alex Certify Featured News | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ರಾಜ್ಯದ್ಯಂತ ತೆರೆ ಕಾಣಲಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’

ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಕಾಟೇರ ಸಿನಿಮಾ ನಾಳೆ ರಾಜ್ಯದಾದ್ಯಂತ ತೆರೆ ಮೇಲೆ ಬರಲಿದ್ದು,  ರಾಜ್ಯದೆಲ್ಲೆಡೆ ದರ್ಶನ್ ಅಭಿಮಾನಿಗಳು Read more…

ಮಹಿಳಾ ಏಕದಿನ ಸರಣಿ: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ

ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.ಈ ಸರಣಿಯಲ್ಲಿ ಯುವ ಮಹಿಳಾ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. Read more…

‘ಕಾಟೇರ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿ ಪ್ರೇಕ್ಷಕರು  ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಯೂಟ್ಯೂಬ್ ನಲ್ಲಿ ಕಾಟೇರ ಚಿತ್ರದ ಹಾಡುಗಳು ಸೂಪರ್ ಡೂಪರ್ Read more…

ಇಲ್ಲಿದೆ ‘ಬೂಂದಿ ರಾಯಿತಾ’ ಮಾಡುವ ವಿಧಾನ

ರಾಯಿತಾ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ರೈಸ್ ಬಾತ್ ಮಾಡಿದರೆ ಈ ರಾಯಿತಾ ಇದ್ದರೆ ಬಹಳ ಚೆನ್ನಾಗಿರುತ್ತದೆ. ಇಲ್ಲಿ ಬೂಂದಿ ರಾಯಿತಾ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

ಹಾಲುಣಿಸುವ ತಾಯಂದಿರು ದಿನಕ್ಕೆ ಕುಡಿಯಬೇಕು ಇಷ್ಟು ನೀರು

ಹಾಲುಣಿಸುವ ತಾಯಂದಿರು ಹೆಚ್ಚೆಚ್ಚು ನೀರನ್ನು ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಹಾಲು ಉತ್ಪಾದನೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಹಾನಿಯುಂಟಾಗುತ್ತದೆ. ಹಾಗಾಗಿ ಹಾಲುಣಿಸುವ Read more…

ಬೆಂಗಳೂರಿನ ಆಟೋದಲ್ಲಿ ಕೇಳಿಸಿದ ಕ್ರಿಸ್ಟಿನಾ ಪೆರ್ರಿಯ ‘ಎ ಥೌಸಂಡ್ ಇಯರ್ಸ್’ ಹಾಡು; ವಿಡಿಯೋ ವೈರಲ್

ಅಮೆರಿಕಾದ ಖ್ಯಾತ ಗಾಯಕಿ-ಗೀತ ರಚನೆಕಾರರಾದ ಕ್ರಿಸ್ಟಿನಾ ಪೆರ್ರಿ ಅವರ ಪ್ರಖ್ಯಾತ ಹಾಡು ‘ಎ ಥೌಸಂಡ್ ಇಯರ್ಸ್’ ಬೆಂಗಳೂರಲ್ಲಿ ಕೇಳಿಸಿದೆ. ಬೆಂಗಳೂರಿನ ಆಟೋರಿಕ್ಷಾ ಡ್ರೈವರ್‌ ಒಬ್ಬರು ಈ ಹಾಡನ್ನ ತಮ್ಮ Read more…

ನಾಳೆ ಬಿಡುಗಡೆಯಾಗಲಿದೆ ‘ಕಣ್ಣಾಮುಚ್ಚೆ’ ಚಿತ್ರದ ಲಿರಿಕಲ್ ಸಾಂಗ್

ಲೋಕಲ್ ಲೋಕಿ ನಿರ್ದೇಶನದ ‘ಕಣ್ಣಾಮುಚ್ಚೆ’ ಚಿತ್ರದ ‘ಬೂಮ್ ಬೂಮ್’ ಎಂಬ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿದ್ದು, ಇದೀಗ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ Read more…

ಮೊದಲ ಟಿ ಟ್ವೆಂಟಿ ಪಂದ್ಯ ನ್ಯೂಜಿಲ್ಯಾಂಡ್ ನೊಂದಿಗೆ ಭರ್ಜರಿ ಜಯ ಸಾಧಿಸಿದ ಬಾಂಗ್ಲಾ ದೇಶ

ಇಂದು ನಡೆದ ಬಾಂಗ್ಲಾದೇಶ ಹಾಗೂ  ನ್ಯೂಜಿಲ್ಯಾಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರು ಬಾಂಗ್ಲಾದೇಶ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. Read more…

ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಗುಂಟೂರು ಕಾರಂ’ ಚಿತ್ರತಂಡ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ತ್ರಿ ವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಕಾರಂ’ ಚಿತ್ರ ಮುಂದಿನ ವರ್ಷ ಜನವರಿ 12ಕ್ಕೆ ತೆರೆ ಮೇಲೆ ಬರಲಿದ್ದು, ಚಿತ್ರತಂಡ ಇಂದು Read more…

ಹೊಸ ವರ್ಷದಂದು ಬಿಡುಗಡೆಯಾಗಲಿದೆ ʼಒಂದು ಸರಳ ಪ್ರೇಮಕಥೆʼ ಚಿತ್ರದ ಲಿರಿಕಲ್ ಸಾಂಗ್

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ʼಒಂದು ಸರಳ ಪ್ರೇಮ ಕಥೆʼ ಸಿನಿಮಾದ ‘ನೀನ್ಯಾರೆಲೆ’ ಎಂಬ ಮೆಲೋಡಿ ಹಾಡು ಜನವರಿ 1 ರಂದು ಆನಂದ್ ಆಡಿಯೋ ಯುಟ್ಯೂಬ್ Read more…

‘ಸಲಾರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ವಿಶ್ವದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿರುವ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ‘ಸಲಾರ್’ ಚಿತ್ರತಂಡ Read more…

ಶಿವಮೊಗ್ಗ ರವೀಂದ್ರ ನಗರ ಗಣಪತಿ ದೇವಸ್ಥಾನದ ಅಧ್ಯಕ್ಷರಾಗಿ ಎಂ. ಉಮಾಶಂಕರ್ ಉಪಾಧ್ಯ ಆಯ್ಕೆ

ಶಿವಮೊಗ್ಗ ನಗರದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನ ಅಭಿವೃದ್ಧಿ ದತ್ತಿ (ರಿ) ಅಧ್ಯಕ್ಷರಾಗಿ ಎಂ. ಉಮಾಶಂಕರ್ ಉಪಾಧ್ಯ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎಸ್‍.ಕೆ. ಮರಿಯಪ್ಪ, ಉಪಾಧ್ಯಕ್ಷರುಗಳಾಗಿ Read more…

ಇಂದು ಪುಣೆರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ಮಹಾ ಸಂಗ್ರಾಮ

ಇಂದು ಪ್ರೊ ಕಬಡ್ಡಿಯ 42ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಆಗಿರುವ ಪುಣೆರಿ ಪಲ್ಟಾನ್ ಹಾಗೂ ಪಾಟ್ನಾ ಪೈರೇಟ್ಸ್ ಸೆಣಸಾಡಲಿವೆ. ಪ್ರೊ ಕಬಡ್ಡಿಯಲ್ಲಿ ಹಲವಾರು ದಾಖಲೆ ಬರೆದಿರುವ‌ ಪುಣೆ ರಿಪಲ್ಟನ್ನ Read more…

ಬಿಗ್ ಬ್ಯಾಷ್ ಲೀಗ್ 2023; ಇಂದು ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮುಖಾಮುಖಿ

ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಪಂದ್ಯಗಳಲ್ಲಿ ಯುವ ಆಟಗಾರರು ಮಿಂಚುತ್ತಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ ನಂತೆ ಸಾಕಷ್ಟು ಹೆಸರು ಮಾಡಿರುವ ಬಿಗ್ ಬ್ಯಾಷ್ Read more…

ಅದ್ಭುತ ದೃಶ್ಯ: ದ್ವಾರಕಾದ ಮಹಾರಾಸ್‌ನಲ್ಲಿ 37,000 ಕ್ಕೂ ಹೆಚ್ಚು ಮಹಿಳೆಯರಿಂದ ಸಾಂಪ್ರದಾಯಿಕ ಪ್ರದರ್ಶನ | WATCH

ಗುಜರಾತ್‌ನ ಪ್ರಸಿದ್ಧ ದ್ವಾರಕಾ ದೇವಸ್ಥಾನದಲ್ಲಿ ನಡೆದ ಮಹಾರಾಸ್‌ನಲ್ಲಿ ಗುಜರಾತ್‌ನ ಅಹಿರ್ ಸಮುದಾಯದ ಸುಮಾರು 37,000 ಮಹಿಳೆಯರು ಒಗ್ಗೂಡಿದ್ದರು. ಶ್ರೀಕೃಷ್ಣನ ಭಕ್ತಿಯಲ್ಲಿ ತಲ್ಲೀನರಾದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ವಿಗ್ರಹದ Read more…

Video | ಮೊದಲ ಬಾರಿಗೆ ತಮ್ಮ ಮಗಳ ಮುಖ ಬಹಿರಂಗಪಡಿಸಿದ ಆಲಿಯಾ – ರಣಬೀರ್ ದಂಪತಿ

ಕಳೆದ ವರ್ಷ ತಮ್ಮ ಪುತ್ರಿ ರಾಹಾ ಕಪೂರ್ ಅವರನ್ನು ಸ್ವಾಗತಿಸಿದ ಬಾಲಿವುಡ್‌ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನ Read more…

ಚಳಿಗಾಲದಲ್ಲಿ ಸೀರೆ ಉಡಲು ಬಯಸಿದ್ರೆ ಈ ಸಲಹೆ ಪಾಲಿಸಿ

ಸೀರೆ ಧರಿಸಲು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಇದು ಮಹಿಳೆಯರಿಗೆ ಆಕರ್ಷಕ ನೋಟವನ್ನು ನೀಡುತ್ತದೆ. ಆದರೆ ಚಳಿಗಾಲದಲ್ಲಿ ತುಂಬಾ ಚಳಿ ಇರುವುದರಿಂದ ಸೀರೆ ಧರಿಸಲು ಆಗುವುದಿಲ್ಲ. ಅಂತವರು ಈ ಸಲಹೆ Read more…

ಸಖತ್ ಕ್ಯೂಟ್ ಆಗಿದೆ ಪುಟ್ಟ ಬಾಲೆಯ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ವಿಡಿಯೋ

ಇನ್ಸ್ಟಾಗ್ರಾಂ ನಲ್ಲೀಗ ‘ಜಸ್ಟ್ ಲುಕಿಂಗ್ ಲೈಕ್ ವಾವ್’ ನದ್ದೇ ಟ್ರೆಂಡ್‌. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜಸ್ಟ್ ಲುಕಿಂಗ್ ಲೈಕ್ ವಾವ್ ಎಂದು ರೀಲ್ಸ್ ಮಾಡ್ತಿದ್ದಾರೆ. ಈ ಮಧ್ಯೆ Read more…

Viral Video | ಸಹೋದರನ ಮದುವೆಯಲ್ಲಿ ಕುಣಿದು ಸಂಭ್ರಮಿಸಿದ ಸಲ್ಮಾನ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಕಳೆದ ಭಾನುವಾರ ( ಡಿ.24) ದಂದು ಮದುವೆಯಾಗಿದ್ದು ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ. ಅರ್ಬಾಜ್ ಖಾನ್, ಮೇಕಪ್ ಕಲಾವಿದೆ Read more…

ನಾಳೆಯಿಂದ ಶುರುವಾಗಲಿದೆ ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

ಭಾರತ ತಂಡದ ಯುವ ಆಟಗಾರರು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗು ಬಡಿಯುವ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ Read more…

ಜನವರಿ 5 ಕ್ಕೆ ತೆರೆಕಾಣುತ್ತಿದೆ ʼನಾರಾಯಣ ನಾರಾಯಣʼ ಸಿನಿಮಾ

ಶ್ರೀಕಾಂತ್ ಕೆಂಚಪ್ಪ ನಿರ್ದೇಶನದ ‘ನಾರಾಯಣ ನಾರಾಯಣ’ ಎಂಬ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಜನವರಿ ಐದರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಕುರಿತು ನಿರ್ದೇಶಕರು Read more…

ಪ್ರೊ ಕಬಡ್ಡಿ 2023; ಇಂದು ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಸೆಣಸಾಟ

ಇಂದು  ಪ್ರೊ  ಕಬಡ್ಡಿಯ 40ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿವೆ. ಎರಡು ತಂಡಗಳಲ್ಲಿ ಸ್ಟಾರ್ ರೈಡರ್ ಗಳಿದ್ದು, ಈ ಪಂದ್ಯವನ್ನು ವೀಕ್ಷಿಸಲು ಕಬಡ್ಡಿ ಅಭಿಮಾನಿಗಳು Read more…

ಶಾರುಖ್ ಅಭಿನಯದ ‘ಡಂಕಿ’ ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಡಂಕಿ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬೆಂಬಲ Read more…

Viral Video | ‘ವಾಕಾ ವಾಕಾ’ ಹಾಡಿಗೆ ತಂದೆ- ಮಗಳ ನೃತ್ಯ; ನೆಟ್ಟಿಗರು ಫಿದಾ

ಜಗತ್‌ಪ್ರಸಿದ್ದ ಗಾಯಕಿ ಶಕೀರಾ ಅವರ ಐಕಾನಿಕ್ ಸಾಂಗ್ ‘ವಾಕಾ ವಾಕಾ’ ಗೆ ತಂದೆ- ಮಗಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಹುಡುಗಿಯ ಅದ್ಭುತ Read more…

ಈ ಬಾರಿ ‘ಕ್ರಿಸ್ಮಸ್’ ಗೆ ಮಾಡಿ ʼಕ್ಯಾರೆಟ್ ಕೇಕ್ʼ

ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಇದು ಬೆಸ್ಟ್. ಮಕ್ಕಳು ಕಚ್ಚಾ ಕ್ಯಾರೆಟ್ ಇಷ್ಟಪಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕ್ಯಾರೆಟ್ ಕೇಕ್ ಮಾಡಿಕೊಡಬಹುದು. ಕ್ಯಾರೆಟ್ Read more…

ಇಂದು ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಬಿಡುಗಡೆಯಾದ ದಿನ

ಡಾಲಿ ಧನಂಜಯ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾ ಕಳೆದ 2021ರ ಡಿಸೆಂಬರ್ 24ರಂದು  ರಾಜ್ಯದ್ಯಂತ ತೆರೆ ಕಂಡಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷ ಕಳೆದಿದೆ. ಈ Read more…

‘Dude’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತೇಜ್ ನಿರ್ದೇಶನದ ‘ಡ್ಯೂಡ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ನೈದಿಲೆ ಕಣ್ಣ ಕೋಮಲೆ’ ಎಂಬ ಈ ಹಾಡಿಗೆ Read more…

‘ಬಯಲಾಟ’ ಕಿರುಚಿತ್ರ ಬಿಡುಗಡೆ

ರಕ್ಷಿತ್ ಆರ್ ಕೆ ನಿರ್ದೇಶಿಸಿರುವ ‘ಬಯಲಾಟ’ ಎಂಬ ಕಿರುಚಿತ್ರ ನಿನ್ನೆ a2 ಮೂವೀಸ್ youtube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.‌ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಈ ಶಾರ್ಟ್ ಫಿಲಂ Read more…

2024ರಲ್ಲಿ ಗಲ್ಲಾಪೆಟ್ಟಿಗೆ ದೋಚಲಿವೆ ಈ ಚಿತ್ರಗಳು, ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಭರಪೂರ ಮನರಂಜನೆ…!

2023 ಇನ್ನೇನು ಮುಗಿದೇ ಹೋಯ್ತು. ಹೊಸವರ್ಷಕ್ಕಾಗಿ ಎಲ್ಲರೂ ಕಾತರದಿಂದಿದ್ದಾರೆ. 2024ರ ಹೊಸ ವರ್ಷ ಸಿನಿಪ್ರಿಯರಿಗೆ ಬಂಪರ್‌ ಮನರಂಜನೆಯನ್ನೇ ಉಣಬಡಿಸುವ ನಿರೀಕ್ಷೆಯಿದೆ. ಯಾಕಂದ್ರೆ 2024ರಲ್ಲಿ ಬಹುನಿರೀಕ್ಷಿತ ಥ್ರಿಲ್ಲರ್ ಚಿತ್ರಗಳು ತೆರೆಗೆ Read more…

ರವಿತೇಜ ಹಾಗೂ ಶ್ರೀಲೀಲಾ ಅಭಿನಯದ ‘ಧಮಾಕಾ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗಿದ್ದ ‘ಧಮಾಕ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು, ಮಾಸ್ ಮಹಾರಾಜ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...