alex Certify Latest News | Kannada Dunia | Kannada News | Karnataka News | India News - Part 1237
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರೈಲು ದುರಂತ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ನವದೆಹಲಿ: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಭಾನುವಾರ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಕ್ತಿಸಿನ್ಹ್ ಗೋಹಿಲ್, ಎಐಸಿಸಿಯ Read more…

ವಿಡಿಯೋ: ಸಫಾರಿ ವಾಹನದೊಳಗಿದ್ದ ಪ್ರವಾಸಿಗರ ಜೀವ ಬಾಯಿಗೆ ಬರಿಸಿದ ಹುಲಿ

ನಮ್ಮ ಮೆಚ್ಚಿನ ಪ್ರಾಣಿಗಳನ್ನು ಹತ್ತಿರದಿಂದ ಕಾಣಲು ಮೃಗಾಲಯಗಳಿಗೆ ನಾವೆಲ್ಲಾ ಒಂದಲ್ಲ ಒಂದು ಬಾರಿ ಮೃಗಾಲಯಗಳಿಗೆ ಹೋಗಿಯೇ ಇರುತ್ತೇವೆ. ಬಹಳಷ್ಟು ಮೃಗಾಲಯಗಳಲ್ಲಿ ದೊಡ್ಡ ಬೆಕ್ಕುಗಳನ್ನು ಅವುಗಳ ಗಾತ್ರಕ್ಕೆ ಹೋಲಿಸಿದಾಗ ತೀರಾ Read more…

ಒಡಿಶಾ ರೈಲು ದುರಂತ: ಸ್ಥಳೀಯರ ನೆರವಿನಿಂದ ಪಾರಾಗಿ ಬಂದ ಕೇರಳದ ಕುಟುಂಬ

ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಅಫಘಾತಕ್ಕೀಡಾದ ಕೊರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಕೇರಳ ಮೂಲದ ಕುಟುಂಬವೊಂದು ಅದೃಷ್ಟವಶಾತ್‌‌ ಯಾವುದೇ ಗಾಯಗಳಾಗದೇ ಪಾರಾಗಿದೆ. 300ಕ್ಕು ಹೆಚ್ಚು ಜನರನ್ನು ಕೊಂದು 1000ಕ್ಕೂ ಹೆಚ್ಚಿನ ಮಂದಿಯನ್ನು ಗಾಯಗೊಳಿಸಿದ Read more…

ಕೇಂದ್ರ 5 ಕೆಜಿ ಅಕ್ಕಿ ಬದಲು ಖಾತೆಗೆ ಹಣ ವರ್ಗಾವಣೆ ಮಾಡಲಿ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜನರಿಗೆ ಗೊತ್ತಾಗುತ್ತೆ: ಅರವಿಂದ ಬೆಲ್ಲದ

ಹುಬ್ಬಳ್ಳಿ: 5 ಕೆಜಿ ಅಕ್ಕಿ ಬದಲು ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಿ. ಆಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜನರಿಗೆ ಗೊತ್ತಾಗುತ್ತೆ ಎಂದು ಬಿಜೆಪಿ ಶಾಸಕ Read more…

ಹಾಲಿನ ಪ್ರೋತ್ಸಾಹ ಧನ ಕಡಿತಕ್ಕೆ ಸಿಎಂ ಸಿದ್ದರಾಮಯ್ಯ ಗರಂ

ಬೆಂಗಳೂರು: ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕೆ ಎಂ ಎಫ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡದಂತೆ ಸೂಚನೆ Read more…

ರೈತರ ಖಾತೆಗೆ ಪಿಎಂ ಕಿಸಾನ್ 14ನೇ ಕಂತು ಜಮಾ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತದೆ. ರೈತರು 14ನೇ ಕಂತು ಯಾವಾಗ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಪ್ರಧಾನ Read more…

BIG NEWS: ಬಿಜೆಪಿಯವರು ಒಂದು ಆಕಳನ್ನೂ ಸಾಕಿಲ್ಲ; ಗೋಪೂಜೆಗೂ ಪ್ಲಾಸ್ಟಿಕ್ ಆಕಳು ಬಳಸುತ್ತಾರೆ; ಮಾತನಾಡುವವರು ಆಕಳು ಕಟ್ಟಿ ಪೂಜೆ ಮಾಡಲಿ; ಶಾಸಕ ವಿನಯ್ ಕುಲಕರ್ಣಿ ಸವಾಲು

ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದು, ಮಾತನಾಡುವ ಬಿಜೆಪಿ ನಾಯಕರು ಮೊದಲು ಮನೆಯಲ್ಲಿ Read more…

ಪೋರ್ಷೆ ಕಂಪೆನಿಯಿಂದ ಹೊಸ ಇ-ಬೈಕ್​ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಪೋರ್ಷೆ ಕಂಪೆನಿ ಎಲೆಕ್ಟ್ರಿಕಲ್​ ವಾಹನದ ರೇಸ್‌ನಲ್ಲಿ ಉಳಿಯುವ ಪ್ರಯತ್ನದಲ್ಲಿ ತನ್ನ ಜನಪ್ರಿಯ ಪೋರ್ಷೆ ಇ-ಬೈಕ್​ ಲೈನ್‌ನ ಎರಡು ಹೊಸ ಆವೃತ್ತಿಗಳನ್ನು ಪರಿಚಯಿಸಿದೆ. ಸುಮಾರು €13,900 (ಸುಮಾರು 12 Read more…

BREAKING : ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮುಂದಿನ 3 ಗಂಟೆ ರಾಜ್ಯದಲ್ಲಿ ಭಾರೀ ಮಳೆ…!

ಬೆಂಗಳೂರು : ಬೆಂಗಳೂರು (Bangalore) ಸೇರಿದಂತೆ ರಾಜ್ಯದಲ್ಲಿ ಮುಂದಿನ 3 ಗಂಟೆ ಭಾರೀ ಮಳೆಯಾಗುವ (Heavy rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ (Meteorological Department) ಅಧಿಕಾರಿಗಳು Read more…

BIG NEWS : ರಾಜ್ಯ ಸರ್ಕಾರದಿಂದ `ಗೋಹತ್ಯೆ ನಿಷೇಧ ಕಾಯ್ದೆ’ ಬಗ್ಗೆ ಯೋಗ್ಯ ನಿರ್ಣಯ; ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ : ಗೋಹತ್ಯೆ ನಿಷೇಧ (Gohatye Ban) ಕಾಯ್ದೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. Read more…

ಬಿಜೆಪಿ ಹೋರಾಟ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯ

ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೋಹತ್ಯೆ ನಿಷೇಧ ಕಾಯ್ದೆ Read more…

BREAKING: ರೈಲ್ವೆ ಸಿಗ್ನಲ್ ಸಮಸ್ಯೆಯಿಂದ `ಒಡಿಶಾ ರೈಲು ದುರಂತ’ ಸಂಭವಿಸಿದೆ; ರೈಲ್ವೆ ಮಂಡಳಿ ಸದಸ್ಯೆ ಜಯವರ್ಮ ಸಿನ್ಹಾ ಮಾಹಿತಿ

ನವದೆಹಲಿ : ಒಡಿಶಾದ (Odisha) ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತದ (Train accident) ಕುರಿತಂತೆ ರೈಲ್ವೆ ಮಂಡಳಿ ಸದಸ್ಯೆ (Member of Operation and Business Development, Read more…

ಅಪಾಯಕಾರಿ ಸ್ಟಂಟ್ ವಿಡಿಯೋ; ಕಾರ್ ಗೆ ಸ್ಪೀಡಾಗಿ ಗುದ್ದಿದ ಬೈಕ್

ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡೋದು ಯುವಕರಿಗೆ ಇತ್ತೀಚಿನ ದಿನಗಳಲ್ಲಿ ಕ್ರೇಜ್ ಆಗಿದೆ. ಆದರೆ ಅಪಾಯಕಾರಿ ಸ್ಟಂಟ್ ಗಳು ಕೆಲವೊಮ್ಮೆ ಪ್ರಾಣಕ್ಕೇ ಕುತ್ತು ತರುತ್ತವೆ. ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಇಬ್ಬರು ಬೈಕ್ Read more…

ಐಪಿಎಲ್ ಫೈನಲ್ ನಲ್ಲಿ ಧೋನಿ ಡಕೌಟ್ ಆಗ್ತಿದ್ದಂತೆ ಅವರ ಪತ್ನಿ ಸಾಕ್ಷಿ ರಿಯಾಕ್ಷನ್ ವೈರಲ್

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಧೋನಿ ಡಕ್ ಔಟ್ ಆದಾಗ ಸಿಎಸ್ ಕೆ ಅಭಿಮಾನಿಗಳು ಒಂದು ಕ್ಷಣ ಅವಕ್ಕಾದರು. ಧೋನಿ Read more…

ಪ್ರಿಯಕರನ ಜೊತೆ ಪತ್ನಿಯನ್ನು ಸೇರಿಸಿದ ಪತಿ: ಹೀಗೊಂದು ಅಚ್ಚರಿ ಘಟನೆ

ಮಹಾರಾಷ್ಟ್ರ: ಆಶ್ಚರ್ಯಕರ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತನ್ನ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಖುದ್ದು ಪತಿಯೇ ಸಹಾಯ ಮಾಡಿದ್ದಾನೆ. ತನ್ನ ಪತ್ನಿ ಬಲವಂತದಿಂದ ತನ್ನನ್ನು ಮದುವೆಯಾಗಿರುವ ವಿಷಯ ತಿಳಿದ Read more…

ವಿಶ್ವದಲ್ಲೇ ಅಚ್ಚರಿ; ಹುಟ್ಟಿದ ಮೂರೇ ದಿನಕ್ಕೆ ಪಕ್ಕಕ್ಕೆ ಹೊರಳಿ ತಲೆಯನ್ನ ಎತ್ತಿ ಹಿಡಿದ ಮಗು…..!

ಹುಟ್ಟಿದ ಮೂರೇ ದಿನಕ್ಕೆ ಮಗು ಮಗ್ಗಲಾಗೋದನ್ನ ನೀವು ನೋಡಿದ್ದೀರಾ? ಇಂತಹ ಮಾತು ಕೇಳಿದ ತಕ್ಷಣ ನಿಮಗೆ ಅಚ್ಚರಿಯಾಗೋದು ಸಾಮಾನ್ಯ. ಆದರೆ ಅಮೆರಿಕದ ಪೆನ್ಸಿಲ್ವೇನಿಯಾ ನಿವಾಸಿ ಸಮಂತಾ ಮಿಚೆಲ್ ತನ್ನ Read more…

ಸಂದರ್ಶನದ ವೇಳೆ ಮೈಕ್ ಮೇಲೆ ಉಗುಳಿ ವ್ಯಾಪಕ ಟೀಕೆಗೆ ಗ್ರಾಸವಾದ ಸಂಜಯ್‌ ರೌತ್‌

ಶಿವ ಸೇನಾ ವಕ್ತಾರ ಸಂಜಯ್‌ ರವತ್ ಇತ್ತೀಚೆಗೆ ಮಧ್ಯಮವೊಂದರ ಮೈಕ್ ಮೇಲೆ ಉಗುಳಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಗ್ರಾಸವಾಗಿದ್ದಾರೆ. ಜನಪ್ರತಿನಿಧಿಯೊಬ್ಬರು ಈ ರೀತಿಯ ವರ್ತನೆಗಳನ್ನು ತೋರುವುದು Read more…

ಮೊದಲ ರಾತ್ರಿಯೇ ನವದಂಪತಿ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನವ ವಿವಾಹಿತ ದಂಪತಿ ತಮ್ಮ ಮದುವೆಯ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ನಂತರ Read more…

2 ಸಾವಿರ ನೋಟು ಚಲಾವಣೆ ರದ್ದು ಎಫೆಕ್ಟ್; ತಮ್ಮ ಪಿಗ್ಗಿ ಬ್ಯಾಂಕ್ ಒಡೆದುಹಾಕಿದ ಬಾಲಕಿಯರು

2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ನಂತರ ಕೆಲವರು ಅವುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ನಿರ್ಧರಿಸಿದರೆ, ಇತರರು ಅವುಗಳನ್ನು ಶಾಪಿಂಗ್‌ಗೆ ಖರ್ಚು ಮಾಡಲು Read more…

ಮನೆ ಮಾಲೀಕರಲ್ಲಿ ಹೂಡಿಕೆದಾರನ ಕಂಡುಕೊಂಡ ಉದ್ಯಮಶೀಲ ಬಾಡಿಗೆದಾರ

ದೇಶದ ಸ್ಟಾರ್ಟಪ್ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಹೊಸ ಹೊಸ ಉದ್ಯಮಶೀಲ ಐಡಿಯಾಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇದೀಗ ಬಾಡಿಗೆದಾರ ಹಾಗೂ ಮಾಲೀಕರ ನಡವಿನ ಸಂಬಂಧವೂ ಸ್ಟಾರ್ಟಪ್ ಒಂದರ ಉಗಮಕ್ಕೆ Read more…

ಬೆಂಗಳೂರಿನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ಮಹಿಳೆಯ ರಕ್ಷಣೆ, ಓರ್ವ ಆರೋಪಿಯ ಬಂಧನ

ಬೆಂಗಳೂರು : ವೇಶ್ಯಾವಾಟಿಕೆ (Prostitution) ನಡೆಯುತ್ತಿದ್ದ ಲಾಡ್ಜ್ (Lodge) ಮೇಲೆ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೆಜೆಸ್ಟಿಕ್ ಬಸ್ Read more…

BIG NEWS: ಪಶುಸಂಗೋಪಾನಾ ಸಚಿವರ ಹೇಳಿಕೆ ಖಾತೆ ಬದಲಾವಣೆಗೋ…..? ಯಾರ ಓಲೈಕೆಗೋ….? ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

ಬೆಂಗಳೂರು: ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗೋವಿನೊಂದಿಗೆ ಭಾರತೀಯರಾದ Read more…

ಸಿದ್ದರಾಮಯ್ಯನವರೇ `ಪೂರ್ಣಾವಧಿ ಸಿಎಂ’ ವಿಚಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಶಿವಮೊಗ್ಗ : ಸಿದ್ದರಾಮಯ್ಯ (Siddaramaiah) ಅವರೇ ಪೂರ್ಣಾವಧಿ ಮುಖ್ಯಮಂತ್ರಿ (Full-time CM) ಆಗ್ತಾರೆ ಎನ್ನುವ ವಿಚಾರದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Read more…

ಒಡಿಶಾ ರೈಲು ದುರಂತ: ಕವಚ್‌ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೇ ತಪ್ಪುತ್ತಿತ್ತೇ ಶುಕ್ರವಾರದ ದುರಂತ…..?

ಒಡಿಶಾದಲ್ಲಿ ಶುಕ್ರವಾರ ಸಂಜೆ ಜರುಗಿದ ಘೋರ ರೈಲು ದುರಂತವು ರೈಲ್ವೇ ಸುರಕ್ಷತೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶ್ನೆಗಳನ್ನು ಎಬ್ಬಿಸಿದೆ. ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಲು ’ಕವಚ್’ ಅಫಘಾತ Read more…

ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನಿಂದ ಒಡಿಶಾಗೆ ರೈಲು ಸೇವೆ ಮತ್ತೆ ಆರಂಭ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಬಳಿಕ ಬೋಗಿಗಳ ಕಾರ್ಯಾಚರಣೆ ಮುಗಿದಿದ್ದು, ಬೆಂಗಳೂರಿಂದ ಒಡಿಶಾಗೆ ರೈಲು ಸೇವೆ (train service) ಮತ್ತೆ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ Read more…

ತನ್ನ ಅತೀ ಉದ್ದದ ನಾಲಗೆಯಿಂದ್ಲೇ ಗಿನ್ನೆಸ್ ರೆಕಾರ್ಡ್ ಮಾಡಿದ ನಾಯಿ

ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಗೆ ಹೊಂದಿರುವ ನಾಯಿಯೆಂದು ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ. ಝೋಯ್ ಹೆಸರಿನ ನಾಯಿ 12.7 ಸೆಂ.ಮೀ (5 ಇಂಚು) ಅಳತೆಯ ನಾಲಗೆಯನ್ನ Read more…

ಒಡಿಶಾ ರೈಲು ಅಪಘಾತ: ಸಂತ್ರಸ್ತರಿಗೆ ವಿಮೆ ಕ್ಲೈಮ್ ಪ್ರಕ್ರಿಯೆ ಸಡಿಲಗೊಳಿಸಿದ LIC

ನವದೆಹಲಿ: ಬಾಲಸೋರ್‌ ರೈಲು ದುರಂತದ ಸಂತ್ರಸ್ತರ ಕ್ಲೈಮ್‌ ಇತ್ಯರ್ಥ ಪ್ರಕ್ರಿಯೆಗೆ ರಾಷ್ಟ್ರೀಯ ವಿಮಾ ಸಂಸ್ಥೆ ಎಲ್‌ಐಸಿ ಶನಿವಾರ ಹಲವು ಸಡಿಲಿಕೆಗಳನ್ನು ಪ್ರಕಟಿಸಿದೆ. ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು Read more…

ಜನ ಮೆಚ್ಚುಗೆಗೆ ಪಾತ್ರವಾಗಿದೆ ರೈಲು ದುರಂತದ ವೇಳೆ ‘NDRF’ ಯೋಧ ಮಾಡಿರುವ ಈ ಕೆಲಸ

ಒಡಿಶಾ ರೈಲು ದುರಂತದಲ್ಲಿ (In a train accident) 280 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ. ಭೀಕರ ರೈಲು ಅಪಘಾತದಲ್ಲಿ ಕನಿಷ್ಠ Read more…

BIG NEWS: ಸಿದ್ದರಾಮಯ್ಯ ಸರ್ಕಾರದಿಂದ `ಬಿಜೆಪಿ’ಗೆ ಬಿಗ್ ಶಾಕ್; 40 ಪರ್ಸೆಂಟ್ ಸೇರಿ ಹಲವು ಅಕ್ರಮಗಳ ತನಿಖೆ

ವಿಜಯಪುರ : ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ಬಿಜೆಪಿಗೆ (BJP) ಮತ್ತೊಂದು ಬಿಗ್ ಶಾಕ್ ನೀಡಿದ್ದು, ಶೀಘ್ರವೇ ಹಿಂದಿನ ಬಿಜೆಪಿ ಸರ್ಕಾರದಲ್ಲಾದ Read more…

ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ: ಪ್ರಧಾನಿ ಮೋದಿ ಶ್ಲಾಘನೆ

ಒಡಿಶಾದ ಬಾಲಸೋರ್ ಜಿಲ್ಲೆಯ ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ ಕೈಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು ಮತ್ತು ಜನರ ಪ್ರಯತ್ನಗಳ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...