alex Certify Latest News | Kannada Dunia | Kannada News | Karnataka News | India News - Part 1580
ಕನ್ನಡ ದುನಿಯಾ
    Dailyhunt JioNews

Kannada Duniya

ಇದನ್ನು ಪೋಸ್ಟ್ ಆಫೀಸ್ ಎಂದು ತಿಳಿದಿರುವಿರಾ…? ರೈಲು ನಿಲುಗಡೆ ಕೋರಿದ ವಕೀಲನಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಪ್ರಚಾರಕ್ಕಾಗಿ ಸಲ್ಲದ ಬೇಡಿಕೆ ಇಟ್ಟು ನ್ಯಾಯಾಲಯದ ಸಮಯ ಹಾಳು ಮಾಡಿದ ಸಂದರ್ಭದಲ್ಲಿ ಛೀಮಾರಿ ಹಾಕಿಸಿಕೊಂಡ ಅನೇಕ ಪ್ರಕರಣಗಳು ನಡೆದಿವೆ. ಇದೇ ರೀತಿಯ ಬೇಡಿಕೆ ಇಟ್ಟ ವಕೀಲರೊಬ್ಬರಿಗೆ ಸುಪ್ರೀಂ Read more…

ʼಕೆಂಪು ಶ್ರೀಗಂಧʼ ಅಥವಾ ʼರಕ್ತ ಚಂದನʼದ ಉಪಯೋಗಗಳೇನು ತಿಳಿಯಿರಿ

ಕೆಂಪು ಶ್ರೀಗಂಧವನ್ನು ಸಾಮಾನ್ಯವಾಗಿ ಸೌಂದರ್ಯ ವರ್ಧಕ ವಸ್ತಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಚರ್ಮದಲ್ಲಿರುವ ಸುಕ್ಕುಗಳು, ಮೊಡವೆಗಳು, ಒಣ ಚರ್ಮದಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ Read more…

Chandrayaan-3: `ನೌಕೆ ಕಕ್ಷೆ ಎತ್ತರಿಸುವ 2 ನೇ ಕಾರ್ಯ ಯಶಸ್ವಿ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ -3 ಮಿಷನ್  ಕಕ್ಷೆಯನ್ನು ಎರಡನೇ ಬಾರಿಗೆ ಯಶಸ್ವಿಯಾಗಿ ಏರಿಸಿದೆ. ಕಕ್ಷೆ-ಹೆಚ್ಚಿಸುವ ತಂತ್ರವು ಬಾಹ್ಯಾಕಾಶ ನೌಕೆ ಈಗ ಕೇವಲ Read more…

Karnataka Rain : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ-ಆರೆಂಜ್’ ಅಲರ್ಟ್ ಘೋಷಣೆ

ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜುಲೈ Read more…

ದೇವಸ್ಥಾನದಲ್ಲಿ ʼಗಂಟೆʼ ಬಾರಿಸುವುದರ ಹಿಂದಿನ ಕಾರಣವೇನು…..?

ಪೂಜೆ ಮಾಡುವಾಗ ಗಂಟೆ ಬಾರಿಸಲಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ಭಕ್ತರು ಗಂಟೆ ಬಾರಿಸುತ್ತಾರೆ. ಗಂಟೆ ಬಾರಿಸುವುದ್ರ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ. ಗಂಟೆ ಬಾರಿಸಿದಾಗ ಅದು ಧ್ವನಿಯ ಜೊತೆಗೆ Read more…

ಪತಿಯ ಪೂಜೆ ಮಾಡುವ ಭೀಮನ ಅಮಾವಾಸ್ಯೆಯಂದೇ ಗಂಡನ ಜೀವ ತೆಗೆಸಿದ ಪತ್ನಿ

ಬೆಳಗಾವಿ: ಪತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಭೀಮನ ಅಮಾವಾಸ್ಯೆ ದಿನ ಗಂಡನ ಪಾದ ಪೂಜೆ ಮಾಡುವ ಸಂಪ್ರದಾಯವಿದೆ. ಬೆಳಗಾವಿಯಲ್ಲಿ ಭೀಮನ ಅಮಾವಾಸ್ಯೆ ದಿನವೇ ಮಹಿಳೆಯೊಬ್ಬಳು ಪ್ರಿಯಕರನಿಂದ ಪತಿಯನ್ನು ಕೊಲೆ Read more…

ಇಂದು `ಎಸ್.ಆರ್. ಪಾಟೀಲ್, ಕೆ.ಟಿ. ಶ್ರೀಕಂಠೇಗೌಡ’ಗೆ `ಅತ್ಯುತ್ತಮ ಶಾಸಕ’ ಪ್ರಶಸ್ತಿ ಪ್ರದಾನ

ಬೆಂಗಳೂರು : ಕರ್ನಾಟಕ ವಿಧಾನಪರಿಷತ್ ವತಿಯಿಂದ 2021 ಮತ್ತು 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಸಮಾರಂಭವನ್ನು ಇಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ. Read more…

ಸ್ವೀಟ್ ಕಾರ್ನ್- ದೇಸಿ ಮೆಕ್ಕೆ ಜೋಳದಲ್ಲಿ ಆರೊಗ್ಯಕ್ಕೆ ಯಾವುದು ಬೆಸ್ಟ್….?

ಸ್ವೀಟ್ ಕಾರ್ನ್ ಮತ್ತು ಮೆಕ್ಕೆ ಜೋಳದ ಹೆಸರು ಕೇಳಿದ್ರೆ ಮಳೆಗಾಲದಲ್ಲಿ ಬಾಯಲ್ಲಿ ನೀರು ಬರುತ್ತೆ. ಇವೆರಡು ತಮ್ಮದೇ ರುಚಿ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆ ಜೋಳಕ್ಕಿಂತ ಸ್ವೀಟ್ ಕಾರ್ನ್ Read more…

ಶಾಕಿಂಗ್ ನ್ಯೂಸ್: ಮಳೆ ಕೊರತೆಯಿಂದ ರಾಜ್ಯದಲ್ಲಿ ಶೇ. 33ರಷ್ಟು ಮಾತ್ರ ಬಿತ್ತನೆ

ಬೆಂಗಳೂರು: ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿ ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಶೇಕಡ 36 ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆ ಕಡಿಮೆಯಾಗಿದೆ. ಜುಲೈ 7ರವರೆಗೆ ಶೇಕಡ 33ರಷ್ಟು ಮಾತ್ರ Read more…

ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್

ಬೆಂಗಳೂರು : ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಬಡ್ತಿ ಪಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ವೇತನ ಹೆಚ್ಚಳಕ್ಕೆ ಕ್ರಮ Read more…

BREAKING: ಮನೆಯಲ್ಲೇ ಮಹಿಳಾ ಟೆಕ್ಕಿ ಆತ್ಮಹತ್ಯೆ: ಪತಿ ಪೊಲೀಸ್ ವಶಕ್ಕೆ

ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 30 ವರ್ಷದ ದಿವ್ಯಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಿಪಾಳ್ಯ ಪತಿಯ ಮನೆಯ Read more…

BIGG NEWS : 5 ವರ್ಷದಲ್ಲಿ ಭಾರತದ 13.5 ಕೋಟಿ ಜನರು `ಬಡತನ ಮುಕ್ತ’ : ನೀತಿ ಆಯೋಗದ ವರದಿ

ನವದೆಹಲಿ :  2015-2020 ರ ನಡುವೆ ಭಾರತದ 135 ಮಿಲಿಯನ್ (13.5 ಕೋಟಿ) ಜನರು ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ  ಎಂದು ನೀತಿ ಆಯೋಗದ ವರದಿ ತಿಳಿಸಿದೆ. Read more…

ದಲಿತರ ಜಮೀನು ರಕ್ಷಣೆ ಕಾಯ್ದೆಗೆ ತಿದ್ದುಪಡಿ: ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆ

ಬೆಂಗಳೂರು: ದಲಿತರ ಜಮೀನು ರಕ್ಷಣೆಗೆ ಕಾಯ್ದೆಗೆ ಶೀಘ್ರವೇ ತಿದ್ದುಪಡಿ ತರಲಾಗುವುದು. ಈ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ Read more…

BIGG NEWS : ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ `ಮೊಬೈಲ್’ ಬಳಕೆ ನಿಷೇಧ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕ ನಿಷೇಧಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ Read more…

ನಿಮ್ಮ ಮನೆ ಅಕ್ಕಿಯಲ್ಲೂ ಹುಳ ಆಗುತ್ತಾ…? ಈ ಟಿಪ್ಸ್ ಅನುಸರಿಸಿ

ಮಳೆಗಾಲದಲ್ಲಿ ಅನೇಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ಮಾತ್ರವಲ್ಲ ಮನೆಯಲ್ಲಿರುವ ಆಹಾರ, ವಸ್ತು ಬೇಗ ಹಾಳಾಗುತ್ತದೆ. ತಣ್ಣನೆಯ ತಾಪಮಾನದಿಂದಾಗಿ ಬಟ್ಟೆಗಳು ಮುಗ್ಗಿದ ವಾಸನೆ ಬರಲು ಶುರುವಾಗುತ್ತದೆ. ಮನೆಯಲ್ಲಿರುವ ಅಕ್ಕಿಯಲ್ಲೂ ಹುಳ Read more…

ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಾಲಾ ಶಿಕ್ಷಕರಿಗೆ ಮಹತ್ವದ ಮಾಹಿತಿ : ಕೌನ್ಸಲಿಂಗ್ ವೇಳಾ ಪಟ್ಟಿ ಪ್ರಕಟ

2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಭಾಗೀಯ ಮಟ್ಟದ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಆನ್‍ಲೈನ್ ಮೂಲಕ ನಡೆಸಲು ಪರಿಷ್ಕøತ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದೆ. Read more…

ಹೊಳೆಯುವ ತ್ವಚೆ ನಿಮ್ಮದಾಗಲು ಮನೆಯಲ್ಲೇ ಸಿಂಪಲ್ ಆಗಿ ಮಾಡಿ ಈ ಫೇಶಿಯಲ್

ಸಿಂಪಲ್ ಆಗಿ ಮನೆಯಲ್ಲೇ ಫೇಶಿಯಲ್ ಮಾಡಿ ನೋಡಿ. ಕಡಿಮೆ ಖರ್ಚಿನಲ್ಲಿ ಉತ್ತಮ ಫಲಿತಾಂಶವೂ ದೊರಕುತ್ತದೆ. ಕೆಲವೇ ದಿನಗಳಲ್ಲಿ ಹೊಳೆಯುವ ತ್ವಚೆ ನಿಮ್ಮದಾಗಲಿದೆ. ಒಂದು ಬೌಲ್ ಗೆ 3 ಟೀ Read more…

ಉತ್ತಮ ಆರೋಗ್ಯದ ಗುಟ್ಟು ʼಸ್ವಿಮಿಂಗ್’

ಆರೋಗ್ಯವೇ ಭಾಗ್ಯ….ನಿಜ….ಆರೋಗ್ಯ ನೆಟ್ಟಗಿದ್ರೆ ಸಾಕು ಏನು ಬೇಕಾದ್ರೂ ಸಾಧಿಸಬಹುದು. ದೈನಂದಿನ ಯಾಂತ್ರಿಕ ಬದುಕಿನ ನಡುವೆಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋದು ಸುಲಭದ ಮಾತಲ್ಲ. ಬಹಳಷ್ಟು ಮಂದಿಗೆ ಸ್ವಿಮ್ಮಿಂಗ್ ಅವರ ಉತ್ತಮ Read more…

ಹೊಸ ಮನೆ ನಿರ್ಮಾಣ ಮಾಡುತ್ತಿದ್ದೀರಾ…..? ಹಾಗಾದ್ರೆ ಅಡುಗೆ ಕೋಣೆಯ ವಾಸ್ತು ಬಗ್ಗೆ ಇರಲಿ ಗಮನ

ಮನೆಯ ಅಡುಗೆ ಮನೆಯ ವಾಸ್ತು ಸರಿಯಾಗಿ ಇಲ್ಲವೆಂದರೆ ಮನೆಯಲ್ಲಿ ಯಾವುದೂ ಶಾಂತಿಯಿಂದ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಅಡುಗೆ ಮನೆಯ ವಾಸ್ತು ಮಹಿಳೆಯರ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. Read more…

ಈ ರಾಶಿಯವರಿಗಿದೆ ಇಂದು ಹಿರಿಯ ಅಧಿಕಾರಿಗಳ ಕೃಪೆ

ಮೇಷ ರಾಶಿ ಆನಂದ ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ. ವೃಷಭ ರಾಶಿ ವ್ಯಾಪಾರಿ ವರ್ಗಕ್ಕೆ ಇಂದು Read more…

ಮನೆಯಲ್ಲಿ ಪ್ರಾಣಿ – ಪಕ್ಷಿ ಸಾಕುವ ಮೊದಲು ತಿಳಿದಿರಲಿ ಈ ವಿಷಯ….!

ಪ್ರಾಚೀನ ಕಾಲದಿಂದಲೂ ಮನೆಗಳಲ್ಲಿ ಪಶು-ಪಕ್ಷಿಗಳನ್ನು ಸಾಕುವ ಪದ್ಧತಿ ರೂಢಿಯಲ್ಲಿದೆ. ಪಶು-ಪಕ್ಷಿ ಪ್ರಿಯರು ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕಿಕೊಳ್ತಾರೆ. ಮನುಷ್ಯ ವಾಸಿಸುವ ಮನೆಯಲ್ಲಿ ಹೇಗೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ Read more…

‘ಟೋಲ್’ ನ ಮಹಿಳಾ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ: ವಿಡಿಯೋ ವೈರಲ್​

ದೇಶಾದ್ಯಂತ ಟೋಲ್​ ಪ್ಲಾಜಾಗಳಲ್ಲಿ ಹಿಂಸಾಚಾರ ನಡೆಯುವ ಸಾಕಷ್ಟು ಆತಂಕಕಾರಿ ಘಟನೆಗಳು ದಿನದಿಂದ ದಿನಕ್ಕೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಗ್ರೇಟರ್​ ನೋಯ್ಡಾದ ಟೋಲ್​ ಪ್ಲಾಜಾದಲ್ಲಿಯೂ ಇಂತದ್ದೇ ಒಂದು ಘಟನೆ ಸಂಭವಿಸಿದೆ. Read more…

Shocking: ಅನಾರೋಗ್ಯದ ನಡುವೆಯೂ ಪರೀಕ್ಷೆ ಬರೆಯುವಂತೆ ಶಿಕ್ಷಕರಿಂದ ಒತ್ತಡ; ಪ್ರಾಣ ಕಳೆದುಕೊಂಡ ಬಾಲಕಿ

ಅನಾರೋಗ್ಯಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ತರಗತಿಯಲ್ಲಿ ಕುಳಿತುಕೊಳ್ಳಲೇಬೇಕೆಂದು ಒತ್ತಾಯಿಸಲಾಗಿದ್ದು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಆಕೆ ಪ್ರಾಣ ಕಳೆದುಕೊಂಡ ಘಟನೆಯೊಂದು ಫರಿದಾಬಾದ್​ನಲ್ಲಿ ಸಂಭವಿಸಿದೆ. ವರದಿಗಳ ಪ್ರಕಾರ 11 Read more…

‘ಐ ಲವ್ ಸೌತ್ ಸಿನಿಮಾ’: ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದ ಬಾಲಿವುಡ್ ನಟ ಸಂಜಯ್ ದತ್ ಹೇಳಿಕೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ‘ಕೆಡಿ’ ಚಿತ್ರತಂಡ ಭೇಟಿ ನೀಡಿದೆ. ಬಾಲಿವುಡ್ ನಟ ಸಂಜಯ್ ದತ್, ನಿರ್ದೇಶಕ ಪ್ರೇಮ್, ನಟ ಶೋಭರಾಜ್ ಮೊದಲಾದವರು ದೇವಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. Read more…

ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಖಜಾನೆ ಅಧಿಕಾರಿ, ಎಫ್.ಡಿ.ಎ. ವಶಕ್ಕೆ

ಹಾವೇರಿ: ಲಂಚ ಸ್ವೀಕರಿಸುತ್ತಿದ್ದಾಗಲೇ ಉಪ ಖಜಾನೆ ಸಹಾಯಕ ಅಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಬಸವರಾಜ Read more…

BREAKING: ಆಡಳಿತಕ್ಕೆ ಮತ್ತೆ ಸರ್ಜರಿ: 5 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ ಮತ್ತೆ ಸರ್ಜರಿ ಮಾಡಿದ್ದು, ಐದು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಮ್ಯಾ ಎಸ್. – ಬಿ.ಎಂ.ಆರ್.ಡಿ.ಎ. ಆಯುಕ್ತರು ಎಂ.ಎಸ್. ದಿವಾಕರ್ Read more…

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ರಾರಾಜಿಸಿದ ಪ್ರಭಾಸ್, ಬಚ್ಚನ್, ಕಮಲ್ ಅಭಿನಯದ ಭಾರತದ ಹೈಬಜೆಟ್ ಚಿತ್ರ ‘ಪ್ರಾಜೆಕ್ಟ್ ಕೆ’ ಪೋಸ್ಟರ್

ಕಮಲ್ ಹಾಸನ್, ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಮುಂಬರುವ ಚಿತ್ರ ‘ಪ್ರಾಜೆಕ್ಟ್ ಕೆ’ ಪೋಸ್ಟರ್ ಇತ್ತೀಚೆಗೆ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ Read more…

BREAKING: ಬೆಂಗಳೂರಲ್ಲಿ ನಿವೃತ್ತ ಐಟಿ ಉದ್ಯೋಗಿ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ನಿವೃತ್ತ ಐಟಿ ಉದ್ಯೋಗಿ ಕೊಲೆ ಮಾಡಲಾಗಿದೆ. ವೆಂಕಟೇಶ್ ಕೊಲೆಯಾದವರು ಎಂದು ಹೇಳಲಾಗಿದೆ. ಜೆಪಿ ನಗರದ 28ನೇ ಕ್ರಾಸ್ ಮನೆಯಲ್ಲಿ ವೆಂಕಟೇಶ್ ಅವರನ್ನು ಹತ್ಯೆ ಮಾಡಲಾಗಿದೆ. ದಂಪತಿ Read more…

ಪ್ರಯಾಣಿಕನ ಮೊಬೈಲ್ ಸ್ಪೋಟ: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸೆಲ್ ಫೋನ್ ಸ್ಫೋಟಗೊಂಡ ನಂತರ ತುರ್ತು ಉದಯಪುರದಲ್ಲಿ ಭೂಸ್ಪರ್ಶ ಮಾಡಿದೆ. ಏರ್ ಇಂಡಿಯಾ ವಿಮಾನ ಟೇಕಾಫ್ ವೇಳೆ ಪ್ರಯಾಣಿಕರೊಬ್ಬರ ಸೆಲ್ Read more…

ಸಂಬಂಧಿಕರ ಮನೆಗೆಂದು ಹೋಗಿದ್ದ ಬಾಲಕಿ ಶವ ಬಾವಿಯಲ್ಲಿ ಪತ್ತೆ: ಅತ್ಯಾಚಾರವೆಸಗಿ ಕೊಲೆ ಶಂಕೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜುಲೈ 15ರಂದು ಸಂಬಂಧಿಕರ ಮನೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...