alex Certify Featured News | Kannada Dunia | Kannada News | Karnataka News | India News - Part 129
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರ್ಖತನಕ್ಕೆ ಮತ್ತೊಂದು ಹೆಸರೇ ಪ್ರತಾಪ್‌ ಸಿಂಹ; ಟ್ವೀಟ್‌ ಮೂಲಕ ಕಾಂಗ್ರೆಸ್‌ ಟಾಂಗ್

ಸಂಸದ ಪ್ರತಾಪ್‌ ಸಿಂಹ ಅವರ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ವ್ಯಕ್ತಿಯೊಬ್ಬರು, ಪ್ರತಾಪ್‌ ಅಣ್ಣ ನಮ್ಮ ಮನೆಯಲ್ಲಿ ಹದಿನೇಳು ಓಟು ಎಲ್ಲ ಸಿದ್ದರಾಮಣ್ಣಗೆ ಎಂದು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ Read more…

ತಂದೆಯಾಗುವ ಸಂಭ್ರಮದಲ್ಲಿ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್; ಗೆಳತಿ ಗರ್ಭ ಧರಿಸಿರುವ ಬಗ್ಗೆ ಘೋಷಣೆ

ಬ್ರೆಜಿಲ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ಮತ್ತು ವೃತ್ತಿಪರ ಮಾಡೆಲ್ ಆಗಿರುವ ಅವರ ಗೆಳತಿ ಬ್ರೂನಾ ಬಿಯಾನ್‌ಕಾರ್ಡಿ ಪೋಷಕರಾಗುತ್ತಿರುವ ಸಂತಸ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂ ನಲ್ಲಿ ವಿಶೇಷ ಪೋಸ್ಟ್ Read more…

BIG NEWS: ಟಿಕೆಟ್ ಗಾಗಿ ಇನಾಯತ್ 2 ಕೋಟಿ ನೀಡಿದ್ದಾರೆ; ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದ್ದಾರೆ; ಮೊಯಿದ್ದೀನ್ ಬಾವಾ ಆರೋಪ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಶಾಸಕ ಮೋಯಿದ್ದೀನ್ ಬಾವಾ ಅವರಿಗೆ ಟಿಕೆಟ್ ಕೈತಪ್ಪಿದ್ದು, ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 12,500ಕ್ಕೂ ಹೆಚ್ಚು ಜನರಲ್ಲಿ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 12,591 ಜನರಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನ 12 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನ 12,591 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ 65,286 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ Read more…

ಚುನಾವಣಾ ಕಾವಿನ ಮಧ್ಯೆ ಅಕ್ರಮಗಳ ಕಾರುಬಾರು; ಚುನಾವಣಾಧಿಕಾರಿಗಳಿಂದ ಉಡುಗೊರೆ ಸೇರಿದಂತೆ ಈವರೆಗೆ 204 ಕೋಟಿ ಮೊತ್ತ ವಶ

ರಾಜ್ಯದಲ್ಲಿ ಚುನಾವಣಾ ಕಾವಿನ ನಡುವೆ ಅಕ್ರಮಗಳ ಪತ್ತೆಯೂ ಜೋರಾಗಿದೆ. ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾದಾಗಿನಿಂದ ಚುನಾವಣಾ ಅಧಿಕಾರಿಗಳು 200 ಕೋಟಿ ರೂಪಾಯಿಗೂ ಹೆಚ್ಚು Read more…

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ; ಕಣ್ಗಾವಲಿರಿಸುತ್ತೆ ಕೃತಕ ಬುದ್ದಿಮತ್ತೆಯ ಕ್ಯಾಮರಾ

ರಸ್ತೆಗಳನ್ನು ಮೇಲ್ವಿಚಾರಣೆ ಮಾಡಲು, ಟ್ರಾಫಿಕ್ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನೆರೆ ರಾಜ್ಯ ಕೇರಳ 726 ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಿದೆ. ಏಪ್ರಿಲ್ 20 ರಂದು ಪ್ರಾರಂಭವಾಗುವ ಸುರಕ್ಷಿತ ಕೇರಳ ಯೋಜನೆಯು Read more…

91 ರ ಇಳಿವಯಸ್ಸಿನಲ್ಲೂ ಚುನಾವಣಾ ಕಣಕ್ಕಿಳಿದಿದ್ದಾರೆ ‘ಓಡುವ ಕುದುರೆ’ ಶ್ಯಾಮನೂರು ಶಿವಶಂಕರಪ್ಪ

ದಾವಣಗೆರೆ: ರಾಜಕೀಯದಲ್ಲಿ ಓಡುವ ಕುದುರೆ ಎಂದೇ ಖ್ಯಾತರಾಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸು 91 ಆಗಿದ್ದರೂ ರಾಜಕಾರಣದಿಂದ ಹಿಂದೆ ಸರಿದಿಲ್ಲ. ಅವರು ಮತ್ತೊಮ್ಮೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, Read more…

‌ʼವಂದೇ ಭಾರತ್ ಎಕ್ಸ್ ಪ್ರೆಸ್ʼ ಪ್ರಾಯೋಗಿಕ ಚಾಲನೆಯಲ್ಲಿ 2 ನಿಮಿಷ ತಡ; ರೈಲ್ವೆ ಸಿಬ್ಬಂದಿ ಸಸ್ಪೆಂಡ್

ಕೇರಳದಲ್ಲಿ ʼವಂದೇ ಭಾರತ್ ಎಕ್ಸ್ ಪ್ರೆಸ್‌ʼ ರೈಲಿನ ಮೊದಲ ಪ್ರಾಯೋಗಿಕ ಚಾಲನೆಯಲ್ಲಿ ಎರಡು ನಿಮಿಷಗಳ ಕಾಲ ತಡವಾದ ಕಾರಣ ಲೋಕೋ ಪೈಲಟನ್ನ ಭಾರತೀಯ ರೈಲ್ವೆ ಅಮಾನತುಗೊಳಿಸಿದೆ. ಆದಾಗ್ಯೂ ಕಾರ್ಮಿಕ Read more…

ದೇಶದ ಮೊಟ್ಟ ಮೊದಲ ಆಪಲ್ ರೀಟೇಲ್ ಸ್ಟೋರ್‌ ಓಪನ್; 1984 ರ ಮೆಕಿಂತೋಷ್ ಸಾಧನ ತಂದ ಗ್ರಾಹಕ

ಭಾರತದಲ್ಲಿ ಆಪಲ್‌ನ ಮೊಟ್ಟಮೊದಲ ರೀಟೇಲ್ ಸ್ಟೋರ್‌ಗೆ ಮುಂಬೈನಲ್ಲಿ ಚಾಲನೆ ನೀಡಲಾಗಿದೆ. ಆಪಲ್ ಸಿಇಓ ಟಿಮ್ ಕುಕ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಸ್ಟೋರ್‌ನ ಉದ್ಘಾಟನೆ ಮಾಡಿದ್ದಾರೆ. ಭಾರತದಲ್ಲಿ Read more…

ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಮೆರವಣಿಗೆಯಲ್ಲಿ ಹರಿದುಬಂದ ಜನಸಾಗರ

ಶಿವಮೊಗ್ಗ: ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇಂದು ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಭಾರೀ ಜನಸಾಗರದೊಂದಿಗೆ Read more…

ಸುಗಮ ಸಂಚಾರದ ವಿಡಿಯೋ ಟ್ವೀಟ್ ಮಾಡಿದ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ರಾಜ್ಯದ ಸೌಂದರ್ಯವನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಾರೆ. ರಾಜಧಾನಿ ಇಟಾ ನಗರದ ಪ್ರಮುಖ ಪ್ರದೇಶವೊಂದರ ಸಂಚಾರವು ಅದೆಷ್ಟು Read more…

Watch Video | ಬಿಸಿಲಿನ ಬೇಗೆಗೆ ಮನೆ ಮಹಡಿಯಲ್ಲಿ ತವ ಇಟ್ಟು ಆಮ್ಲೆಟ್

ಬೇಸಿಗೆಯ ಬೇಗೆಗೆ ದೇಶದ ಬಹುತೇಕ ಪ್ರದೇಶಗಳು ಅಕ್ಷರಶಃ ಬೇಯುತ್ತಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಬಿರು ಬಿಸಿಲಿನ ವಾತಾವರಣ ಇರಲಿದೆ ಎಂದು ಭಾರತೀಯ Read more…

ಇವೇ ನೋಡಿ ಮಧ್ಯಪ್ರದೇಶದ ಕಣ್ಮನ ಸೆಳೆಯುವ 7 ಪಾರಂಪರಿಕ ತಾಣಗಳು

ಮಧ್ಯಪ್ರದೇಶ ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿದೆ. ಇಲ್ಲಿ ಹೆಚ್ಚು ಪುರಾತನ ಸ್ಥಳಗಳು ಇದ್ದು, ಏಳು ಪ್ರಮುಖ ಸ್ಥಳಗಳ ವಿವರಣೆ ನೀಡಲಾಗಿದೆ. 1. ಭೋಪಾಲ್ ಇದು ರಾಜ್ಯದ ರಾಜಧಾನಿ. ಇದನ್ನು Read more…

BIG NEWS: ಒಂದೇ ದಿನ ಕೊರೊನಾ ದಿಢೀರ್ ಏರಿಕೆ; 24 ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 10,542 Read more…

BIG NEWS: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕರಿಗೆ IT ಶಾಕ್; ಕೆಜಿಎಫ್ ಬಾಬು ನಿವಾಸ ಸೇರಿ ಹಲವೆಡೆ ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. Read more…

ಚುನಾವಣಾ ಅಖಾಡಕ್ಕೆ ಧುಮುಕಿದ ನೇಕಾರ ಸಮುದಾಯದ ‘ಸ್ವಾಮೀಜಿ’

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಕೆಲವೊಂದು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿರುವ ಮಧ್ಯೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಿಲ್ಲವೆಂಬ Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ಪೊಲೀಸ್‌ ಅಧಿಕಾರಿ ಮಾಡಿದ ಕೆಲಸ

ಚೆನ್ನೈ: ತಿರುವಳ್ಳೂರು ಪೊಲೀಸ್ ಅಧಿಕಾರಿಯೊಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಹಳ್ಳಿಯೊಂದರಲ್ಲಿ ಮಕ್ಕಳ ಪೋಷಕರನ್ನು ಒತ್ತಾಯಿಸಿದ ವೈರಲ್ ವಿಡಿಯೋ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. “ಒಳ್ಳೆಯ Read more…

ಪಾರ್ಟಿ ಅಲ್ಲ……..ಇದು ಇಫ್ತಿಯಾರ್ ಕೂಟ: ಔತಣಕ್ಕೆ ಬಂದ ನಟಿಗೆ ನೆಟ್ಟಿಗರ ಕ್ಲಾಸ್

ರಂಜಾನ್ ತಿಂಗಳಲ್ಲಿ ಮುಸ್ಲಿ ಬಾಂಧವರು ಉಪವಾಸ ಮಾಡುವುದು ಸಾಮಾನ್ಯ. ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟವನ್ನ ಏರ್ಪಡಿಸಿ ಸ್ನೇಹಿತರನ್ನ ಆಮಂತ್ರಿಸುತ್ತಾರೆ. ಬಾಲಿವುಡ್‌ನಲ್ಲೂ ಸಹ ಗಣ್ಯರು ಇಫ್ತಿಯಾರ್ ಕೂಟವನ್ನ ಆಗಾಗ ಏರ್ಪಡಿಸುತ್ತಾರೆ. Read more…

77 ವರ್ಷದ ಬಳಿಕ ತನ್ನ ಪೂರ್ವಜರ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ಪಂಜಾಬ್ ಮೂಲದ ವೃದ್ಧ

ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಬಳಿಕ ಗಡಿಯಾಚೆಗೆ ಹೋಗಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದರು. ಅವರಲ್ಲಿ ಪಂಜಾಬ್ ಮೂಲದ 98 ವರ್ಷದ ಬಾಬಾ ಪುರಾನ್ ಸಿಂಗ್ ಕೂಡ Read more…

ರುಚಿ ರುಚಿಯಾದ ಎಣ್ಣೆ ಬದನೆಕಾಯಿ ಮಾಡುವ ವಿಧಾನ

ಬದನೆಕಾಯಿಯಿಂದ ತಯಾರಿಸುವ ಹುಳಿ, ಪಲ್ಯ ಎಲ್ಲವೂ ರುಚಿಯಾಗಿರುತ್ತದೆ. ಅದರಲ್ಲೂ ಎಣ್ಣೆಗಾಯಿ ಇದ್ದರೆ ಚಪಾತಿ ಅಥವಾ ಅನ್ನ ಒಂಚೂರು ಜಾಸ್ತಿಯೇ ಹೊಟ್ಟೆ ಸೇರುತ್ತದೆ. ಹಾಗೇ ಬದನೆಯ ಇನ್ನೊಂದು ವೆರೈಟಿ ಬೆಣ್ಣೆ Read more…

ಮಹಿಳಾ ಅಧಿಕಾರಿಯನ್ನು ಎಳೆದೊಯ್ದು ಹಲ್ಲೆ ನಡೆಸಿದ ಅಕ್ರಮ ಮರಳುಗಾರಿಕೆ ದಂಧೆಕೋರರು; ಆಘಾತಕಾರಿ ವಿಡಿಯೋ ವೈರಲ್

ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜನರು ಗಣಿಗಾರಿಕೆ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಎಳೆದೊಯ್ದ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ Read more…

ಗೆಳತಿಗೆ ಪ್ರಿಯಕರನಿಂದ ನಕಲಿ ಡಿಸೈನರ್ ಬ್ಯಾಗ್ ಗಿಫ್ಟ್; ನಿಜ ಗೊತ್ತಾದ ಮೇಲೆ ಆಕೆ ಮಾಡಿದ್ದೇನು ಗೊತ್ತಾ ?

ದಕ್ಷಿಣ ಚೀನಾದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಉಡುಗೊರೆಯಾಗಿ ನೀಡಿದ ಬ್ಯಾಗ್‌ಗಳೆಲ್ಲವೂ ನಕಲಿ ಡಿಸೈನರ್ ಬ್ಯಾಗ್‌ಗಳು ಎಂದು ತಿಳಿದ ನಂತರ ಬೇಸರ ವ್ಯಕ್ತಪಡಿಸಿದ್ದಾಳೆ. ತನ್ನ ಬಾಯ್ ಫ್ರೆಂಡ್ ತನ್ನ ನಕಲಿ Read more…

ಚಾಲಕನಿಗಾಗಿ ಕಾದು ನಿಂತ ಸಿದ್ದರಾಮಯ್ಯ; ಬಳಿಕ ಮಗನ ಕಾರಿನಲ್ಲೇ ಪ್ರಯಾಣ

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕ್ಷೇತ್ರದ ವಿವಿಧೆಡೆ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ. ಹೀಗೆ ಟಿ.ಕೆ. ಬಡಾವಣೆಗೆ ಹೋದ ಸಂದರ್ಭದಲ್ಲಿ ಸಭೆ Read more…

BIG NEWS: ಕೊರೊನಾ ಸಕ್ರಿಯ ಪ್ರಕರಣ 61,233ಕ್ಕೆ ಏರಿಕೆ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, ನಿನ್ನೆಗಿಂತ ಇನ್ನಷ್ಟು ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 7,633 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಚಯ್ಯಾ ಚಯ್ಯ ಹಾಡಿಗೆ ಮತ್ತೊಮ್ಮೆ ಸ್ಟೆಪ್​ ಹಾಕಿದ SRK: ಹುಚ್ಚೆದ್ದು ಕುಣಿದ ಅಭಿಮಾನಿಗಳು

ಚೈಯ್ಯಾ ಚಯ್ಯ 90 ರ ದಶಕದ ಅತ್ಯಂತ ಸಾಂಪ್ರದಾಯಿಕ ಹಾಡುಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಇದರ ಬೀಟ್​ ಕೇಳುತ್ತಿದ್ದರೆ, ಈಗಲೂ ಯಾರಾದರೂ ಎದ್ದು ನೃತ್ಯ ಮಾಡಬಲ್ಲರು. ಶಾರುಖ್ Read more…

ಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​

ಮದುವೆಯ ನೃತ್ಯಗಳು ಯಾವಾಗಲೂ ನೋಡಲು ವಿನೋದಮಯವಾಗಿರುತ್ತವೆ. ಇಂಥ ಅನೇಕ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಕೆಲವೊಮ್ಮೆ, ವಧು ಮತ್ತು ವರರು ನೃತ್ಯ ಮಾಡಿ ವೇದಿಕೆಗೆ ಕಿಚ್ಚು ಹಚ್ಚುವುದು ಇದೆ. ಅಂಥದ್ದೇ Read more…

‌ʼದಮ್ ದಮ್ʼ ಹಾಡಿಗೆ ಯುವತಿಯ ಸಖತ್ ಸ್ಟೆಪ್ಸ್; ವಿಡಿಯೋ ವೈರಲ್

ಬ್ಯಾಂಡ್ ಬಾಜಾ ಬಾರಾತ್ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಟಿ ಅನುಷ್ಕಾ ಶರ್ಮಾ, ನಟ ರಣವೀರ್ ಸಿಂಗ್ ಅವರ ಈ Read more…

ತಂದೆ ಸಚಿನ್ ಹಾದಿಯಲ್ಲೇ ಅರ್ಜುನ್: ಈ ಕಾರಣಕ್ಕೆ ಇತಿಹಾಸ ಪುಟದಲ್ಲಿ ಅಪ್ಪ-ಮಗ ದಾಖಲು

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್-ಕೋಲ್ಕತ್ತಾ ನೈಡ್ ರೈಡರ್ಸ್ ಪಂದ್ಯ ತೆಂಡೂಲ್ಕರ್ ಕುಟುಂಬಕ್ಕೆ ವಿಶೇಷವಾಗಿತ್ತು. ಕಾರಣ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗ Read more…

ಪತಿ ಪರವಾಗಿ ಪತ್ನಿಯಿಂದ ನಾಮಪತ್ರ ಸಲ್ಲಿಕೆ….!

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ಷರತ್ತು ವಿಧಿಸಿದ್ದು, ಹೀಗಾಗಿ ಧಾರವಾಡಕ್ಕೆ ಹೋಗದಂತಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...