alex Certify Featured News | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

‘ಗರಡಿ’ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಈಗಾಗಲೇ ತನ್ನ ಹಾಡುಗಳ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟ್ರೈಲರ್  ನವೆಂಬರ್ ಒಂದರಂದು ಬಿಡುಗಡೆಯಾಗಲಿದ್ದು, ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ Read more…

ಚಾಟ್ ಗಳ ರುಚಿ ಹೆಚ್ಚಿಸುವ ಸಿಹಿ ಚಟ್ನಿ

ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ ಚಟ್ನಿ ಕೇವಲ ಚಾಟ್ ಗಳಲ್ಲಿ ಮಾತ್ರವಲ್ಲ, ಚಪಾತಿ, ಇಡ್ಲಿ, ದೋಸೆ ತಿನ್ನುವಾಗಲೂ Read more…

ಇಲ್ಲಿದೆ ಈ ಬಾರಿಯ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಮತ್ತು ಶತಕ ಬಾರಿಸಿರುವವರ ಪಟ್ಟಿ

ಏಕದಿನ ಕ್ರಿಕೆಟ್ ಅಂದಮೇಲೆ ಶತಕ ಬಾರಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿರುವ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಹರಿಪ್ರಿಯಾ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ ಹರಿಪ್ರಿಯಾ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ್ದಾರೆ. 2007ರಲ್ಲಿ ‘ಬಡಿ’ ಎಂಬ Read more…

ನಾಳೆ ಬಿಡುಗಡೆಯಾಗಲಿದೆ ಜಿಗರ್ ಟೀಸರ್

ತನ್ನ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ  ಆಕ್ಷನ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ಜಿಗರ್’ ಚಿತ್ರದ ಟೀಸರ್ ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

33ನೇ ವಸಂತಕ್ಕೆ ಕಾಲಿಟ್ಟ ಕೃತಿ ಖರಬಂದ

ಬಹುಭಾಷಾ ನಟಿ ಕೃತಿ ಖರಬಂದ ಇಂದು ತಮ್ಮ 33ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇತ್ತೀಚಿಗೆ ಸಿನಿಮಾರಂಗದಿಂದ Read more…

ಅರ್ಧಂಬರ್ಧ ಪ್ರೇಮಕಥೆ ಚಿತ್ರದ ವಿಡಿಯೋ ಹಾಡು ರಿಲೀಸ್

ಅರವಿಂದ್ ಕೆಪಿ ಮತ್ತು ದಿವ್ಯ ಉರುಡಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅರ್ಧಂಬರ್ಧ’ ಪ್ರೇಮಕಥೆ ಚಿತ್ರದ ಮತ್ತೊಂದು ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ Read more…

ಇಸಬ್ಗೋಲ್‌ ಅತಿಯಾಗಿ ಸೇವಿಸ್ತೀರಾ……? ಇದರಿಂದ ಆಗುತ್ತೆ ದುಷ್ಪರಿಣಾಮ

ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಒಂದಿಲ್ಲೊಂದು ಬಾರಿ ಪ್ರತಿಯೊಬ್ಬರಿಗೂ ಈ ಸಮಸ್ಯೆ ಬಂದೇ ಬರುತ್ತದೆ. ಮಲಬದ್ಧತೆ ಹೋಗಲಾಡಿಸಲು ಜನರು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಅಲೋಪತಿ Read more…

ತುಳಸಿ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಉಪಯೋಗಕಾರಿ ಮನೆಮದ್ದು. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಅಂತಹ ಕೆಲವು Read more…

ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ ಜಾಥ

ಮಾನವ ಕಳ್ಳ ಸಾಗಾಣೆ ಸಮಸ್ಯೆ ಕುರಿತು ಅರಿವು ಮೂಡಿಸಲು ಒಯಾಸಿಸ್ ಇಂಡಿಯಾದ ಮುಕ್ತಿ ಬೈಕ್ ಚಾಲೆಂಜ್ ಸಂಸ್ಥೆಯಿಂದ ಬೆಂಗಳೂರಿನಿಂದ ಮುಂಬೈಗೆ ಬೈಕ್ ಜಾಥ ಹಮ್ಮಿಕೊಂಡಿದ್ದು, ಅಕ್ಟೋಬರ್‌ 4 ರಂದು Read more…

ಸಡಗರ – ಸಂಭ್ರಮದಿಂದ ʼಭೂಮಿ ಹುಣ್ಣಿಮೆʼ ಆಚರಣೆ

ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂತಸ ಸಂಭ್ರಮಗಳಿಂದ ಆಚರಿಸಿದರು. ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ Read more…

‘ಉಪಾಧ್ಯಕ್ಷ’ ಚಿತ್ರದ ಲಿರಿಕಲ್ ಸಾಂಗ್ ನವೆಂಬರ್‌ 1 ರಂದು ರಿಲೀಸ್

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಬಹು ನಿರೀಕ್ಷಿತ ‘ಉಪಾಧ್ಯಕ್ಷ’ ಚಿತ್ರದ ಟೀಸರ್ ಯಶಸ್ಸಿನ  ಬೆನ್ನಲ್ಲೇ ಇದೀಗ  ಲಿರಿಕಲ್ ಹಾಡೊಂದನ್ನು ಮುಂದಿನ ತಿಂಗಳು ನವೆಂಬರ್ 1ರಂದು ಬಿಡುಗಡೆ ಮಾಡುವುದಾಗಿ Read more…

ವಿಶ್ವ ಕಪ್ 2023 ಇಂದು ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ ಮುಖಾಮುಖಿ

ಇಂದು ವಿಶ್ವ ಕಪ್ 28ನೇ ಪಂದ್ಯ ಕೊಲ್ಕತ್ತಾದ ಹಿಡನ್ ಗಾರ್ಡನ್ ನಲ್ಲಿ ನಡೆಯಲಿದ್ದು, ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ ಮುಖಮುಖಿಯಾಗುತ್ತಿವೆ. ಈ ಎರಡು ತಂಡಗಳು ಆಡಿರುವ 5 ಪಂದ್ಯಗಳಲ್ಲಿ ತಲಾ Read more…

37ನೇ ವಸಂತಕ್ಕೆ ಕಾಲಿಟ್ಟ ಅದಿತಿ ರಾವ್

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಸೆಲೆಬ್ರೇಟ್ ಮಾಡಿದ್ದಾರೆ. 2006ರಲ್ಲಿ ತೆರೆ ಕಂಡ ಮಲಯಾಳಂನ ‘ಪ್ರಜಾಪತಿ’ ಚಿತ್ರದ ಮೂಲಕ ತಮ್ಮ Read more…

ಇಂದು ತಮ್ಮ 100ನೇ ಏಕದಿನ ಪಂದ್ಯವನ್ನಾಡುತ್ತಿರುವ ಮಿಚೆಲ್ ಸ್ಯಾಂಟ್ನರ್

ಕ್ರಿಕೆಟ್ ಪ್ರೇಮಿಗಳ ಫೇವರೆಟ್ ತಂಡಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ ತಂಡದ ಪ್ರಮುಖ ಅಸ್ತ್ರವಾಗಿರುವ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಇಂದು ಮೈದಾನಕ್ಕಿಳಿಯುತ್ತಿದ್ದಂತೆ ದಾಖಲೆ ಬರೆದಿದ್ದಾರೆ. ಇದು ಅವರ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್

ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಯುವ ನಟಿ ಪ್ರಿಯಾ ವಾರಿಯರ್ ಇಂದು ತಮ್ಮ 24ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2018ರಲ್ಲಿ ತೆರೆಕಂಡ ಮಲಯಾಳಂನ ‘ತನಹ’ Read more…

ನೀವು ಮೇಕಪ್ ಇಲ್ಲದೆಯೂ ಅಂದವಾಗಿ ಕಾಣಲು ಫಾಲೋ ಮಾಡಿ ಈ ಟಿಪ್ಸ್

ಮಹಿಳೆಯರು ಮೇಕಪ್ ಇಲ್ಲದೆ ಹೊರಗೆ ಹೋಗುವುದಿಲ್ಲ. ಮೇಕಪ್  ಮುಖದಲ್ಲಿರುವ ಸಮಸ್ಯೆಗಳು ಮರೆಮಾಚುತ್ತದೆ. ಹಾಗಾಗಿ ಮಹಿಳೆಯರು ಪ್ರತಿಬಾರಿ ಹೊರಗೆ ಹೋಗುವಾಗ ಮೇಕಪ್ ಮಾಡುತ್ತಾರೆ. ಮೇಕಪ್ ಇಲ್ಲದೇ ನಾವು ಅಂದವಾಗಿ ಕಾಣುವುದಿಲ್ಲ Read more…

ನವೆಂಬರ್ 4ರಂದು ಬಿಡುಗಡೆಯಾಗಲಿದೆ ‘ಅನ್ ಲಾಕ್ ರಾಘವ’ ಚಿತ್ರದ ವಿಡಿಯೋ ಹಾಡು

ತನ್ನ ಟೀಸರ್ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ‘ಅನ್ ಲಾಕ್ ರಾಘವ’ ಚಿತ್ರದ ”ನನ್ ಹುಡುಗಿ” ಎಂಬ ವಿಡಿಯೋ ಹಾಡು ನವೆಂಬರ್ 4 ರಂದು a2 ಮ್ಯೂಸಿಕ್ ಯೂಟ್ಯೂಬ್ Read more…

‘ಮಾಯಾಪುರ’ ಎಂಬ ಕಿರು ಚಿತ್ರ ರಿಲೀಸ್

ಹಾರರ್ ಕಥಾ ಹಂದರ ಹೊಂದಿರುವ ‘ಮಾಯಾಪುರ’ ಎಂಬ ಕಿರು ಚಿತ್ರ a2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. 14 ನಿಮಿಷ 48 ಸೆಕೆಂಡುಗಳ ಸಸ್ಪೆನ್ಸ್ ಥ್ರಿಲ್ಲರ್ Read more…

ಅಕ್ಟೋಬರ್ 29ಕ್ಕೆ ಬಿಡುಗಡೆಯಾಗಲಿದೆ ‘ಅರ್ಧಂ ಬರ್ಧ ಪ್ರೇಮ ಕಥೆ’ ಚಿತ್ರದ ಮತ್ತೊಂದು ಹಾಡು

ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂ ಬರ್ಧ’ ಪ್ರೇಮಕಥೆ ಚಿತ್ರದ ಮತ್ತೊಂದು ಲಿರಿಕಲ್ ಹಾಡು ಇದೇ ಅಕ್ಟೋಬರ್ 29ಕ್ಕೆ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು Read more…

ರಿಲೀಸ್ ಆಯ್ತು ವಿನೋದ್ ಪ್ರಭಾಕರ್ ನಟನೆಯ ‘ನೆಲ್ಸನ್’ ಚಿತ್ರದ ಟೀಸರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದೆ. ಅವರ ಮತ್ತೊಂದು ಬಹು ನಿರೀಕ್ಷಿತ Read more…

BREAKING : ಪ್ಯಾರಾ ಏಷ್ಯನ್ ಗೇಮ್ಸ್ : ಪುರುಷರ ಡಿಸ್ಕಸ್ ಥ್ರೋ ನಲ್ಲಿ ಭಾರತದ ಮೋನು ಘಂಗಾಸ್ ಗೆ ಬೆಳ್ಳಿ

ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದ್ದು, ಡಿಸ್ಕಸ್ ಥ್ರೋ ನಲ್ಲಿ ಭಾರತದ ಮೋನು ಮೋನು ಘಂಗಾಸ್ ಬೆಳ್ಳಿ ಗೆದ್ದಿದ್ದಾರೆ. ಪುರುಷರ ಡಿಸ್ಕಸ್ ಥ್ರೋ-ಎಫ್ Read more…

32ನೇ ವಸಂತಕ್ಕೆ ಕಾಲಿಟ್ಟ ನಟಿ ಅಮಲಾ ಪೌಲ್

ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿ ಅಮಲಾ ಪೌಲ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. Read more…

ಈ ಬಾರಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರಲ್ಲಿ ರೋಹಿತ್ ನಂಬರ್ ಒನ್

ಈ ಬಾರಿಯ ವಿಶ್ವಕಪ್ ನಲ್ಲಿ ಟಿ ಟ್ವೆಂಟಿ ರೀತಿಯಲ್ಲಿ ಬೌಂಡರಿ ಸಿಕ್ಸರ್ ಗಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಭಾರಿಸಿದವರ ಹತ್ತು Read more…

ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ ‘ಟಗರು ಪಲ್ಯ’

ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ನಾಳೆ ರಾಜ್ಯಾದ್ಯಂತ ಬಿಡುಗಡೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಾಗಭೂಷಣ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಪ್ರಮುಖ ಪಾತ್ರದಲ್ಲಿ Read more…

ವಿಶ್ವಕಪ್ 2023: ಇಂದು ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ಮುಖಾಮುಖಿ

ವಿಶ್ವಕಪ್ ಪಂದ್ಯಗಳಲ್ಲಿ ಇತ್ತೀಚೆಗೆ ಬಲಿಷ್ಠ ತಂಡಗಳನ್ನೇ ಸೋಲಿಸುವ ಮೂಲಕ ಸಣ್ಣ ತಂಡಗಳು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಆಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಎದುರು ಜಯಭೇರಿಯಾದರೆ ನೆದರ್ಲ್ಯಾಂಡ್ ತಂಡ Read more…

ಇಲ್ಲಿದೆ ಈ ಬಾರಿಯ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ವಿವರ

ಈ ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಬೌಲರ್ಗಳ ಪ್ರಾಮುಖ್ಯತೆ ಸಾಕಷ್ಟಿದೆ. ಅದರಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ ಐದರಲ್ಲಿ ನ್ಯೂಜಿಲ್ಯಾಂಡ್ ನ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಹೊರತುಪಡಿಸಿ ಇನ್ನುಳಿದ Read more…

ʼದಸರಾʼ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ʼಛೂಮಂತರ್ʼ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಾರರ್, ಕಾಮಿಡಿ ಕಥಾಧಾರಿತ ‘ಛೂಮಂತರ್’  ಸಿನಿಮಾದ ಹೊಸ ಪೋಸ್ಟರ್ ವೊಂದನ್ನು ನಿನ್ನೆ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಅನ್ನು ಹಂಚಿಕೊಳ್ಳುವ Read more…

‌ಇಲ್ಲಿದೆ ಈ ಬಾರಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ ಮನ್ ಗಳ ಪಟ್ಟಿ

ಈ ಬಾರಿ ವಿಶ್ವಕಪ್ ನಲ್ಲಿ ಬ್ಯಾಟ್ಸ್ಮನ್ ಗಳಿಂದ ಶತಕಗಳ ಸುರಿಮಳೆ ಹರಿದು ಬಂದಿದೆ. ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿಕಾಕ್ ಈಗಾಗಲೇ ಮೂರು Read more…

ದಸರಾ ರಜೆ ಬಳಿಕ ಇಂದಿನಿಂದ ಶಾಲೆ ಆರಂಭ; ಶಿಕ್ಷಕರೊಬ್ಬರ ಪೋಸ್ಟ್ ಹಂಚಿಕೊಂಡು ಶುಭ ಕೋರಿದ ಮಾಜಿ ಸಚಿವ ಸುರೇಶ್ ಕುಮಾರ್

ದಸರಾ ರಜೆ ಬಳಿಕ ಇಂದಿನಿಂದ ಶಾಲೆಗಳು ಪುನರಾರಂಭಗೊಂಡಿದೆ. ಮೊದಲ ದಿನವಾದ ಇಂದು ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದು, ಇದರ ಮಧ್ಯೆ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣ ವಾಟ್ಸಾಪ್‌ ನಲ್ಲಿ ಹಾಕಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...