alex Certify Featured News | Kannada Dunia | Kannada News | Karnataka News | India News - Part 89
ಕನ್ನಡ ದುನಿಯಾ
    Dailyhunt JioNews

Kannada Duniya

ರಜನಿ ಅಭಿನಯದ ʼಜೈಲರ್ʼ ಸಿನೆಮಾ ಜೋಶ್: ಫಸ್ಟ್ ಡೇ, ಫಸ್ಟ್ ಶೋ ನೋಡಲು ಜಪಾನ್‌ ನಿಂದ ಬಂದ ಅಭಿಮಾನಿ

ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಬರೋ ತನಕ ಮಾತ್ರ ಬೇರೆಯವರ ಸಿನೆಮಾ ಹವಾ. ಯಾವಾಗ ಇವರ ಸಿನೆಮಾ ರಿಲೀಸ್ ಆಗುತ್ತೋ, ಆಗ ಅವರ ಸಿನೆಮಾದ್ದೇ ಹವಾ. ಈ ಮಾತು Read more…

ಬಿಡುಗಡೆಗೂ ಮುನ್ನವೇ ಆರ್‌ಆರ್‌ಆರ್ ದಾಖಲೆ ಮುರಿದ ಗದರ್-2: ಟಿಕೆಟ್ ಗಳು ಸೋಲ್ಡ್ ಔಟ್

ಮುಂಬೈ: ಬಿಡುಗಡೆಗೂ ಮುನ್ನವೇ ಬಾಲಿವುಡ್ ನ ಗದರ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸನ್ನಿ ಡಿಯೋಲ್ ಮುಖ್ಯ ಪಾತ್ರಾಭಿನಯದ ಚಿತ್ರವು ಈಗಾಗಲೇ ಆರ್‌ಆರ್‌ಆರ್, ದೃಶ್ಯಂ-2 ಮತ್ತು ಭೂಲ್ ಭುಲೈಯಾ-2 Read more…

‘supplier ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ಲವ್ ಸ್ಟೋರಿ ಆಕ್ಷನ್ ಕಾಮಿಡಿ ಕಥಾಂದರ ಹೊಂದಿರುವ ‘ಸಪ್ಲೇಯರ್ ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಮುಂಬೈ ಸಮುದ್ರದಲ್ಲಿ 36 ಕಿ.ಮೀ. ಈಜಿದ ಬೆಂಗಳೂರಿನ ‘ಆಕ್ವಾ ವುಮನ್’ ; ಹಳೆ ವಿಡಿಯೋ ಮತ್ತೆ ವೈರಲ್

ಮುಂಬೈನ ವರ್ಲಿ ಸಮುದ್ರ ಕೊಂಡಿಯಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ 36 ಕಿಲೋಮೀಟರ್ ದೂರದಲ್ಲಿ ಆಕ್ವಾವುಮನ್ ಸುಚೇತಾ ದೇಬ್ ಬರ್ಮನ್ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಬರ್ಮನ್ Read more…

ಅಂಚೆ ಇಲಾಖೆಯಿಂದ ಈ ಬಾರಿಯೂ ಮನೆ ಬಾಗಿಲಿಗೆ ‘ತ್ರಿವರ್ಣ ಧ್ವಜ’ ತಲುಪಿಸುವ ವ್ಯವಸ್ಥೆ; ಇಲ್ಲಿದೆ ವಿವರ

ದೇಶದಾದ್ಯಂತ ಸ್ವಾತಂತ್ರೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆದಿದೆ. ಇದರ ಮಧ್ಯೆ ಅಂಚೆ ಇಲಾಖೆ ಮಹತ್ವದ ಕಾರ್ಯಕ್ರಮ ಒಂದನ್ನು ರೂಪಿಸಿದ್ದು, ಇದರ ವಿವರ ಇಲ್ಲಿದೆ. ಕಳೆದ ವರ್ಷದಂತೆ ಈ ಬಾರಿಯೂ Read more…

ಇಲ್ಲಿದೆ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ

ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಬುಧವಾರದಂದು ಇಂತಿದ್ದು, ಇದರ ವಿವರ ಇಲ್ಲಿದೆ. ಕೆ.ಆರ್.ಎಸ್. ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಿನ ಮಟ್ಟ 113.26 ಅಡಿಗಳಾಗಿದೆ. ಭದ್ರಾ ಜಲಾಶಯದ Read more…

‘ಕಾಂತಾರ -2’ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್…!

ರಿಷಬ್ ಶೆಟ್ಟಿ ಅವರ ‘ಕಾಂತಾರಾ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರದ ಯಶಸ್ಸನ್ನು ಬಾಲಿವುಡ್ ಸೇರಿದಂತೆ ಇಡೀ Read more…

ʼಲೋ ಬಿಪಿʼ ಮತ್ತು ʼಹೃದಯಾಘಾತʼ ದ ನಡುವೆ ಸಂಬಂಧವಿದೆಯಾ….? ಇಲ್ಲಿದೆ ಮಹತ್ವದ ವಿವರ

ಸ್ಯಾಂಡಲ್‌ವುಡ್‌ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರ ಹಠಾತ್‌ ಸಾವು ಇಡೀ ದೇಶಕ್ಕೇ ಆಘಾತ ತಂದಿದೆ. ಕೇವಲ 37ನೇ ವಯಸ್ಸಿಗೇ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಮಾಹಿತಿ Read more…

ಪ್ರಧಾನಿ ಮೋದಿಯವರನ್ನು ರಾವಣನಿಗೆ ಹೋಲಿಕೆ ಮಾಡಿದ ರಾಹುಲ್ ಗಾಂಧಿ

ಮೋದಿ ಉಪನಾಮದ ಕಾರಣಕ್ಕೆ ಸೂರತ್ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ Read more…

ನೆಲ್ಲಿಕಾಯಿ ಪುಡಿ ಮಾಡಿ ಸೇವಿಸಿ ಈ ಸಮಸ್ಯೆ ನಿವಾರಿಸಿಕೊಳ್ಳಿ

ನೆಲ್ಲಿಕಾಯಿ ಹುಳಿ ಮತ್ತು ಕಹಿಯಾಗಿರುತ್ತದೆ. ಆದ್ದರಿಂದ ಇದನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ. ಆದರೆ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ನೆಲ್ಲಿಕಾಯಿಯನ್ನು ಪುಡಿ ಮಾಡಿ ಸೇವಿಸಿ ಈ ಸಮಸ್ಯೆಯನ್ನು Read more…

ಮೆಣಸಿನಕಾಯಿ ಸೇವನೆ ಹಿಂದೆ ಅಡಗಿದೆ ಈ ಆರೋಗ್ಯದ ಗುಟ್ಟು

ಮೆಣಸು ಮಸಾಲೆಯುಕ್ತ ಆಹಾರದ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯದ ವೃದ್ಧಿಗೂ ತುಂಬಾನೇ ಉಪಕಾರಿ. ಅಧ್ಯಯನದ ಪ್ರಕಾರ, ವಾರದಲ್ಲಿ ನಾಲ್ಕು ದಿನಗಳ ಕಾಲ ಮೆಣಸನ್ನ ಸೇವಿಸೋದ್ರಿಂದ ಹೃದಯ ಹಾಗೂ ಮೆದುಳಿಗೆ Read more…

Video | ವಿಜಯ್ ದೇವರಕೊಂಡ ಅಭಿನಯದ ‘ಖುಷಿ’ ಚಿತ್ರದ ಟ್ರೈಲರ್ ರಿಲೀಸ್

ವಿಜಯ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾ ಟಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಂದು ಖುಷಿ ಚಿತ್ರ ತಂಡ ಟ್ರೈಲರ್ ರಿಲೀಸ್ Read more…

‘ಬಾಲ ಪುರಸ್ಕಾರ’ ಪ್ರಶಸ್ತಿಗೆ ಅರ್ಜಿ ಆಹ್ವಾನ

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಭಾರತ ಸರ್ಕಾರದ ವತಿಯಿಂದ 2023 ನೇ ಸಾಲಿನ ರಾಷ್ಟ್ರೀಯ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರಾದ್ಯಂತ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ Read more…

ದಿವಂಗತ ರಾಜಕುಮಾರಿ ಡಯಾನಾ, ದೋಡಿ ಫಯೆದ್ ಬಳಸಿದ್ದ ವಿಹಾರ ನೌಕೆ ನೀರು ಪಾಲು

1997ರ ಬೇಸಿಗೆಯ ಕೊನೆಯಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಮತ್ತು ಆಕೆಯ ಪ್ರೇಮಿ ಡೋಡಿ ಫಯೆದ್ ಸಾಯುವ ಕೆಲವು ದಿನಗಳ ಮುನ್ನ, 65 ಅಡಿ ಸೂಪರ್‌ಯಾಚ್ಟ್ ಕುಜೋದಲ್ಲಿ ಕೆಲವು ವಾರಗಳನ್ನು Read more…

10 ವರ್ಷದ ಬಾಲಕಿಗೆ ಮದುವೆ ಮಾಡಿದ ಪೋಷಕರು: ಮನಕಲಕುತ್ತೆ ಇದರ ಹಿಂದಿನ ಕಾರಣ…!

10 ವರ್ಷದ ಬಾಲಕಿಯೊಬ್ಬಳು ಕ್ಯಾನ್ಸರ್‌ನಿಂದ ಸಾಯುವ ಕೆಲವು ದಿನಗಳ ಮೊದಲು ಆಕೆಯ ಮದುವೆ ಆಗುವ ಕನಸನ್ನು ಪೋಷಕರು ನನಸಾಗಿಸಿದ್ದಾರೆ. ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. Read more…

ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಬೆನ್ನಲ್ಲೇ ಸರ್ಕಾರಿ ಬಂಗಲೆ ಮರಳಿ ಪಡೆದ ರಾಹುಲ್….!

ಮೋದಿ ಉಪನಾಮದ ಹಿನ್ನೆಲೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕಾರಣಕ್ಕಾಗಿಯೇ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಲೋಕಸಭಾ ಸದಸ್ಯತ್ವ Read more…

25,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದ ಹಾರ್ಲೆ ಡೇವಿಡ್‌ಸನ್‌ X-440

ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಮೋಟಾರ್‌ ಸೈಕಲ್‌ಗಳಿಗೆ ಹಾರ್ಲೆ ಡೇವಿಡ್‌ಸನ್‌ ಪ್ರವೇಶ ಪಡೆದಿದೆ. ಭಾರತದಲ್ಲಿ Hero MotoCorp ಜುಲೈ 4, 2023 ರಂದು ಬುಕಿಂಗ್ ಅನ್ನು ತೆರೆದಾಗಿನಿಂದ Harley-Davidson Read more…

Viral Video | ಬಿಗಿ ಭದ್ರತೆ ನಡುವೆಯೂ ನುಗ್ಗಿ ನಟಿ ತಮನ್ನಾ ಕೈ ಹಿಡಿದ ʼಅಭಿಮಾನಿʼ

ಪರದೆ ಮೇಲೆ ನೆಚ್ಚಿನ ನಟ-ನಟಿಯರು ಬಂದರೆ ಅಭಿಮಾನಿಗಳಿಗೆ ಆಗೋ ಖುಷಿ ಅಷ್ಟಿಷ್ಟಲ್ಲ. ಅದೇ ಅಭಿಮಾನಿಗಳು ಹುಚ್ಚೆದ್ದು ಕುಣಿದುಬಿಡುತ್ತಾರೆ. ಕೆಲವರಂತೂ ನಟ-ನಟಿಯರನ್ನೇ ದೇವರೆಂದು ಪೂಜಿಸ್ತಾರೆ ಕೂಡ. ಅದು ಅವರ ಹೃದಯದಲ್ಲಿದ್ದ Read more…

ಗಮನಿಸಿ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ; ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೂಚನೆ

ಕೋಲಾರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಾಲ್ಕು ಅರ್ಹತಾ ದಿನಾಂಕಗಳಲ್ಲಿ ಅಂದರೆ (1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ Read more…

ಇಂದು ಬಿಡುಗಡೆಯಾಗಲಿದೆ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು

ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು ಇಂದು ಆನಂದ್ ಆಡಿಯೋ  ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6:00 ಗಂಟೆಗೆ ಬಿಡುಗಡೆಯಾಗಲಿದ್ದು, ರಾಜ್ ಬಿ Read more…

‘ಕೋಯಿ ಮಿಲ್ ಗಯಾ’ ಬಿಡುಗಡೆಯಾಗಿ ಇಂದಿಗೆ 20 ವರ್ಷ

ರಾಕೇಶ್ ರೋಶನ್ ನಿರ್ದೇಶಿಸಿ ನಿರ್ಮಿಸಿದ್ದ ಹೃತಿಕ್ ರೋಷನ್ ಅಭಿನಯದ ‘ಕೋಯಿ ಮಿಲ್ ಗಯಾ’ ಸಿನಿಮಾ 2003 ಆಗಸ್ಟ್ 8ರಂದು ತೆರೆಕಂಡಿತ್ತು. ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮೂಲಕ Read more…

ಆಗಸ್ಟ್​ 13 ರಂದು ಬೆಂಗಳೂರಿನಲ್ಲಿ ಜಿಯೋ ಮಾರ್ಟ್ ​ಫ್ರೀಡಂ ರನ್​

ಬೆಂಗಳೂರು: ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ​ಪ್ರಸ್ತುತಿಯೊಂದಿಗೆ ‘ಅಡಿಡಾಸ್​’ ಸಹಯೋಗದ ‘ಜಿಯೋ ಮಾರ್ಟ್ ​ಫ್ರೀಡಂ ರನ್​’ ಆಗಸ್ಟ್​13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ Read more…

BREAKING NEWS: ಹೃದಯಾಘಾತದಿಂದ ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ವಿಧಿವಶ

ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸಹ ಸಂಸ್ಥಾಪಕ ಆಶಿಶ್ ಷಾ ಟ್ವೀಟ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಕಳೆದ ರಾತ್ರಿ ಲೇಹ್ Read more…

Video | ಪ್ರಿಯಕರನ ಜೊತೆ ಮುನಿಸಿಕೊಂಡು ವಿದ್ಯುತ್ ಟವರ್ ಏರಿದ ಯುವತಿ; ಅಂಗಲಾಚಿ ಕೆಳಗಿಳಿಸಿಕೊಂಡ ಯುವಕ

ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಮುನಿಸಿಕೊಂಡು 80 ಅಡಿ ಎತ್ತರದ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಛತ್ತೀಸ್ಗಡದಲ್ಲಿ ನಡೆದಿದೆ. ಗೌರೆಲಾ ಪೆನ್ಡ್ರಾ ಮಾರುವಾಯಿ ಜಿಲ್ಲೆಯಲ್ಲಿ ಈ Read more…

BIG NEWS: ಜೆಡಿಎಸ್ ಬಲಪಡಿಸಲು ಸಿದ್ಧತೆ; 20 ನಾಯಕರ ಸಮಿತಿ ರಚನೆ

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗದ ಕಾರಣ ಮಂಕಾಗಿದ್ದ ಜೆಡಿಎಸ್ ಪಾಳೆಯದಲ್ಲಿ ಈಗ ಮತ್ತೆ ಹೊಸ ಹುರುಪು ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ Read more…

ಆಗಸ್ಟ್ 9ಕ್ಕೆ ‘ಖುಷಿ’ ಚಿತ್ರದ ಟ್ರೈಲರ್ ರಿಲೀಸ್

ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ‘ಖುಷಿ’ ಚಿತ್ರದ ಟ್ರೈಲರ್ ಆಗಸ್ಟ್ 9ಕ್ಕೆ ಮೈತ್ರಿ ಮೂವೀ ಮೇಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಚಾರವನ್ನು ವಿಜಯ್ ದೇವರಕೊಂಡ Read more…

‘ವಾಮನ’ ಚಿತ್ರದ ಮತ್ತೊಂದು ಹಾಡು ರಿಲೀಸ್

ತಮ್ಮ ಮಾಸ್ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ನಟ ಧನ್ವೀರ್ ಗೌಡ ಇತ್ತೀಚೆಗೆ ‘ವಾಮನ’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ‌ ವಾಮನ ಸಿನಿಮಾದ ರೋಮ್ಯಾಂಟಿಕ್ ಮೆಲೋಡಿ Read more…

ಅಯೋಧ್ಯೆ ‘ರಾಮಮಂದಿರ’ ಕ್ಕೆ ವೃದ್ಧ ದಂಪತಿಯಿಂದ ವಿಶೇಷ ಉಡುಗೊರೆ…!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಕೆಲ ತಿಂಗಳುಗಳಲ್ಲಿಯೇ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ. ಈ ಒಂದು ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವ ಮಧ್ಯೆ ಆಲಿಘಡದ ವೃದ್ಧ ದಂಪತಿ ವಿಶೇಷ Read more…

ಆಗಸ್ಟ್ ಹತ್ತರಂದು ರಿಲೀಸ್ ಆಗಲಿದೆ ʼಕ್ಷೇತ್ರಪತಿʼ ಟ್ರೈಲರ್

ಟೀಸರ್ ಹಾಗೂ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಕ್ಷೇತ್ರಪತಿ’ ಚಿತ್ರ ಇನ್ನೇನು ಆಗಸ್ಟ್ 18ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು, ಒಂದರ ಮೇಲೊಂದು ಅಪ್ಡೇಟ್ಗಳನ್ನು ಚಿತ್ರತಂಡ ನೀಡುತ್ತಲೇ ಇದೆ. ಇದೀಗ Read more…

ಕಂಠಪೂರ್ತಿ ಕುಡಿದು ಬೆಳಗಿನ ಜಾವ 2 ಗಂಟೆಗೆ ಬಾಸ್ ​​ಗೆ ಮೆಸೇಜ್..!

ಕೈ ತುಂಬಾ ಸಂಬಳ ಸಿಗೋ, ಒಂದು ಒಳ್ಳೆ ಜಾಬ್ ಇದು ಅನೇಕ ಯುವಕರ ಕನಸು. ಅದಕ್ಕಾಗಿ ಅದೆಷ್ಟೊ ಕಂಪನಿಗಳನ್ನ ಸುತ್ತು ಹಾಕಿರ್ತಾರೆ. ಕೆಲವರು ಅಂದುಕೊಂಡಿರೋ ಹಾಗೆಯೇ ಕೆಲಸ ಸಿಕ್ಕರೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...