alex Certify Featured News | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 7000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 7000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 7,830 ಜನರಲ್ಲಿ ಹೊಸದಾಗಿ ಸೋಂಕು Read more…

BIG NEWS: ಇದು ಫುಟ್ಬಾಲ್ ಅಲ್ಲ, ಚೆಸ್ ಗೇಮ್ ಎಂದು ಟಾಂಗ್ ನೀಡಿದ ಡಿ.ಕೆ.ಶಿವಕುಮಾರ್

ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜಕೀಯ ಎನ್ನುವುದು ಫುಟ್ಬಾಲ್ ಅಲ್ಲ, ಚೆಸ್ ಗೇಮ್ ಎಂದು Read more…

’ನನ್ನ ಬಳಿಯೂ ಒಂದು ಅಂಬಾಸಿಡರ್‌ ಇದೆ’: ನೆಟ್ಟಿಗರಲ್ಲಿ ನೆನಪಿನ ಬುತ್ತಿ ತೆರೆಸಿದ ನಾಗಾಲ್ಯಾಂಡ್ ಸಚಿವರ ಟ್ವೀಟ್‌

ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಮತ್ತೊಂದು ತಮಾಷೆಯ ಪೋಸ್ಟ್ ಮೂಲಕ ಹೆಸರು ಮಾಡಿದ್ದಾರೆ. ಬಿಳಿ ಬಣ್ಣದ ಅಂಬಾಸಡರ್‌ ಕಾರೊಂದನ್ನು ಏರುತ್ತಿರುವ ತಮ್ಮದೇ ಚಿತ್ರವನ್ನು ಶೇರ್‌ ಮಾಡಿದ್ದಾರೆ Read more…

ವಾರ್ಡ್‌ ರೋಬ್ ತುಂಬಾ ನೀಲಿ ಬಣ್ಣದ ಉಡುಪುಗಳನ್ನೇ ಹೊಂದಿದ್ದ ಪತಿ; ಶಾಪಿಂಗ್ ನಿಂದ ಹಿಂದಿರುಗಿದ ಬಳಿಕ ಪತ್ನಿಗೆ ಕಾದಿತ್ತು ಶಾಕ್…!

ಶಾಪಿಂಗ್ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಲವರಂತೂ ತಮ್ಮ ನೆಚ್ಚಿನ ಬಣ್ಣದ ಉಡುಪನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಅನೇಕರ ವಾರ್ಡ್ರೋಬ್ ತಮ್ಮ ನೆಚ್ಚಿನ ವರ್ಣದ Read more…

ChatGPT ಸಹಾಯದಿಂದ ಜಾಮೀನು ಅರ್ಜಿ ತೀರ್ಪು; ಪಾಕ್ ಕೋರ್ಟ್‌ ನಿಂದ ನೂತನ ತಂತ್ರಜ್ಞಾನ ಬಳಕೆ

ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪಂಜಾಬ್ ನ ಫಾಲಿಯಾ ಪ್ರದೇಶದ ಸ್ಥಳೀಯ ನ್ಯಾಯಾಲಯವು ಚಾಟ್‌ಜಿಪಿಟಿಯ ಸಹಾಯ ಪಡೆದು ಜಾಮೀನು ಅರ್ಜಿ ತೀರ್ಪನ್ನು ಪ್ರಕಟಿಸಿದೆ. ಒಂಬತ್ತು ವರ್ಷದ ಬಾಲಕನನ್ನು ಅಪಹರಿಸಿ Read more…

ಭಾರತದ ಗಡಿಗಳು ಸುರಕ್ಷಿತವಾಗಿವೆ ಎಂದಿದ್ದ ಅಮಿತ್ ಶಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ

ಭಾರತದ ಗಡಿ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ಅಮಿತ್ ಶಾ Read more…

ʼತೇರಾ ಚೆಹ್ರಾʼ ಹಾಡಿದ ಪುಟ್ಟ ಪೋರ; ಬಾಲಕನ ಭಾವಪೂರ್ಣ ಧ್ವನಿಗೆ ತಲೆದೂಗಿದ ನೆಟ್ಟಿಗರು

ಜೈನಿಲ್ ಬತ್ಯಾಲ್ ಎಂಬ ಬಾಲಕ ಅದ್ನಾನ್ ಸಾಮಿ ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ತೇರಾ ಚೆಹ್ರಾವನ್ನು ಹಾಡುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಾಲಕನ Read more…

ಹಾವು ಕಡಿತದಿಂದ ಸಾವಿಗೀಡಾದ ಜನಪದ ಕಲಾವಿದೆ ಸಂಗಿ ಭರ್ಮಮ್ಮ

ವಿಷಪೂರಿತ ಹಾವು ಕಚ್ಚಿದ ಪರಿಣಾಮ ಜನಪದ ಕಲಾವಿದೆ ಸಂಗಿ ಭರ್ಮಮ್ಮ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಆನಂದಪುರ ಸಮೀಪ ನಡೆದಿದೆ. ಕಣ್ಣೂರು ಗ್ರಾಮದ 80 ವರ್ಷದ Read more…

ʼಕಬ್ಜʼ ಸಿನಿಮಾದ ಸ್ಟ್ರೀಮಿಂಗ್‌ ಪ್ರೀಮಿಯರ್ ಘೋಷಣೆ ಮಾಡಿದ ಪ್ರೈಮ್ ವೀಡಿಯೋ

ಉಪೇಂದ್ರ, ಕಿಚ್ಚ ಸುದೀಪ್‌ ಮತ್ತು ಶ್ರಿಯಾ ಸರಣ್‌ ನಟನೆಯ ಕನ್ನಡ ಆಕ್ಷನ್‌ ಡ್ರಾಮಾ ಕಬ್ಜ ಜಾಗತಿಕ ಸ್ಟ್ರೀಮಿಂಗ್‌ ಪ್ರೀಮಿಯರ್ ಅನ್ನು ಪ್ರೈಮ್ ವೀಡಿಯೋ ಘೋಷಿಸಿದೆ. ಆರ್‌. ಚಂದ್ರು ನಿರ್ದೇಶಿಸಿದ Read more…

ಮಂಡಿಗೆ ಸಾಗಿಸ್ತಿದ್ದಾಗ ರಸ್ತೆಯಲ್ಲಿ ಚೆಲ್ಲಿದ ಗೋಧಿ; ಆಯ್ದುಕೊಳ್ಳುವಾಗ ವೇಗವಾಗಿ ಬಂದ ವಾಹನ ಡಿಕ್ಕಿಹೊಡೆದು ನಾಲ್ವರ ಸಾವು

ಟ್ರ್ಯಾಕ್ಟರ್ ನಲ್ಲಿ ಮಂಡಿಗೆ ಗೋಧಿ ಸಾಗಿಸ್ತಿದ್ದ ವೇಳೆ ರಸ್ತೆಯಲ್ಲಿ ಚೆಲ್ಲಿದ ಗೋಧಿಯನ್ನು ಆಯ್ದುಕೊಳ್ಳುವಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿರೋ ದುರಂತ Read more…

ಬಾಯಲ್ಲಿ ನೀರೂರಿಸುವ ಗರಿಗರಿಯಾದ ವೆಜಿಟಬಲ್ ಕಟ್ಲೆಟ್ ಮಾಡಿ ನೋಡಿ ಫಟಾ ಫಟ್

ಗರಿಗರಿಯಾದ ಬ್ರೆಡ್ ಕಟ್ಲೆಟ್ ಎಂಥವರ ಬಾಯಲ್ಲೂ ನೀರೂರಿಸುವಂತಹ ತಿನಿಸು. ಚಹಾ ಜೊತೆಗೆ ಇದನ್ನು ಸವಿಯಬಹುದು. ಇದನ್ನು ತಯಾರಿಸುವುದು ಕೂಡ ಅತ್ಯಂತ ಸುಲಭ. ನೀವು ಡೀಪ್ ಫ್ರೈ ಮಾಡಬಹುದು, ಬೇಡ Read more…

ಶೌಚಾಲಯದಲ್ಲಿದ್ದ 7 ಅಡಿ ಉದ್ದದ ಮೊಸಳೆ ನೋಡಿ ಬೆಚ್ಚಿಬಿದ್ದ ಜನ….!

ಶೌಚಾಲಯದಲ್ಲಿ 7 ಅಡಿ ಉದ್ದದ ಮೊಸಳೆ ನೋಡಿದ ಉತ್ತರಪ್ರದೇಶದ ಜನ ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಫಿರೋಜ್‌ಪುರ ಜಿಲ್ಲೆಯ ನಾಗ್ಲಾ ಪಾಸಿ ಗ್ರಾಮದಲ್ಲಿನ ಕಟ್ಟಡವೊಂದರ ಶೌಚಾಲಯದಲ್ಲಿ 7 ಅಡಿ ಉದ್ದದ Read more…

BREAKING: ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಮಾಜಿ ಸಚಿವ, ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 5,676 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,000 ಜನರು ಕೋವಿಡ್ Read more…

ಐಫಲ್ ಟವರ್ ಮುಂದೆ ‘ಪಠಾಣ್’ ಹಾಡಿಗೆ ಅಭಿಮಾನಿಗಳ ಬಿಂದಾಸ್ ಡಾನ್ಸ್

ಬಾಲಿವುಡ್‌ನ ಬಾದ್‌ಶಾಹ್ ಶಾರುಖ್‌ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿದ ‘ಪಠಾಣ್ ಬಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನೆಮಾಗಳಲ್ಲೊಂದು. ಈ ಸಿನೆಮಾ ಬಿಡುಗಡೆ ಆಗಿದ್ದೇ ಆಗಿದ್ದು ಶಾರುಖ್ ಆ್ಯಕ್ಷನ್ ಜೊತೆ Read more…

BIG NEWS: ಶಿವಮೊಗ್ಗದ ವಿವಿಧೆಡೆ ಅಪಾರ ಪ್ರಮಾಣದ ದಾಖಲೆ ಇಲ್ಲದ ಹಣ ಜಪ್ತಿ

ಶಿವಮೊಗ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮ ನಡೆಯದಂತೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ದಾಖಲೆ ಇಲ್ಲದ ಅಪಾರ ಪ್ರಮಾಣದ ಹಣ Read more…

ಟಿಕೆಟ್ ಹಂಚಿಕೆಗೂ ಶುರುವಾಯ್ತು ಪಣ….! ತಲಾ ಒಂದು ಎಕರೆ ಜಿದ್ದಿಗೆ ಇಟ್ಟ ರೈತರು

ಚುನಾವಣೆಯಾಗಲಿ ಅಥವಾ ಕ್ರೀಡೆಯಾಗಲಿ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟುವುದು ಸಾಮಾನ್ಯ. ಆದರೆ ಈಗ ರೈತರಿಬ್ಬರು ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ವಿಚಾರವಾಗಿಯೂ ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ Read more…

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ; ಶಾಸಕ ಅಶೋಕ್‌ ನಾಯ್ಕ್

ಶಿವಮೊಗ್ಗ: ಕಾರ್ಯಕರ್ತರ ಹುಮ್ಮಸ್ಸು, ಹುರುಪು ನೋಡುತ್ತಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮಾಂತರ ಕ್ಷೇತ್ರ ಶಾಸಕ ಕೆ ಬಿ ಅಶೋಕ್ ನಾಯ್ಕ Read more…

ಒಬ್ಬಂಟಿಯಾಗಿ ಸಂಗೀತ ಬ್ಯಾಂಡ್​ ರೂಪಿಸಿ ಖ್ಯಾತಿ ಪಡೆದ ಯುವತಿ

ಅಗರ್ತಲಾ: ಗಿಟಾರ್ ವಾದಕ ಮೂವತ್ತೆರಡರ ಹರೆಯದ ಮೂನ್ ಸಹಾ ಅವರನ್ನು ಮದುವೆಯಾಗುವಂತೆ ಕುಟುಂಬದ ಸದಸ್ಯರು ಒತ್ತಡ ಹೇರುತ್ತಿದ್ದರು. ಆದರೆ ಅದನ್ನು ಮೀರಿ ಸಂಗೀತ ಪ್ರವೀಣೆ ಆದದ್ದು ಹೇಗೆ ಎನ್ನುವ Read more…

ಚಿತ್ರಮಂದಿರದೊಳಗೆ ಬಂದ ಮೋಹಿನಿ: ಬೆಚ್ಚಿಬಿದ್ದ ಜನತೆ – ವಿಡಿಯೋ ವೈರಲ್​

  ನೀವು ಚಿತ್ರಮಂದಿರದಲ್ಲಿ ಇದ್ದೀರಿ ಎಂದು ಊಹಿಸಿಕೊಳ್ಳಿ ಮತ್ತು ಇದ್ದಕ್ಕಿದ್ದಂತೆ ಯಾರಾದರೂ ಪ್ರೇತದಂತೆ ವೇಷ ಧರಿಸಿ ಎದುರಿಗೆ ಬಂದರೆ ಹೇಗಿರುತ್ತದೆ? ನಿಮ್ಮಲ್ಲಿ ಕೆಲವರು ಭಯಭೀತರಾಗಬಹುದು, ಇತರರು ಪರಿಸ್ಥಿತಿಯನ್ನು ಉಲ್ಲಾಸಕರವಾಗಿ Read more…

ಷರ್ಟ್​ ಲೆಸ್ಸಾಗಿ ಕಾಣಿಸಿಕೊಂಡ ನಟ ಅಕ್ಷಯಕುಮಾರ್​: ಥರಹೇವಾರಿ ಕಮೆಂಟ್​

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಕಾರ್ಯಕ್ರಮವೊಂದರಲ್ಲಿ ಅಂಗಿ ಧರಿಸದೆ ನೃತ್ಯ ಮಾಡುವುದನ್ನು ಕಾಣಬಹುದು. ಟ್ವಿಟರ್ ಬಳಕೆದಾರರಾದ ‘ಡಾ ನಿಮೋ ಯಾದವ್’ Read more…

BIG NEWS: ಒಂದೇ ದಿನದಲ್ಲಿ ಮತ್ತೆ 5,800ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಮತ್ತೆ 5,800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 5,880 ಜನರಲ್ಲಿ ಹೊಸದಾಗಿ Read more…

ಗುಜರಾತ್ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ ನಾಯಕರು ಹೆದರುತ್ತಾರೆ ಏಕೆ ? ಸಂಸದ ಪ್ರತಾಪ್ ಸಿಂಹ ಟಾಂಗ್

ಬಂಡಿಪುರ ವನ್ಯಜೀವಿ ವಿಭಾಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿರುವ ಕುರಿತಂತೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ ಸಂಸದ ಪ್ರತಾಪ್ ಸಿಂಹ, ಗುಜರಾತ್ ಸಿಂಹ ಕರ್ನಾಟಕಕ್ಕೆ Read more…

BIG NEWS: 10 ದಿನಗಳಲ್ಲಿ ಬರೋಬ್ಬರಿ 100 ಕೋಟಿ ನಗದು, ವಸ್ತುಗಳು ಜಪ್ತಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನವಣಾ ಆಯೋಗ ಯಾವುದೇ ಅಕ್ರಮಗಳು ನಡೆಯದಂತೆ Read more…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಟ ವಸಿಷ್ಠ ಸಿಂಹ ಅವರಿಂದ ತುಲಾಭಾರ ಸೇವೆ

ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಕನ್ನಡ ಚಿತ್ರರಂಗದ ನಟ ವಸಿಷ್ಟ ಸಿಂಹ, ಪತ್ನಿ ಹರಿಪ್ರಿಯಾ ಜೊತೆ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ ತುಲಾಭಾರ ಸೇವೆ ನೆರವೇರಿಸಿದ್ದಾರೆ. ಭಾನುವಾರದಂದು ಶ್ರೀ ಕ್ಷೇತ್ರಕ್ಕೆ Read more…

ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುವ ʼರವಾ ಕೇಸರಿʼ

ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುವ ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : ರವೆ – 1 ಕಪ್, Read more…

ಅಸಲಿ ನೋಟುಗಳ ನಡುವೆ ಅಡಗಿರುವ ನಕಲಿ ನೋಟು ಕಂಡು ಹಿಡಿಯಬಲ್ಲಿರಾ ?

ಸಾಮಾಜಿಕ ಮಾಧ್ಯಮವು ಅಂತರ್ಜಾಲದಲ್ಲಿ ವೈರಲ್ ಆಗುವ ಅನೇಕ ಚಿತ್ರಗಳು ಮತ್ತು ಸವಾಲುಗಳನ್ನು ಹೊಂದಿದೆ. ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಉದ್ಯಮಿ ಡಾ. ವಿವೇಕ್ ಬಿಂದ್ರಾ ಅವರು ತಮ್ಮ ಟ್ವಿಟರ್ Read more…

Video | ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಮತ್ತೊಂದು ಘಟನೆ; ಅಪಾರ್ಟ್ಮೆಂಟ್‌ ನಿವಾಸಿಗಳು ಕಂಗಾಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಮುಂದುವರೆದಿದೆ. ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಐದಾರು ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಭೀಕರ Read more…

ಕಾರ್ಟೂನ್ ಶೋ ʼಶಿನ್-ಚಾನ್‌ʼನಿಂದ ಉಲ್ಲಾಸದ ಹಾಡಿಗೆ ಮನಸೋತ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಮದುವೆ ಅಥವಾ ಮದುವೆಯ ಪೂರ್ವ ಸಮಾರಂಭಗಳಲ್ಲಿ ಜನರು ನೃತ್ಯ ಮಾಡುವ ವೀಡಿಯೊಗಳಿಂದ ತುಂಬಿರುತ್ತದೆ. ಇಂತಹದೊಂದು ವಿಡಿಯೋ ಇನ್‌ಸ್ಟಾಗ್ರಾಮ್ ಬಳಕೆದಾರರಲ್ಲಿ ಸದ್ದು ಮಾಡುತ್ತಿದೆ. ತಮ್ಮ ಆತ್ಮೀಯ ಸ್ನೇಹಿತನ Read more…

ಅಪರಿಚಿತರಿಂದ ಲಿಫ್ಟ್​ ತೆಗೆದುಕೊಂಡೇ 13 ಜಿಲ್ಲೆಗಳಲ್ಲಿ ಸಂಚಾರ ಮಾಡಿದ ವಿದ್ಯಾರ್ಥಿನಿ; ಇದರ ಹಿಂದಿದೆ ಒಂದು ಕಾರಣ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಯುವ ಪತ್ರಿಕೋದ್ಯಮ ವಿದ್ಯಾರ್ಥಿನಿ ಕಾಂಚನ್ ಜಾಧವ್ ಅವರು ಪುರುಷ ಪ್ರಧಾನ ಸಮಾಜದ ಕುರಿತು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಹವಣಿಸಿ ಹೊಸತೊಂದು ಪ್ರಯತ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...