alex Certify Latest News | Kannada Dunia | Kannada News | Karnataka News | India News - Part 1605
ಕನ್ನಡ ದುನಿಯಾ
    Dailyhunt JioNews

Kannada Duniya

JOB FAIR : ಉದ್ಯೋಗಾಂಕ್ಷಿಗಳೇ ಗಮನಿಸಿ : ಜುಲೈ 14 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜುಲೈ 14 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ಉದ್ಯೋಗ ವಿನಿಮಯ Read more…

ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ಹೇಮಮಾಲಿನಿ…!

ಬಾಲಿವುಡ್ ನಟ- ಪತಿ ಧರ್ಮೇಂದ್ರ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ನಟಿ ಹೇಮಮಾಲಿನಿ ಈ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ ಎಂದಿದ್ದಾರೆ. ಆಗಲೇ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದ ಧರ್ಮೇಂದ್ರ Read more…

ಪ್ರಧಾನ ಮಂತ್ರಿ ‘ಫಸಲ್ ಭೀಮಾ ಯೋಜನೆ’ ಕುರಿತು ರೈತರಿಗೆ ಮುಖ್ಯ ಮಾಹಿತಿ

ಮಡಿಕೇರಿ : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2023-24 ನೇ ಸಾಲಿನಲ್ಲಿಯೂ ಜಾರಿಯಲ್ಲಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಕ್ ಅವರು Read more…

ಇದೇನು ʼವಂಚನೆʼಯ ಹೊಸ ವಿಧಾನವಾ ? ಬೆಂಗಳೂರಿಗರು ಓದಲೇಬೇಕು ಈ ಸುದ್ದಿ

ಬೆಂಗಳೂರಿನಲ್ಲಿ ಹೊಸ ರೀತಿಯ ವಂಚನೆ ಹಗರಣವನ್ನು ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ. ಲೇಖಕ, ಪ್ರಾಧ್ಯಾಪಕ ಮತ್ತು ತಕ್ಷಶಿಲಾ ಸಂಸ್ಥೆಯ ಉಪನಿರ್ದೇಶಕ ಪ್ರಣಯ್ ಕೋಟಸ್ತಾನೆ ಅವರು ಐಟಿ ಸಿಟಿ ಬೆಂಗಳೂರಲ್ಲಿ ಯಲ್ಲಿ ಎದುರಿಸಿದ Read more…

BIG NEWS : ‘ಯುವ ಬ್ರಿಗೇಡ್’ ಕಾರ್ಯಕರ್ತನ ಹತ್ಯೆಯಲ್ಲಿ ಬಿಜೆಪಿ ಕೈವಾಡ : ಕಾಂಗ್ರೆಸ್ ಗಂಭೀರ ಆರೋಪ

ಬೆಂಗಳೂರು : ‘ಯುವ ಬ್ರಿಗೇಡ್’ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದು, ರಾಜಕೀಯ ಪಕ್ಷಗಳ ಪರಸ್ಪರ ವಾಕ್ಸಮರಕ್ಕೂ ಕಾರಣವಾಗಿದೆ. ‘ಯುವ ಬ್ರಿಗೇಡ್’ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ Read more…

ನವೋದಯ ವಿದ್ಯಾಲಯದ 6 ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮಡಿಕೇರಿ : ತಾಲ್ಲೂಕಿನ ಗಾಳಿಬೀಡು ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯಕ್ಕೆ 2024-25 ನೇ ಸಾಲಿಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಸರ್ಕಾರಿ ಹಾಗೂ ಮಾನ್ಯತೆ Read more…

‘ಎಲ್ಲಾ ಪಕ್ಷಗಳು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕು’ : ಸುಪ್ರೀಂ ಕೋರ್ಟ್

ನವದೆಹಲಿ: ಮಣಿಪುರದಲ್ಲಿ ಎಲ್ಲಾ ಪಕ್ಷಗಳು ಸಮತೋಲನ ಕಾಯ್ದುಕೊಂಡು ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಣಿಪುರದಲ್ಲಿ ದ್ವೇಷ ಭಾಷಣವನ್ನು ನಿಗ್ರಹಿಸಬೇಕು ಮತ್ತು ಎಲ್ಲಾ Read more…

ವಿಡಿಯೋ ಹರಿಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಾಹಸ ನಿರ್ದೇಶಕ ಅರೆಸ್ಟ್

ಚೆನ್ನೈ: ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವಹೇಳನಕಾರಿ ಟ್ವೀಟ್ ಪೋಸ್ಟ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಸೈಬರ್ ಕ್ರೈಂ ವಿಂಗ್ ತಮಿಳು ಸಿನಿಮಾ ಸ್ಟಂಟ್ ಕೊರಿಯೋಗ್ರಾಫರ್ ಕನಲ್ ಕಣ್ಣನ್ ಅವರನ್ನು Read more…

BIG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಬೆಳಗ್ಗೆಯೂ ಸಿಗಲಿದೆ ‘ತ್ರಿ ಫೇಸ್ ವಿದ್ಯುತ್’

ಬೆಂಗಳೂರು : ರಾಜ್ಯದ ರೈತರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಗುಡ್ ನ್ಯೂಸ್ ನೀಡಿದ್ದು, ಬೆಳಗ್ಗೆಯೂ ತ್ರೀ ಫೇಸ್ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವರು Read more…

BIG NEWS: ರೂಪಾಯಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಪ್ರಾರಂಭಿಸಿದ ಭಾರತ –ಬಾಂಗ್ಲಾ

ಭಾರತ ಮತ್ತು ಬಾಂಗ್ಲಾದೇಶ ರೂಪಾಯಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಆರಂಭಿಸಿವೆ. ಇಂದು ಢಾಕಾದಲ್ಲಿ ಬಾಂಗ್ಲಾದೇಶ ಬ್ಯಾಂಕ್ ಮತ್ತು ಭಾರತದ ಹೈಕಮಿಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ Read more…

‘ಕಾನೂನು ಸುವ್ಯವಸ್ಥೆ’ ಕಾಪಾಡಲು ಸರ್ಕಾರಕ್ಕೆ ಸೂಚಿಸುವಂತೆ ನಾಳೆ ರಾಜ್ಯಪಾಲರಿಗೆ ಮನವಿ : ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಸೂಚಿಸುವಂತೆ ನಾಳೆ ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೈನ ಮುನಿಗಳ ಕೊಲೆ ಸೇರಿದಂತೆ ರಾಜ್ಯದಲ್ಲಿ Read more…

ರಾಜ್ಯದ 5 ಕಡೆ ಶ್ರಮಿಕ ಭವನ ನಿರ್ಮಾಣ: ಕಾರ್ಮಿಕರ ಸುರಕ್ಷತೆಗೆ ಕ್ರಮ: ಸಚಿವ ಸಂತೋಷ್ ಲಾಡ್

ಬೆಂಗಳೂರು: ರಾಜ್ಯದ 5 ಕಡೆ ಶ್ರಮಿಕ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇಂದು ಸದನದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, Read more…

Bengaluru : ಸೂರ್ಯ ನಗರದ ನಾಲ್ಕನೇ ಹಂತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ಮಾದರಿ ಶಾಲೆ ನಿರ್ಮಾಣ – ಸಚಿವ ಜಮೀರ್

ಬೆಂಗಳೂರು : ಗೃಹ ಮಂಡಳಿಯ ಸೂರ್ಯ ನಗರ ನಾಲ್ಕನೇ ಹಂತದಲ್ಲಿ 100 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ Read more…

ಸಾರ್ವಜನಿಕರ ಕುಂದು ಕೊರತೆ ಆಲಿಸಲು ಹೊಸ ‘ಟ್ವಿಟರ್ ಖಾತೆ’ ತೆರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಾರ್ವಜನಿಕ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು Read more…

ಬ್ಯಾಂಕಿಂಗ್ ನೆಟ್ ವರ್ಕ್ ಭದ್ರತೆಯನ್ನೇ ಪ್ರಶ್ನಿಸುವಂತಿದೆ ಈ ಸಂಗತಿ: 12,000ಕ್ಕೂ ಅಧಿಕ SBI ಉದ್ಯೋಗಿಗಳ ಡೇಟಾ ಸೋರಿಕೆ

ನವದೆಹಲಿ: 12,000ಕ್ಕೂ ಅಧಿಕ SBI ಉದ್ಯೋಗಿಗಳ ಡೇಟಾ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಸೋರಿಕೆಯಾಗಿದೆ. ಎಸ್‌ಬಿಐ ಖಾತೆದಾರರು ಮತ್ತು ಬ್ಯಾಂಕ್‌ಗಳ ಉದ್ಯೋಗಿಗಳಿಗೆ ಲಿಂಕ್ ಮಾಡಲಾದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ 12,000 ಗೌಪ್ಯ Read more…

ಸಾರ್ವಜನಿಕರ ಗಮನಕ್ಕೆ : ಇನ್ಮುಂದೆ ‘QR ಕೋಡ್’ ಸ್ಕ್ಯಾನ್ ಮಾಡಿ ನೀವು ಪೊಲೀಸರಿಗೆ ದೂರು ನೀಡಬಹುದು

ಬೆಂಗಳೂರು : ಪೊಲೀಸ್ ಇಲಾಖೆ ಮತ್ತಷ್ಟು ಜನಸ್ನೇಹಿಯಾಗುತ್ತಿದ್ದು, ಜನರ ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಮಹತ್ವದ ಕ್ರಮ ಕೈಗೊಂಡಿದೆ. ಹೌದು. ಸಾರ್ವಜನಿಕರು ನೇರವಾಗಿ ಪೊಲೀಸ್ ಠಾಣೆಗೆ Read more…

ಕ್ರಿಪ್ಟೋಕರೆನ್ಸಿ ಮೂಲಕವೇ ಬಿಲಿಯನೇರ್ ಆದ್ರು 19 ಜನ

ನವದೆಹಲಿ: ಜಗತ್ತಿನಾದ್ಯಂತ 19 ಜನರು ಕ್ರಿಪ್ಟೋಕರೆನ್ಸಿ ಮೂಲಕ ಬಿಲಿಯನೇರ್ ಆಗಿದ್ದಾರೆ. ಕ್ರಿಪ್ಟೋಕರೆನ್ಸಿ ಪ್ರಪಂಚವು ಕುಸಿಯುತ್ತಿರುವ ವೇಳೆಯಲ್ಲೇ, ಕ್ರಿಪ್ಟೋಕರೆನ್ಸಿಯ ಮೂಲಕ ಬಿಲಿಯನೇರ್ ಎಂಬ ಬಿರುದನ್ನು ಸಾಧಿಸಿದ ವಿಶ್ವದ 19 ವ್ಯಕ್ತಿಗಳಿದ್ದಾರೆ. Read more…

BREAKING : ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10:30 ಕ್ಕೆ ಮುಂದೂಡಿಕೆ

ಬೆಂಗಳೂರು : ಜೈನಮುನಿ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆ ಸದನದಲ್ಲಿ ಇಂದು ದಿನವಿಡೀ ಚರ್ಚೆ ನಡೆದಿದ್ದು, ಎಲ್ಲಾ ಚರ್ಚೆ, ವಾದಗಳ ಬಳಿಕ ವಿಧಾನಸಭೆ ಕಲಾಪವನ್ನು Read more…

Bengaluru : ಬೆಂಗಳೂರಿನಲ್ಲಿ ಹಾಡಹಗಲೇ ಜೋಡಿ ಕೊಲೆ : ಏರೋನಿಕ್ಸ್ ಕಂಪನಿ CEO, MD ಬರ್ಬರ ಹತ್ಯೆ

ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿಯ MD  ಫಣೀಂದ್ರ ಹಾಗೂ CEO Read more…

BREAKING : ಬೆಂಗಳೂರಲ್ಲಿ ಹಾಡಹಗಲೇ ಜೋಡಿ ಕೊಲೆ : ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿಯ MD  ಫಣೀಂದ್ರ ಹಾಗೂ CEO Read more…

BIG NEWS:‌ ಬಿಜೆಪಿ ಎದುರಿಸಲು ಮತ್ತಷ್ಟು ಬಲ ಹೆಚ್ಚಿಸಿಕೊಂಡ ಪ್ರತಿಪಕ್ಷಗಳು; ಬೆಂಗಳೂರಿನ ಸಭೆಗೆ ಮತ್ತೆ 8 ಪಕ್ಷಗಳ ಬೆಂಬಲ

ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮಹಾಘಟಬಂಧನ್ ಸಭೆಗೆ ಸೇರಲು ಎಂಟು ಹೊಸ ಪಕ್ಷಗಳು ಮುಂದೆ ಬಂದಿವೆ. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK), ಕೊಂಗುನಾಡು ಮಕ್ಕಳ್ ದೇಶಿಯ Read more…

NHM Recruitment : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಆರೋಗ್ಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : 2023-24 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ & ಎನ್ಯುಹೆಚ್ಎಂ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಆರೋಗ್ಯ ಸಂಸ್ಥೆಗಳಿಗೆ ವೈದ್ಯಕೀಯ Read more…

BIG NEWS: ನಿಮ್ಮ ಅವಧಿಯಲ್ಲಿ ಆ ರೀತಿ ಇತ್ತೇನ್ರೀ..? ಮಾಜಿ ಗೃಹ ಸಚಿವರ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆಯಲ್ಲಿ ಜೈನಮುನಿ ಹತ್ಯೆ ಪ್ರಕರಣ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಬಸವರಾಜ್ Read more…

BIG NEWS : ನಾನು ಯಾವುದೇ ಪ್ರಭಾವಕ್ಕೆ ಮಣಿಯಲ್ಲ, ಜೈನಮುನಿ ಹತ್ಯೆ ಪ್ರಕರಣ ‘CBI’ ಗೆ ವಹಿಸುವ ಅಗತ್ಯವಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಜೈನಮುನಿ, ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಪ್ರಭಾವಕ್ಕೆ  ಮಣಿಯಲ್ಲ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ Read more…

BIG NEWS : ಆರೋಪಿಗಳು 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬಂದ್ರೆ ಕತ್ತು ಕುಯ್ದುಕೊಂಡು ಸಾಯ್ತೀನಿ : ಮೃತ ವೇಣುಗೋಪಾಲ್ ಪತ್ನಿ ಎಚ್ಚರಿಕೆ

ಮೈಸೂರು : ಆರೋಪಿಗಳು 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬಂದ್ರೆ ಕತ್ತು ಕುಯ್ದುಕೊಂಡು ಸಾಯ್ತೀನಿ ಎಂದು ಮೃತ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಪತ್ನಿ ಎಚ್ಚರಿಕೆ ನೀಡಿದ್ದಾರೆ. ಮೃತ Read more…

Viral Video: ಐಷಾರಾಮಿ ಕಾರು ಖರೀದಿಸಲು ಬಂದವನು ಮಾಡಿದ ದೌಲತ್ತು ನೋಡಿದ್ರೆ ದಂಗಾಗ್ತೀರಾ…!

ಅತ್ಯಂತ ದುಬಾರಿ ಕಾರುಗಳನ್ನು ತನಗೆ ಮಾರಾಟ ಮಾಡುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಐಷಾರಾಮಿ ಶೋ ರೂಂವೊಂದರಲ್ಲಿ ಕಾರ್ ಡೀಲರ್‌ಗೆ ಸೊಕ್ಕಿನಿಂದ ಹೇಳುವ ವ್ಯಕ್ತಿಯನ್ನ ಬಂಧಿಸಲು ಆದೇಶಿಸಲಾಗಿದೆ. ಎಲ್ಲಾ Read more…

ಮಾರುತಿ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್‌; ಜುಲೈನಲ್ಲಿ ಕಾರು ಖರೀಸುವವರಿಗೆ ಬಂಪರ್‌….!

ಕಾರು ಖರೀದಿಸುವಾಗ ಪ್ರತಿಯೊಬ್ಬರೂ ಒಳ್ಳೆಯ ಆಫರ್‌ ಮತ್ತು ಡಿಸ್ಕೌಂಟ್‌ ಬೇಕೆಂದು ಆಸೆಪಡ್ತಾರೆ. ಹೊಸ ಕಾರು ಖರೀದಿಸುವ ಮುನ್ನ ಶೋರೂಮ್‌ಗಳಿಗೆ ವಿಸಿಟ್‌ ಮಾಡಿ ಇಂತಹ ಕೊಡುಗೆಗಳ ತಿಳಿದುಕೊಳ್ಳಬೇಕು. ಈ ತಿಂಗಳು Read more…

‘ನಮ್ಮ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು’ : ಯತ್ನಾಳ್ ವಿರುದ್ಧ ಡಿಸಿಎಂ ಡಿಕೆಶಿ ವಾಗ್ಧಾಳಿ

ಬೆಂಗಳೂರು :  ನಮ್ಮ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು” ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.’ ಬಿಜೆಪಿಯವರಿಗೆ Read more…

Hubballi : ‘ರೀಲ್ಸ್’ ಮಾಡಿ ಧಮ್ಕಿ ಹಾಕುತ್ತಿದ್ದ ಯುವಕನ ಅಪಹರಣ, ಬೆತ್ತಲೆಗೊಳಿಸಿ ಹಲ್ಲೆ

ಹುಬ್ಬಳ್ಳಿ :  ರೀಲ್ಸ್ ಮಾಡಿ ಎಚ್ಚರಿಕೆ ನೀಡುತ್ತಿದ್ದ ಸಂದೀಪ್ ಎಂಬ ಯುವಕನನ್ನು ಪುಡಿ ರೌಡಿಗಳು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆರೋಪಿಗಳಾದ ಪ್ರಜ್ವಲ್ ಗಾಯಕವಾಡ, Read more…

ಸಿಗರೇಟ್ ಸೇದುತ್ತಿರುವ ಪೋಸ್ಟರ್ ವಿವಾದ; ನಟ ಧನುಷ್ ಗೆ ‘ಬಿಗ್ ರಿಲೀಫ್’

ತಮಿಳು ಚಲನಚಿತ್ರ ʼವೆಲೈಯಿಲ್ಲ ಪಟ್ಟಧಾರಿʼ ಚಿತ್ರದ ಬ್ಯಾನರ್‌ನಲ್ಲಿ ಧೂಮಪಾನ ಮಾಡುತ್ತಿರುವ ಧನುಷ್​ ಫೋಟೋವನ್ನು ಪ್ರದರ್ಶಿಸಿದ ಆರೋಪದ ಮೇಲೆ ಜನಪ್ರಿಯ ಚಿತ್ರನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿರುದ್ಧದ ಮ್ಯಾಜಿಸ್ಟ್ರೇಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...