alex Certify Featured News | Kannada Dunia | Kannada News | Karnataka News | India News - Part 150
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ನೆಲದಲ್ಲಿ ಭಯೋತ್ಪಾದನೆ ವಿರುದ್ಧ ಗುಡುಗಿದ ಜಾವೇದ್​ ಅಖ್ತರ್​: ಶ್ಲಾಘನೆಗಳ ಮಹಾಪೂರ

ನವದೆಹಲಿ: ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಪಾಕಿಸ್ತಾನಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿ ಅಲ್ಲಿಯ ನೆಲದಲ್ಲಿ ನಿಂತು ಆ ದೇಶದವರಿಗೆ ಮಾತಿನ ಚಾಟಿ ಬೀಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. Read more…

BIG NEWS: 7ನೇ ವೇತನ ಆಯೋಗ: ಮುಷ್ಕರಕ್ಕೆ ಮುಂದಾದ ಸರ್ಕಾರಿ ನೌಕರರಿಗೆ ಸಿಎಂ ಸಂದೇಶ; ಶೀಘ್ರದಲ್ಲಿ ಮಾತುಕತೆ

ಬೆಂಗಳೂರು: 7ನೇ ವೇತನ ಆಯೋಗದಲ್ಲಿ ಒಪಿಎಸ್- ಹಳೆ ಪಿಂಚಣಿ ನೀತಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದು, ಮುಷ್ಕರದ ಎಚ್ಚರಿಕೆ Read more…

ಆಲಿಯಾ ಮನೆಯಲ್ಲಿದ್ದಾಗ ಪಕ್ಕದ ಕಟ್ಟಡದಲ್ಲಿ ನಿಂತು ಫೋಟೋ ಕ್ಲಿಕ್; ಪೋಸ್ಟ್ ಹಂಚಿಕೊಂಡು ನಟಿ ಆಕ್ರೋಶ

ಸೆಲೆಬ್ರಿಟಿಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಹೀಗಾಗಿ ಅವರನ್ನು ಮಾತನಾಡಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಿರುತ್ತಾರೆ. ಆದರೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಹೇಗೋ ನಡೆಯುತ್ತದೆ. ಆದರೆ ಸೆಲೆಬ್ರಿಟಿಗಳು Read more…

ಜಮೀನಿಗೆ ತೆರಳುತ್ತಿದ್ದ ಬಾಲಕ ಕಾಲು ಜಾರಿ ಕಾಲುವೆಗೆ ಬಿದ್ದು ಸಾವು

ಮಂಗಳವಾರದಂದು ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ 13 ವರ್ಷದ ಬಾಲಕನೊಬ್ಬ ಬಳಿಕ ಜಮೀನಿನಲ್ಲಿದ್ದ ತಂದೆಯನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಕಾಲುವೆಗೆ ಜಾರಿ ಬಿದ್ದು ಸಾವನಪ್ಪಿದ್ದಾನೆ. ಇಂತಹದೊಂದು ಘಟನೆ ವಿಜಯಪುರ Read more…

ಇಂದಿರಾಗಾಂಧಿಯವರಿಗೆ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ ರಾಹುಲ್…!

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಹುಲ್ ಗಾಂಧಿ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ. ಸ್ವತಃ ರಾಹುಲ್ ಗಾಂಧಿಯವರೇ ಪತ್ರಿಕೆಯೊಂದರ ಸಂದರ್ಶನದ ವೇಳೆ ಈ ವಿಷಯ ತಿಳಿಸಿದ್ದಾರೆ. ಇಟಲಿ ಮೂಲದ ಪತ್ರಿಕೆಗೆ ಸಂದರ್ಶನ Read more…

ಬೆರಗಾಗಿಸುವಂತಿದೆ KSRTC ‘ಅಂಬಾರಿ ಉತ್ಸವ’ ದಲ್ಲಿರುವ ಐಷಾರಾಮಿ ಸೌಲಭ್ಯ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬಸ್ ಖರೀದಿಸಿದ್ದು, ಮೊದಲ ಹಂತದಲ್ಲಿ 15 ಬಸ್ ಗಳು ಸಂಚಾರಕ್ಕೆ ಸಿದ್ಧವಾಗಿವೆ. ಮಂಗಳವಾರದಂದು ಮುಖ್ಯಮಂತ್ರಿ Read more…

ಫಟಾ ಫಟ್ ಅಂತ ಹೀಗೆ ಮಾಡಿ ರಸಂ

ರಸಂ ಬೇಗನೆ ಆಗುವಂತಹ ಒಂದು ಅಡುಗೆ. ಮನೆಯಲ್ಲಿ ಏನೇ ತರಕಾರಿ ಇಲ್ಲದಿದ್ದರೂ ಟೊಮೆಟೊ ಒಂದು ಇದ್ದರೆ ಸಾಕು ರುಚಿಕರವಾದ ರಸಂ ಮಾಡಿಕೊಂಡು ಊಟ ಮಾಡಬಹುದು. ಒಂದು ಬಾಣಲೆಗೆ 4 Read more…

BIG NEWS: ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ; ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಐಎ ಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ Read more…

ಕರ್ನಾಟಕದ ರಾಯಚೂರು ಸೇರಿ ದೇಶದ 19 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಶುರು

ರಿಲಯನ್ಸ್ ಜಿಯೋ ಫೆಬ್ರವರಿ 21 ರ ಇಂದಿನಿಂದ ಟ್ರೂ 5ಜಿ ಸೇವೆಗಳನ್ನು ಕರ್ನಾಟಕದ ರಾಯಚೂರಿನಲ್ಲಿ ಆರಂಭಿಸಿದೆ. ಇದರ ಜತೆಗೆ ಬೊಂಗೈಗಾಂವ್, ಉತ್ತರ ಲಖಿಂಪುರ, ಶಿವಸಾಗರ್, ತಿನ್ಸುಕಿಯಾ (ಅಸ್ಸಾಂ), ಭಾಗಲ್ಪುರ್, Read more…

ಸೆಲ್ಫಿ ಚಿತ್ರದ ಹಾಡಿಗೆ ಅಕ್ಷಯ್​, ಮೃಣಾಲ್​ ಸ್ಟೆಪ್​: ಅಭಿಮಾನಿಗಳು ಫಿದಾ

ಮೃಣಾಲ್ ಠಾಕೂರ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘ಕುಡಿಯೇ ನಿ ತೇರಿ ವೈಬ್’ ಹಾಡು ಸಿನಿ ಪ್ರಿಯರಿಗೆ ಬಹಳ ಮೆಚ್ಚುಗೆಯಾಗುತ್ತಿದೆ. ಸೆಲ್ಫಿ ಚಿತ್ರದ ಈ ಹಾಡಿನಲ್ಲಿ ಇವರಿಬ್ಬರ ಕೆಮಿಸ್ಟ್ರಿ Read more…

BIG NEWS: ಮಹಿಳಾ ಅಧಿಕಾರಿಗಳ ಕಿತ್ತಾಟ ಪ್ರಕರಣ; ಏನು ಕ್ರಮ ಆಗಬೇಕೋ ಅದು ಆಗುತ್ತೆ; ತೀಕ್ಷ್ಣ ಉತ್ತರ ಕೊಟ್ಟ ಸಿಎಂ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡಕ್ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಈಗಾಗಲೇ Read more…

BIG NEWS: ಒಂದೇ ದಿನದಲ್ಲಿ 120 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 120 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,761 ಜನರು ಕೋವಿಡ್ Read more…

BIG NEWS: ಇಲ್ಲಿದೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಸೋಮವಾರದಂದು ಮುಂಬೈನ ಪಂಚತಾರ ಹೋಟೆಲ್ ನಲ್ಲಿ 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕನ್ನಡಿಗ ರಿಷಬ್ ಶೆಟ್ಟಿ ‘ಕಾಂತಾರ’ ದಲ್ಲಿನ Read more…

BIG NEWS: ಪರೇಶ್ ಮೇಸ್ತಾ ಪ್ರಕರಣ; ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಕೇಸ್ ವಾಪಸ್

ಕಾರವಾರ: ಪರೇಶ್ ಮೆಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 122 ಜನರ ವಿರುದ್ದ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೀನುಗಾರ ಕುಟುಂಬದ ಯುವಕ Read more…

ವಿದ್ಯಾರ್ಥಿನಿಯರ ಜೊತೆ ಪ್ರಾಧ್ಯಾಪಕಿಯರ ಬಿಂದಾಸ್ ಡಾನ್ಸ್: ’ಪಠಾಣ್’ ಸಿನೆಮಾದ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ

ನಟ ಶಾರುಖ್‌ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್ ’ ಸಿನೆಮಾ ಈ ವರುಷದ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ಟೈಟಲ್ ಟ್ರಾಕ್‌ Read more…

ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಕೇಸ್ ದಾಖಲಿಸಿದ ನಟಿ….!

ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಬಳಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ Read more…

ರಾಜ್ಯಸಭೆ ಕಲಾಪದಲ್ಲಿ ಗದ್ದಲ: ಪ್ರತಿಪಕ್ಷದ 12 ಸಂಸದರ ವಿರುದ್ಧ ತನಿಖೆಗೆ ಆದೇಶ

ರಾಜ್ಯಸಭೆ ಕಲಾಪದಲ್ಲಿ ಗದ್ದಲ ನಡೆಸಿದ ಆರೋಪದ ಮೇರೆಗೆ ಪ್ರತಿ ಪಕ್ಷದ 12 ಸಂಸದರ ವಿರುದ್ಧ ಹಕ್ಕುಚ್ಯುತಿ ಕುರಿತು ತನಿಖೆ ನಡೆಸಲು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಆದೇಶಿಸಿದ್ದಾರೆ. ಸಂಸತ್ತಿನ Read more…

ಇಲ್ಲಿದೆ ಪುದೀನಾ ಚಟ್ನಿಪುಡಿ ಮಾಡುವ ವಿಧಾನ

ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ಪುದೀನಾ ಪುಡಿ ಸೇರಿಸಿ ತಿನ್ನುತ್ತಿದ್ದರೆ ಯಾವ ಸಾಂಬಾರು ಕೂಡ ಬೇಡ ಅನಿಸುತ್ತೆ. ಹಾಗೇ ದೋಸೆ, ಇಡ್ಲಿಗೂ ಈ ಪುದೀನಾ ಚಟ್ನಿಪುಡಿ ಸಖತ್ ಕಾಂಬಿನೇಷನ್. Read more…

ಮಕ್ಕಳಿಗೆ ಮನೆಯಲ್ಲೇ ರುಚಿಯಾದ ‘ಚಾಕೋಲೆಟ್ ಬರ್ಫಿ’ ಮಾಡಿಕೊಡಿ

ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮಕ್ಕಳ ಬಾಯಿ ರುಚಿ ತಣಿಸುವುದಕ್ಕೆ ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಬರ್ಫಿ Read more…

ʼಜೂಲಿಯೆಟ್‌ʼ ಅವತಾರದಲ್ಲಿ ಬರ್ತಿದ್ದಾರೆ ನಟಿ ಬೃಂದಾ ಆಚಾರ್ಯ: ಡಿಫರೆಂಟ್‌ ಕಥೆಯೊಂದಿಗೆ ತೆರೆಮೇಲೆ ಬರಲು ರೆಡಿ….!

ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರದ್ದೇ ಅಬ್ಬರ. ಮಾಸ್‌ ಹೀರೋಗಳ ಸಿನೆಮಾಗಳು ಅಷ್ಟೇನೂ ಸಕ್ಸಸ್‌ ಕಾಣ್ತಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನೇ ಪ್ರೇಕ್ಷಕರು ಇಷ್ಟಪಡ್ತಿದ್ದಾರೆ. ಹೊಸತನದ ಜೊತೆಗೆ ಚಿತ್ರದ ಕಥೆ ಮಾತ್ರ ಯಶಸ್ಸು ತಂದುಕೊಡಬಲ್ಲದು ಅನ್ನೋದನ್ನು Read more…

ಈ ಚಿತ್ರಗಳಲ್ಲಿರುವವರು ಕಮಲಹಾಸನ್‌ ಅಂದ್ರೆ ನೀವು ನಂಬಲೇಬೇಕು….!

ಡಿಜಿಟಲ್​ನ ಈ ಯುಗದಲ್ಲಿ ನಮ್ಮ ಒರಿಜಿನಲ್​ ಮುಖವನ್ನು ಬೇಕಾದ ರೀತಿಯಲ್ಲಿ ತಿರುಚಿ, ತಿದ್ದಿ ತೀಡಿ ಪೋಸ್ಟ್​ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲಿಯೂ ಹೆಚ್ಚಾಗಿ ಫೇಸ್​ಬುಕ್​ನಲ್ಲಿ ತಮ್ಮ ಫೋಟೋ ಹಾಕುವವರು Read more…

ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ರಿಲೀಸ್‌ ಗೆ ಡೇಟ್‌ ಫಿಕ್ಸ್

ಕಾಲೇಜು ಹುಡುಗರ ಕನ್ನಡ ಪ್ರೇಮವನ್ನು ಬಿಂಬಿಸುವ ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ಫೆ.24ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ಕುಮಾರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ನಡೆದ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 142 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ Read more…

BIG NEWS: ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ. ಐಪಿಎಸ್ ಅಧಿಕಾರಿ ಡಿ. ರೂಪಾ Read more…

BIG NEWS: ಡಿ.ರೂಪಾ, ರೋಹಿಣಿ ಸಿಂಧೂರಿಗೆ ನೋಟೀಸ್ ನೀಡಲು ಸಿಎಂ ಸೂಚನೆ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ, ಸರ್ಕಾರಕ್ಕೆ ಮುಜುಗರ ತಂದಿದ್ದು, ಇಬ್ಬರು ಅಧಿಕಾರಿಗಳಿಗೆ ನೋಟೀಸ್ ನೀಡಲು ಸಿಎಂ Read more…

ನಮ್ಮ ಮನೆ ಮಕ್ಕಳನ್ನು ಯಾಕೆ ಉಗ್ರರನ್ನಾಗಿ ಮಾಡಲು ಹೊರಟಿದ್ದೀಯ; ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಏಕವಚನದಲ್ಲಿ ಹರಿಪ್ರಸಾದ್ ವಾಗ್ದಾಳಿ

ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್, ದೇಶದ ಹಾಗೂ ಧರ್ಮದ ರಕ್ಷಣೆಗೆ ನಾವು ಸದಾ ಸಿದ್ದರಾಗಬೇಕಿದೆ. ಹಾಗೆಯೇ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಯಾರಾದರೂ ಸಮಸ್ಯೆ ಮಾಡಿದರೆ ಅದಕ್ಕೆ Read more…

ನಟಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಸಂಗತಿ ಉಲ್ಲೇಖಿಸಿದ ಪೊಲೀಸರು

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ Read more…

ನಟನ ಕಾರಿಗೆ ದಂಡ ವಿಧಿಸಿದ್ದ ವಿಷಯವನ್ನು ವಿಶಿಷ್ಟ ರೀತಿಯಲ್ಲಿ ಹಂಚಿಕೊಂಡ ಮುಂಬೈ ಪೊಲೀಸ್

ನಟ ಕಾರ್ತಿಕ್ ಆರ್ಯನ್ ಗೆ ಮುಂಬೈ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕಾರ್ತಿಕ್ ಆರ್ಯನ್ ಶುಕ್ರವಾರ ತಮ್ಮ ಚಿತ್ರ ʼಶೆಹಜಾದಾʼ ಬಿಡುಗಡೆಗೂ ಮುನ್ನ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ Read more…

ಸೋಮನಾಥ ದೇಗುಲಕ್ಕೆ ಮುಕೇಶ್ ಅಂಬಾನಿಯವರಿಂದ 1.51 ಕೋಟಿ ರೂ. ದೇಣಿಗೆ

ಗಾಂಧಿನಗರ: ಮಹಾಶಿವರಾತ್ರಿ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ಅವರ ಮಗ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಸೋಮನಾಥ ಮಹಾದೇವ್ ದೇಗುಲದಲ್ಲಿ Read more…

BIG NEWS: ಚುನಾವಣೆ ಬಳಿಕ 100% ಮತ್ತೆ ಆಪರೇಷನ್ ಕಮಲ; ಮುಂದೆ ನೀವೇ ನೋಡಿ ಎಂದ ರಮೇಶ್ ಜಾರಕಿಹೊಳಿ

ಬೆಳಗಾವಿ: ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಧಾನಸಭೆ ಚುನಾವಣೆ ಫಲಿತಾಂಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...