alex Certify Featured News | Kannada Dunia | Kannada News | Karnataka News | India News - Part 96
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದ್ರೂ ಇದು ನಿಜ…..! ವಿಚ್ಚೇದನಕ್ಕೂ ಇತ್ತು ಒಂದು ʼದೇವಾಲಯʼ

ಜಪಾನಿನ ಕಾಮಕುರಾ ನಗರದಲ್ಲಿದೆ 600 ವರ್ಷಗಳಷ್ಟು ಹಳೆಯದಾದ ವಿಚ್ಛೇದನ ದೇವಾಲಯವಿದೆ. ಮತ್ಸುಗೋಕಾ ಟೋಕಿಜಿ ದೇವಾಲಯವು ಬೌದ್ಧ ದೇವಾಲಯವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಮ್ಮ ಗಂಡನಿಂದ ವಿಚ್ಛೇದನ ಪಡೆಯಲು ಕಾನೂನುಬದ್ಧ ಹಕ್ಕನ್ನು Read more…

Caught on cam: ಲೀಕ್​ ಆಯ್ತು ಆದಿತ್ಯ ರಾಯ್​ ಕಪೂರ್ – ಅನನ್ಯಾ ಪಾಂಡೆ ಡೇಟಿಂಗ್​ ಫೋಟೋಸ್​..!

ಆದಿತ್ಯ ರಾಯ್​ ಕಪೂರ್​ ಹಾಗೂ ಅನನ್ಯಾ ಪಾಂಡೆ ಡೇಟಿಂಗ್​ ಮಾಡ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ಇದನ್ನು ವದಂತಿ ಎನ್ನುವ ಬದಲು ಇದೊಂದು ನಿಜ Read more…

ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ

ಕೇವಲ 22 ನೇ ವಯಸ್ಸಿನಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಪ್ರದೇಶ ಮೂಲದ ಪೂಜಾ ಅವಾನಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ Read more…

ರುಚಿಕರ ‘ಹುರುಳಿಕಾಳಿನ ಚಟ್ನಿ’ ಮಾಡಿ ಸವಿಯಿರಿ

ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ. Read more…

ಸುಲಭವಾಗಿ ಮಾಡಿ ಮಕ್ಕಳ ಫೇವರಿಟ್ ‘ಆಪಲ್ ಜಾಮ್’

ಜಾಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳಂತೂ ಹಾಗೆಯೇ ತಿಂದು ಬಿಡುತ್ತಾರೆ. ಮನೆಯಲ್ಲಿ ಸುಲಭವಾಗಿ ಸೇಬು ಹಣ್ಣಿನ ಜಾಮ್ ಮಾಡುವ ವಿಧಾನ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 1 Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಏರಿಕೆ; ಈವರೆಗೆ 1,413 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ. ಇದೇ Read more…

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಬಿಜೆಪಿ ನಾಯಕನಿಗೆ ಕಂಗನಾ ಮೋಸ ? ಕಾನೂನು ಮೊರೆ ಹೋಗಲು ಸಜ್ಜಾದ ಮಯಾಂಕ್

ನವದೆಹಲಿ: ಬಾಲಿವುಡ್ ನಟಿ ಕಂಗಾನಾ ರಣಾವತ್ ಸದಾ ಕಾಲ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಬಿಜೆಪಿ ನಾಯಕ ಮಯಾಂಕ್ ಮಧುರ್, ಕಂಗನಾ ವಿರುದ್ಧ ಆರೋಪ ಮಾಡಿದ್ದು, ತನಗೆ ಸಿನಿಮಾದಲ್ಲಿ ನಟಿಸಲು Read more…

BREAKING NEWS: ಬಿಜೆಪಿ ಮುಖಂಡನ ಹತ್ಯೆ ಮಾಡಿದ್ದ ‘ಗ್ಯಾಂಗ್ ಸ್ಟರ್’ ಗುಂಡೇಟಿಗೆ ಬಲಿ…!

ರಾಜಸ್ಥಾನದ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ್ದ ಭೂಗತ ಪಾತಕಿ, ವಿರೋಧಿ ಪಾಳೆಯದ ಗುಂಡೇಟಿಗೆ ಇಂದು ಬಲಿಯಾಗಿದ್ದಾನೆ. ಭರತ್ ಪುರ್ ನ್ಯಾಯಾಲಯಕ್ಕೆ ಈತನನ್ನು ಕರೆತರುವ ವೇಳೆಯೇ ಪೊಲೀಸರ ಸಮ್ಮುಖದಲ್ಲೇ ಈ Read more…

ಸಿಟಿ ಮಂದಿಯ ಫೀಡ್ ​ಬ್ಯಾಕ್​ ಪಡೆಯಲು ಕ್ಯೂಆರ್ ಕೋಡ್​ ವ್ಯವಸ್ಥೆ….!

ಬೆಂಗಳೂರು ಪೊಲೀಸರು ಬಿಬಿಎಂಪಿ ಜೊತೆ ಸೇರಿಕೊಂಡು ಜನರಿಗಾಗಿ ಕ್ಯೂಆರ್​ ಕೋಡ್​ ಸೇವೆಯನ್ನು ಆರಂಭಿಸಿದ್ದು ಇದರ ಮೂಲಕ ಸಾರ್ವಜನಿಕರು ತಮಗೆ ಸಿಗುತ್ತಿರುವ ಸಾರ್ವಜನಿಕ ಸೇವೆಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಕ್ಯೂಆರ್​ Read more…

BIG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ತಿಂಗಳಲ್ಲಿ ಜಂಗಲ್ ರಾಜ್ಯ ಶುರುವಾಗಿದೆ; ಜನರಿಗೆ ರಕ್ಷಣೆ ಇಲ್ಲದಂತಾಗಿದೆ; ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಜಂಗಲ್ ರಾಜ್ಯ ಶುರುವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ Read more…

BIG NEWS: ರಾಜ್ಯಪಾಲರನ್ನು ಭೇಟಿಯಾಗಿ ಬಿಜೆಪಿ ದೂರು; ಕಾನೂನು ಸುವ್ಯವಸ್ಥೆ ಬಗ್ಗೆ ನಿರ್ದೇಶನ ನೀಡುವಂತೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು , ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಗಮನ Read more…

ಎಳ್ಳಿಗಿದೆ ದುಃಸ್ವಪ್ನ ದೂರ ಮಾಡುವ ಶಕ್ತಿ

ಕನಸು ಬೀಳೋದು ಸ್ವಾಭಾವಿಕ. ಕನಸು ಬಿದ್ದು ಎಚ್ಚರವಾದ್ರೆ ತಕ್ಷಣ ನಿದ್ರೆ ಮಾಡಬೇಕು. ಹಾಗೆ ಮಾಡಿದ್ರೆ ಸ್ವಪ್ನ ಮನಸ್ಸಿನಲ್ಲುಳಿಯುವುದಿಲ್ಲ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ. Read more…

ಆನ್‌ ಲೈನ್‌ ಶಾಪಿಂಗ್‌ ಮಾಡುವಾಗ ಇರಲಿ ಎಚ್ಚರ; ಈ ರೀತಿಯೂ ಆಗಬಹುದು ಮೋಸ…..!

ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಮನೆಯಲ್ಲೇ ಕುಳಿತು ಬೇಕಾಗಿದ್ದನ್ನು ಖರೀದಿಸಬಹುದು. ಗ್ರಾಹಕರು ಕೊಂಡುಕೊಂಡ ವಸ್ತುಗಳು ಮನೆಬಾಗಿಲಿಗೇ ಬರುತ್ತವೆ. ಇದರ ಜೊತೆಗೆ ಹಲವು ಬಗೆಯ ಡಿಸ್ಕೌಂಟ್‌ಗಳು ಕೂಡ Read more…

ಹಣ ಹೂಡಿಕೆಗೆ ಬೆಳ್ಳಿ ಸರಿಯಾದ ಆಯ್ಕೆಯೇ ? ಇಲ್ಲಿದೆ ಸಿಂಪಲ್ ʼಟಿಪ್ಸ್‌ʼ

ಭಾರತೀಯರು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಆದರೆ ಬೆಳ್ಳಿಗಿಂತಲೂ ಚಿನ್ನಕ್ಕೆ ಆದ್ಯತೆ ಹೆಚ್ಚು. ಅಸಲಿಗೆ ಬೆಳ್ಳಿಯ ಮೇಲೆ ಮಾಡಿದ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಮಿಕ್ಸಡ್ ಫ್ರೂಟ್ ಜಾಮ್’

ಜಾಮ್ ಎಂದರೆ ಸಾಕು ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ Read more…

Viral Video | ಮುಂಬೈ ಲೋಕಲ್ ಟ್ರೈನ್ ನಲ್ಲಿ ‘ಕಾಂಟಾ ಲಗಾ’ ಹಾಡಿಗೆ ಕುಣಿದು ಕುಪ್ಪಳಿಸಿದ ಪುರುಷರು

80 ರ ದಶಕದ ಬಾಲಿವುಡ್ ನ ಸೂಪರ್ ಹಿಟ್ ಗೀತೆ ‘ಕಾಂಟಾ ಲಗಾ’ ಹಾಡು ಎಲ್ಲರೂ ಗುನುಗುವಂಥದ್ದು. ವರ್ಷಗಳೇ ಕಳೆದ್ರೂ ಈ ಗೀತೆಯು ತನ್ನ ಜನಪ್ರಿಯತೆಯನ್ನ ಉಳಿಸಿಕೊಂಡಿದೆ. ಇದೇ Read more…

ಹಾಸ್ಟೆಲ್ ಹುಡುಗರಿಗೆ ಪಾಠ ಮಾಡಿದ ‘ಮೋಹಕ ತಾರೆ’ : ‘ರಮ್ಯಾ’ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ

ಸಿನಿಮಾ ಡೆಸ್ಕ್ : ಚಂದನವನದ ಮೋಹಕ ತಾರೆ ರಮ್ಯಾ ‘ಹಾಸ್ಟೆಲ್ ಹುಡುಗರು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು, ತಮ್ಮ ಮಾದಕ ನೋಟದಿಂದ ಮತ್ತೆ ಅಭಿಮಾನಿಗಳ Read more…

BIG NEWS: ಜೈನಮುನಿ ಹತ್ಯೆ ಕೇಸ್; ಸಾಮಾನ್ಯ ಪ್ರಕರಣದಂತೆ ತನಿಖೆ ನಡೆಸುತ್ತಿದ್ದೀರಿ; ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ಪ್ರಕರಣ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ Read more…

ವ್ಯಕ್ತಿಯನ್ನು ಒತ್ತೆಯಾಳಾಗಿಟ್ಟುಕೊಂಡು ಬಲವಂತವಾಗಿ ಮೂತ್ರ ಕುಡಿಸಿದ ಪ್ರಕರಣಕ್ಕ ʼಟ್ವಿಸ್ಟ್ʼ

ಮಧ್ಯಪ್ರದೇಶದ ಸಾಗರ್‌ನಲ್ಲಿ ಓರ್ವ ವ್ಯಕ್ತಿಯನ್ನ ಬಂಧನದಲ್ಲಿಟ್ಟು ಮೂತ್ರ ಕುಡಿಯಲು ಒತ್ತಾಯಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಪರ ಕಾಂಗ್ರೆಸ್ ಹೋರಾಟ ಮಾಡಲು ಮುಂದಾಗಿತ್ತು. ಆದರೆ ಆರೋಪದ ಅಸಲಿ ಬಣ್ಣ Read more…

BIG NEWS: ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ವರ್ಗಾವಣೆ ದಂಧೆ ವಿಚಾರ; ವಿಪಕ್ಷ-ಆಡಳಿತ ಪಕ್ಷಗಳ ಸದಸ್ಯರ ಗದ್ದಲ-ಕೋಲಾಹಲ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮತ್ತೆ ವರ್ಗಾವಣೆ ದಂಧೆ ವಿಚಾರ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷ ಬಿಜೆಪಿ ಸದಸ್ಯರ ನಡುವೆ ಗದ್ದಲ-ಕೋಲಾಹಲ ನಡೆದಿದೆ. ವಿಧಾನಸಭೆಯಲ್ಲಿ ಶಾಸಕ ಯತ್ನಾಳ್, ವಿಜಯಪುರ ಮಹಾನಗರ Read more…

BIG NEWS: ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣ ಹೆಚ್ಚಳ; ಪಾದಚಾರಿಗಳು ರಸ್ತೆಗೆ ಬರದಂತೆ ತಂತಿ ಬೇಲಿ ನಿರ್ಮಾಣಕ್ಕೆ ಕ್ರಮ ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸರಿಯಾಗಿ ರಸ್ತೆ ನಿರ್ಮಾಣ ಮಾಡದಿರುವುದೇ ಅಪಘಾತಕ್ಕೆ ಕಾರಣ ಎಂದು ಗೃಹ ಸಚಿವ ಡಾ. Read more…

BIG NEWS: KSRTC ಬಸ್ ಚಾಲಕ ಆತ್ಮಹತ್ಯೆ ಯತ್ನ ಕೇಸ್; ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ತಡೆದ ಮಾಜಿ ಶಾಸಕ? ಮತ್ತೊಂದು ಗಂಭೀರ ಆರೋಪ

ಮಂಡ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಬಸ್ ಚಾಲಕ ಜಗದೀಶ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾಜಿ ಶಾಸಕರು Read more…

BIG NEWS: ಇಂದು ಬೆಂಗಳೂರು ವಿವಿ ಬಂದ್ ಗೆ ಕರೆ ಕೊಟ್ಟ ವಿದ್ಯಾರ್ಥಿಗಳು

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರು ವಿಶ್ವ ವಿದ್ಯಾಲಯ ಬಂದ್ ಗೆ ವಿದ್ಯಾರ್ಥಿಗಳು ಕರೆ ನೀಡಿದ್ದಾರೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಬೆಂಗಳೂರು ವಿಶ್ವ Read more…

ಒಂದೇ ಒಂದು ರೈಡ್ ಗೆ 24 ಲಕ್ಷ ರೂ. ಬಿಲ್ ಮಾಡಿದ ಉಬರ್; ವಾರ್ಷಿಕೋತ್ಸವ ಸಂಭ್ರಮದಲ್ಲಿ ಸುತ್ತಾಡಿದ ದಂಪತಿಗೆ ಶಾಕ್….!

ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಗೆಂದು ಉಬರ್ ನಲ್ಲಿ ವಿಹಾರಕ್ಕೆ ಹೋಗಿದ್ದ ದಂಪತಿಗೆ ಉಬರ್ ಸುಮಾರು 24 ಲಕ್ಷ ರೂಪಾಯಿ ದರ ತೋರಿಸಿದ್ದು ದಂಪತಿ ಆಘಾತಕ್ಕೊಳಗಾಗಿದ್ದರು. ಗ್ವಾಟೆಮಾಲಾಗೆ ಪ್ರವಾಸಕ್ಕೆಂದು ತೆರಳಿದ Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಬೆಲೆ ಕೇವಲ 7.55 ಲಕ್ಷ, 25 ಕಿಮೀ ಮೈಲೇಜ್‌ : ಸೇಫ್ಟಿಯಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿರೋ ಬಜೆಟ್‌ ಫ್ರೆಂಡ್ಲಿ ಕಾರು….!

ಮಾರುತಿ ಸುಜುಕಿ ಬಲೆನೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕೈಗೆಟುಕುವ ಬೆಲೆ, ಸೊಗಸಾದ ನೋಟ ಮತ್ತು ಅತ್ಯುತ್ತಮ ಮೈಲೇಜ್‌ನಿಂದಾಗಿ ಗ್ರಾಹಕರು ಬಲೆನೊವನ್ನು ಇಷ್ಟಪಟ್ಟಿದ್ದಾರೆ. ಆದರೆ ಈಗ ಈ Read more…

ನಿಂಬೆಕಾಯಿ ಉಪ್ಪಿನಕಾಯಿ ಸೇವನೆ ನೀಡುತ್ತೆ ಈ ಆರೋಗ್ಯ ಪ್ರಯೋಜನ

ಉಪ್ಪಿನಕಾಯಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ, ಆದರೆ ಸ್ವಲ್ಪ ನಿಂಬೆ ಉಪ್ಪಿನಕಾಯಿ ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. *ನಿಂಬೆಕಾಯಿ ಉಪ್ಪಿನಕಾಯಿ ದೇಹದಲ್ಲಿರುವ ವಿಷ ಅಂಶವನ್ನು ಹೊರಹಾಕುತ್ತದೆ. ಇದು Read more…

ನೆಲದ ಮೇಲೆ ಕುಳಿತು ಕೆಲಸ ಮಾಡಿ; ಇದರಲ್ಲಿವೆ ಅದ್ಭುತ ಪ್ರಯೋಜನ….!

ಪ್ರತಿ ಮನೆಗಳಲ್ಲೂ ಈಗ ಕುರ್ಚಿ, ಸೋಫಾ ಇದ್ದೇ ಇರುತ್ತದೆ. ಹಾಗಾಗಿ ನೆಲದ ಮೇಲೆ ಯಾರೂ ಕುಳಿತುಕೊಳ್ಳುವುದೇ ಇಲ್ಲ. ಹಿಂದಿನ ಕಾಲದಲ್ಲಿ ಎಲ್ಲರೂ ನೆಲದ ಮೇಲೆ ಕುಳಿತೇ ಆಹಾರ ಸೇವಿಸುತ್ತಿದ್ದರು. Read more…

Shocking Video: ಹಿಮ್ಮುಖವಾಗಿ ಚಲಿಸಿದ ಆಂಬುಲೆನ್ಸ್; ವಯೋವೃದ್ಧ ಸ್ಥಳದಲ್ಲೇ ಸಾವು

ಪ್ರಾಣ ರಕ್ಷಣೆಗೆ ಬರುವ ಆಂಬುಲೆನ್ಸ್ ಡಿಕ್ಕಿಯಾಗಿ ವೃದ್ಧರ ಪ್ರಾಣವೇ ಹೋಗಿದೆ. ಪುಣೆಯಲ್ಲಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಹಿರಿಯ ನಾಗರಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ Read more…

ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ನರ್ಸ್ ಲೈಂಗಿಕ ಸಂಪರ್ಕ; ಸಂಭೋಗದ ವೇಳೆ ಸಾವನ್ನಪ್ಪಿದ ಪೇಷೆಂಟ್

ರೋಗಿಯೊಂದಿಗೆ ಆಸ್ಪತ್ರೆಯ ನರ್ಸ್ ಲೈಂಗಿಕ ಸಂಪರ್ಕ ನಡೆಸಿದ್ದು ಈ ವೇಳೆ ರೋಗಿ ಸಾವನ್ನಪ್ಪಿರೋ ಆಘಾತಕಾರಿ ಘಟನೆ ಬ್ರಿಟನ್ ನ ವೇಲ್ಸ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಆಸ್ಪತ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...