಸಗಿದ್ದಾರೆ. ಎಣ್ಣೆ Read more…

ಎಸ್ಎಸ್ಎಲ್ಸಿ, ಪಿಯುಸಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ

ಮಡಿಕೇರಿ: ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ 29 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉದ್ಯೋಗ Read more…

ಶಾಲಾ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು; ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿ ದೃಶ್ಯ

ಉತ್ತರ ಪ್ರದೇಶದ ಅಯೋಧ್ಯೆಯ ಮೌ ಶಿವಾಲಾದಲ್ಲಿರುವ ಸನ್‌ಬೀಮ್ ಶಾಲೆಯಲ್ಲಿ ಅನನ್ಯ ಶ್ರೀವಾಸ್ತವ ಎಂಬ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿಯ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು ಬಾಲಕಿಯ ಮೇಲೆ ಅತ್ಯಾಚಾರವಾಗಿದೆ Read more…

ಆತ್ಮಹತ್ಯೆಯ ಕೂಪವಾಗ್ತಿದೆಯಾ ಈ ಶಿಕ್ಷಣ ಸಂಸ್ಥೆ ? ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳ ಸಾವು

ರಾಜಸ್ತಾನದ ಕೋಟಾದ ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರೋ ಆತಂಕಕಾರಿ ವಿಷಯ ಹೊರಬಿದ್ದಿದೆ. ಆದರೆ ಪ್ರಕರಣದಲ್ಲಿ ಪೊಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆ ಪತ್ರಗಳನ್ನು ಬಚ್ಚಿಟ್ಟಿದ್ದಾರೆ Read more…

BREAKING NEWS: ಆಫ್ಘಾನಿಸ್ತಾನದಲ್ಲಿ ಭೂಕಂಪ; ಭಾರತದಲ್ಲೂ ಕಂಪನದ ಅನುಭವ

ಅಫ್ಘಾನಿಸ್ತಾನದ ಫೈಜಾಬಾದ್ ನಗರದಲ್ಲಿ ಭಾನುವಾರ ಬೆಳಗ್ಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಅನುಭವ ಭಾರತಕ್ಕೂ ತಟ್ಟಿದೆ. ಭೂಕಂಪದಿಂದಾಗಿ ಪಾಕಿಸ್ತಾನದ ಪೇಶಾವರ, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನ ಕೆಲವು ಭಾಗಗಳಲ್ಲಿ Read more…

ಇನ್ಮುಂದೆ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ ಎಂದು ಡಂಗೂರ; ದಾವಣಗೆರೆ ವ್ಯಕ್ತಿ ವಿಡಿಯೋ ವೈರಲ್

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ Read more…

ಅರ್ಜೆಂಟೀನಾ ಅಧ್ಯಕ್ಷರನ್ನು ಕರೆದೊಯ್ಯುವ ವಿಮಾನ ಲ್ಯಾಂಡಿಂಗ್ ವೇಳೆ ಆತಂಕ ಸೃಷ್ಟಿ; ವಿಡಿಯೋ ವೈರಲ್

ಅರ್ಜೆಂಟೀನಾದ ಅಧ್ಯಕ್ಷರನ್ನು ಕರೆದೊಯ್ಯುವ ವಿಮಾನ ಲ್ಯಾಂಡಿಂಗ್ ವೇಳೆ ಆಘಾತ ಸೃಷ್ಟಿಸಿದ ಕ್ಷಣ ಎದುರಾಯಿತು. ವಿಮಾನ ಬೋಯಿಂಗ್ 757-200 ಲ್ಯಾಂಡಿಂಗ್ ವೇಳೆ ಸಂಭವಿಸುತ್ತಿದ್ದ ದೊಡ್ಡ ದುರಂತ ತಪ್ಪಿದೆ. ವಿಮಾನ ಲ್ಯಾಂಡಿಂಗ್ Read more…

BIG NEWS: ಸೋಶಿಯಲ್‌ ಮೀಡಿಯಾದಲ್ಲಿ ಪ್ರಧಾನಿ ಮೋದಿಗೆ ಅವಹೇಳನ; RTI ಕಾರ್ಯಕರ್ತನ ವಿರುದ್ಧ ಕೇಸ್

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು Read more…

ಜಮೀನು ಪರಿಹಾರ, ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದ ರೈತ ಸ್ಥಳದಲ್ಲೇ ಸಾವು

ಕಲಬುರಗಿ: ಶ್ರೀ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವನ್ನಪ್ಪಿದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಬೆನಕನಹಳ್ಳಿ ಗ್ರಾಮದ ಸಮೀಪ ಇರುವ ಸಿಮೆಂಟ್ ಫ್ಯಾಕ್ಟರಿ ಬಳಿ Read more…

ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂ. ನೋಟಿಗೆ ನಿಷೇಧ ಹೇರಿಲ್ಲ: ಬಿಎಂಟಿಸಿ ಸ್ಪಷ್ಟನೆ

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ 2000 ರೂ. ನೋಟಿಗೆ ನಿಷೇಧ ಹೇರಿಲ್ಲ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ. ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂಪಾಯಿ ನೋಟಿಗೆ ನಿಷೇಧ Read more…

ವಿನಾಕಾರಣ ಸಂಗಾತಿಗೆ ಸೆಕ್ಸ್ ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

ವಿನಾಕಾರಣ ಸಂಗಾತಿಗೆ ಲೈಂಗಿಕತೆಯನ್ನು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಕೌಟುಂಬಿಕ ನ್ಯಾಯಾಲಯವು ತನ್ನ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು Read more…

ಉದ್ಘಾಟನೆ ದಿನವೇ ಹೊಸ ಸಂಸತ್ ಭವನ ಶವದ ಪೆಟ್ಟಿಗೆಗೆ ಹೋಲಿಸಿದ RJD; ವಿವಾದಾತ್ಮಕ ಟ್ವೀಟ್

ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆ ಕುರಿತಂತೆ ನಡೆಯುತ್ತಿರುವ ವಿವಾದಗಳ ನಡುವೆಯೇ ಪ್ರತಿಪಕ್ಷಗಳು ದಾಳಿಯನ್ನು ತೀವ್ರಗೊಳಿಸಿವೆ. ಇದೀಗ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವಿವಾದಾತ್ಮಕ ಟ್ವೀಟ್ Read more…

ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಬಸ್ ಗಳಲ್ಲಿ 2000 ರೂ. ನೋಟು ನಿಷೇಧ

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂಪಾಯಿ ನೋಟಿಗೆ ನಿಷೇಧ ಹೇರಲಾಗಿದೆ. 2000 ರೂ. ಪಡೆದುಕೊಳ್ಳದಂತೆ ಕಂಡಕ್ಟರ್ ಗಳಿಗೆ ಸಾರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಪ್ರಯಾಣಿಕರು ನೀಡುವ Read more…

ನೂತನ ಸಂಸತ್ ಭವನ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಿ ಮೋದಿ ಸನ್ಮಾನ

ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣಕ್ಕೆ ಸಹಕರಿಸಿದ ಶ್ರಮಜೀವಿಗಳನ್ನು(ಕಾರ್ಮಿಕರನ್ನು) ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು. ಪ್ರಧಾನಿ ಮೋದಿ ಸಂವಾದ ನಡೆಸಿ ಸಂಸತ್ ಭವನ ನಿರ್ಮಾಣ ಕಾರ್ಯದ ಸಮಯದಲ್ಲಿ ವಿವಿಧ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಸೇತುವೆಯಿಂದ ಜಿಗಿತ; ವ್ಯಕ್ತಿ ಸಾವು

ಪ್ರಕರಣ ಒಂದರ ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಸೇತುವೆಯಿಂದ ಹಾರಿದ ವ್ಯಕ್ತಿ ಸಾವಿಗೀಡಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ Read more…

ಪಶ್ಚಿಮ ಬಂಗಾಳದಲ್ಲಿ ಗಲಭೆಯೆಂದು ಸುಳ್ಳು ಸುದ್ದಿ; ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತು….!

ಕೇರಳದ ಕೃಷಿ ಭೂಮಿಯೊಂದರಲ್ಲಿ ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ದೂರದ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಗಲಭೆ ಎಂದು ಸುಳ್ಳಾಗಿ ಬಿಂಬಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಓಡಾಡಿದ ವಿದೇಶಿ ಮಹಿಳೆ….!

ಬಾಲಿಯಲ್ಲಿನ ದೇವಾಲಯವೊಂದರಲ್ಲಿ ಜರ್ಮನಿ ಮೂಲದ ಪ್ರವಾಸಿಯೊಬ್ಬರು ತಮ್ಮ ವಸ್ತ್ರವನ್ನು ವಿವಸ್ತ್ರಗೊಳಿಸಿ ಓಡಾಡಿರುವ ಘಟನೆ ನಡೆದಿದೆ. ಕೂಡಲೇ ಮಹಿಳೆಯನ್ನು ಬಂಧಿಸಿದ ಇಂಡೋನೇಷ್ಯಾದ ಅಧಿಕಾರಿಗಳು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಉಬುದ್‌ನಲ್ಲಿರುವ Read more…

ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ನಲ್ಲಿ ಬಿಯರ್ ಫೋಟೋ;‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕ ಯುವಕನ ಕಥೆ ವೈರಲ್

ಮನೆಯಿಂದ ದೂರ ವಾಸಿಸುತ್ತಿರುವ ಅನೇಕ ಯುವಕರು ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು, ಆಲ್ಕೋಹಾಲ್ ಕುಡಿಯುವುದು ಮಾಡುತ್ತಾರೆ. ಈ ಕುಡಿತದ ಅಭ್ಯಾಸ ಪೋಷಕರಿಗೆ ತಿಳಿಯದಂತೆ ಎಷ್ಟೇ ಎಚ್ಚರ ವಹಿಸಿದ್ರೂ ಕೆಲವೊಮ್ಮೆ Read more…

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಆದಾಯ ಮೂಲದ ಪುರಾವೆ ಒದಗಿಸುವುದು ಕಡ್ಡಾಯ

ನವದೆಹಲಿ: ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ 10 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡುವವರು ಆದಾಯ ಮೂಲದ ಪುರಾವೆ ಒದಗಿಸುವ ನಿಯಮವನ್ನು ಕೇಂದ್ರ Read more…

ನೂತನ ಸಂಸತ್ ಭವನ ಉದ್ಘಾಟನೆ, ಸೆಂಗೊಲ್ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದ ಉದ್ಘಾಟನೆ ಪೂಜೆ ನೆರವೇರಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಪೂಜೆ ಕಾರ್ಯಕ್ರಮ Read more…

ನಿರೀಕ್ಷಿತ ಖಾತೆ ಸಿಗದಿರುವುದಕ್ಕೆ ಅಸಮಾಧಾನ ಹೊರ ಹಾಕಿದ ಸಚಿವರು

 ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪುಟ ವಿಸ್ತರಣೆಯ ಜೊತೆಗೆ ಖಾತೆ ಹಂಚಿಕೆ Read more…

ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ ನೀವು ಧರಿಸುವ ಮುತ್ತು

ಮುತ್ತು ಪ್ರಾಥಮಿಕವಾಗಿ ರತ್ನವಲ್ಲ. ಆದ್ರೆ ಜೈವಿಕ ರಚನೆಯಾಗಿದೆ. ಇದನ್ನು ನವರತ್ನಗಳ ಪಟ್ಟಿಗೆ ಸೇರಿಸಲಾಗುತ್ತದೆ. ಇದು ಮುಖ್ಯವಾಗಿ ಚಂದ್ರನಿಗೆ ಸಂಬಂಧ ಹೊಂದಿದೆ. ಕೆಲವೊಮ್ಮೆ ಔಷಧಿ ರೂಪದಲ್ಲಿಯೂ ಇದನ್ನು ಬಳಕೆ ಮಾಡಲಾಗುತ್ತದೆ. Read more…

ರಾಷ್ಟ್ರಪತಿಗಳ ಜಾತಿ ಪ್ರಸ್ತಾಪ; ಖರ್ಗೆ – ಕೇಜ್ರಿವಾಲ್ ಗೆ ಎದುರಾಯ್ತು ಸಂಕಷ್ಟ….!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ನೂತನ ಸಂಸತ್ ಭವನದ ಉದ್ಘಾಟನೆ ನೆರವೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಆದರೆ ಪ್ರಧಾನಿ ಉದ್ಘಾಟನೆ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ Read more…

ಒಂದೇ ಕುಟುಂಬದ ಮೂವರಿಗೆ ಒಲಿದ ಮಂತ್ರಿ ಸ್ಥಾನ: ದೇವೇಗೌಡರ ಕುಟುಂಬದ ದಾಖಲೆ ಸರಿಗಟ್ಟಿದ ಬಂಗಾರಪ್ಪ ಫ್ಯಾಮಿಲಿ

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಸಚಿವರಾಗಿದ್ದಾರೆ. ಇದರೊಂದಿಗೆ ಬಂಗಾರಪ್ಪ ಕುಟುಂಬದ ಮೂರನೇ ವ್ಯಕ್ತಿಗೆ ಸಚಿವ ಸ್ಥಾನ ದೊರೆತಂತಾಗಿದೆ. ಈ ಮೂಲಕ ಒಂದೇ Read more…

ಮೂತ್ರಕೋಶದ ಸೋಂಕಿಗೆ ಇಲ್ಲಿದೆ ಪರಿಹಾರ

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

ಅಸಿಡಿಟಿ ದೂರ ಮಾಡಿ ಆರೋಗ್ಯ ಕಾಪಾಡುವ ಚುಕ್ಕಿ ಬಾಳೆಹಣ್ಣು

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ಆಟವಾಡುವಾಗಲೇ ದಾರುಣ ಸಾವು: ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು

ಕಾರ್ಕಳ: ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ಸೀರೆ ಬಿಗಿದುಕೊಂಡು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಸಮೀಪ ನಡೆದಿದೆ. ಅಂತೊಟ್ಟು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...