alex Certify Featured News | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಟು ನಾಟು’ ಹಾಡಿಗೆ ತಂದೆ – ಮಗನ ಸೂಪರ್ ಸ್ಟೆಪ್; ವಿಡಿಯೋ ವೈರಲ್

ಇಂಟರ್ನೆಟ್‌ನಲ್ಲೀಗ ಆರ್ ಆರ್ ಆರ್ ಸಿನಿಮಾದ್ದೇ ಸದ್ದು ಮತ್ತು ಸುದ್ದಿ. 2023 ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ದಿನದಿಂದ ನಾಟು ನಾಟು ಹಾಡಿನ ರೀಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 24 ಗಂಟೆಯಲ್ಲಿ ಮತ್ತೆ 700ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 796 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 5,30,795 ಜನರು Read more…

ಮಕ್ಕಳನ್ನ ಸೈಕಲ್‌ನಲ್ಲಿ ಬಾಂಗ್ಲಾ ದೇಶಕ್ಕೆ ಕರೆದುಕೊಂಡು ಹೊರಟ ಅಪ್ಪ; ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ವಿಶೇಷ ಯಾತ್ರೆ

ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ, ಅದರಿಂದ ಆಗುವ ಸಮಸ್ಯೆ ಏನೇನು ಅನ್ನೋದು ಎಲ್ಲರಿಗೂ ಗೊತ್ತು. ಪ್ಲಾಸ್ಟಿಕ್‌  ನಿಂದಾಗಿ ಅನೇಕ ಜೀವಿಗಳು ಭೂಮಿಯಿಂದ ನಶಿಸಿ ಹೋಗುತ್ತಿವೆ. ಅಷ್ಟೇ ಅಲ್ಲ, ಮನುಷ್ಯರ ಆರೋಗ್ಯದ Read more…

ಚುನಾವಣಾ ಕಾರ್ಯದಲ್ಲಿ ನಿರತರಾದವರ ವರ್ಗಾವಣೆ; ಅಗತ್ಯ ಕ್ರಮ ಅನಿವಾರ್ಯವೆಂದ ಮುಖ್ಯ ಚುನಾವಣಾಧಿಕಾರಿ

ಮುಂಬರುವ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರ ಮಧ್ಯೆ ರಾಜ್ಯ ಸರ್ಕಾರ ಕೆಲವೊಂದು ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ರಾಜ್ಯ ಚುನಾವಣಾ ಆಯೋಗ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತಂತೆ Read more…

ನಡುರಸ್ತೆಯಲ್ಲಿ ಬೆತ್ತಲೆಯಾಗಿ ಓಡಿದ ವಿದೇಶಿ ವ್ಯಕ್ತಿ…! ಮರಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು

ದೆಹಲಿಯ ಗುರುಗ್ರಾಮ್ ಗ್ರಾಮದ ಬಳಿ ಸಂಜೆ ಕಂಡ ದೃಶ್ಯ ನೋಡಿ ಜನ ದಂಗಾಗಿ ಹೋಗಿದ್ದರು. ವಿದೇಶಿ ಪ್ರಜೆಯೊಬ್ಬ ಇಲ್ಲಿನ ರಸ್ತೆ ಮೇಲೆ ಬೆತ್ತಲೆ ಓಡೋದಕ್ಕೆ ನೋಡಿ ಶಾಕ್ ಆಗಿದ್ದರು. Read more…

ಕ್ಯೂಆರ್​ ಕೋಡ್​ನ ಹಚ್ಚೆ ಹಾಕಿಸಿಕೊಂಡ ವ್ಯಾಪಾರಿ…..! ಇದರ ಹಿಂದಿದೆ ಒಂದು ಕಾರಣ

ಪ್ರತಿ ಬಾರಿ ನೀವು ಅನುಕೂಲಕರ ಅಂಗಡಿ ಅಥವಾ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್ ಅನ್ನು ಸ್ಕ್ಯಾನ್ ಮಾಡುವುದು ಬೇಸರ ಅನ್ನಿಬಹುದು. ಅದಕ್ಕಾಗಿಯೇ ಇಲ್ಲೊಬ್ಬ ಹೊಸ ಟೆಕ್ನಿಕ್​ Read more…

ಬದನೆಕಾಯಿ ಸೇವನೆಯಿಂದ ವೃದ್ಧಿಯಾಗುತ್ತೆ ಆರೋಗ್ಯ

ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಬದನೆಕಾಯಿ ವಿಟಮಿನ್ ಎ, ಸಿ, Read more…

ಇಲ್ಲಿದೆ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ

ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/2 ಕೆಜಿ – ಕುಂಬಳ ಕಾಯಿ, 3 ಚಮಚ – Read more…

SHOCKING NEWS: ತಂದೆಯಿಂದಲೇ ಮಗಳ ಬರ್ಬರ ಹತ್ಯೆ

ಬೆಂಗಳೂರು: ಸ್ವಂತ ತಂದೆಯೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಾಕಿಂಗ್ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ನಡೆದಿದೆ. ಕೋಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್ ನಲ್ಲಿ ಘಟನೆ ನಡೆದಿದ್ದು, ತಂದೆ ರಮೇಶ್ ಮಗಳನ್ನು Read more…

ಗೂಗಲ್ ಸರ್ಚ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ಅತ್ಯುತ್ತಮ ಮೂಲ ಹಾಡು ಗೌರವಕ್ಕೆ ಭಾಜವಾದ ತೆಲುಗಿನ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡು ಇದೀಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಧೂಳೆಬ್ಬಿಸಿದೆ. ಸ್ವರ್ಣ ಪ್ರತಿಮೆಯ ಗರಿಯನ್ನು Read more…

ಕನ್ನಡದಲ್ಲಿ ಮಾತನಾಡಿದ ಅಧಿಕಾರಿಯನ್ನು ನಿಂದಿಸಿದ ಬಾಲಿವುಡ್ ನಟ….!

ತನ್ನೊಂದಿಗೆ ಕನ್ನಡದಲ್ಲಿ ಮಾತನಾಡಿದರೆಂಬ ಕಾರಣಕ್ಕೆ ಬೆಂಗಳೂರು ಮೂಲದ ಬಾಲಿವುಡ್ ನಟನೊಬ್ಬ, ಕನ್ನಡಿಗ ಅಧಿಕಾರಿಯನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ Read more…

ಇಲಾನ್ ಮಸ್ಕ್ ನನ್ನ ಟ್ವಿಟರ್ ಖಾತೆ ಸುರಕ್ಷಿತವಾಗಿಡುವುದು ಹೇಗೆ ? ಕ್ರಿಕೆಟಿಗ ಆರ್. ಅಶ್ವಿನ್ ಪ್ರಶ್ನೆ

ಮಾರ್ಚ್ 20 ರಿಂದ ಟ್ವಿಟರ್ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರ SMS ಆಧಾರಿತ ಟು ಫ್ಯಾಕ್ಟರ್ ದೃಢೀಕರಣ ಸೇವೆ ಲಭ್ಯವಿರುತ್ತದೆ ಎಂಬ ಘೋಷಣೆಯಿಂದ ಗೊಂದಲಕ್ಕೊಳಗಾದ ಅನೇಕ ಟ್ವಿಟರ್ ಬಳಕೆದಾರರಲ್ಲಿ Read more…

ಗೇಮಿಂಗ್ ಆಪ್‌ನಲ್ಲಿ ಪರಿಚಯವಾದ ಹುಡುಗಿ ಹಾಕಿದ್ದಳು 10 ಲಕ್ಷ ರೂ. ಪಂಗನಾಮ; ಆನ್‌ಲೈನ್‌ ವಂಚನೆಗೆ ಗುರಿಯಾಗುತ್ತಿದ್ದಾರೆ ವಿದ್ಯಾವಂತರು

ಅಂತರಜಾಲ ಅನ್ನೋ ಅಗೋಚರ ಜಗತ್ತಿನಲ್ಲಿ ಅಪರಾಧಿಗಳು ಆಡೋ ಆಟಗಳು ಒಂದೆರಡಲ್ಲ. ಇತ್ತೀಚೆಗೆ 34 ವರ್ಷದ ವ್ಯಕ್ತಿಗೆ ಚಾಟ್-ಕಮ್-ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾಗಿದ್ದ ಯುವತಿ 10 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾಳೆ. Read more…

BIG NEWS: ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಹಾದೇವಪ್ಪ ಅವರಿಂದಲೂ ಧ್ರುವನಾರಾಯಣ ಪುತ್ರನಿಗೆ ಬೆಂಬಲ

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಎಚ್.ಸಿ. ಮಹಾದೇವಪ್ಪ, ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದು, Read more…

ಮನೆಯಲ್ಲೇ ಮಾಡಿ ಸವಿಯಿರಿ ರೆಸ್ಟೋರೆಂಟ್​ ಶೈಲಿಯ ವೆಜ್​ ಫ್ರೈಡ್​ ರೈಸ್​​

ಬೇಕಾಗುವ ಸಾಮಗ್ರಿ:  1 ಕಪ್​ ಸಣ್ಣಗೆ ಹೆಚ್ಚಿದ ಕ್ಯಾಬೇಜ್​, ಬೀನ್ಸ್, ಕ್ಯಾರೇಟ್​, ದೊಡ್ಡ ಮೆಣಸು,  2 ಈರುಳ್ಳಿ, 1/2 ಚಮಚ ಕಾಳು ಮೆಣಸು ಪುಡಿ, 1/2 ಚಮಚ ಚಿಲ್ಲಿ Read more…

‘ಆಸ್ಕರ್’​ ಪ್ರಶಸ್ತಿ ಬಳಿಕ ತಮಿಳುನಾಡಿನ ಈ ಆನೆ ನೋಡಲು ಜನರ ದೌಡು…!

‘ದಿ ಎಲಿಫೆಂಟ್ ವಿಸ್ಪರರ್’ ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಮಾರ್ಚ್ 13 ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆಯೇ ಪ್ರಪಂಚದಾದ್ಯಂತದ ಭಾರತೀಯರು ಸಂಭ್ರಮದಲ್ಲಿದ್ದಾರೆ. ‘ದಿ ಎಲಿಫೆಂಟ್ Read more…

BIG NEWS: ಮಾಜಿ ಸಚಿವ ಹೆಚ್.ಡಿ.ರೇವಣ್ಣ – ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್

ಹಾಸನ: ಅರಸಿಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಡಿಯೋ ವೈರಲ್ ಆಗಿದ್ದು, ಜೆಡಿಎಸ್ ತೊರೆಯದಂತೆ ರೇವಣ್ಣ ಮನವಿ ಮಾಡಿರುವ ಸಂಭಾಷಣೆ ಬಹಿರಂಗವಾಗಿದೆ. ಹೆಚ್.ಡಿ.ರೇವಣ್ಣ, ಶಾಸಕ Read more…

BIG NEWS: ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡುವುದನ್ನು ನಿಷೇಧಿಸಿದ ಡಿಎಂಆರ್‌ಸಿ

ಇತ್ತೀಚೆಗೆ, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಮೆಟ್ರೋ ಕೋಚ್‌ಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಂತಹ ವೀಡಿಯೊಗಳು ಕಂಟೆಂಟ್ ರಚನೆಕಾರರಿಗೆ ಸಾಕಷ್ಟು ವೀಕ್ಷಣೆಗಳು ಮತ್ತು Read more…

ʼನಾಟು ನಾಟುʼ ಡಾನ್ಸ್​ ಮಾಡುವ ಬಗೆಯನ್ನು ಸ್ಟೆಪ್‌ ಬೈ ಸ್ಟೆಪ್‌ ತಿಳಿಸಿದ ಪತ್ರಿಕೆ….!

ಆಸ್ಕರ್​ ಪ್ರಶಸ್ತಿ ಗೆದ್ದ ಮೇಲೆ ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಕ್ರೇಜ್ ಇನ್ನೂ ಜೋರಾಗಿಯೇ ಸಾಗುತ್ತಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಅನೇಕ ಆನ್‌ಲೈನ್ ವೀಡಿಯೊಗಳು ‘ಆರ್‌ಆರ್‌ಆರ್’ ಹಾಡಿಗೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನ 600 ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 618 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,789 ಜನರು ಕೋವಿಡ್ Read more…

SHOCKING: ಇಟ್ಟಿಗೆ ಗೂಡಿನಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವು

ಇಟ್ಟಿಗೆ ತಯಾರಿಕೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಗೂಡಿನಲ್ಲಿ ಮಲಗಿರುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚತ್ತೀಸ್ಗಡದಲ್ಲಿ ನಡೆದಿದೆ. ಮಹಾಸಮುಂದ್ ಜಿಲ್ಲೆಯಲ್ಲಿ ಈ ಇಟ್ಟಿಗೆ ತಯಾರಿಕಾ ಘಟಕವನ್ನು ಅಕ್ರಮವಾಗಿ Read more…

ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಮಾನ್ ಖಾನ್…! ಹಳೆ ವಿಡಿಯೋ ಮತ್ತೆ ವೈರಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಲೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಹೀಗಾಗಿ ಅವರನ್ನು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಹೇಳಲಾಗುತ್ತದಾದರೂ ಮದುವೆ ವಯಸ್ಸು ಈಗಾಗಲೇ ದಾಟಿರುವ ಕಾರಣ ಈಗ ಇವರನ್ನು Read more…

BIG NEWS: ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಸಚಿವ ಶ್ರೀರಾಮುಲು

ಬಳ್ಳಾರಿ: ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ಕಾವೇರುತ್ತಿದ್ದು, ಅದರಲ್ಲಿಯೂ ಈ ಬಾರಿ ಬಳ್ಳಾರಿಯ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಭಾರಿ ಕೂತಹಲಕ್ಕೆ ಕಾರಣವಾಗಿದೆ. ಬಳ್ಳಾರಿ ನಗರದಿಂದ ಕೆ ಆರ್ Read more…

3-4 ಮಕ್ಕಳನ್ನ ಹುಟ್ಟಿಸಿ ಇಬ್ಬರನ್ನ ರಾಮನ ಸೇವೆಗೆ ಬಿಡಿ: ಹಿಂದೂಗಳಿಗೆ ಸಲಹೆ ಕೊಟ್ಟ ಧೀರೇಂದ್ರ ಶಾಸ್ತ್ರಿ

ಮಧ್ಯಪ್ರದೇಶದ ಬಾಗೇಶ್ವರಧಾಮದ ಧೀರೇಂದ್ರ ಶಾಸ್ತ್ರಿ ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಪೀಠಾಧೀಶ್ವರ, ಸದಾ ಒಂದಿಲ್ಲ ಒಂದು ಹೇಳಿಕೆಗಳನ್ನು ಕೊಟ್ಟು ಸುದ್ದಿಯಲ್ಲಿರುವ ಧೀರೇದ್ರ ಶಾಸ್ತ್ರಿ, ಈಗ ಮತ್ತೊಮ್ಮೆ ತಮ್ಮ ಮಾತಿನಿಂದ Read more…

ಬಿ.ವೈ. ವಿಜಯೇಂದ್ರ ವಿರುದ್ಧ ಸೋಮಣ್ಣ ಪುತ್ರನ ಪರೋಕ್ಷ ವಾಗ್ದಾಳಿ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬಿಜೆಪಿಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾರಣಕ್ಕೆ ನಾಯಕರ ವಿರುದ್ಧ ಮುನಿಸಿಕೊಂಡಿರುವ ವಸತಿ ಸಚಿವ ವಿ. ಸೋಮಣ್ಣ ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೊರ ಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ Read more…

ಮಹಿಳೆ ಸುತ್ತಲು ಆರಂಭಿಸುತ್ತಿದ್ದಂತೆ ಹಿಂದೆ ಮುಂದೆ ಯೋಚಿಸದೆ ಅನುಕರಿಸಿದ ಇತರರು…! ವಿಡಿಯೋ ವೈರಲ್

ಜನ ಅನುಕರಣೆ ಮಾಡೋದು ಹೆಚ್ಚು. ಯಾರೋ ಒಬ್ರು ಮಾಡಿದ್ದನ್ನ ಅದರ ಹಿಂದಿನ ಕಾರಣ, ಹಿನ್ನೆಲೆ ತಿಳಿಯಲೇ ಫಾಲೋ ಮಾಡ್ತಾರೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ Read more…

ಪಾಕಿಸ್ತಾನದ ವಿದ್ಯಾರ್ಥಿಗಳಿಂದ ನಕಲಿ ಶಾದಿ; ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧ ಚರ್ಚೆ

ಪಾಕಿಸ್ತಾನದಲ್ಲಿ ಕೆಲವು ವಿದ್ಯಾರ್ಥಿಗಳು ನಕಲಿ ಮದುವೆ ಸಮಾರಂಭ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಲಾಹೋಲ್ ಯುನಿವರ್ಸಿಟಿ ಆಫ್ ಮ್ಯಾನೇಜ್ ಮೆಂಟ್ ಸೈನ್ಸಸ್ Read more…

ಪೆಟ್ರೋಲ್​ ಬಂಕ್ ​ನಲ್ಲಿ ಪಂಜಾಬಿ ಹಾಡು: ಮನಸೋತ ಗ್ರಾಹಕರು

ಪಂಜಾಬಿ ಹಾಡುಗಳು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಪಂಜಾಬಿ ಟ್ರ್ಯಾಕ್‌ಗಳು ಆಕರ್ಷಕ ಸಂಗೀತವನ್ನು ಒಳಗೊಂಡಿದ್ದು, ಇವು ಮನರಂಜನೆಯನ್ನು ನೀಡುತ್ತವೆ. ಎಲ್ಲಿಯೇ ಪಂಜಾಬಿ Read more…

ಆಸ್ಕರ್​ ಪಡೆದ ಭಾರತೀಯರನ್ನು ಅಭಿನಂದಿಸಿದ ರಾಹುಲ್​ ಗಾಂಧಿ, ಕೇಜ್ರಿವಾಲ್

ಭಾನುವಾರ ರಾತ್ರಿ ನಡೆದ ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಗಳಿಸಿದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ತಂಡ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಯಾರಕರಿಗೆ ಹಲವರು Read more…

ಮುಖ್ಯಮಂತ್ರಿಗಳೇ ಗುತ್ತಿಗೆದಾರರ ಬಳಿ ಹಣದ ಮಂತ್ರ ದಂಡ ಇಲ್ಲ; ಬಿಲ್ ಪಾವತಿ ವಿಳಂಬಕ್ಕೆ ಆಕ್ರೋಶ

ಕಾಮಗಾರಿಗಳನ್ನು ಪೂರೈಸಿದರೂ ಸಹ ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರ ಹಣ ಬಿಡುಗಡೆ ಮಾಡದಿರುವುದಕ್ಕೆ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳೇ ಗುತ್ತಿಗೆದಾರರ ಬಳಿ ಹಣದ ಮಂತ್ರದಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...