alex Certify Latest News | Kannada Dunia | Kannada News | Karnataka News | India News - Part 1545
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ನೌಕರರಿಗೆ 12 ತಿಂಗಳು ಹೆರಿಗೆ ರಜೆ, ಪುರುಷ ನೌಕರರಿಗೆ ಒಂದು ತಿಂಗಳು ಪಿತೃತ್ವ ರಜೆ

ಗ್ಯಾಂಗ್ ಟಕ್: ಸಿಕ್ಕಿಂ ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ಹೆರಿಗೆ ರಜೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ತಿಳಿಸಿದ್ದಾರೆ. ಸಿಕ್ಕಿಂ Read more…

ರೈತರ ಖಾತೆಗೆ ಇಂದು 2,000 ರೂ. ಜಮಾ: ಹಣ ಬಂದ ಬಗ್ಗೆ ತಿಳಿಯಲು ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು ಇಂದು ರೈತರ ಖಾತೆಗೆ ಜಮಾ ಆಗಲಿದೆ. 17,000 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ Read more…

BIGG NEWS : ಮಠ, ದೇವಸ್ಥಾನಗಳಿಗೆ ಸಿಎಂ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಘೋಷಣೆ!

ಬೆಂಗಳೂರು : 2023-24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಮಠ, ದೇವಸ್ಥಾನಗಳಿಗೆ 20 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ Read more…

ವೃದ್ಧ ಸಹೋದ್ಯೋಗಿಗೆ ಸಿಬ್ಬಂದಿಯಿಂದ ಬರ್ತಡೇ ಸಪ್ರೈಸ್: ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ

ಹುಟ್ಟು ಹಬ್ಬದ ದಿನದಂದು ನಮಗೆ ಯಾರಾದ್ರೂ ಸಪ್ರೈಸ್​ ಆಗಿ ಕೇಕ್​ ತಂದು ಕಟ್​ ಮಾಡಿಸಿದ್ರೆ ಖುಷಿಯಾಗೋದಿಲ್ವಾ ಹೇಳಿ..? ಅದರಲ್ಲೂ ನೀವು ಹಲವಾರು ವರ್ಷಗಳಿಂದ ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳದೇ ಇದ್ದಾಗ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್

ಬೆಂಗಳೂರು: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿರುಮಲದಲ್ಲಿರುವ ವಸತಿಗೃಹ ಮತ್ತು ಕಲ್ಯಾಣ ಮಂಟಪ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಭಕ್ತರ ಬಳಕೆಗೆ ಸಿಗಲಿದೆ. ಸಾರಿಗೆ Read more…

ಹುಡುಗಿಯರನ್ನು ಚುಡಾಯಿಸಿದ ಯುವಕರಿಗೆ ಬಿತ್ತು ಧರ್ಮದೇಟು: ವಿಡಿಯೋ ವೈರಲ್

ಮಂದಸೌರ್ (ಮಧ್ಯಪ್ರದೇಶ): ಹುಡುಗಿಯರನ್ನು ಚುಡಾಯಿಸಿದ್ದ ಇಬ್ಬರು ಯುವಕರನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಅವರ ತಲೆ ಬೋಳಿಸಿದ ಘಟನೆ ಮಂಗಳವಾರ ಸಂಜೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಶಮ್‌ಗಢ ತೆಹಸಿಲ್‌ನಲ್ಲಿ ನಡೆದಿದೆ. Read more…

Job News : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : `SSC’ಯಲ್ಲಿ `1,876 ಸಬ್ ಇನ್ಸ್ ಪೆಕ್ಟರ್’ ಹುದ್ದೆಗಳ ನೇಮಕಾತಿ

ನವದೆಹಲಿ : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿಸುದ್ದಿ,  ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರ ಅಡಿಯಲ್ಲಿ ಕೇಂದ್ರ ಸಶಸ್ತ್ರ Read more…

1000ಕ್ಕೂ ಅಧಿಕ ನೃತ್ಯಗಾರ್ತಿಯರೊಂದಿಗೆ ಹೆಜ್ಜೆ ಹಾಕಿದ ಶಾರೂಕ್​ ಖಾನ್ ​!

ಬಹುನಿರೀಕ್ಷಿತ ʼಜವಾನ್ʼ​ ಸಿನಿಮಾದ ಮೊದಲ ಗೀತೆ ʼಜಿಂದಾ ಬಂದಾʼ ರಿಲೀಸ್​ಗೂ ಮುನ್ನವೇ ಸಿನಿಮಾ ತಯಾರಕರು ಈ ಸಿನಿಮಾದ ಗೀತೆ ಎಷ್ಟು ಗ್ರ್ಯಾಂಡ್​ ಆಗಿ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. Read more…

ಜಲಪಾತ ನೋಡಲು ಬಂದ ಪ್ರವಾಸಿಗರಿಗೆ ಶಾಕ್: ನೀರಿನ ಹರಿವು ಹೆಚ್ಚಾಗಿ ಸಂಕಷ್ಟ

ತೆಲಂಗಾಣದ ಮುಲುಗುವಿನ ಮುತ್ಯಾಲ ಧಾರಾ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ 80ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳೀಯ ಪೊಲೀಸರೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ Read more…

ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮುಂದೆ ನಿಂತು ಕಣ್ಣೀರಿಟ್ಟ ಬಾಲಕ: ಇದರ ಹಿಂದಿದೆ ಹೃದಯಸ್ಪರ್ಶಿ ಕಾರಣ

ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಆಟವನ್ನು ಲೈವ್ ಆಗಿ ನೋಡಬೇಕೆನ್ನುವುದು ಅವರ ಅಭಿಮಾನಿಗಳ ಮನದಾಸೆಯಾಗಿರುತ್ತದೆ. ಆಟ ಮಾತ್ರವಲ್ಲ ಅವರನ್ನು ಭೇಟಿಯಾಗುವುದು ಅಥವಾ ಹಸ್ತಲಾಘವ ಮಾಡಲು, ಸೆಲ್ಫಿ ಕ್ಲಿಕ್ಕಿಸಲು Read more…

Watch Video | ಗದರ್-2 ಟ್ರೈಲರ್ ಲಾಂಚ್‌ನಲ್ಲಿ ಸನ್ನಿ ಡಿಯೋಲ್, ಅಮೀಶಾ ಪಟೇಲ್ ಮಸ್ತ್‌ ಡಾನ್ಸ್

ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ನಟಿ ಅಮೀಶಾ ಪಟೇಲ್ ಗದರ್-2 ಟ್ರೇಲರ್ ಲಾಂಚ್‌ ವೇಳೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಗದರ್ ಚಿತ್ರದ ಸೀಕ್ವೆಲ್‌ಗಾಗಿ 12 ವರ್ಷಗಳ ನಂತರ Read more…

ವಿಷಕಾರಿ ಹಾವಿನಿಂದ ತಯಾರಾಗುತ್ತೆ ಈ ವೈನ್‌, ಕುಡಿದ ನಂತರ ಪರಿಣಾಮ ಹೇಗಿರುತ್ತೆ ಗೊತ್ತಾ ?

ಮದ್ಯಪ್ರಿಯರು ವೆರೈಟಿಗಳನ್ನು ಟ್ರೈ ಮಾಡಿರ್ತಾರೆ. ಆದರೆ ಇಂಥಾ ವಿಚಿತ್ರ ಮದ್ಯವನ್ನು ಕುಡಿದಿರಲಿಕ್ಕಿಲ್ಲ. ಇದು ವಿಷಕಾರಿ ಹಾವುಗಳಿಂದ ತಯಾರಿಸಲಾಗುವ ಅಲ್ಕೋಹಾಲ್‌. ಈ ಹಾವುಗಳು ಎಷ್ಟು ವಿಷಕಾರಿ ಎಂದರೆ ಯಾರಿಗಾದರೂ ಒಮ್ಮೆ Read more…

ಮೊದಲ ವಿಮಾನದಲ್ಲಿ ಸಂಚರಿಸಿದ ಹೆಮ್ಮೆ ತಮ್ಮದಾಗಿಸಿಕೊಳ್ಳುವ ತವಕ; ಟಿಕೆಟ್ ಬುಕ್ಕಿಂಗ್ ಗೆ ಹೆಚ್ಚಿದ ಬೇಡಿಕೆ

ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಈಗಾಗಲೇ ನೆರವೇರಿದ್ದು, ವಿಮಾನ ಸಂಚಾರಕ್ಕೆ ಸಿದ್ಧತೆ ನಡೆದಿದೆ. ಈ ಮೊದಲು ಆಗಸ್ಟ್ 11 ರಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಲಾಗಿತ್ತಾದರೂ Read more…

ಮಕ್ಕಳಿದ್ದಾಗಲೇ ಈ ತಪ್ಪುಗಳನ್ನು ತಿದ್ದುವುದು ಬಲು ಸುಲಭ….!

ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂಬುದು ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಆದರೆ ಅದು ಹೇಗೆ ಎಂಬ ಗೊಂದಲದಲ್ಲೇ ಕಳೆದುಬಿಡುತ್ತಾರೆ. ಇದಕ್ಕೆ ಒಂದಿಷ್ಟು ಸಲಹೆಗಳು Read more…

ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಸಾಕು ಪ್ರಾಣಿಗಳೊಂದಿಗೆ ಮಲಗುವ ಅಭ್ಯಾಸ….!

ಮನೆಯಲ್ಲಿ ಸಾಕುಪ್ರಾಣಿಗಳೊಂದಿಗೆ ವಾಸಿಸುವುದು ನಿಜಕ್ಕೂ ಆಹ್ಲಾದಕರ ಅನುಭವ. ಕಚೇರಿಯಿಂದ ಹಿಂತಿರುಗುತ್ತಿದ್ದಂತೆ ಬಾಲ ಅಲ್ಲಾಡಿಸುತ್ತ, ಮೈಮೇಲೆ ಜಿಗಿದು ಪ್ರೀತಿಯಿಂದ ಮಾತನಾಡಿಸುವ ನಾಯಿ, ಬೆಕ್ಕುಗಳು ನಮ್ಮ ಇಡೀ ದಿನದ ಆಯಾಸವನ್ನು ದೂರ Read more…

ಏಮ್ಸ್ ನಲ್ಲಿ `ಸಯಾಮಿ ಅವಳಿ ಮಕ್ಕಳ’ ಶಸ್ತ್ರ ಚಿಕಿತ್ಸೆ ಯಶಸ್ವಿ : ಬೇರ್ಪಟ್ಟ 1 ವರ್ಷದ ಸಹೋದರಿಯರು!

ನವದೆಹಲಿ: ಕಳೆದ ವರ್ಷ ಜನಿಸಿದ ಮತ್ತು ಎದೆ ಮತ್ತು ಹೊಟ್ಟೆಯಿಂದ ಜೋಡಿಸಲ್ಪಟ್ಟ ಉತ್ತರ ಪ್ರದೇಶ ಮೂಲದ ಸಂಯೋಜಿತ ಅವಳಿಗಳಾದ ರಿದ್ಧಿ ಮತ್ತು ಸಿದ್ಧಿ ಅವರನ್ನು ದೆಹಲಿಯ ಅಖಿಲ ಭಾರತ Read more…

ವೇತನ ಹೆಚ್ಚಳ ಬಗ್ಗೆ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: 8ನೇ ವೇತನ ಆಯೋಗ ರಚನೆಗೆ ಕೇಂದ್ರ ನಿರಾಕರಣೆ, ಕಾರ್ಯಕ್ಷಮತೆ ಆಧರಿಸಿ ಸ್ಯಾಲರಿ

ನವದೆಹಲಿ: ಕೇಂದ್ರ ಸರ್ಕಾರ ಮತ್ತೊಮ್ಮೆ ತುಟ್ಟಿಭತ್ಯೆ(ಡಿಎ) ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಲಕ್ಷಗಟ್ಟಲೆ ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಸದ್ಯ ನೌಕರರು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ Read more…

ಕೆಲವರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚಲು ಕಾರಣವೇನು…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ‘ಪರಿಹಾರ’ ನೀಡಬಲ್ಲದು ಶುಂಠಿ

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

Kaveri 2.O : ಆಸ್ತಿ ಖರೀದಿ-ಮಾರಾಟಗಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ!

ಬೆಂಗಳೂರು : ಆಸ್ತಿ ಖರೀದಿ, ಮಾರಾಟದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರವು ‘ಕಾವೇರಿ-2.0’ ತಂತ್ರಾಂಶವನ್ನು (Kaveri 2.0 software ) ಪರಿಚಯಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಆಸ್ತಿ Read more…

ಆರೋಗ್ಯದ ಕಾಳಜಿ ವಹಿಸುತ್ತದೆ ಏಲಕ್ಕಿ ಚಹಾ

ಕೊರೋನಾ ಬಂದ ಬಳಿಕ ಹಲವು ಬಗೆ ಕಷಾಯ, ಚಹಾಗಳನ್ನು ನೀವು ತಯಾರಿಸಿ ಕುಡಿದಿರುವುದು ಖಚಿತ. ಆದರೆ ಏಲಕ್ಕಿ ಚಹಾದ ಬಗ್ಗೆ ನೀವು ಕೇಳಿದ್ದೀರಾ? ಇದರಲ್ಲಿ ಪೊಟ್ಯಾಸಿಯಂ, ಮೆಗ್ನೀಸಿಯಂ ಸೇರಿದಂತೆ Read more…

ತಡರಾತ್ರಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಸಿಪಿಐ(ಎಂ) ಮುಖಂಡನ ಹತ್ಯೆ

ರಾಂಚಿ: ಜಾರ್ಖಂಡ್ ನ ರಾಂಚಿಯಲ್ಲಿ ಸ್ಥಳೀಯ ಸಿಪಿಐ(ಎಂ) ನಾಯಕ ಸುಭಾಷ್ ಮುಂಡಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸ್ಥಳೀಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ), ಸಿಪಿಐ(ಎಂ) Read more…

BIGG NEWS : ಮಣಿಪುರದಲ್ಲಿ ಮತ್ತೆ ಹಿಂಸಾಚಾರ : 30 ಮನೆ, ಅಂಗಡಿಗಳಿಗೆ ಬೆಂಕಿ!

ಇಂಫಾಲ : ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದ್ದು, ಮೊರೆ ಜಿಲ್ಲೆಯಲ್ಲಿ 30 ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಬುಧವಾರ ಮಣಿಪುರದ ಮೊರೆ ಜಿಲ್ಲೆಯಲ್ಲಿ ಹಿಂಸಾಚಾರ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ: ಪಿಕೆಪಿಎಸ್, ಡೇರಿ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ: ಸಚಿವ ರಾಜಣ್ಣ

ಕಲಬುರಗಿ: ರೈತಾಪಿ ವರ್ಗಕ್ಕೆ ಅನುಕೂಲವಾಗಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ(ಪಿಕೆಪಿಎಸ್) ಸಂಘಗಳನ್ನು ರಚಿಸುವುದಾಗಿ ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು. ಬುಧವಾರ ಇಲ್ಲಿನ Read more…

ರಾಜ್ಯ ಸರ್ಕಾರದಿಂದ `ರೈತರಿಗೆ ಗುಡ್ ನ್ಯೂಸ್’ : ಅತಿವೃಷ್ಟಿ, ಪ್ರವಾಹ ಹಾನಿ ಪರಿಹಾರ ಹೆಚ್ಚಳ!

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, 2023-24 ನೇ ಸಾಲಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಬೆಳಗಳಿಗೆ ನೀಡುವ ಇನ್ ಪುಟ್ ಸಬ್ಸಿಡಿ ಪರಿಷ್ಕರಿಸಿ ಆದೇಶ Read more…

ಕಂಫರ್ಟ್ ಪಾದರಕ್ಷೆ ಧರಿಸದಿದ್ದರೆ ‌ಕಾಲು ನೋವು ಸಮಸ್ಯೆ ಕಾಡಬಹುದು ಎಚ್ಚರ…..!

ಚಪ್ಪಲ್, ಸ್ಯಾಂಡಲ್, ಶೂ, ಹೀಗೆ ನಾನಾ ಬಗೆಯ ಪಾದರಕ್ಷೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಋತುವಿಗೆ ತಕ್ಕಂತೆ ಪಾದರಕ್ಷೆಗಳು ಕೂಡಾ ಬದಲಾಗ್ತಿರುತ್ತೆ. ಪಾದರಕ್ಷೆಗಳು ನಮ್ಮ ವ್ಯಕ್ತಿತ್ವವನ್ನ ಪ್ರತಿಬಿಂಬಿಸುವ ಹಾಗಾಗಿದೆ. Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ `BPL ಹೆಲ್ತ್ ಕಾರ್ಡ್’ ವಿತರಣೆ!

ಬೆಂಗಳೂರು : ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ , ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಈ ಬಗ್ಗೆ ಸೂಕ್ತ ಕ್ರಮ Read more…

BIGG NEWS : ರೈಲುಗಳ ಮೇಲೆ `ಕಲ್ಲು’ ಎಸೆದರೆ 10 ವರ್ಷ ಜೈಲು ಶಿಕ್ಷೆ!

ರಾಮನಗರ : ರೈಲುಗಳ ಮೇಲೆ ಕಲ್ಲು ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ 10 ವರ್ಷ ಜೈಲುಶಿಕ್ಷೆಗೆ ಅವಕಾಶವಿದೆ ಎಂದು ರೈಲ್ವೆ ಭದ್ರತಾ ಹಿರಿಯ ಆಯುಕ್ತ ದೇವಾಂಶ್ ಶುಕ್ಲಾ ಹೇಳಿದ್ದಾರೆ. Read more…

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕ್ರೀಡಾ ಕೋಚ್ ಗಳ ನೇಮಕಾತಿ

ಬೀದರ್: ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕ್ರೀಡಾ ಕೋಚ್ ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಕ್ರೀಡಾ ಸಚಿವ ಬಿ. ನಾಗೇಂದ್ರ Read more…

ಕಂದಾಯ ದಿನ : ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗೆ `ವಿಶೇಷ ಸಾಂದರ್ಭಿಕ ರಜೆ’ ಘೋಷಣೆ

ಬೆಂಗಳೂರು : ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ. ಕಂದಾಯ ದಿನಾಚರಣೆ ಮತ್ತು ಕಾರ್ಯಗಾರಕ್ಕೆ ಹಾಜರಾಗಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...