alex Certify Featured News | Kannada Dunia | Kannada News | Karnataka News | India News - Part 141
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ ಬುಕ್ ಲೈವ್ ಮಾಡುತ್ತಲೇ ನದಿಗೆ ಹಾರಿದ 30 ವರ್ಷದ ವ್ಯಕ್ತಿ

ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಲೇ 30 ವರ್ಷದ ವ್ಯಕ್ತಿಯೊಬ್ಬ ಗೋಮತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸರು ಎನ್ ಡಿ ಆರ್ ಎಫ್ Read more…

ಸಂಬಳ ಸಿಗದೇ ಬೇಸತ್ತು ವಿಭಿನ್ನವಾಗಿ ಪ್ರತಿಭಟಿಸಿದ್ದ ಮಹಿಳಾ ಕಂಡಕ್ಟರ್ ವರ್ಗಾವಣೆ ಆದೇಶ ರದ್ದು

ಸಂಬಳ ನೀಡದ ಕಾರಣ ಕರ್ತವ್ಯದ ವೇಳೆ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್ ಅಖಿಲಾ ಎಸ್ ನಾಯರ್ ಅವರ ವರ್ಗಾವಣೆ ಆದೇಶವನ್ನು ಕೇರಳ ರಾಜ್ಯ ರಸ್ತೆ ಸಾರಿಗೆ Read more…

Shocking News: ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದ ಬಗ್ಗೆ ಪ್ರಶ್ನಿಸಿದ ಮಹಿಳೆ ಮೇಲೆ ಫೈರಿಂಗ್

ಜೋರಾಗಿ ಡಿಜೆ ಸಂಗೀತ ಹಾಕಿದ್ದರ ಬಗ್ಗೆ ಪ್ರಶ್ನಿಸಿದ ಮಹಿಳೆಯ ಮೇಲೆ ಪಕ್ಕದ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯವ್ಯ ದೆಹಲಿಯ ಸಿರಸ್‌ಪುರದಲ್ಲಿ ನಡೆದಿದೆ. ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Read more…

Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ ಗೋಚರಿಸಿದ ಮಿಂಚು ಬೆಳಕಿನ ರೇಖೆಗಳನ್ನು ಹರಡಿದೆ. ಆಗಸದಲ್ಲಿ ತುಂಬಾ ಅದ್ಭುತವಾಗಿ ಕಂಡುಬಂದ Read more…

BIG NEWS: ಗೆಳೆಯನ ವಿರುದ್ಧ ಅಭ್ಯರ್ಥಿ ನಿಲ್ಲಿಸದಿರಲು ಜನಾರ್ದನ ರೆಡ್ಡಿ ತೀರ್ಮಾನ

ರಾಜ್ಯದಲ್ಲಿ ಬಿಸಿಲಿನ ಬೇಗೆ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಕೂಡಾ ಏರತೊಡಗಿದ್ದು, ಕಲ್ಯಾಣ ರಾಜ್ಯ ಪ್ರಗತಿಪಕ್ಷ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಈಗಾಗಲೇ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು Read more…

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಬಿಜೆಪಿ ಸೇರ್ಪಡೆ

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಹಲವರು ತಮ್ಮ ತಮ್ಮ ಇಷ್ಟದ ಪಕ್ಷಗಳನ್ನು ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸೋದರ ಸಂಬಂಧಿ ಶಶಿಭೂಷಣ ಹೆಗಡೆ Read more…

Watch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

ಸಾಮಾನ್ಯವಾಗಿ ಜನಪ್ರಿಯ ಹಾಡುಗಳ ಮ್ಯಾಶ್‌ಅಪ್ ಮಾಡಿಕೊಂಡು, ಅವಕ್ಕೆ ಹಿಪ್‌ಹಾಪ್, ಬ್ಯಾಲೆಯಿಂದ ಹಿಡಿದು ಸಮಕಾಲೀನ ಯುಗದ ಶೈಲಿಯಲ್ಲಿ ಸ್ಟೆಪ್ ಹಾಕಿ ಮಾಡುವ ರೀಲ್ಸ್‌ಗಳು ಭಾರೀ ವೈರಲ್ ಆಗುತ್ತವೆ. ಇಂಥದ್ದೇ ಒಂದು Read more…

ಭಾರೀ ಪ್ರಮಾಣದಲ್ಲಿ ಇಡ್ಲಿ ತಯಾರಿಸುತ್ತಿರುವ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರದ ಐಟಂ ಯಾವುದು ಎಂದು ಕೇಳಿದರೆ ಬಹುಶಃ ನಮ್ಮ ನಿಮ್ಮೆಲ್ಲರ ಮನದಲ್ಲಿ ಏಕರೂಪವಾಗಿ ಮೂಡುವ ಹೆಸರು ’ಇಡ್ಲಿ’ ಎಂದರೆ ಅತಿಶಯೋಕ್ತಿ ಅಲ್ಲ ತಾನೇ? Read more…

BIG NEWS: 24 ಗಂಟೆಯಲ್ಲಿ 1830 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 1830 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,892 ಜನರು ಕೋವಿಡ್ Read more…

ಯೂಟ್ಯೂಬ್ ವಿಡಿಯೋ ಲೈಕ್ ಮಾಡಿದ್ರೆ ಹಣ ನೀಡೋದಾಗಿ ಆಮಿಷ; 8.5 ಲಕ್ಷ ರೂ. ಲಪಟಾಯಿಸಿದ ವಂಚಕ

ಅಪರಿಚಿತರನ್ನು ನಂಬಿ ಆನ್ ಲೈನ್ ನಲ್ಲಿ ಹಣ ಪಾವತಿಸಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಮತ್ತೊಂದು ಘಟನೆಯಲ್ಲಿ ಗುರುಗ್ರಾಮ್ ನಿವಾಸಿಯೊಬ್ಬರಿಗೆ ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡಿದ್ರೆ Read more…

BIG NEWS: ಸಂಸದೀಯ ಮಂಡಳಿ ಸಭೆಯಲ್ಲಿ BJP ಅಭ್ಯರ್ಥಿಗಳ ಪಟ್ಟಿ ಫೈನಲ್; ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅಭ್ಯರ್ಥಿಗಳ ಬಗ್ಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ತಮ್ಮ ಕ್ರಿಕೆಟ್‌ ಕೌಶಲ್ಯ ಪ್ರದರ್ಶಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರು ಮೈದಾನದಲ್ಲಿ T20 ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ಪಂದ್ಯದಲ್ಲಿ ಒಂದು ತಂಡವನ್ನ ಮುನ್ನಡೆಸಿದ್ದ ಸಿಎಂ ಹಿಮಂತ್ ಬಿಸ್ವಾ ಶರ್ಮ Read more…

‘ವೋಗ್’ ಫಿಲಿಪೈನ್ಸ್ ಮ್ಯಾಗಜೀನ್ ಕವರ್ ಪೇಜ್ ನಲ್ಲಿ 106 ವರ್ಷದ ಹಿರಿಯ ಟ್ಯಾಟೂ ಕಲಾವಿದೆ

ಮಾಸಪತ್ರಿಕೆಗಳಿಗೆ ಯುವ ಮಾಡೆಲ್ ಗಳು, ನಟಿಯರ ಫೋಟೋಗಳನ್ನು ಕವರ್ ಪೇಜ್ ನಲ್ಲಿ ಬಳಸೋದು ಸಾಮಾನ್ಯ. ಆದರೆ ವಿಶ್ವದ ಖ್ಯಾತ ಮ್ಯಾಗಜೀನ್ ವೋಗ್ ಫಿಲಿಪೈನ್ಸ್ ತನ್ನ ಏಪ್ರಿಲ್ ಸಂಚಿಕೆಯನ್ನು ಬಿಡುಗಡೆ Read more…

ಚಿರತೆಗಾಗಿ ಇಟ್ಟಿದ್ದ ಬೋನಿಗೆ ಬಂದು ಬಿದ್ದ ಕರಡಿ….!

ಚಿರತೆ ಹಾವಳಿಯಿಂದ ಬೇಸತ್ತಿದ್ದ ಕಾಡಂಚಿನ ಜನರಿಗೆ ನೆಮ್ಮದಿ ನೀಡಲು ಅರಣ್ಯ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನು ಇಟ್ಟಿದ್ದು, ಇದಕ್ಕೆ ಈಗ 10 ವರ್ಷದ ಕರಡಿ ಬಂದು ಬಿದ್ದಿದೆ. ಇಂಥದೊಂದು Read more…

ಆರು ತಿಂಗಳು ಕೆಲಸ ಮಾಡದಿದ್ದರೂ ಸಿಕ್ಕಿತು ಒಂದೂವರೆ ಕೋಟಿ ರೂ…..!

ಸರಿಯಾಗಿ ಕೆಲಸ ಮಾಡಿದರೇನೇ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡುವುದಿಲ್ಲ. ಅಂಥದ್ದರಲ್ಲಿ ಆರು ತಿಂಗಳು ಕೆಲಸ ಮಾಡದೇ ಇದ್ದರೂ ಒಂದೂವರೆ ಕೋಟಿ ರೂಪಾಯಿಗಳನ್ನು ಕಂಪೆನಿಯೊಂದು ನೀಡಿತು ಎಂದರೆ Read more…

’ಮಾನ್ ಮೇರಿ ಜಾನ್‌’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ

ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್ ಪ್ಲಾನರ್‌ಗಳು ಹಾಗೂ ಫೋಟೋಗ್ರಫಿ ಪ್ಯಾಕೇಜ್‌ಗಳ ಕೃಪೆಯಿಂದ ನಮ್ಮಲ್ಲೂ ಸಹ ಮದುವೆ ಸಮಾರಂಭಗಳಿಗೆ Read more…

BIG NEWS: JDS ನ ಮತ್ತೊಂದು ವಿಕೆಟ್ ಪತನ

ಕಾರವಾರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗಿದೆ. ಜೆಡಿಎಸ್ ಗೆ ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ ರಾಜೀನಾಮೆ ಬೆನ್ನಲ್ಲೇ Read more…

ಜಿಯೋ ಸಿನಿಮಾ ಮೂಲಕ 12 ಭಾಷೆಯಲ್ಲಿ ಐಪಿಎಲ್​ ವೀಕ್ಷಿಸಿದ ಅಭಿಮಾನಿಗಳು

ಅಹಮದಾಬಾದ್‌: ಐಪಿಎಲ್ 16ನೇ (IPL 2023) ಸೀಸನ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ Read more…

ನಟ ರಾಮ್ ಚರಣ್ ಕುರಿತು ವಿದ್ಯಾರ್ಥಿನಿಯರ ಕಿತ್ತಾಟ: ಮಾರಾಮಾರಿ ವಿಡಿಯೋ ವೈರಲ್​

ದಕ್ಷಿಣ ಭಾರತದಲ್ಲಿ ಹಾರ್ಟ್‌ಥ್ರೋಬ್ ರಾಮ್ ಚರಣ್ ಅವರ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅದು ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳಕ್ಕೆ ಕಾರಣವಾಗಿದೆ. ಟ್ವಿಟರ್ ಬಳಕೆದಾರರು ಘಟನೆಯ ದೃಶ್ಯಗಳನ್ನು Read more…

ಭೀಕರ ಕಾರು ಅಪಘಾತ; ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ದುರ್ಮರಣ

ಚಿತ್ರದುರ್ಗ: ಭೀಕರ ಕಾರು ಅಪಘಾತದಲ್ಲಿ ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ಬಳಿ ನಡೆದಿದೆ. ಚಳ್ಳಕೆರೆ ಹಿರೇಹಳ್ಳಿ ಬಳಿ ಕಾರು ಪಲ್ಟಿಯಾಗಿ ಅಪಘಾತ Read more…

BIG NEWS: ಅಕ್ರಮವಾಗಿ ಸಾಗಿಸುತ್ತಿದ್ದ 10 ಲಕ್ಷ ಮೌಲ್ಯದ ವಸ್ತು ವಶಕ್ಕೆ

ಶಿವಮೊಗ್ಗ: ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚುನವಣಾಧಿಕಾರಿಗಳು ವಾಹನಗಳ ತಪಾಸಣೆ ತೀವ್ರಗೊಳಿಸಿದ್ದು, ಅಕ್ರಮವಾಗಿ ಸಾಗಿಸುತ್ತಿರುವ ವಸ್ತು, ಹಣಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 10 ಲಕ್ಷ ಮೌಲ್ಯದ Read more…

ಅಕ್ರಮವಾಗಿ ಅಮೆರಿಕಾ ಗಡಿ ಪ್ರವೇಶಿಸುತ್ತಿದ್ದ 8 ಭಾರತೀಯರು ನದಿಯಲ್ಲಿ ಮುಳುಗಿ ಸಾವು

ಕೆನಡಾದಿಂದ ಅಮೆರಿಕಾ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ 8 ಭಾರತೀಯರು ಮೃತಪಟ್ಟಿದ್ದಾರೆ. ಕೆನಡಾದ ಪೊಲೀಸರ ಕಾರ್ಯಾಚರಣೆಯಲ್ಲಿ ಎಂಟು ಮೃತ ದೇಹಗಳನ್ನು ಪತ್ತೆಹಚ್ಚಿದ್ದು ಅವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ರಾಯಿಟರ್ಸ್ Read more…

ನಾನು ಧರಿಸುವ ಬಟ್ಟೆಯಿಂದ ನೋವಾಗಿದ್ದರೆ ಕ್ಷಮಿಸಿ; ಉರ್ಫಿ ಜಾವೇದ್‌ ಹೊಸ ವರಸೆ

ವಿಚಿತ್ರ , ಅರೆಬೆತ್ತಲೆ ಉಡುಗೆ ತೊಡುಗೆಗಳಿಂದ ಗಮನ ಸೆಳೆದಿರುವ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಕ್ಷಮೆ ಯಾಚಿಸಿದ್ದಾರೆ. ತಾನು ಧರಿಸುವ ಬಟ್ಟೆಗಳಿಂದ ಇತರರ ಭಾವನೆಗಳಿಗೆ Read more…

ಕಿಮ್ಮನೆ ರತ್ನಾಕರ್ ಗೆ ಮತ್ತೆ ಸಿಗಲಿದೆಯಾ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ? ಕುತೂಹಲ ಮೂಡಿಸಿದ ಡಿಕೆಶಿ ಜೊತೆಗಿನ ಚರ್ಚೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ್ ಗೌಡ ನಡುವೆ ಪೈಪೋಟಿ ನಡೆದಿದ್ದು, ಶನಿವಾರದಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. Read more…

Watch Video | ದುಬಾರಿ ಕಾರನ್ನು ಸಾಕು ನಾಯಿಯಂತೆ ಸರಪಳಿ ಹಾಕಿ ಎಳೆದೊಯ್ದ ಮಾಡೆಲ್

ಸೌಂದರ್ಯದಿಂದ ಶಕ್ತಿ ಪ್ರದರ್ಶನದವರೆಗೂ ಜನರ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ ಇನ್‌ಸ್ಟಾಗ್ರಾಂ. ಕೆಲ ಮಂದಿ ಪ್ರತಿಭೆ ತೋರಿದರೆ ಇನ್ನೂ ಕೆಲವರು ತಮ್ಮ ಸಿರಿವಂತಿಕೆ ಪ್ರದರ್ಶಿಸಲು ಇನ್‌ಸ್ಟಾಗ್ರಾಂ ಬಳಸುತ್ತಾರೆ. ಇಂಥ Read more…

ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿಗೆ ಮತ್ತೊಂದು ಸಂಕಷ್ಟ

ಮಾನನಷ್ಟ ಮೊಕದ್ದಮೆಯಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅರ್ಜಿಯ ವಾದವನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯವು ಆಲಿಸಿದ್ದು, ಆದೇಶವನ್ನು ಏಪ್ರಿಲ್ Read more…

BIG NEWS: ಸರ್ಕಾರಿ ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳ 70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿ ಅರೆಸ್ಟ್

70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿಯನ್ನ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 24 ರಾಜ್ಯಗಳು ಮತ್ತು ಎಂಟು ಮಹಾನಗರಗಳಿಗೆ ಸೇರಿದ 66.9 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ Read more…

ಅಕ್ಷಯ್ ಕುಮಾರ್ ʼಫೂಲ್ʼ ಮಾಡಿರೋ ರೀತಿ ನೋಡಿದ್ರೆ ನೀವೂ ನಗ್ತೀರಾ….!

ಇಂದು ಏಪ್ರಿಲ್ 01. ಸಾಮಾನ್ಯವಾಗಿ ಇದು ಮೂರ್ಖರ ದಿನವಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವರು ಫೂಲ್ ಮಾಡಲು ಪ್ರಯತ್ನಿಸುತ್ತಾರೆ. ಇದರಲ್ಲಿ ನಟ ಅಕ್ಷಯ್ ಕುಮಾರ್ ಸಹ ಹೊರತಾಗಿಲ್ಲ. ಅನೇಕ ಮೀಮ್ಸ್ Read more…

ಕೇರಳದ ಕಾಡುಗಳಲ್ಲಿ ಹೊಸ ಸರೀಸೃಪ gecko ಪತ್ತೆ ಮಾಡಿದ ವಿಜ್ಞಾನಿಗಳು

ಕೇರಳ: ಉತ್ತರ ಕೇರಳದ ಕರಾವಳಿ ಕಾಡುಗಳಲ್ಲಿ ನೆಲದ ಮೇಲೆ ವಾಸಿಸುವ ಹೊಸ ಜಾತಿಯ ಸರೀಸೃಪ ಸಿರ್ಟೊಡಾಕ್ಟಿಲಸ್ ನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದನ್ನು ಗೆಕ್ಕೊ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ Read more…

ಸಾಗುವಳಿದಾರರ ಮೇಲಿನ ದೌರ್ಜನ್ಯ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಶಿವಮೊಗ್ಗ: ಸಾಗುವಳಿ ರೈತರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...