alex Certify Latest News | Kannada Dunia | Kannada News | Karnataka News | India News - Part 1179
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಆ.13 ರಂದು ಬಳ್ಳಾರಿಯ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ: ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-46, ಎಫ್-47 ಫೀಡರ್‍ಗಳ ತುರ್ತು ನಿರ್ವಹಣಾ Read more…

BIG NEWS: ಲೋಕಸಭೆಯಲ್ಲಿ 1966 ರ ಮಿಜೋರಾಂ ಮೇಲಿನ ಬಾಂಬ್ ದಾಳಿ ಪ್ರಸ್ತಾಪಿಸಿದ ಪ್ರಧಾನಿ…! ಅಷ್ಟಕ್ಕೂ ಆಗ ನಡೆದಿದ್ದೇನು ? ಇಲ್ಲಿದೆ ವಿವರ

ನವದೆಹಲಿ : ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದ ದಾಖಲೆಯ ಬಗ್ಗೆ ವಾಗ್ದಾಳಿ ನಡೆಸಿದರು. 1966 Read more…

Caught on Cam | ತಂದೆ-ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು; ಕಾರು ಅಪಘಾತಕ್ಕೀಡಾಗುತ್ತಿದ್ದಂತೆ ಬಿಟ್ಟು ಪರಾರಿ

ನವದೆಹಲಿ: ಇಂದು ಹಾಡಹಗಲೇ ವ್ಯಕ್ತಿಯೊಬ್ಬರು ಮತ್ತು ಅವರ ಇಬ್ಬರು ಪುತ್ರಿಯರನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ವೇಳೆ ವಾಹನ ರಸ್ತೆ ಅಪಘಾತಕ್ಕೊಳಗಾದ ದುಷ್ಕರ್ಮಿಗಳು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. Read more…

ಸರಿಯಾದ ದಾಲ್ಚಿನ್ನಿ ಆಯ್ಕೆ ಮಾಡೋದು ಹೇಗೆ ಗೊತ್ತಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತ ಸಾಂಬಾರ ಪದಾರ್ಥಗಳಿಗೆ ಹೆಸರುವಾಸಿಯಾದ ದೇಶ. ನೂರಾರು ವರ್ಷಗಳಿಂದ ಇಲ್ಲಿನ ಸಾಂಬಾರ ಪದಾರ್ಥಕ್ಕೆ ಎಲ್ಲಿಲ್ಲದ ಬೇಡಿಕೆ. ಹಲವು ಸಾಂಬಾರ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ಬಹಳಷ್ಟು ಜನ ಇದನ್ನು Read more…

ಏರ್ ಫ್ರೆಷ್ನರ್ ಬಳಸದೇ ಕೋಣೆಯನ್ನು ಆಹ್ಲಾದಕರವಾಗಿಸಲು ಇಲ್ಲಿದೆ ಟಿಪ್ಸ್

ಮಲಗುವ ಕೋಣೆ, ಬಾತ್ ರೂಮ್ ಹಾಗೂ ಕಾರ್ ಗಳಲ್ಲಿ ಏರ್ ಫ್ರೆಷ್ನರ್ ಬಳಕೆ ಇತ್ತೀಚೆಗೆ ಸಾಮಾನ್ಯ. ಅಸ್ತಮಾದಿಂದ ಬಳುತ್ತಿರುವ ಯಾರಾದರೂ ಏರ್ಫ್ರೆಷ್ನರ್ ಬಳಕೆಯನ್ನು ನಿಷೇಧಿಸುತ್ತಾರೆ. ಏರ್ ಫ್ರೆಷ್ನರ್ ಬಳಸದೇ Read more…

BREAKING : ‘BBMP’ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ : 10 ಮಂದಿ ನೌಕರರಿಗೆ ಗಂಭೀರ ಗಾಯ

ಬೆಂಗಳೂರು : ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಮಂದಿ ನೌಕರರಿಗೆ ಗಂಭೀರ ಗಾಯಗಳಾಗಿದೆ. ಗುಣ ನಿಯಂತ್ರಣ ವಿಭಾಗದ ಲ್ಯಾಬ್ & ಕಚೇರಿ ಕಟ್ಟಡದಲ್ಲಿ Read more…

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ : 10 ಮಂದಿ ದಾರುಣ ಸಾವು , ಐವರ ಸ್ಥಿತಿ ಗಂಭೀರ

ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನ ಬಾವ್ಲಾ-ಬಗೋದಾರಾ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಗೆ ಮಿನಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದಂತೆ Read more…

ಹೆಂಗಳೆಯರ ಮನ ಸೆಳೆಯುವ ಟ್ರೆಂಡಿ ಕಾಸಿನ ಸರ……!

ಒಡವೆ ಅಂದರೆ ಮೊದಲೆಲ್ಲಾ ಅದು ಚಿನ್ನ ಅಥವಾ ಬೆಳ್ಳಿಯದೇ ಆಗಿತ್ತು. ಆದರೀಗ ಚಿನ್ನ ಬೆಳ್ಳಿಯನ್ನು ಮೀರಿಸುವಂತಹ ಒಡವೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಒಂದು ಕಾಲದ ಆಗರ್ಭ ಶ್ರೀಮಂತಿಕೆಯ ಸಂಕೇತವಾಗಿದ್ದ ‘ಕಾಸಿನ Read more…

ರೈತರೇ ಗಮನಿಸಿ : ಬೆಳೆವಿಮೆ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

ಬಳ್ಳಾರಿ : 2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೊಂದಣಿಯನ್ನು ಪ್ರಾರಂಭಿಸಿದ್ದು, ರೈತರು ಭತ್ತ, ಮುಸುಕಿನ ಜೋಳ, Read more…

BIG NEWS: ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿದ್ದ ಪ್ರಭು ಚೌಹಾಣ್ ಗೆ ಸಂಕಷ್ಟ; 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದ ಭಗವಂತ ಖೂಬಾ

ನವದೆಹಲಿ: ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿ ಸಚಿವ ಪ್ರಭು ಚೌಹಾಣ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಖೂಬಾ ತಿಳಿಸಿದ್ದಾರೆ. ಪ್ರಭು Read more…

BIG NEWS : ಅಥಣಿಯಲ್ಲಿ ‘ಬಸವೇಶ್ವರ ಪ್ರತಿಮೆ’ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಚಿಕ್ಕೋಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಥಣಿ ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಮಾಜಿ Read more…

ಹಾವೇರಿಯಲ್ಲಿ ಅತಿ ಹೆಚ್ಚು ಮದ್ರಾಸ್ ಐ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿ ಶಿವಮೊಗ್ಗ; ಜನರನ್ನು ಕಂಗೆಡಿಸುತ್ತಿದೆ ಕಣ್ಣುಬೇನೆ

ಹಾವೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮದ್ರಾಸ್ ಐ ಪ್ರಕರಣ ಹೆಚ್ಚುತ್ತಿದೆ. ಅದರಲ್ಲಿಯೂ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿಯೂ Read more…

Independence Day : ಸ್ವಾತಂತ್ರ್ಯ ದಿನಾಚರಣೆಗೆ ‘ಪ್ಲಾಸ್ಟಿಕ್ ಧ್ವಜ’ ಬಳಕೆ ನಿಷೇಧ

ಶಿವಮೊಗ್ಗ : ಭಾರತ ಸರ್ಕಾರದ ಗೃಹ ಮಂತ್ರಾಲಯವು ಪ್ಲಾಸ್ಟಿಕ್ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸದಂತೆ ಸೂಚಿಸಿದೆ. ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ಧ್ವಜ ಸಂಹಿತೆ 2002 Read more…

BIG NEWS : ನಟಿ, ಮಾಜಿ ಸಂಸದೆ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ..ಏನಿದು ಕೇಸ್..?

ಬೆಂಗಳೂರು: ನಟಿ ಜಯಪ್ರದಾ ಚಿತ್ರಮಂದಿರದ ಕಾರ್ಮಿಕರಿಂದ ಹಣ ಸಂಗ್ರಹಿಸಿದರೂ ನೌಕರರ ರಾಜ್ಯ ವಿಮಾ (ಇಎಸ್ಐ) ನಿಧಿಯ ಪಾಲನ್ನು ಪಾವತಿಸದ ಆರೋಪದ ಮೇಲೆ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ Read more…

ಮದುವೆ ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗಾದ ವಧು-ವರ….!

ಮದುವೆ ಮನೆ ಅಂದರೆ ಸಾಕು ಅಲ್ಲಿ ಅತಿಥಿಗಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದಷ್ಟು ಮದುವೆ ಮನೆಗೆ ಕಳೆ ಇನ್ನಷ್ಟು ಹೆಚ್ಚಾಗಿರುತ್ತೆ. ಇನ್ನೂ ಮದುವೆಗೆ ಬಂದ Read more…

ನಾಳೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 4ನೇ ಟಿ 20 ; ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ ಟ್ವೆಂಟಿ ಸರಣಿಯ 5 ಪಂದ್ಯಗಳಲ್ಲಿ ಈಗಾಗಲೇ ಮೂರು ಟಿ ಟ್ವೆಂಟಿ ಪಂದ್ಯಗಳು ಮುಕ್ತಾಯವಾಗಿದ್ದು, ವೆಸ್ಟ್ ಇಂಡೀಸ್ ತಂಡ ಎರಡು ಪಂದ್ಯಗಳಲ್ಲಿ Read more…

ಎಕ್ಸ್ ಪ್ರೆಸ್ ವೇಯಲ್ಲಿ ಯಾರೂ ಬರಬೇಡಿ…… ಎಂದು ಪೋಸ್ಟ್ ಹಾಕಿದ ವ್ಯಕ್ತಿ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಆರಂಭದಿಂದಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. Read more…

BREAKING : ತಮಿಳುನಾಡಿನಲ್ಲಿ ಭೀಕರ ಅಪಘಾತ : ಲಾರಿ ಹರಿದು ಆರು ಮಂದಿ ಪಾದಚಾರಿಗಳು ಸಾವು

ಚೆನ್ನೈ: ತಮಿಳುನಾಡಿನ ಚೆಂಗಲ್ಪಟ್ಟುನಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ Read more…

ನನ್ನ ಹತ್ರ ಪೆನ್ ಡ್ರೈವ್ ಇರೋದು ಸತ್ಯ , ಅದು ಯಾರದ್ದು ಎಂಬುದನ್ನು ಕಾದು ನೋಡಿ-ಲಕ್ಷ್ಮಣ್ ಸವದಿ ಬಾಂಬ್

ಬೆಂಗಳೂರು : ನನ್ನ ಬಳಿ ಪೆನ್ ಡ್ರೈವ್ ಇರುವುದು ಸತ್ಯ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ  ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರಾರು ಏನೇನು Read more…

ಭದ್ರತಾ ಲೋಪ : ಸಿಎಂ ಸಿದ್ದರಾಮಯ್ಯ ಕಾರಿನ ಹಿಂದೆ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ ಸವಾರರು

ಸಿಎಂ ಸಿದ್ದರಾಮಯ್ಯ ಪ್ರಯಾಣದ ವೇಳೆ ಭದ್ರತಾ ಲೋಪ ನಡೆದಿದ್ದು, ಸಿಎಂ ಕಾರಿನ ಹಿಂದೆಯೇ ಬೈಕ್ ಸವಾರರು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ ಘಟನೆ ಅಥಣಿಯಲ್ಲಿ ನಡೆದಿದೆ. ಮಾಜಿ ಡಿಸಿಎಂ ‘ಲಕ್ಷ್ಮಣ್ Read more…

ಸೆ.9 ರಂದು ಬಳ್ಳಾರಿಯಲ್ಲಿ ʼಲೋಕ ಅದಾಲತ್ʼ

ಬಳ್ಳಾರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಬಳ್ಳಾರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರಾಷ್ಟ್ರೀಯ ಲೋಕ ಅದಾಲತ್ ಸೆ.9 ರಂದು ಬೆಳಿಗ್ಗೆ Read more…

ಭೂಮಿಗೆ ಅರ್ಪಿಸುವ ಬದಲು ಮದ್ಯ ಸೇವನೆ ಮಾಡಿದ ಗುಜರಾತ್ ಸಚಿವ: ವಿಡಿಯೋ ವೈರಲ್

ಬಿಜೆಪಿ ನಾಯಕ ಮತ್ತು ಗುಜರಾತ್ ಸಚಿವ ರಾಘವ್ಜಿ ಪಟೇಲ್ ಅವರು ಬುಡಕಟ್ಟು ಆಚರಣೆಯಲ್ಲಿ ಪಾಲ್ಗೊಂಡು ಮದ್ಯಪಾನ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಮದ್ಯವನ್ನು ಎಲೆಗೆ ಹಾಕಿದಾಗ ಅದನ್ನು Read more…

BIG NEWS: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ರೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್ ಗೆ ಜೀವಾವಧಿ ಶಿಕ್ಷೆ; ಅಪರಾಧ ಕಾನೂನುಗಳಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರ

ನವದೆಹಲಿ: ಅತ್ಯಾಚಾರ, ಗ್ಯಾಂಗ್ ರೇಪ್ ನಡುಸುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಜಾರಿಗೆ ತರಲು ಮುಂದಾಗಿದ್ದು, ಅಪರಾಧ ಕಾನೂನುಗಳಲ್ಲಿ ತಿದ್ದುಪಡಿ ಮಾಡಿದೆ. ಲೋಕಸಭೆಯಲ್ಲಿ ಅಪರಾಧ ಕಾನೂನುಗಳ Read more…

ಬೈಕ್ ಅಡ್ಡಗಟ್ಟಿ ಮಗನ ಮುಂದೆಯೇ ತಂದೆಗೆ ಕ್ರೂರವಾಗಿ ಥಳಿಸಿದ ದುಷ್ಕರ್ಮಿಗಳು: ಕ್ಯಾಮರಾದಲ್ಲಿ ದೃಶ್ಯ ಸೆರೆ

ಪಂಜಾಬ್‌: ತಂದೆಯೊಬ್ಬರು ತಮ್ಮ ಮಗುವನ್ನು ಬೈಕ್ ನಲ್ಲಿ ಶಾಲೆಗೆ ಕರೆದೊಯ್ಯುತ್ತಿರುವಾಗ ಅಡ್ಡಗಟ್ಟಿದ ಆರು ಜನರ ಗುಂಪು ಹಾಡಹಗಲಿನಲ್ಲೇ ಕ್ರೂರವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಂಜಾಬ್ ನ ಮಾನ್ಸಾದಲ್ಲಿ ಈ ಘಟನೆ Read more…

`ಸ್ವಾತಂತ್ರ್ಯ ದಿನಾಚರಣೆ’ಗೆ ಆನ್ ಲೈನ್` ಶಾಪಿಂಗ್’ ಮಾಡ್ತೀರಾ? ತಪ್ಪದೇ ಈ ಸುದ್ದಿ ಓದಿ…!

ನವದೆಹಲಿ : ಆಗಸ್ಟ್ 15 ರ ದಿನವು ಇಡೀ ಭಾರತಕ್ಕೆ ಬಹಳ ವಿಶೇಷವಾಗಿದ್ದು, ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಅನೇಕ ಶಾಪಿಂಗ್ ವೆಬ್ಸೈಟ್ಗಳು / ಅಪ್ಲಿಕೇಶನ್ಗಳು, ಅನೇಕ ಬ್ಯಾಂಕುಗಳು Read more…

ಬಿದಿರಿನಿಂದ ಮಾಡಿದ ಚಮತ್ಕಾರಿ ವಾಶ್ ಬೇಸಿನ್‌: ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ….? ಇಲ್ಲಿದೆ ವಿಡಿಯೋ..

ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಅವರು ಟ್ವಿಟರ್‌ನಲ್ಲಿ ಸದಾ ಉತ್ತಮ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಚಿವರು ಹಂಚಿಕೊಂಡಿರುವ ಈ ವಿಡಿಯೋ ಖಂಡಿತಾ ನಿಮಗೆ ಇಷ್ಟವಾಗಬಹುದು. ಈ ರಾಜ್ಯದ ಹಳ್ಳಿಗಳು Read more…

ಹೊಲಕ್ಕೆ ನುಗ್ಗಿ ಬೆಳೆಗಳನ್ನು ನಾಶಮಾಡಿದ ಎತ್ತುಗಳು; ಮಾಲೀಕನನ್ನೇ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿದ ವ್ಯಕ್ತಿ

ತೆಲಂಗಾಣ: ಬೇರೆಯವರ ಎತ್ತುಗಳು ತನ್ನ ಹೊಲಕ್ಕೆ ನುಗ್ಗಿ ಮೇಯ್ದ ಕಾರಣಕ್ಕೆ ಎತ್ತುಗಳ ಮಾಲೀಕನನ್ನು ವ್ಯಕ್ತಿಯೋರ್ವ ತನ್ನ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಕೋಟಪಲ್ಲಿಯಲ್ಲಿ ನಡೆದಿದೆ. Read more…

Video | ಯುಪಿ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ಲಖನೌ: ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಮಜೋಲಾ ಪ್ರದೇಶದಲ್ಲಿ Read more…

ಪುತ್ರಿಯನ್ನು ಹತ್ಯೆಗೈದು ಶವವನ್ನು ಬೈಕ್‌ನಲ್ಲಿ ಎಳೆದೊಯ್ದು ರೈಲು ಹಳಿ ಮೇಲೆ ಎಸೆದ ಪಾಪಿ ತಂದೆ

ಅಮೃತಸರ: ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು, ಆಕೆಯ ದೇಹವನ್ನು ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದು ರೈಲು ಹಳಿಗಳ ಮೇಲೆ ಎಸೆದಿರುವ ಭೀಬತ್ಸ ಘಟನೆ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. Read more…

`ಶಕ್ತಿ ಯೋಜನೆ’ಗೆ ಮತ್ತಷ್ಟು ಬಲ : ಪ್ರಯಾಣಿಕರ ಸುರಕ್ಷತೆಗೆ ಬಸ್ ಗಳಲ್ಲಿ `ಟ್ರಾಕಿಂಗ್ ಸಿಸ್ಟಮ್’, `ಪ್ಯಾನಿಕ್ ಬಟನ್’ ಅಳವಡಿಕೆ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ. ರಾಜ್ಯಾದ್ಯಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...