alex Certify Featured News | Kannada Dunia | Kannada News | Karnataka News | India News - Part 188
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾದ ಕಳೆದುಕೊಳ್ಳುತ್ತೆ ಫ್ರಿಜ್ ನಲ್ಲಿಟ್ಟ ʼಆಹಾರʼ

ಫ್ರಿಜ್ ನಲ್ಲಿ ಇಡಲೇ ಬಾರದಾದ ಕೆಲವು ವಸ್ತುಗಳಿರುತ್ತವೆ. ಅವುಗಳು ಯಾವುದೆಂದು ತಿಳಿಯೋಣ. ಟೊಮೆಟೊ ಹಣ್ಣನ್ನು ಸಾಧ್ಯವಾದಷ್ಟು ಒಣಗಿರುವ ಜಾಗದಲ್ಲಿಡಬೇಕೇ ಹೊರತು, ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಟೊಮೆಟೊ ಬಹುಬೇಗ Read more…

ಕರಿಮೆಣಸಿನ ʼಕಷಾಯʼ ಹೀಗೆ ಮಾಡಿ

ಲಾಕ್ ಡೌನ್ ಸಮಯದಲ್ಲಿ ನೀವು ಹಲವು ರೀತಿಯ ಕಷಾಯಗಳನ್ನು ಮಾಡಿ ಕುಡಿಯಲು ಕಲಿತಿರಬಹುದು. ಅದರಲ್ಲಿ ಅತ್ಯುತ್ತಮ ಎಂದರೆ ಈ ಕಷಾಯ. ನೀರು ಕುದಿಸಿ, ಒಂದು ಚಮಚ ಕಾಳು ಮೆಣಸಿನ Read more…

ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಾ…? ಇದೇನಿದು ಸಂಬರ್ಗಿಯ ಹೊಸ ವರಸೆ…!

ಬಿಗ್ ಬಾಸ್ ಮನೆಯ ಸದಸ್ಯರು ಐದನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ನಾಲ್ಕು ಜನ ಮನೆಯಿಂದ ಹೊರ ಹೋಗಿದ್ದಾರೆ. ಪ್ರತಿ ವಾರಕ್ಕೂ ಕಾವೇರುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಇದೀಗ ದೆವ್ವ Read more…

ತಮಿಳಿನಲ್ಲಿ ಮೂಡಿ ಬರಲಿದೆ ಧೋನಿ ಕಂಪನಿಯ ಮೊದಲ ಸಿನಿಮಾ…!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಕಾರಣಕ್ಕಾಗಿಯೇ ಧೋನಿಯವರಿಗೆ Read more…

ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು; ಕಾಂಗ್ರೆಸ್‌ ವ್ಯಂಗ್ಯ

ಬಿಜೆಪಿ ಕುರಿತು ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್‌, “ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ ವರ್ಸಸ್ ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, Read more…

ಕೊಹ್ಲಿ ಐತಿಹಾಸಿಕ ಪ್ರದರ್ಶನವನ್ನು ಸೆಲಬ್ರೇಟ್ ಮಾಡಲು ಸ್ವಿಗ್ಗಿಯಿಂದ ವಿಶೇಷ ರಿಯಾಯಿತಿ ಕೋಡ್

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ಆಟ ಜನರ ಮನ ಗೆದ್ದಿದೆ. 53 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ Read more…

BIG NEWS: ಮುಸ್ಲಿಂ ಗೂಂಡಾಗಳಿಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ; ಮಾಜಿ ಸಚಿವ ಈಶ್ವರಪ್ಪ ಕಿಡಿ

ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ Read more…

ಬೆರಗುಗೊಳಿಸುತ್ತೆ 4‌,045 ದೀಪಗಳ ಕಾಳಿ ದೇವಿಯ ಮರಳು ಶಿಲ್ಪ….!

ಖ್ಯಾತ ಮರಳು ಕಲಾವಿದ, ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಮತ್ತೊಮ್ಮೆ ತಮ್ಮ ಸುಂದರವಾದ ಮರಳು ಕಲಾ ರಚನೆಯೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಒಡಿಶಾದ ಪುರಿ ಬೀಚ್‌ನಲ್ಲಿ 4,045 Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; 196 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಕನಿಷ್ಟ ಕೇಸ್; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 862 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,980 ಜನರು ಕೋವಿಡ್ ನಿಂದ Read more…

ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ್ದ ಅರ್ಚಕನಿಂದ ಕ್ಷಮೆಯಾಚನೆ…!

ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡುತ್ತಿರುವ ಅರ್ಚಕರೊಬ್ಬರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಶಾಕ್ ಆಗಿದ್ದ ಭಕ್ತರು, ಅರ್ಚಕರ ವಿರುದ್ಧ ತೀವ್ರ Read more…

ವರ್ಷಕ್ಕೊಮ್ಮೆ ದರ್ಶನ ನೀಡುವ ದೇವೀರಮ್ಮ ದೇವಿ ಸನ್ನಿಧಾನಕ್ಕೆ ಜನಸಾಗರ

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದೇವಿರಮ್ಮನ ಸನ್ನಿಧಾನಕ್ಕೆ ಜನಸಾಗರವೇ ಹರಿದು ಬಂದಿದೆ. ಮೈ ಕೊರೆಯುವ ಚಳಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಕ್ತರು Read more…

ಡ್ಯಾಂ ನೋಡಲು ತೆರಳಿದ್ದ ಯುವಕ – ಯುವತಿಗೆ ಚಾಕು ತೋರಿಸಿ ಸುಲಿಗೆ

ಲಕ್ಕವಳ್ಳಿಯ ಭದ್ರಾ ಜಲಾಶಯ ನೋಡಲು ಯುವಕ – ಯುವತಿ ತೆರಳಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಮೊಬೈಲ್ ಫೋನ್ ಹಾಗೂ ಚಿನ್ನದ ಸರ ಕಿತ್ತುಕೊಂಡು Read more…

ಹಬ್ಬದಡುಗೆಗೆ ಇರಲಿ ‘ಬಾದಾಮಿʼ ಬರ್ಫಿ

ಹಬ್ಬ ಎಂದ ಮೇಲೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ಇಲ್ಲಿ ಸುಲಭವಾಗಿ ಮಾಡಬಹುದಾದ ಬಾದಾಮಿ ಬರ್ಫಿ ಇದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ಮತ್ತೊಂದು ದಾಖಲೆ ತನ್ನದಾಗಿಸಿಕೊಂಡ ಕಾಂತಾರ….!

ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮತ್ತ ನಟನೆಯ ಕಾಂತಾರ ಚಿತ್ರದ ನಾಗಾಲೋಟ ವಿಶ್ವದೆಲ್ಲೆಡೆ ಮುಂದುವರಿದಿದ್ದು, ಒಂದಾದ ಮೇಲೊಂದು ಹೊಸ ದಾಖಲೆಗಳನ್ನು ಬರೆಯುತ್ತಾ ಇನ್ನಷ್ಟು ಪ್ರೇಕ್ಷಕರನ್ನು Read more…

ಶ್ರೀಗಳ ಮೂರು ಪುಟಗಳ ಡೆತ್ ನೋಟಲ್ಲಿ ಬಯಲಾಯ್ತಾ ಸತ್ಯ….?

ರಾಮನಗರ- ಕಂಚುಗಲ್ ಬಂಡೆಮಠದ ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗಣ್ಯವ್ಯಕ್ತಿಗಳು ಸೇರಿದಂತೆ ವಿವಿಧ ಮಠದ 50ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದಂತೆ ಬಸವಲಿಂಗ ಸ್ವಾಮೀಜಿ Read more…

ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು

ಕೆಲವೊಮ್ಮೆ ಪ್ರೀತಿ, ಸ್ನೇಹ, ಮಮತೆ ಎಂದರೆ ಹಾಗೆನೇ. ಇದಕ್ಕೆ ಬೆಲೆ ಕಟ್ಟಲಾಗದು. ಯಾವುದೋ ಪ್ರಾಣಿ ಇನ್ನಾವುದೋ ಪ್ರಾಣಿಗೆ ಹಾಲುಣಿಸುವುದು, ಅನ್ನ ನೀಡುವುದು ಎಲ್ಲವೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಇದೀಗ ಸಾಮಾಜಿಕ Read more…

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, Read more…

BIG NEWS: ಮುಖ್ಯಮಂತ್ರಿಯಾಗುವ ಅವಕಾಶವಿದ್ದಾಗ ನನ್ನನ್ನು ಸೋಲಿಸಿದರು; ಜಿ.ಪರಮೇಶ್ವರ ವಿಷಾದ

ತುಮಕೂರು: 2013ರ ವಿಧಾನಸಭಾ ಚುನಾವಣೆಯ ಸೋಲು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಈಗಲೂ ಕಾಡುತ್ತಿದ್ದು, ಪ್ರಮುಖ ಸಮಯದಲ್ಲಿ ಜನ ತನ್ನನ್ನು ಕೈಬಿಟ್ಟರು ಎಂದು ಬೇಸರ Read more…

‘ಕಾಂತಾರ’ ಮತ್ತು ಧರ್ಮ; ನಟ ಕಿಶೋರ್ ಅವರಿಂದ ಸುದೀರ್ಘ ಪೋಸ್ಟ್

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ನಟ ಚೇತನ್ ಅವರು ದೈವಗಳು ಕುರಿತು ನೀಡಿರುವ ಹೇಳಿಕೆಯೊಂದು ಪರ – ವಿರೋಧದ ಹೇಳಿಕೆಗಳಿಗೆ Read more…

ಈ ವಾರದ ‘ಬಿಗ್ ಬಾಸ್’ ಗೆ ಸುದೀಪ್ ಬಾರದಿರುವುದರ ಹಿಂದಿದೆ ಈ ಕಾರಣ…!

ಈ ಶನಿವಾರ ಮತ್ತು ಭಾನುವಾರ ನಡೆದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಟ ಸುದೀಪ್ ಗೈರು ಹಾಜರಾಗಿದ್ದಾರೆ. ಬಿಗ್ ಬಾಸ್ ಅದ್ಬುತವಾಗಿ ನಡೆಯುತ್ತಿದ್ದು, ಇದರ ಮಧ್ಯೆ ಕಿಚ್ಚ ಸುದೀಪ್ ಅವರು Read more…

ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ಸಂದರ್ಭದಲ್ಲಿ ಅಭಿಮಾನಿ ಬಳಿ ಅಪ್ಪು ‘ಗಂಧದಗುಡಿ’ ಪೋಸ್ಟರ್

ಭಾನುವಾರದಂದು ನಡೆದ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಈ ಪಂದ್ಯವನ್ನು ಸ್ಟೇಡಿಯಂನಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,334 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,977 ಜನರು ಕೋವಿಡ್ ನಿಂದ Read more…

‘ಕಾಂತಾರ’ ದೃಶ್ಯವೊಂದರ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ ಗುರುವ ಪಾತ್ರಧಾರಿ…!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆಯುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಚಿತ್ರ ಈಗ ಇತರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, Read more…

ದೀಪಾವಳಿ ದಿನ ರಸ್ತೆಯಲ್ಲಿ ʼಹಣʼ ಸಿಕ್ರೆ ಏನ್ಮಾಡ್ಬೇಕು ಗೊತ್ತಾ…?

ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದಿಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ Read more…

ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳಿಂದಲೇ ಹೈಸ್ಕೂಲ್ ವಿದ್ಯಾರ್ಥಿ ಹತ್ಯೆ…!

ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪ್ರಜ್ವಲ್ ಶಿವಾನಂದ ಕರೆಗಾರ ಎಂಬ ಹೈಸ್ಕೂಲ್ ವಿದ್ಯಾರ್ಥಿ ಹತ್ಯೆಯಾಗಿದ್ದು, Read more…

ಇಲ್ಲಿದೆ ಅಪರೂಪದ ಜೀವಿಯ ವಿಡಿಯೋ; ನೀವೂ ನೋಡಿ ಕಣ್ತುಂಬಿಕೊಳ್ಳಿ

ಈಗ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೂಡ ನೋಡಿದಾಕ್ಷಣ ಅನ್ಯಗ್ರಹದ ಜೀವಿಯೇ ಎಂದು ಎನಿಸಲಿಕ್ಕೆ ಸಾಕು. ಆದರೆ ಅಸಲಿಗೆ ಇದು ಬೇರೆ ಗ್ರಹಗಳ Read more…

ದಳಪತಿಗಳ ಜೊತೆ ಕೈ ಜೋಡಿಸಲಿದ್ದಾರಾ ಕೆಜಿಎಫ್ ಬಾಬು…..?

ಬೆಂಗಳೂರು-  ಕಾಂಗ್ರೆಸ್ ನಿಂದ ಎಮ್ ಎಲ್ ಸಿ ಸ್ಥಾನಕ್ಕೆ ನಿಂತು ಸೋತ ಕೆಜಿಎಫ್ ಬಾಬು ಇದೀಗ ವಿಧಾನಾಭಾ ಚುನಾವಣೆಗೆ ನಿಲ್ಲಲು ತಯಾರಿ ಮಾಡಿಕೊಂಡಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು Read more…

BIG NEWS: ಮಹಿಳೆಗೆ ಹೊಡೆದಿಲ್ಲ; ಸಚಿವ ವಿ.ಸೋಮಣ್ಣ ಸಮರ್ಥನೆ

ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ.ವಿ.ಸೋಮಣ್ಣ, ನಾನು ಮಹಿಳೆಗೆ ಹೊಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ, Read more…

ರೈಲಿನಲ್ಲಿ ನಮಾಜ್; ವಿಡಿಯೋ ಹಂಚಿಕೊಂಡು ಕ್ರಮಕ್ಕೆ ಆಗ್ರಹಿಸಿದ ಮಾಜಿ ಶಾಸಕ

ಖುಷಿನಗರ (ಉತ್ತರ ಪ್ರದೇಶ) ರೈಲಿನ ಸ್ಲೀಪರ್ ಬೋಗಿಯ ಕಾರಿಡಾರ್‌ನಲ್ಲಿ ಕೆಲವರು ನಮಾಜ್ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಇದರಿಂದ ಹಲವು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು ಎನ್ನಲಾಗಿದೆ. Read more…

BIG NEWS: BMTC ಬಸ್ ಹರಿದು ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. 22 ವರ್ಷದ ಶಿಲ್ಪಾ ಮೃತ ವಿದ್ಯಾರ್ಥಿನಿ. ಕೋಲಾರ ಮೂಲದ ಶಿಲ್ಪಾ ಬೆಂಗಳೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...