alex Certify Latest News | Kannada Dunia | Kannada News | Karnataka News | India News - Part 1426
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ಸಂಬಂಧದಲ್ಲಿ ಭಿನ್ನಾಭಿಪ್ರಾಯವಿದ್ದಾಗ ಗಂಡ-ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯ : ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ವಿವಾಹ ಸಂಬಂಧ ಮುರಿದುಬೀಳುವ ಅಂಚಿನಲ್ಲಿರುವಾಗ ಮತ್ತು ಅದನ್ನು ಉಳಿಸಲು ಯಾವುದೇ ಅವಕಾಶವಿಲ್ಲದಿದ್ದಾಗ, ಗಂಡ ಮತ್ತು ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ Read more…

113 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ: ಸೆ. 4ರಂದು ಬರಪೀಡಿತ ತಾಲೂಕುಗಳ ಘೋಷಣೆ

ಬೆಂಗಳೂರು: ರಾಜ್ಯದ 113 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಸಮೀಕ್ಷೆ ಮುಂದುವರೆದಿದ್ದು, ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆಗಸ್ಟ್ ನಲ್ಲಿ ಭಾರಿ ಮಳೆ ಕೊರತೆಯಾಗಿರುವುದು ಇದೇ Read more…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ಕಲ್ಯಾಣ ಕರ್ನಾಟಕದಲ್ಲಿ 19 ಸಾವಿರ ಶಿಕ್ಷಕರ ನೇಮಕಾತಿ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಶಿಕ್ಷಕರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ Read more…

BREAKING : ಬೆಳಗಾವಿಯಲ್ಲಿ ನಡುರಸ್ತೆಯಲ್ಲೇ ಯುವಕನ ಬರ್ಬರ ಹತ್ಯೆ!

ಬೆಳಗಾವಿ : ಬೆಳಗಾವಿಯಲ್ಲಿ ತಡರಾತ್ರಿ ನಡುರಸ್ತೆಯಲ್ಲೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬೆಳಗಾವಿಯ ಶಿವಬಸವನಗರದಲ್ಲಿ ಯುವಕನನ್ನು ಮೂವರು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ. Read more…

`PAN CARD’ ಕಳೆದುಹೋಗಿದ್ಯಾ? ಈ ರೀತಿ ಮಾಡಿದ್ರೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪ್ಯಾನ್ ಕಾರ್ಡ್!

ನವದೆಹಲಿ : ಸರ್ಕಾರಿ, ಖಾಸಗಿ‌ ಸೇರಿದಂತೆ ಹಲವಾರು ಕೆಲಸಗಳಿಗೆ ಅತ್ಯಗತ್ಯವಾಗಿರುವ ಪ್ಯಾನ್ ಕಾರ್ಡ್ ಕಳೆದು ಹೋದರೆ, ಆತಂಕ ಬೇಡ. ಆದಾಯ ತೆರಿಗೆ ಇಲಾಖೆ, ಮತ್ತೊಂದು ಪಾನ್ ಕಾರ್ಡ್ ಪಡೆಯುವ Read more…

ಬರದ ಛಾಯೆ ನಡುವೆ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಗುಡ್ ನ್ಯೂಸ್: ಸೆ. 2ರಿಂದ ಉತ್ತಮ ಮಳೆ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ಆರಂಭದಿಂದಲೂ ಕಣ್ಣ ಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆದು ನಿಂತ ಬೆಳೆಗೆ ಅಗತ್ಯವಾಗಿದ್ದ ಮಳೆ ಇಲ್ಲದೆ ಬರದ Read more…

ದಂಡ ವಿಧಿಸಲು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆಗೇ 5000 ರೂ. ದಂಡ

ಕಲಬುರಗಿ: ಅನುಮತಿ ಪರವಾನಿಗೆ ಪಡೆಯದೇ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರ್ಗಿ ಮಹಾನಗರ ಪಾಲಿಕೆಯಿಂದ 5000 ರೂ. ದಂಡ Read more…

Traffic fine : ವಾಹನ ಸವಾರರೇ ಗಮನಿಸಿ : ರಿಯಾಯಿತಿ ದರದಲ್ಲಿ ದಂಡ ಪಾವತಿಗೆ 10 ದಿನ ಬಾಕಿ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಿಯಾಯಿತಿ ಸೆಪ್ಟೆಂಬರ್ 9 ರವರೆಗೆ ಮಾತ್ರ ಅವಕಾಶ ಇದ್ದು, ಸೌಲಭ್ಯ ಬಳಸಿಕೊಳ್ಳುವಂತೆ ರಾಜ್ಯ ಕಾನೂನು ಸೇವೆಗಳ Read more…

ಬಾಲಕಿ ಜೀವ ತೆಗೆದ ಜೋಕಾಲಿ: ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು

ಕಲಬುರಗಿ: ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ನಾಗಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ. ಬಸವರಾಜ ಅವರ ಪುತ್ರಿ ಸಹನಾ ಹೂಗಾರ(16) Read more…

BREAKING : ಶ್ರೀಶೈಲಂ ದೇವಸ್ಥಾನದ ಬಳಿ ಭಾರೀ ಅಗ್ನಿ ಅವಘಡ : 15 ಅಂಗಡಿಗಳು ಸುಟ್ಟುಭಸ್ಮ

ನಂದ್ಯಾಲ್ : ಶ್ರೀಶೈಲಂನ ದೇವಸ್ಥಾನದ ಬಳಿ ತಡರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 15 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟುಭಸ್ಮವಾಗಿರುವ ಘಟನೆ ನಡೆದಿದೆ. ಶ್ರೀಶೈಲಂನಲ್ಲಿ ಭೀಕರ ಅಗ್ನಿ ಅವಘಡದಲ್ಲಿ Read more…

13,500 ಶಿಕ್ಷಕರಿಗೆ ನೇಮಕಾತಿ ಪತ್ರ ಶೀಘ್ರ

ಉಡುಪಿ: ರಾಜ್ಯದಲ್ಲಿ 40,000 ಶಿಕ್ಷಕರ ಕೊರತೆ ಇದೆ. ಇವರಲ್ಲಿ 13500 ಶಿಕ್ಷಕರಿಗೆ ಶೀಘ್ರವೇ ನೇಮಕಾತಿ ಪತ್ರ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬ್ರಹ್ಮಗಿರಿಯಲ್ಲಿ ಜಿಲ್ಲಾ Read more…

ಕ್ಯಾರೆಟ್ ಸೇವನೆಯಿಂದ ಏನೆಲ್ಲಾ ‘ಪ್ರಯೋಜನ’ವಿದೆ ಗೊತ್ತಾ…?

ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ನಿತ್ಯ ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಅವು ಯಾವುವು ನೋಡೋಣ. ತೂಕ ಇಳಿಕೆಗೆ ತೂಕ ಕಳೆದುಕೊಳ್ಳಲು Read more…

ಎಚ್ಚರ…..! ಇದು ʼಥೈರಾಯ್ಡ್ʼ ಲಕ್ಷಣ ಇರಬಹುದು

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮಹಿಳೆಯರಲ್ಲಿ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಕಂಡು ಬರುತ್ತದೆ. ಈ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಇದು ದೇಹದ ಹಲವು ಭಾಗಗಳ ಮೇಲೆ Read more…

‘ಗೋಡಂಬಿ’ ಸೇವನೆಯಿಂದ ಇಳಿಸಿಕೊಳ್ಳಬಹುದು ತೂಕ ….!

ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಮತ್ತು ಮಿನರಲ್ಸ್ ಗಳು ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ. ದೇಹ ತೂಕ ಇಳಿಕೆ ಮಾಡಿಕೊಳ್ಳಲು ಇದು Read more…

ರೋಗ ನಿರೋಧಕ ಶಕ್ತಿ ಒಳಗೊಂಡಿರುವ ಅಣಬೆ ಸೇವನೆಯಿಂದ ಪಡೆಯಬಹುದು ಹಲವು ಆರೋಗ್ಯಕರ ಅಂಶ

ಹಿಂದೆ ಸೀಸನಲ್ ಆಹಾರವಾಗಿದ್ದ ಅಣಬೆಯ ಕೃಷಿ ಆರಂಭವಾದ ಬಳಿಕ ಇದು ವರ್ಷವಿಡೀ ದೊರೆಯುವ ಪದಾರ್ಥವಾಗಿದೆ. ಇದರ ಸೇವನೆಯಿಂದ ಹಲವು ಆರೋಗ್ಯಕರ ಅಂಶಗಳನ್ನು ಪಡೆದುಕೊಳ್ಳಬಹುದು. ಅಣಬೆಯಲ್ಲಿರುವ ಫ್ರೀ ಬಯೋಟಿಕ್ ಅಂಶ Read more…

ಅಡುಗೆ ಮನೆ ಕೆಲಸ ಬೇಗ ಮಾಡಿ ಮುಗಿಸಲು ಇಲ್ಲಿವೆ ಟಿಪ್ಸ್

ಎಷ್ಟೇ ಕೆಲಸ ಮಾಡಿದರೂ ಅಡುಗೆ ಮನೆ ಕೆಲಸ ಮುಗಿಯುವುದಿಲ್ಲ ಎಂಬ ಗೋಳು ಎಲ್ಲಾ ಹೆಣ್ಣುಮಕ್ಕಳ ಬಾಯಲ್ಲಿ ಇರುತ್ತದೆ. ಈ ಅಡುಗೆ, ತಿಂಡಿ ಕೆಲಸದಿಂದ ನಮಗೆ ನಮ್ಮ ಬಗ್ಗೆ ಕಾಳಜಿ Read more…

ಈ ಆರೋಗ್ಯ ಲಾಭ ಪಡೆಯಲು ಸೇವಿಸಿ ʼನುಗ್ಗೆಸೊಪ್ಪುʼ

ನುಗ್ಗೆಕಾಯಿ ಬಗ್ಗೆ ನಿಮಗೆಲ್ಲಾ ಗೊತ್ತು. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ಇದರ ಸೇವನೆಯಿಂದ ಬಹಳಷ್ಟು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ನುಗ್ಗೆ ಸೊಪ್ಪಿನಲ್ಲಿ ಅದಕ್ಕೂ Read more…

ಅತ್ಯಾಚಾರ ಪ್ರಕರಣ : ನಿತ್ಯಾನಂದ ವಿರುದ್ಧ `ರೆಡ್ ಕಾರ್ನರ್ ನೋಟಿಸ್’ಗೆ ಸಿಐಡಿ ಪ್ರಸ್ತಾಪ

ಬೆಂಗಳೂರು ; ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್ ಪೋಲ್ ಗೆ Read more…

2024ರ ವೇಳೆಗೆ ಹೀರೋ ಮೋಟೋಕಾರ್ಪ್ ನಿಂದ 4 ಪ್ರೀಮಿಯಂ ಬೈಕ್ ರಿಲೀಸ್

ಹೀರೋ ಮೋಟಾರ್ ಸೈಕಲ್ ಇತ್ತೀಚೆಗಷ್ಟೇ ಹೊಸ ಕರಿಜ್ಮಾ XMR ಅನ್ನು ಪರಿಚಯಿಸಿದೆ. ಹಾರ್ಲೆ X440 ನಂತರ ಇದು ಎರಡನೇ ದೊಡ್ಡ ಬಿಡುಗಡೆಯಾಗಿದೆ. ಎರಡೂ ಬೈಕ್‌ಗಳು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು Read more…

ಉದ್ಯೋಗ ವಾರ್ತೆ : ರೈಲ್ವೆ ಇಲಾಖೆಯಲ್ಲಿ 2,606 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್, ಭಾರತೀಯ ರೈಲ್ವೆ ಇಲಾಖೆಯಲ್ಲಿ ವಿವಿಧ ವಿಭಾಗಳಲ್ಲಿ ಖಾಲಿ ಇರುವ 2,606 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು Read more…

ಲಾಂಚ್‌ಗೂ ಮುನ್ನವೇ ರಿವೀಲ್‌ ಆಗಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ ಲುಕ್‌…!

ರಾಯಲ್‌ ಎನ್‌ಫೀಲ್ಡ್‌, ಬೈಕ್‌ ಪ್ರಿಯರ ಫೇವರಿಟ್‌. ಈ ಕಂಪನಿಯ ಯಾವುದೇ ಹೊಸ ಮೋಟಾರ್‌ ಸೈಕಲ್‌ ರಸ್ತೆಗಿಳಿದರೂ ದೊಡ್ಡ ಹವಾ ಕ್ರಿಯೇಟ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಮಾಡೆಲ್‌ಗಳಿಗಾಗಿ Read more…

BIG NEWS: ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ಒಕ್ಕೂಟ ‘ಇಂಡಿಯಾ’ 3ನೇ ಸಭೆ: ಲೋಗೋ ಅನಾವರಣ, ಸಂಚಾಲಕರ ನೇಮಕ

ಮುಂಬೈ: ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆ ನಡೆಯಲಿದೆ. ಪಾಟ್ನಾ, ಬೆಂಗಳೂರು ಬಳಿಕ ಮುಂಬೈನಲ್ಲಿ ಮೂರನೇ ಸಭೆ ನಿಗದಿಯಾಗಿದೆ. Read more…

ಪಡಿತರ ಚೀಟಿದಾರರೇ ಗಮನಿಸಿ : ನಾಳೆಯಿಂದ `ರೇಷನ್ ಕಾರ್ಡ್ ‘ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಅವಕಾಶ

ಬೆಂಗಳೂರು : ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಸೆಪ್ಟೆಂಬರ್ 1 ರಿಂದ 10 ರವರೆಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ Read more…

ತಲೆನೋವು ದೂರವಾಗಲು ಇದೆ ʼಮನೆ ಮದ್ದುʼ

ಮೈಗ್ರೇನ್ ಸಮಸ್ಯೆಗೆ ವೈದ್ಯರ ಮದ್ದು ಮಾಡಿ ಮಾಡಿ ಬೇಸತ್ತಿದ್ದೀರೇ… ತಲೆ ನೋವು ನಿಮ್ಮನ್ನು ಬಿಟ್ಟು ಹೋಗುವ ಲಕ್ಷಣ ಕಾಣುತ್ತಿಲ್ಲವೇ ಚಿಂತೆ ಬಿಡಿ. ಇಲ್ಲಿದೆ ತಲೆನೋವು ಕಡಿಮೆ ಮಾಡುವ ಮನೆ Read more…

ಮಕ್ಕಳ ಬೆಳವಣಿಗೆಗೆ ಬೇಕು ತುಪ್ಪ

ಮಕ್ಕಳಿಗೆ ಊಟ ಕೊಡುವ ಮೊದಲ ತುತ್ತನ್ನು ತುಪ್ಪದಲ್ಲಿ ಕಲಸಿ ಕೊಡಿ. ಇದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? ಮಕ್ಕಳಿಗೆ ಊಟ ಮಾಡಿಸುವುದು ಕಷ್ಟದ ಕೆಲಸ. ಅದರಲ್ಲೂ ಮೊದಲ Read more…

BREAKING NEWS: ರೇವ್ ಪಾರ್ಟಿ ಮೇಲೆ ದಾಳಿ: ನಿರ್ಮಾಪಕ, ನಟರು, ಗಣ್ಯರ ಮಕ್ಕಳು ವಶಕ್ಕೆ

ಹೈದರಾಬಾದ್: ಹೈದರಾಬಾದ್ ನ ಮಾದಾಪುರದಲ್ಲಿ ರೇವ್ ಪಾರ್ಟಿ ಮೇಲೆ ದಾಳಿ ನಡೆಸಲಾಗಿದೆ. ತೆಲುಗು ಚಿತ್ರ ನಿರ್ಮಾಪಕ ವೆಂಕಟ್ ಸೇರಿದಂತೆ ಪ್ರಮುಖರನ್ನು ಬಂಧಿಸಲಾಗಿದೆ. ತೆಲುಗು ಚಿತ್ರರಂಗದವರು ಸೇರಿದಂತೆ ಹಲವು ಗಣ್ಯರ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ `ಸೆಪ್ಟೆಂಬರ್’ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ|Bank holidays

  ನವದೆಹಲಿ : ನಾಳೆಯಿಂದ ಸೆಪ್ಟೆಂಬರ್ ತಿಂಗಳು ಆರಂಭವಾಗಲಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 2023 ರಲ್ಲಿ, ಎರಡನೇ Read more…

ವಿಶ್ವದ ಪ್ರಭಾವಿ ದೇಶ ಭಾರತ: ಮೋದಿಗೆ ಶೇ. 80ರಷ್ಟು ಭಾರತೀಯರ ಬೆಂಬಲ

ವಾಷಿಂಗ್ಟನ್: ಭಾರತ ವಿಶ್ವದ ಪ್ರಭಾವಿ ದೇಶವಾಗಿದ್ದು, ಪ್ರಧಾನಿ ಮೋದಿ ಅವರಿಗೆ ಶೇಕಡ 80ರಷ್ಟು ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಚಿಂತಕರ ಚಾವಡಿಯ ಸಂಶೋಧನಾ ವಿಭಾಗದ ಸಮೀಕ್ಷೆಯೊಂದರಲ್ಲಿ ಈ ಮಾಹಿತಿ Read more…

ಸೆ.23, 24 ರಂದು `PG-CET’ ಪರೀಕ್ಷೆ : `KEA’ ಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿ ಸಿಇಟಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಎಂಬಿಎ, ಎಂ.ಇ, ಎಂಟೆಕ್, ಎಂ. ಅರ್ಕಿಟೆಕ್ಟರ್ ಕೋರ್ಸ್ ಗಳ ಪ್ರವೇಶಕ್ಕೆ ಸೆಪ್ಟೆಂಬರ್ 23 Read more…

ದೇಹಕ್ಕೆ ಪ್ರಯೋಜನ ಪಡೆಯಲು ಸಕ್ಕರೆ – ಹಾಲು ಬಳಸದ ಚಹಾ ಕುಡಿಯಿರಿ

ಬೆಳಿಗ್ಗೆ ಎದ್ದಾಕ್ಷಣ ಹಾಲು ಕುದಿಸಿ ಚಹಾ ಪುಡಿ ಸಕ್ಕರೆ ಸೇರಿಸಿ, ಸೋಸಿ ಸೊಗಸಾದ ಚಹಾ ಮಾಡಿ ಕುಡಿಯುವುದೆಂದರೆ ನಿಮಗೆ ಬಲು ಇಷ್ಟವೇ..? ಹಾಗಿದ್ದರೆ ಇಲ್ಲಿ ಕೇಳಿ ಚಹಾ ಕುಡಿಯುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...