alex Certify Latest News | Kannada Dunia | Kannada News | Karnataka News | India News - Part 1518
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 5 ಲಕ್ಷ ರೂ.ವರೆಗೆ ‘ಪರಿಹಾರ’ ಘೋಷಣೆ

ಬೆಂಗಳೂರು : ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ.ವರೆಗೆ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಿ ರಾಜ್ಯ ಸರ್ಕಾರ ಆದೇಶ ಆದೇಶ ಹೊರಡಿಸಿದೆ. ಈ ಕುರಿತು Read more…

ಈ ಆಹಾರ ಕಾಪಾಡುತ್ತೆ ಮೆದುಳಿನ ಆರೋಗ್ಯ

ಇಡೀ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಮೆದುಳು ಬಹಳ ಮುಖ್ಯ. ಹಾಗಾಗಿ ನಿಮ್ಮ ದೇಹದ ಪ್ರಮುಖ ಭಾಗವಾದ ಮೆದುಳನ್ನು ಯಾವಾಗಲೂ ಆರೋಗ್ಯದಿಂದ ಇರಿಸಿಕೊಳ್ಳಬೇಕು. ಹಾಗಾಗಿ ಮೆದುಳಿನ ಆರೋಗ್ಯ ಹೆಚ್ಚಿಸುವಂತಹ Read more…

ಈ ರಾಶಿಯ ಕೃಷಿಕರಿಗಿದೆ ಇಂದು ಲಾಭ

ಮೇಷ : ವೃತ್ತಿ ಜೀವನದಲ್ಲಿ ಮುನ್ನಡೆ ಕಾದಿದೆ. ಇದರಿಂದ ನೀವು ಸಖತ್​ ಖುಷಿಯಾಗಿ ಇರಲಿದ್ದೀರಿ. ವಿದ್ಯಾರ್ಥಿಗಳಿಗೆ ಅಂದುಕೊಂಡಿದ್ದು ಈಗ ದಕ್ಕದೇ ಇದ್ದರೂ ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. Read more…

ದೇಹದ ಮೇಲಿನ ಮಚ್ಚೆ ಕೊಡುತ್ತೆ ಈ ಸಂಕೇತ

ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವೂ ನಮ್ಮ ಭವಿಷ್ಯ, ನಮ್ಮ ಸ್ವಭಾವವನ್ನು ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಏನು ಫಲ ಎಂಬುದನ್ನೂ Read more…

BIG NEWS: ಮಿನಿ ‘ನರ್ಸಿಂಗ್ ಹೋಂ’ ನಡೆಸುತ್ತಿದ್ದ ನಕಲಿ ವೈದ್ಯನನ್ನು ಕಂಡು ಬೆಚ್ಚಿಬಿದ್ದ ಆರೋಗ್ಯಾಧಿಕಾರಿಗಳು…!

  ಕೋಲಾರ ಜಿಲ್ಲೆಯಲ್ಲಿನ ನಕಲಿ ಕ್ಲಿನಿಕ್ ಗಳ ವಿರುದ್ಧ ಮುಗಿಬಿದ್ದಿರುವ ಆರೋಗ್ಯ ಇಲಾಖೆಯು ಗುರುವಾರ ಮಾಲೂರು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿ ಇದ್ದ ಐದು ನಕಲಿ ಕ್ಲಿನಿಕ್ ಗಳನ್ನು Read more…

IndianOil ಹೆಸರಿನಲ್ಲಿ ನಿಮಗೂ ಬಂದಿದೆಯಾ ಈ ಸಂದೇಶ ? ಹಾಗಾದರೆ ಈ ಸುದ್ದಿ ಓದಿ

ಇಂಟರ್ನೆಟ್ ಬಳಕೆ ಬಂದ ಬಳಿಕ ವಂಚನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ಅಷ್ಟೇ ವೇಗದಲ್ಲಿ ದುಷ್ಕರ್ಮಿಗಳು ಇದನ್ನೇ ತಮ್ಮ ವಂಚನೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. Read more…

DAVANAGERE: ಸೆ.9 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ‘ಲೋಕ ಅದಾಲತ್’ ಆಯೋಜನೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವತಿಯಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟಂಬರ್ 9 ರಂದು Read more…

ಸ್ನಾನ ಮಾಡುತ್ತಿದ್ದ ಮಹಿಳೆಗೆ ಮೊಬೈಲ್ ಕ್ಯಾಮೆರಾ ಕಂಡು ಶಾಕ್: ನೆರೆಮನೆಯಲ್ಲಿ ಸ್ನಾನದ ದೃಶ್ಯ ಸೆರೆ ಹಿಡಿದ ಕಿಡಿಗೇಡಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆರೆಮನೆ ಮಹಿಳೆಯ ಸ್ನಾನದ ದೃಶ್ಯ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಕ್ಷಿಕೆರೆ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಪ್ರಾಥಮಿಕ, ಪದವೀಧರ, ಪಿಜಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

AWES(ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ) ದೇಶದಾದ್ಯಂತ ಆರ್ಮಿ ಪಬ್ಲಿಕ್ ಸ್ಕೂಲ್‌ ಗಳಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲಿದೆ. ಸ್ನಾತಕೋತ್ತರ ಶಿಕ್ಷಕರು(PGT), ತರಬೇತಿ ಪಡೆದ ಪದವೀಧರ ಶಿಕ್ಷಕರು(TGT) ಮತ್ತು ಪ್ರಾಥಮಿಕ ಶಿಕ್ಷಕರ(PRT) ನೇಮಕಾತಿಗಾಗಿ, Read more…

ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಸಚಿವರಿಂದ ವೈಯಕ್ತಿಕ ನೆರವು: ಡಿಸಿಗೆ ತರಾಟೆ

ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, Read more…

ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ ದುರ್ಬಳಕೆ’ ಬಗ್ಗೆ ಸಚಿವರಿಂದಲೇ ಮಾಹಿತಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಾಮಾನ್ಯ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ. ಸಾರಿಗೆ ಸಚಿವ ರಾಮಲಿಂಗ Read more…

‘ಮಾನನಷ್ಟ ಶಿಕ್ಷೆ’ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ನಂತರ ರಾಹುಲ್ ಗಾಂಧಿ ‘ಮೊದಲ ಪ್ರತಿಕ್ರಿಯೆ’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಆಗಿ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರು ಮಾಡಿದ ‘ಮೋದಿ’ ಉಪನಾಮದ ಟೀಕೆಗೆ ಸಂಬಂಧಿಸಿದ ಶಿಕ್ಷೆಗೆ ಸುಪ್ರೀಂ Read more…

ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಧಿಕಾರಿಗೆ ಮತ್ತೊಂದು ಶಾಕ್

ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರ್.ಐ. ನಟರಾಜ್ ಗೆ ಮತ್ತೊಂದು ಶಾಕ್ ಎದುರಾಗಿದೆ. ನಟರಾಜ್ ಅವರ ಮನೆಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ Read more…

ಸರ್ಕಾರಿ ಭೂಮಿ ಒತ್ತುವರಿ ಮಾಡಿದವರಿಗೆ ಬಿಗ್ ಶಾಕ್

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 7ರಂದು ಉನ್ನತ ಮಟ್ಟದ ಸಭೆ ನಡೆಸಲಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, Read more…

ಡೆಂಗ್ಯೂ ಪ್ರಕರಣ ಹೆಚ್ಚಳ; ಚಾಮರಾಜನಗರದಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆದ ಆರೋಗ್ಯ ಇಲಾಖೆ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 50 ಡೆಂಗ್ಯೂ ಪಾಸಿಟೀವ್ Read more…

BIG NEWS: ಟೊಮೆಟೊ ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ: ಟೊಮೆಟೊ ಗ್ರಾಹಕರಿಗೆ ಕೊನೆಗೂ ಗುಡ್ ನ್ಯೂಸ್. ಕಳೆದ ಎರಡು ದಿನಗಳಿಂದ ರಾಜ್ಯದ ಕೆಲ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕುಸಿತವಾಗಿದೆ. ಕೋಲಾರ, ಮಂಗಳೂರು ಸೇರಿದಂತೆ ಕೆಲವೆಡೆಗಳಲ್ಲಿ ಟೊಮೆಟೊ ಬೆಲೆಯಲ್ಲಿ Read more…

ಹೀಗೆ ಮಾಡಿದ್ರೆ ICC ಕ್ರಿಕೆಟ್ ವಿಶ್ವಕಪ್ ಲೈವ್‌ ಆಗಿ ವೀಕ್ಷಿಸಲು ಸಿಗುತ್ತೆ ʼಅವಕಾಶʼ

ಕೋಕಾ-ಕೋಲಾ ಕಂಪನಿಯ ಭಾರತದ ಸ್ವದೇಶಿ ಪಾನೀಯ ಬ್ರ್ಯಾಂಡ್, ಥಮ್ಸ್ ಅಪ್, ICC ಯ ಅಧಿಕೃತ ಬೆವರೇಜ್ ಪಾರ್ಟ್ನರ್ ಆಗಿ ತನ್ನ ಇತ್ತೀಚಿನ ‘ತೂಫಾನ್ ಉಠಾವೊ, ವರ್ಲ್ಡ್ ಕಪ್‌ ಜಾವೋ’ Read more…

HDKಯವರದ್ದು ಯಾವಾಗಲೂ ಹಿಟ್ & ರನ್ ಕೇಸ್ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರದ್ದು ಯಾವಾಗಲೂ ಹಿಟ್ ಆಂಡ್ ರನ್ ಕೇಸ್. ಸುಮ್ಮನೇ ಆರೋಪಗಳನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ Read more…

Viral Video | ಪದವಿ ಸ್ವೀಕಾರ ಸಮಾರಂಭದಲ್ಲಿ ವಿದ್ಯಾರ್ಥಿ ಡಾನ್ಸ್;‌ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಪ್ರಾಂಶುಪಾಲ

ವಿದ್ಯಾರ್ಥಿ ಜೀವನದಲ್ಲಿ ಡಿಗ್ರಿ ಸ್ವೀಕಾರ ದಿನ ದಿನವ ಅತ್ಯಂತ ಮಹತ್ವದ ಮತ್ತು ಸ್ಮರಣೀಯ ದಿನಗಳಲ್ಲಿ ಒಂದಾಗಿರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಡಿಗ್ರಿ ಸ್ವೀಕರಿಸಲು ವಿಶೇಷ ವೇಷಭೂಷಣ ಹಾಕಿಕೊಂಡು ಬಂದು Read more…

ಇಲ್ಲಿದೆ ಕಲ್ಲು ಒಡೆಯುತ್ತಿದ್ದ ಬಡ ಸೇಲ್ಸ್ ಮನ್ ಮಗ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ ಕತೆ…!

ಶ್ರಮದ ದುಡಿಮೆ ಒಂದಲ್ಲ‌ ಒಂದು ದಿನ‌ ಕೈಹಿಡಿಯಲಿದೆ ಎಂಬ ನಾಣ್ಣುಡಿಗೆ ಉದಾಹರಣೆ ಇಲ್ಲೊಂದಿದೆ. ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಕಲ್ಲು ಒಡೆಯುತ್ತಾ ದಿನಕ್ಕೆ 40 ರೂ. ಗಳಿಸುತ್ತಾ ಕಷ್ಟದಲ್ಲಿ‌ ಜೀವನ Read more…

ಗುರುಗ್ರಾಮ್ ಹಿಂಸಾಚಾರ ಕುರಿತ ಟ್ವೀಟ್‌ನಿಂದ ಟ್ರೋಲ್ ಆದ ಗೋವಿಂದ; ಹ್ಯಾಕ್ ಆಗಿದೆಯೆಂದ ನಟ….!

ಹರ್ಯಾಣ ಹಿಂಸಾಚಾರದ ವಿಚಾರದಲ್ಲಿ ನಟ ಗೋವಿಂದ ಹೆಸರಿನ‌ ಟ್ವೀಟರ್ ವೈರಲ್ ಆಗಿದ್ದು, ಸಾಕಷ್ಟು ಪರ ವಿರೋಧದ ಅಭಿಪ್ರಾಯ ಕೇಳಿಬಂದಿದೆ. ಇದಾದ ಬಳಿಕ‌ ಗೋವಿಂದ ತಮ್ಮ‌ಟ್ವೀಟರ್ ಖಾತೆಯನ್ನೇ ನಿಷ್ಕ್ರಿಯ ಗೊಳಿಸಿದ್ದಾರೆ. Read more…

ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸರ ಕಣ್ಣೆದುರೇ ಪರಾರಿಯಾದ ವಿಚಾರಣಾದೀನ ಕೈದಿ

ಚಾಮರಾಜನಗರ: ವಿಚಾರಣದೀನ ಕೈದಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಹೊಸೂರು ಬಳಿ ನಡೆದಿದೆ. ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಮೇಗಲಹುಂಡಿಯ ಸುರೇಶ್ (28) ಎಂಬ ಆರೋಪಿಯನ್ನು Read more…

ಬುಲೆಟ್‌ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್: ರಾಯಲ್ ಎನ್‌ಫೀಲ್ಡ್ 450 cc ಪವರ್ ಕ್ರೂಸರ್ ಭಾರತದಲ್ಲಿ ಬಿಡುಗಡೆಗೆ ಸಿದ್ದತೆ

ರಾಯಲ್ ಎನ್‌ಫೀಲ್ಡ್‌ಯು ಡುಕಾಟಿ ಡಯಾವೆಲ್‌ನಿಂದ ಪ್ರೇರಿತವಾದ ಹೊಸ ಪವರ್ ಕ್ರೂಸರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಟೈಮ್‌ಲೈನ್ ಸಿದ್ಧಗೊಳ್ಳುತ್ತಿದ್ದು, ಹೊಸ ವಾಹನದ Read more…

PSI ನೇಮಕಾತಿ ಅಕ್ರಮ ಪ್ರಕರಣ; ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿ ಮಾಡಿದ್ದ 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪಿಎಸ್ಐ ನೇಮಕಾತಿ ಮರುಪರೀಕ್ಷೆ ನಡೆಸಬೇಕೋ ಅಥವಾ Read more…

BIG NEWS: ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಸಿದ್ಧ ಎಂದ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸಲು ಸಿದ್ಧ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೈಕಮಾಂಡ್ ನಿಂದ ಇನ್ನು Read more…

ಅನಾಮಧೇಯ ವ್ಯಕ್ತಿ ಕರೆ; ಮೊಬೈಲ್ ಗೆ ಬಂದ ಲಿಂಕ್ ಒತ್ತಿ 15 ಲಕ್ಷ ಕಳೆದುಕೊಂಡ ವ್ಯಕ್ತಿ

ಕೋಲಾರ: ಮೊಬೈಲ್ ಗೆ ಬರುವ ಲಿಂಕ್, ಅನಾಮಧೇಯ ವ್ಯಕ್ತಿಗಳ ಕರೆಗೆ ಉತ್ತರಿಸುವ ಮೊದಲು ಎಚ್ಚರವಹಿಸುವುದು ಅಗತ್ಯ. ಇಲ್ಲೋರ್ವ ವ್ಯಕ್ತಿ ತಮ್ಮ ಮೊಬೈಲ್ ಗೆ ಬಂದ ಲಿಂಕ್ ಒತ್ತಿ 15 Read more…

ಗಮನಿಸಿ : ‘ಇಂಡಿಯನ್ ಮಿಲಿಟರಿ’ ಕಾಲೇಜು ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : 2024 ನೇ ಸಾಲಿನ ಜುಲೈ ಅಧಿವೇಶನಕ್ಕಾಗಿ ಡೆಹರಾಡೂನ್ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್(ಆರ್ಐಎಂಸಿ) ನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ 11 Read more…

BIG BREAKING : ‘ರಾಹುಲ್ ಗಾಂಧಿ’ಗೆ ಬಿಗ್ ರಿಲೀಫ್ : 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ

ನವದೆಹಲಿ : ಪ್ರಧಾನಿ ಮೋದಿ ಉಪನಾಮ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪ್ರಧಾನಿ Read more…

BIG NEWS: ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ RI

ಬೆಂಗಳೂರು: 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಿಬಿಎಂಪಿ ಆರ್.ಐ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಬಿಬಿಎಂಪಿಯ ಮಹದೇವಪುರ ಕಂದಾಯ ಕಚೇರಿಯಲ್ಲಿ ಕಂದಾಯ Read more…

ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಮಳೆ ಪ್ರಮಾಣ ಮತ್ತು ವಿವಿಧ ʼಜಲಾಶಯʼಗಳ ನೀರಿನ ಮಟ್ಟ

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 54.70 ಮಿಮಿ ಮಳೆಯಾಗಿದ್ದು, ಸರಾಸರಿ 7.81 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...