alex Certify Latest News | Kannada Dunia | Kannada News | Karnataka News | India News - Part 1675
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಜೋರಾಯ್ತು ಅಕ್ಕಿ ರಾಜಕೀಯ; ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿಯಿಂದ ಧರಣಿ

ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ವಿಚಾರವಗಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಹೋರಾಟ ಆರಂಭವಾಗಿದೆ. ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ Read more…

ಶಾಪ್‌ಕೀಪರ್‌ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದ ಶಸ್ತ್ರಸಜ್ಜಿತ ಡಕಾಯಿತ

ಶಸ್ತ್ರಸಜ್ಜಿತ ಡಕಾಯಿತನೊಬ್ಬ ಅಂಗಡಿಯೊಂದಕ್ಕೆ ಕಳ್ಳತನ ಮಾಡಲು ಬಂದಾಗ ಶಾಪ್‌ಕೀಪರ್‌ ತೋರಿದ ಸಮಯಪ್ರಜ್ಞೆಯಿಂದಾಗಿ ಆತನ ಪ್ರಯತ್ನ ವಿಫಲವಾಗಿದೆ. ಡರ್ಹಂ ನಗರದ ಶಾಪ್ ಒಂದರಲ್ಲಿ ಈ ಘಟನೆ ಜರುಗಿದೆ. ಮಾಲ್ಕಂ ಟ್ರಿಂಬಲ್ Read more…

ವಿದ್ಯಾರ್ಥಿಗಳಿಗೆ ಸೂಪರ್ ಸುದ್ದಿ : ಸಿಗುತ್ತೆ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ

ಮಡಿಕೇರಿ : ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು (6 ರಿಂದ 10 ನೇ ತರಗತಿ) ಗಳಿಗೆ Read more…

Shocking News: ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳು; ಫೋನ್ ಕಿತ್ತುಕೊಂಡ ತಾಯಿಯನ್ನೇ ಮುಗಿಸಲು ಪುತ್ರಿಯ ಸ್ಕೆಚ್

ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಆಕೆ ಹೆತ್ತಮ್ಮನನ್ನೇ ಕೊಂದು ಸೇಡು ತೀರಿಸಿಕೊಳ್ಳಲು ಯತ್ನಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವರದಿಯಾಗಿದೆ. ಮಗಳ ವರ್ತನೆಯಿಂದ ಬೇಸತ್ತ Read more…

ಪತಿ ದಿನದಲ್ಲಿ ಮಾತನಾಡುವುದು ನಾಲ್ಕೈದು ವಾಕ್ಯವನ್ನಷ್ಟೇ ಎಂದ ಸುಧಾ ನಾರಾಯಣಮೂರ್ತಿ

ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ತಮ್ಮ ಪತಿ ಎನ್‌.ಆರ್. ನಾರಾಯಣ ಮೂರ್ತಿ ಅವರೊಂದಿಗಿನ ಸಂಬಂಧವನ್ನು ವಿವರಿಸುತ್ತಾ ತಮ್ಮ ಪತಿ Read more…

BIG NEWS : ‘ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾಗಿ ಕೆ. ಜೈಪ್ರಕಾಶ್ ನೇಮಕ’ : ರಾಜ್ಯ ಸರ್ಕಾರ ಆದೇಶ

ಉಪ ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರನ್ನಾಗಿ ಗುತ್ತಿಗೆ ಆಧಾರದ ಮೇಲೆ ಕೆ. ಜೈಪ್ರಕಾಶ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ , Read more…

ಒಡಿಶಾ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆ

289 ಜನರು ಸಾವನ್ನಪ್ಪಿದ ಒಡಿಶಾ ಟ್ರಿಪಲ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಸಿಬಿಐ ಸೊರೊ Read more…

ಒಂದು ಕಾಲದಲ್ಲಿ ʼಧೋನಿʼ ತಂಡದ ಸಹ ಆಟಗಾರನಾಗಿದ್ದ ಕ್ರಿಕೆಟಿಗ ಈಗ ಬಸ್ ಚಾಲಕ……!

ವಿಶ್ವದಲ್ಲಿ ಫುಟ್ಬಾಲ್ ಹೊರತುಪಡಿಸಿದರೆ ಕ್ರಿಕೆಟ್ ನಲ್ಲಿಯೇ ಅತಿ ಹೆಚ್ಚು ಹಣದ ಹೊಳೆ ಹರಿಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇತರ ದೇಶಗಳ ಕಥೆ ಹೇಗೋ ಏನೋ ಗೊತ್ತಿಲ್ಲ, ಆದರೆ Read more…

ವಿದ್ಯಾರ್ಥಿಗಳೇ ಗಮನಿಸಿ : ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾತಿ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು Read more…

ತೋಟದಿಂದಲೇ ಕೆಜಿಗೆ 2.5 ಲಕ್ಷ ರೂ. ಮೌಲ್ಯದ ದುಬಾರಿ ಮಾವಿನ ಹಣ್ಣುಗಳು ಕಳವು

ಒಡಿಶಾದ ನುವಾಪಾಡಾ ಜಿಲ್ಲೆಯ ಜಮೀನೊಂದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿ ಬೆಲೆಯ ಮಾವಿನ ಹಣ್ಣುಗಳು ಕಳ್ಳತನವಾಗಿದ್ದು, ಫಾರ್ಮ್ ಮಾಲೀಕರು ಹಣ್ಣಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ Read more…

‘ಪಿಜಿ ನೀಟ್’ ರದ್ದು ಮಾಡಿ ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ನಡೆಸಲು ನಿರ್ಧಾರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪಿಜಿ ನೀಟ್ ರದ್ದುಪಡಿಸಿ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ Read more…

Monsoon Rain : ಚುರುಕಾದ ಮುಂಗಾರು : ಕೂಲ್..ಕೂಲ್ ಆಯ್ತು ಸಿಲಿಕಾನ್ ಸಿಟಿ

ಬೆಂಗಳೂರು : ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಇಂದು ಮುಂಗಾರು ಚುರುಕಾಗಿದ್ದು, ತುಂತುರು ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ಸಿಲಿಕಾನ್ ಸಿಟಿ ಕೂಲ್ Read more…

ಈಗಾಗಲೇ ಐದು ವಿವಾಹವಾಗಿರುವ ಭೂಪ ಈಗ ಆರನೇಯವಳ ಜೊತೆ ಪರಾರಿ….!

ಈಗಾಗಲೇ ಐದು ವಿವಾಹವಾಗಿರುವ ವ್ಯಕ್ತಿಯೊಬ್ಬ ಈಗ ಮತ್ತೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದು, ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಶಾಮ್ಲಿ ಜಿಲ್ಲೆಯ ಚಪ್ರೋಲಿ ಪೊಲೀಸ್ ಠಾಣೆ Read more…

ಅಪ್ಪ ಬೈದಿದ್ದಕ್ಕೆ ಉಚಿತ ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಅಪ್ರಾಪ್ತ ಸಹೋದರಿಯರು….!

ಸೂಪರ್ ಮಾರ್ಕೆಟ್ ನಿಂದ ಪದೇ ಪದೇ ಚಾಕೊಲೇಟ್ ತರುತ್ತಾರೆಂದು ತಮ್ಮ ತಂದೆ ಬೈದ ಕಾರಣಕ್ಕೆ 13 ಹಾಗೂ 10 ವರ್ಷದ ಇಬ್ಬರು ಅಪ್ರಾಪ್ತ ಸಹೋದರಿಯರು ‘ಶಕ್ತಿ’ ಯೋಜನೆಯಡಿ ರಾಜ್ಯ Read more…

ಗ್ರಾನೈಟ್ ಮಾಫಿಯಾಗೆ ರೈತ ಬಲಿ: ಜಮೀನಿನಲ್ಲೇ ಲಾರಿ ಹತ್ತಿಸಿ ಹತ್ಯೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಗ್ರಾನೈಟ್ ಮಾಫಿಯಾಕ್ಕೆ ರೈತ ಬಲಿಯಾಗಿದ್ದಾರೆ. ಜಮೀನಿನಲ್ಲಿ ರೈತನ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಗುಮ್ಮಲಾಪುರ ಗ್ರಾಮದ ಬಳಿ Read more…

BIG NEWS : ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ನಾಳೆ `ಯೋಗ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು : ನಾಳೆ (ಜೂನ್ 21)  ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ‘ಯೋಗ ದಿನಾಚರಣೆ’ ( Yoga Day) ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಜೂನ್ 21 Read more…

Monsoon Rain : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಭಾರಿ ‘ಮಳೆ’ ಮುನ್ಸೂಚನೆ

ಬೆಂಗಳೂರು : ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಭಾರಿ ‘ಮಳೆ’ ( Heavy Rain ) ಮುನ್ಸೂಚನೆಯಾಗಲಿದೆ ಎಂದು ಹವಾಮಾನ Read more…

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ…?

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ರಜನಿಕಾಂತ್ ಹೊಸ ಚಿತ್ರ ಮೂಡಿಬರಲಿದೆ. Read more…

BREAKING: ಅಮೆರಿಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಹ್ವಾನದ ಮೇರೆಗೆ ಜೂನ್ 24ರ ವರೆಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯಿಂದ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ Read more…

ನವ ದಂಪತಿ ಅನ್ಯೋನ್ಯತೆಯಿಂದಿರುವುದು ಯಾವಾಗ…….?

ದಂಪತಿಗಳ ಮಧ್ಯೆ ಅನ್ಯೋನ್ಯತೆ ಇರಬೇಕು ಎಂಬುದೇನೋ ನಿಜ. ಆದರೆ ಅದು ಹೇಗೆ ಮತ್ತು ಯಾವ ರೀತಿ ಎಂಬುದು ತಿಳಿದುಕೊಳ್ಳದ ಹೊರತು ಬಾಳು ಬಂಗಾರವಾಗಲು ಸಾಧ್ಯವಿಲ್ಲ. ದೈಹಿಕ ಸಂಬಂಧದ ಹೊರತಾಗಿಯೂ Read more…

ಕನಸಿನಲ್ಲಿ ಸತ್ತಂತೆ ಕಂಡ್ರೆ ಏನರ್ಥ ಗೊತ್ತಾ…?

ರಾತ್ರಿ ಅನೇಕ ಕನಸುಗಳು ಬೀಳುತ್ತವೆ. ಕೆಲ ಕನಸುಗಳು ಖುಷಿ ನೀಡಿದ್ರೆ ಮತ್ತೆ ಕೆಲ ಕನಸುಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಕನಸು ಹಾಗೂ ಅದರ ಅರ್ಥವನ್ನು ಹೇಳಲಾಗಿದೆ. ಭಯಾನಕ Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಶಾಕಿಂಗ್ ನ್ಯೂಸ್: ಮರಳು, ಎಂ. ಸ್ಯಾಂಡ್, ಜಲ್ಲಿ ದುಬಾರಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕ್ರಮ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಸಿದ್ಧತೆ ಕೈಗೊಂಡಿದೆ. ಮದ್ಯದ Read more…

ಉದ್ಯೋಗ ಸ್ಥಳದಲ್ಲಿ ಹೇಗಿದ್ದರೆ ಚಂದ…..? ಇಲ್ಲಿವೆ ಕೆಲ ಟಿಪ್ಸ್

ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಹೋದ್ಯೋಗಿಗಳೊಂದಿಗೆ ಬೆರೆತು ನಾವು ಒಂದೇ ಮನೆಯವರಾಗಿ ಬಿಡುತ್ತೇವೆ. ಆದರೆ ಅವರೊಂದಿಗೆ ಕೆಲವಷ್ಟು ವಿಚಾರಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಸಂಬಳದ ಬಗ್ಗೆ ಅವರಿಗೆ ತಿಳಿಸದಿರಿ. Read more…

ಮೊಳಕೆ ಬರಿಸಿದ ಗೋಧಿಯಲ್ಲಿದೆ ನಿಮಗೆ ಗೊತ್ತಿಲ್ಲದ ಆರೋಗ್ಯದ ಗುಟ್ಟು…..!

ಗೋಧಿಯನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೋಧಿ ಹಿಟ್ಟಿನಿಂದ ಅನೇಕ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವೀಟ್‌ ಬ್ರೆಡ್ ಹಾಗೂ ಚಪಾತಿಯನ್ನು ಇಷ್ಟಪಡುತ್ತಾರೆ. ಗೋಧಿಯಲ್ಲಿರುವ ಹಲವಾರು ರೀತಿಯ Read more…

ಭತ್ತ ಬೆಳೆಯಲು ಕೇಂದ್ರ ಸರ್ಕಾರವೇನು ಜಮೀನು ಇಟ್ಟುಕೊಂಡಿದೆಯೇ ? ಅಕ್ಕಿ ನೀಡದ್ದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ

ರಾಜ್ಯ ಸರ್ಕಾರ ಘೋಷಿಸಿರುವ ‘ಉಚಿತ’ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವ ಭಾರತೀಯ ಆಹಾರ ನಿಗಮದ ನಿಲುವಿಗೆ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭತ್ತ ಬೆಳೆಯಲು ಕೇಂದ್ರ ಸರ್ಕಾರವೇನು ಜಮೀನು Read more…

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆಯ ಲಿಥಿಯಂ ಸೆಲ್ ಘಟಕ ಸ್ಥಾಪನೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದಿಸಲು ಅಗತ್ಯವಾಗಿರುವ ಲಿಥಿಯಂ ಸೆಲ್ ತಯಾರಿಕಾ ಸಂಸ್ಥೆ ಇಂಟರ್ ನ್ಯಾಷನಲ್ ಬ್ಯಾಟರಿ ಸಂಸ್ಥೆ -ಐಬಿಸಿ ರಾಜ್ಯದಲ್ಲಿ 8000 ಕೋಟಿ ರೂಪಾಯಿ ಬಂಡವಾಳ Read more…

ಮಗನ ಸಾವಿನ ನೋವಿನಲ್ಲೂ ‘ಅಂಗಾಂಗ’ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಕುಟುಂಬ

ತಮ್ಮ ಮಗ ಸಾವನ್ನಪ್ಪಿದ ನೋವಿನಲ್ಲೂ ಸಹ ಕುಟುಂಬವೊಂದು ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವ ಘಟನೆ ನಡೆದಿದೆ. ಕಳೆದ ಶುಕ್ರವಾರ ರಾತ್ರಿ ಮಂಡ್ಯ – ಚಿಕ್ಕ ಮಂಡ್ಯ Read more…

ಐತಿಹಾಸಿಕ ದೇವಾಲಯ, ಬೇಲೂರ ಶಿಲಾಬಾಲಿಕೆಯರ ನೋಡ ಬನ್ನಿ

ನೀವು ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವವರಾದರೆ ಬೇಲೂರು ನಿಮ್ಮ ಪಟ್ಟಿಯಲ್ಲಿ ಮೊದಲ ಆದ್ಯತೆಯಲ್ಲಿರುತ್ತದೆ. ಹಾಸನ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣ ಬೇಲೂರು. ಶಿಲಾಬಾಲಿಕೆಯರ ಬೇಲೂರು Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಹೆಚ್ಚುವರಿ ಅಕ್ಕಿ ಸಿಗದಿದ್ದರೆ ರಾಗಿ, ಜೋಳ ವಿತರಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 10 ಕೆಜಿ ಅಕ್ಕಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆಹಾರ ನಿಗಮ ಅಕ್ಕಿ ನೀಡಲು ನಿರಾಕರಿಸಿದ್ದರೂ ಕೇಂದ್ರದ ಎನ್.ಸಿ.ಎಫ್., Read more…

ರಾತ್ರಿ ಮಲಗುವಾಗ ಚಡಪಡಿಕೆ ಉಂಟಾಗುತ್ತದೆಯೇ….? ಇದು ಅಪಾಯಕಾರಿ ಕಾಯಿಲೆಯ ಲಕ್ಷಣ….!

ಇತ್ತೀಚಿನ ದಿನಗಳಲ್ಲಿ ನಿದ್ರೆಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದೇ ಇದ್ದಾಗ ದಿನವಿಡೀ ಆಲಸ್ಯ ಕಾಡುತ್ತದೆ. ಇದು ಕೆಲಸಕ್ಕೆ ತೊಂದರೆ ಉಂಟುಮಾಡುವುದರ ಜೊತೆಗೆ ಆರೋಗ್ಯಕ್ಕೂ ಅಪಾಯಕಾರಿ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...