alex Certify Featured News | Kannada Dunia | Kannada News | Karnataka News | India News - Part 128
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಸಮಯದಲ್ಲಿ ಧೂಮಪಾನ: ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂ. ದಂಡ…!

ಒಸಾಕಾ: ಜಪಾನ್‌ನಲ್ಲಿ ಧೂಮಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಜಪಾನ್‌ನ ಒಸಾಕಾದಲ್ಲಿ ಒಬ್ಬ ವ್ಯಕ್ತಿ ಕೆಲಸದ ಸಮಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ನಂತರ 1.44 ಮಿಲಿಯನ್ ಯೆನ್ (ಅಂದಾಜು ರೂ. Read more…

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ಸ್ಟ್ರಾಂಗ್‌ ಮೈಲೇಜ್‌ ಮತ್ತು ಅದ್ಭುತ ಫೀಚರ್‌ಗಳೊಂದಿಗೆ ಬರ್ತಿದೆ ಟಾಟಾ ಮೋಟಾರ್ಸ್‌ನ ಹೊಸ ಅಗ್ಗದ ಕಾರು….!

ಟಾಟಾ ಮೋಟಾರ್ಸ್ ಕಂಪನಿ 2020ರಲ್ಲಿ ಆಲ್ಟ್ರೊಜ್‌ನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿತ್ತು. ಈಗ ಹ್ಯಾಚ್‌ಬ್ಯಾಕ್‌ನ ಎರಡು ಹೊಸ ರೂಪಾಂತರಗಳನ್ನು ತರಲು ಯೋಜಿಸುತ್ತಿದೆ. ಟಾಟಾ ಅಲ್ಟ್ರೋಜ್ ಸಿಎನ್‌ಜಿ ಮತ್ತು ಅಲ್ಟ್ರೊಜ್ Read more…

ರುಚಿ ರುಚಿಯಾದ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ Read more…

ಬುದ್ದಿ ಹೇಳಿದ್ದಕ್ಕೆ ನೇಣು ಬಿಗಿದುಕೊಂಡ 9 ವರ್ಷದ ʼರೀಲ್ಸ್ ಕ್ವೀನ್ʼ

ಓದುವಂತೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ 9 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ದುರಂತ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಮೃತ ಬಾಲಕಿ ತನ್ನ ರೀಲ್ಸ್ ಮೂಲಕ Read more…

ಬೆವರುಸಾಲೆಯಿಂದ ಕಿರಿಕಿರಿಯೇ ? ಇಲ್ಲಿದೆ ಪರಿಹಾರ

ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ. ತುರಿಕೆ, ಉರಿಯ ಅನುಭವ ಬೇಸರ ಹುಟ್ಟಿಸುತ್ತದೆ. ಅದರಲ್ಲೂ ಮಕ್ಕಳಿಗೆ Read more…

ನಂದಿನಿ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿʼ ; HDK ಆಕ್ರೋಶ

ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು ಹಾಗೂ ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ Read more…

BIG NEWS: ಒಂದೇ ದಿನದಲ್ಲಿ 3000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಒಂದೇ ದಿನದಲ್ಲಿ 3000ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 3,016 ಜನರಲ್ಲಿ ಹೊಸದಾಗಿ ಸೋಂಕು Read more…

BIG NEWS: ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ FIR ದಾಖಲು

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ಎಫ್ ಐ Read more…

ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ಆಟೋ ಚಾಲಕ ರಾಂಗ್ ರೂಟ್ ನಲ್ಲಿ ಕರೆದುಕೊಂಡು ಹೋಗ್ತಿದ್ದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚಲಿಸುತ್ತಿದ್ದ ಆಟೋದಿಂದ್ಲೇ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೊಹೆಫಿಜಾ ಪ್ರದೇಶದಲ್ಲಿ ಚಾಲಕ ತಪ್ಪು ದಿಕ್ಕು ಹಿಡಿದ Read more…

ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚಿರತೆ

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಗೊಂಡ ನಮೀಬಿಯಾದ ಚಿರತೆಯೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಮರಿಗಳ ಜನನದ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ Read more…

ಚಲಿಸುವ ವಾಹನದಿಂದ ತಲೆ ಹೊರ ಹಾಕುವ ಮುನ್ನ ಈ ವಿಡಿಯೋ ನೋಡಿ

ಚಲಿಸುವ ವಾಹನದಿಂದ ನಿಮ್ಮ ತಲೆ ಅಥವಾ ಕೈಗಳನ್ನು ಹೊರಗೆ ಹಾಕದಂತೆ ಯಾವಾಗಲೂ ಸಲಹೆ ನೀಡುವುದಕ್ಕೆ ಒಂದು ಕಾರಣವಿದೆ. ಇಂತಹ ವರ್ತನೆ ಅನೇಕರಿಗೆ ಉತ್ತೇಜಕ ಮತ್ತು ಮೋಜಿನ ಸಂಗತಿಯಾಗಿ ಕಂಡುಬಂದರೂ Read more…

ಎಲೆಕ್ಟ್ರಿಕ್ ವಾಹನ ಸೇರಿದಂತೆ 19 ಮಾದರಿ ಕಾರು ಬಿಡುಗಡೆಗೆ ಬಿಎಂಡಬ್ಲ್ಯು ಚಿಂತನೆ

ಜರ್ಮನಿಯ ಐಷಾರಾಮಿ ವಾಹನ ತಯಾರಕ ಬಿಎಂಡಬ್ಲ್ಯು ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 19 ಕಾರು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ, ಇದು ದೇಶದಲ್ಲಿ ಎರಡಂಕಿಯ ಮಾರಾಟದ ಬೆಳವಣಿಗೆಯನ್ನು Read more…

‘ನನ್ನ ಮನೆ ರಾಹುಲ್ ಗಾಂಧಿಯವರ ಮನೆ’ ; ಬೋರ್ಡ್‌ ಹಾಕಿದ ಯುಪಿ ಕಾಂಗ್ರೆಸ್‌ ನಾಯಕ

ಮೋದಿ ಉಪನಾಮ ಹೇಳಿಕೆಯಿಂದ ಸಂಸದ ಸ್ಥಾನದಿಂದ ಅನರ್ಹಗೊಂಡು ಜೈಲು ಶಿಕ್ಷೆಗೊಳಗಾಗಿದ್ದು ಸರ್ಕಾರಿ ಮನೆ ಕಳೆದುಕೊಂಡಿರುವ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕರು ನೆರವಿನ ಹಸ್ತ ಚಾಚಿದ್ದಾರೆ. ಉತ್ತರ ಪ್ರದೇಶದ ಹಿರಿಯ Read more…

BIG NEWS: ಸೆಪ್ಟೆಂಬರ್ 2022 ರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಒಂದೇ ದಿನ 300 ಕೋವಿಡ್ ಪ್ರಕರಣಗಳು ದಾಖಲು

ದೇಶದಾದ್ಯಂತ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗ್ತಿದ್ದು ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 300 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ ನಂತರ ಬುಧವಾರ ಒಂದೇ Read more…

BIG NEWS: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿ ದುರಂತ; ಮೂವರು ಯುವಕರ ದುರ್ಮರಣ

ಚಿತ್ರದುರ್ಗ: ರಜೆ ದಿನಗಳನ್ನು ಕಳೆಯಲು ಊರಿಗೆ ಬಂದ ಪಿಯು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ. ಐವರು Read more…

ಸಕಲ ಸಂಕಷ್ಟಗಳ ನಿವಾರಣೆಗೆ ʼರಾಮ ನವಮಿʼ ಯಂದು ತಪ್ಪದೇ ಮಾಡಬೇಕು ಈ ಕೆಲಸ

ಶ್ರೀರಾಮ ನವಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ. ವಿಷ್ಣುವಿನ 7ನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಜನ್ಮದಿನದ Read more…

ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಲ್ಲಿನನ್ ಖರೀದಿಸಿದ ಶಾರುಖ್​

ಪಠಾಣ್ ಚಿತ್ರದ ಯಶಸ್ಸಿನ ಬಳಿಕ ನಟ ಶಾರುಖ್ ಖಾನ್ ಅವರು ಹೊಚ್ಚ ಹೊಸ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಅವರು ಖರೀದಿಸಿದ್ದು, Read more…

ಪದೇ ಪದೇ ವಿದ್ಯುತ್‌ ಕಡಿತದಿಂದ ಸಿಟ್ಟಿಗೆದ್ದವನು ಮಾಡಿದ್ದೇನು ಗೊತ್ತಾ ?

ತನ್ನ ಮನೆಯಲ್ಲಿ ಪದೇ ಪದೇ ವಿದ್ಯುತ್‌ ಕಡಿತಗೊಂಡಿದ್ದರಿಂದ ಬೇಸತ್ತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ನಶೆ ಅಮಲಿನಲ್ಲಿ ಖಾಸಗಿ ಅಂಗದೊಳಗೆ 12 ಸೆಂಮೀ ಗಾಜು ತುರುಕಿಕೊಂಡ ಕುಡುಕ

ಕುಡಿದ ಮತ್ತಿನಲ್ಲಿ ನೇಪಾಳದ ವ್ಯಕ್ತಿಯೊಬ್ಬ ತನ್ನ ಗುದದ್ವಾರದೊಳಗೆ 12 ಸೆಂಮೀ ಉದ್ದದ ಗಾಜನ್ನು ತುರುಕಿಕೊಂಡಿದ್ದಾನೆ. 43 ವರ್ಷ ವಯಸ್ಸಿನ ಈತ ಮಾಡಿಕೊಂಡ ಫಜೀತಿಯಿಂದ ಆತನ ಜೀವ ಉಳಿಸಲು ವೈದ್ಯರು Read more…

ಸಮುದ್ರದಲ್ಲಿ ಐದೂವರೆ ಗಂಟೆ ಕಾಲ 16 ಕಿಮೀ ಈಜಾಡಿದ ಐಪಿಎಸ್ ಅಧಿಕಾರಿ

ಅಲೆಗಳ ವಿರುದ್ಧ ಈಜಾಡುವುದು ಎಂಬ ನಾಣ್ಣುಡಿಯನ್ನೇ ಅಕ್ಷರಶಃ ನಿಜರೂಪರಲ್ಲಿ ತೋರಿಸಿದ ಐಪಿಎಸ್ ಅಧಿಕಾರಿಯೊಬ್ಬರು ಮುಂಬಯಿಯ ಗೇಟ್‌ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಗುಹೆಗಳವರೆಗೂ ಈಜುವ ಮೂಲಕ ಹೊಸ ದಾಖಲೆ Read more…

ರಾಮನವಮಿಯಂದು ಮಾಡಿ ಸ್ಪೆಷಲ್ ಹೆಸರುಬೇಳೆ ಪಾನಕ

ನಾಳೆ ರಾಮನವಮಿ. ರಾಮ ದೇವರಿಗೆ ನೈವೇದ್ಯ ಮಾಡುವ ರುಚಿ ರುಚಿಯಾದ ಪಾನಕಗಳು ದೇಹಕ್ಕೂ ತಂಪು. ಬಿಸಿಲಿನ ತಾಪ ಕಡಿಮೆ ಮಾಡುವ ಹೆಸರು ಬೇಳೆ ಪಾನಕ ತಯಾರಿಸುವ ವಿಧಾನ ಇಲ್ಲಿದೆ. Read more…

ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್ ಮೆಂಟ್ ಆದ್ರಾ ? ಗಮನಸೆಳೆದ ಎಎಪಿ ನಾಯಕನ ‘ಶುಭಾಶಯ’ ಟ್ವೀಟ್

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಎಂಗೇಜ್ ಮೆಂಟ್ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತೀಚೆಗೆ ಅವರಿಬ್ಬರೂ ಮುಂಬೈನ ರೆಸ್ಟೋರೆಂಟ್‌ನಿಂದ Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಕಪ್ಪು ಚಿರತೆ ರಸ್ತೆ ದಾಟುವಾಗ ನಿಯಮ ಪಾಲಿಸಿದ ನಡೆ

ರಸ್ತೆ ನಿಯಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ವಾಹನ ಸವಾರರು ನಿರ್ಲಕ್ಷ್ಯ ವಹಿಸ್ತಾನೇ ಇರ್ತಾರೆ. ಆದ್ರೆ ಪ್ರಾಣಿಗಳಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಜಾಗೃತಿ ಇದೆ. ಇಂಥದ್ದೊಂದು ವಿಡಿಯೋ Read more…

ರಾಜಕೀಯದಿಂದ ನಿವೃತ್ತಿಯಾಗಲಿದ್ದಾರಾ ನಿತಿನ್ ಗಡ್ಕರಿ ? ಕುತೂಹಲ ಮೂಡಿಸಿದ ಕೇಂದ್ರ ಸಚಿವರ ಹೇಳಿಕೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ನಿತಿನ್ ಗಡ್ಕರಿ ಕಾರ್ಯವೈಖರಿ ಕುರಿತು ಸ್ವಪಕ್ಷೀಯರಲ್ಲದೇ ವಿಪಕ್ಷಗಳ ನಾಯಕರು ಸಹ Read more…

‘ಪ್ರಜಾ ಧ್ವನಿ’ ಯಾತ್ರೆ ವೇಳೆ ಕಲಾವಿದರತ್ತ ನೋಟು ಎಸೆದ ಡಿ.ಕೆ. ಶಿವಕುಮಾರ್….!

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ತನ್ನ 124 ಅಭ್ಯರ್ಥಿಗಳ ಮೊದಲ Read more…

ನಟ ರವಿ ಕಿಶನ್ ಗೂ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ; ಮಂಚಕ್ಕೆ ಕರೆದಿದ್ದಳಂತೆ ನಟಿ….!

ನಟ-ರಾಜಕಾರಣಿ ರವಿ ಕಿಶನ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಆಘಾತಕಾರಿ ಅಂಶವನ್ನ ಹೊರಹಾಕಿದ್ದಾರೆ. ಭೋಜ್‌ಪುರಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಗೋರಖ್‌ಪುರದ ಸಂಸದ ರವಿ Read more…

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ Read more…

WATCH: ಶಿಕ್ಷೆಗೊಳಗಾದ ಮಾಜಿ ಸಂಸದನಿಗಾಗಿ ಚಪ್ಪಲಿ ಹಾರ ತಂದ ವ್ಯಕ್ತಿ

ಅಪಹರಣ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಉತ್ತರ ಪ್ರದೇಶದ ಮಾಫಿಯಾ ದೊರೆ ಕಮ್ ರಾಜಕಾರಣಿ ಅತೀಕ್ ಅಹ್ಮದ್ ಗೆ ಕೋರ್ಟ್ ಮುಂದೆ ವ್ಯಕ್ತಿಯೊಬ್ಬರು ಚಪ್ಪಲಿ ಹಾರ ಹಾಕಲು ಮುಂದಾದ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...