alex Certify Featured News | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

’ದಿ ಕೇರಳ ಸ್ಟೋರಿ’ ರಿಲೀಸ್‌ ಗೆ ಕಾಂಗ್ರೆಸ್ ವಿರೋಧ; ಪ್ರದರ್ಶನಕ್ಕೆ ಮುಂದಾದರೆ ಪ್ರತಿಭಟನೆಯ ಎಚ್ಚರಿಕೆ

ಯುವತಿಯರನ್ನು ಪ್ರೇಮಪಾಶಕ್ಕೆ ಬೀಳಿಸಿ ಅವರನ್ನು ಬಲವಂತದ ಮತಾಂತರಕ್ಕೆ ಗುರಿ ಮಾಡುವ ಕಥಾ ಹಂದರದ ’ದಿ ಕೇರಳ ಸ್ಟೋರಿ’ ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡದಿರಲು ಕಾಂಗ್ರೆಸ್, ಸಿಪಿಐ(ಎಂ), ಹಾಗೂ ಐಯುಎಂಎಲ್ Read more…

ರುಚಿ ರುಚಿಯಾದ ‘ಪನ್ನೀರ್’ ಮೆಂತೆ ಸೊಪ್ಪಿನ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ ಹಾಗೂ ಪನ್ನೀರ್‌ ಎರಡೂ ತುಂಬಾ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ Read more…

ಇಲ್ಲಿದೆ ಸುಲಭವಾಗಿ ʼಹೆಸರು ಕಾಳಿನ ಚಾಟ್ಸ್ʼ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್‌, ಹೆಚ್ಚಿದ ಈರುಳ್ಳಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್‌, ತುರಿದ ಕ್ಯಾರೇಟ್‌ Read more…

ಡ್ರಗ್ಸ್​ ಕೇಸ್ ​ನಲ್ಲಿ ಜೈಲು ಪಾಲಾಗಿದ್ದ ನಟಿ ಬಿಡುಗಡೆ; ಬೆಚ್ಚಿಬೀಳಿಸುವಂತಿದೆ ಆಕೆ ಸಿಲುಕಿಬಿದ್ದ ಹಿಂದಿನ ಕಾರಣ

ದುಬೈ: ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ಇದೀಗ ಬಿಡುಗಡೆಯಾಗಿದ್ದಾರೆ. ವರದಿಗಳ ಪ್ರಕಾರ, ಕ್ರಿಸನ್ ಬಿಡುಗಡೆಯಾದ ತಕ್ಷಣ ಆಕೆಯ ಸಹೋದರ ಕೆವಿನ್ Read more…

ತಮಿಳು ಮಾತನಾಡದ್ದಕ್ಕೆ ರೆಹಮಾನ್‌ ಪತ್ನಿಗೆ ನಟಿ ಟಾಂಗ್;‌ ಹೀಗಿತ್ತು ಸಂಗೀತ ನಿರ್ದೇಶಕನ ಉತ್ತರ

ವೇದಿಕೆಯಲ್ಲಿ ತಮಿಳಿನಲ್ಲಿ ಮಾತನಾಡದ ಸಂಗೀತ ನಿರ್ದೇಶಕ ಎ. ಆರ್ .ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ಅವರನ್ನು ಗೇಲಿ ಮಾಡಿದ ನಟಿ ಕಸ್ತೂರಿ ಶಂಕರ್ ಅವರಿಗೆ ಎ.ಆರ್. ರೆಹಮಾನ್ Read more…

ನಟಿ ಸಮಂತಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್; ದೇಗುಲ ನಿರ್ಮಿಸಿದ ಅಭಿಮಾನಿ

ನಟಿ ಸಮಂತಾಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ದಿನದಂದು ಅವರ ಅಭಿಮಾನಿಯೊಬ್ಬರು ದೇಗುಲ ಕಟ್ಟಿ ಉದ್ಘಾಟಿಸುವ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದ್ದಾರೆ. ಖುಷ್ಬು, ನಿಧಿ ಅಗರ್ವಾಲ್ Read more…

ತಲೆ ಸ್ನಾನಕ್ಕೆ ವಾಷಿಂಗ್​ ಪೌಡರ್, ಟಾಯ್ಲೆಟ್​ ನೀರಿನಿಂದ ಕಾಫಿ: ನೋವಿನ ಕಥೆ ಬಿಚ್ಚಿಟ್ಟ ನಟಿ

ದುಬೈ: ಮಾದಕವಸ್ತು ಸಾಗಿಸಿದ ಆರೋಪದ ಮೇಲೆ ಏಪ್ರಿಲ್ 1 ರಿಂದ ಶಾರ್ಜಾದ ಜೈಲಿನಲ್ಲಿದ್ದ ನಟಿ ಕ್ರಿಸನ್ ಪಿರೇರಾ, ಜೈಲಿನಲ್ಲಿ ತನ್ನ ಕೂದಲನ್ನು ಲಾಂಡ್ರಿ ಡಿಟರ್ಜೆಂಟ್‌ನಿಂದ ತೊಳೆದು ಶೌಚಾಲಯದ ನೀರಿನಿಂದ Read more…

ಸೋಶಿಯಲ್‌ ಮೀಡಿಯಾ ಖಾತೆದಾರರೇ ಎಚ್ಚರ….! ಹೀಗೂ ನಡೆಯುತ್ತೆ ಮೋಸ

ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಆಗಿದ್ದ ಖಾತೆಯೊಂದನ್ನು ಸಕ್ರಿಯಗೊಳಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ 90,000 ರೂ. ಪಂಗನಾಮ ಇಟ್ಟ ದೆಹಲಿಯ 20 ವರ್ಷದ ಸೈಬರ್‌ ಚೋರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ Read more…

ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು; ವಿಚಿತ್ರ ಜೀವಿ ನೋಡಲು ಮುಗಿಬಿದ್ದ ಜನ

ಭೋಪಾಲ್: ಪ್ರಕೃತಿಯು ನಮಗೆ ಹಲವಾರು ಅಚ್ಚರಿಗಳನ್ನು ನೀಡುತ್ತವೆ. ಕೆಲವೊಮ್ಮೆ ಕೆಲವು ಅಪರೂಪದ ಮತ್ತು ಅನಿರೀಕ್ಷಿತ ಘಟನೆಗಳು ಜನರನ್ನು ಮತ್ತು ವೈದ್ಯರನ್ನೂ ಸಹ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ಮಧ್ಯಪ್ರದೇಶದ ರೈಸನ್ Read more…

ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ; ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು Read more…

Video | ಜಾನಪದ ನೃತ್ಯಗಾತಿಯರೊಂದಿಗೆ ಹೆಜ್ಜೆ ಹಾಕಿದ ನಾಗಾಲ್ಯಾಂಡ್ ಸಚಿವ

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿರುತ್ತಾರೆ. ಈ ಬಾರಿ ಜಾನಪದ ನೃತ್ಯಗಾರರೊಂದಿಗೆ ಹೆಜ್ಜೆ ಹಾಕುತ್ತಿರುವ Read more…

ರೋಡ್ ಟ್ರಿಪ್ ನಲ್ಲಿ ಮಕ್ಕಳಂತೆ ನಿದ್ದೆ ಮಾಡಿದ ವೃದ್ಧರು; ಫೋಟೋ ತುಂಬಾ ಮುದ್ದಾಗಿದೆ ಎಂದ ನೆಟ್ಟಿಗರು

ಅಯ್ಯೋ……. ಈ ಸೆಖೆಗೆ ಇರಲಾಗುತ್ತಿಲ್ಲ ಅಂತಾ ಕೋಪ ನಿಮ್ಮಲ್ಲಿದ್ದರೆ, ನಿಮಗೆ ನಗು ತರಿಸುವ ಸುದ್ದಿಯೊಂದನ್ನು ನಾವು ನೀಡುತ್ತೇವೆ. ವ್ಯಕ್ತಿಯೊಬ್ಬರು ತನ್ನ ತಂದೆ ಹಾಗೂ ಮಾವ ಕಾರಿನ ಹಿಂಬದಿ ಸೀಟಿನಲ್ಲಿ Read more…

ಈ ಫೋಟೋದಲ್ಲಿರುವ ಅಡಗಿರುವ ಚಿರತೆಯನ್ನು ಗುರುತಿಸಬಲ್ಲಿರಾ ?

ನಿಮಗೆ ಈ ದಿನವೆಲ್ಲಾ ತುಂಬಾ ಬೋರ್ ಎಂದೆನಿಸಿದ್ರೆ, ನಿಮ್ಮ ತಲೆಗೆ ಹುಳ ಬಿಡುವ ಕೆಲಸ ಇಲ್ಲಿದೆ. ಅರಣ್ಯ ಪ್ರದೇಶವೊಂದರ ಚಿತ್ರವನ್ನು ಇಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಎಲ್ಲೋ ಅಡಗಿರುವ Read more…

ಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ

ಒಂದು ವೇಳೆ ನೀವು ಬಸ್ ಮಿಸ್ ಮಾಡಿಕೊಂಡರೆ ಏನು ಮಾಡುತ್ತೀರಿ ? ಮುಂದಿನ ಬಸ್ಸಿಗಾಗಿ ಕಾಯುತ್ತೀರಿ ಅಲ್ಲವೇ ? ಆದರೆ ಲಂಡನ್‌ನ ಈ ವ್ಯಕ್ತಿ ಬಸ್ ತಪ್ಪಿಹೋಯಿತೆಂದು ದೊಡ್ಡ Read more…

ಕ್ರೆಟಾ ಹಾಗೂ ನೆಕ್ಸಾನ್‌ ಗೆ ಪೈಪೋಟಿ ನೀಡ್ತಿದೆ ಈ SUV, ಮುಗಿಬಿದ್ದು ಖರೀದಿಸ್ತಿದ್ದಾರೆ ಗ್ರಾಹಕರು…..!

ಟಾಟಾ ನೆಕ್ಸಾನ್‌ ಹಾಗೂ ಹುಂಡೈ ಕ್ರೆಟಾ, ಭಾರತದ ಎಸ್‌ಯುವಿ ಮಾರುಕಟ್ಟೆಯನ್ನು ಆಳುತ್ತಿದ್ದವು. ಆದ್ರೀಗ ಈ ಎರಡೂ ವಾಹನಗಳನ್ನು ಮಾರುತಿ ಬ್ರೆಝಾ ಹಿಂದಿಕ್ಕಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಬ್ರೆಝಾ ಅತಿ Read more…

ಬೊಮ್ಮಾಯಿ ಸರ್ಕಾರ ನಡೆಸ್ತಿದ್ದಾರೆ, ಸೇವೆ ಮಾಡ್ತಿದ್ದಾರೆ; ಸಿಎಂ ಕುರಿತು ಕಿಚ್ಚ ಸುದೀಪ್ ಹೊಗಳಿಕೆ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಶಿಗ್ಗಾಂವಿಯಲ್ಲಿ Read more…

ಮಗನ ಸಾವಿನ ನೋವಿನಲ್ಲೂ ‘ಅಂಗಾಂಗ’ ದಾನ ಮಾಡಿ ಮಾದರಿಯಾದ ಕುಟುಂಬ

ಮಗನ ಸಾವಿನ ನೋವಿನಲ್ಲೂ ಕುಟುಂಬವೊಂದು ಅಂಗಾಂಗ ದಾನ ಮಾಡಿ ಹಲವರ ಬದುಕಿಗೆ ಬೆಳಕಾದ ಮಾನವೀಯ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ನೀರಗುಂಡಿಯ ಈ ಕುಟುಂಬ Read more…

10 ವರ್ಷಗಳ ಅವಧಿಯಲ್ಲಿ ಈ ಹೆಲಿಪ್ಯಾಡ್ ಗೆ ಬಂದಿದ್ದು ಎರಡೇ ಹೆಲಿಕಾಪ್ಟರ್; ಉಳಿದ ಅವಧಿಯಲ್ಲಿ ಒಕ್ಕಲು ಕಣವಾಗಿ ಪರಿವರ್ತನೆ

ಸಾರ್ವಜನಿಕ ಹಣ ಹೇಗೆ ಪೋಲಾಗುತ್ತದೆ ಎಂಬ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆ ಎಂಬಂತೆ 10 ವರ್ಷಗಳ ಹಿಂದೆ ನಿರ್ಮಾಣಗೊಂಡ ಹೆಲಿಪ್ಯಾಡ್ ಒಂದು ಈ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ನಾಳೆ 91 ಹೊಸ ಎಫ್ಎಂ ಕೇಂದ್ರಗಳ ಉದ್ಘಾಟನೆ

ಗಡಿ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಎಫ್‌ಎಂ ರೇಡಿಯೊ ಸಂಪರ್ಕವನ್ನು ಹೆಚ್ಚಿಸುವ ಕ್ರಮದಲ್ಲಿ 18 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ನಾಳೆ 91 ಎಫ್‌ಎಂ Read more…

BIG NEWS: ಯೂಟರ್ನ್ ಹೊಡೆದ ಮಲ್ಲಿಕಾರ್ಜುನ ಖರ್ಗೆ

ಗದಗ; ಪ್ರಧಾನಿ ನರೇಂದ್ರ ಮೋದಿ ವಿಷದ ಹಾವು ಇದ್ದಂತೆ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ. ಮೋದಿ ಅಂದ್ರೆ ವಿಷದ Read more…

ಅಭಿಮಾನಿ ಮೇಲೆ ಕೋಪಗೊಂಡ ಭಾಯಿಜಾನ್; ವಿಡಿಯೋ ವೈರಲ್

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ದುಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಬುಧವಾರ ಮುಂಬೈಗೆ ಮರಳಿದ ವೇಳೆ ಏರ್ ಪೋರ್ಟ್ ನಲ್ಲಿ ಗರಂ ಆದರು.‌ ʼಕಿಸಿ ಕ ಭಾಯಿ ಕಿಸಿ Read more…

Video | ಕಳ್ಳರ ಕಾಟದಿಂದ ಬೇಸತ್ತು ಈ ಸ್ಟೋರ್‌ ಮಾಲೀಕರು ಮಾಡಿದ್ದಾರೆ ಸಖತ್‌ ಐಡಿಯಾ

ಶಾಪ್‌ ಲಿಫ್ಟಿಂಗ್ (ಅಂಗಡಿಯಲ್ಲಿ ಕಳ್ಳತನ ಮಾಡುವುದು) ತಪ್ಪಿಸಲೆಂದು ಟಾರ್ಗೆಟ್ ಸ್ಟೋರ್‌ ಒಂದರ ಮಾಳಿಗೆಯಲ್ಲಿ ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳನ್ನು ಗಾಜಿನ ಕಂಪಾರ್ಟ್ಮೆಂಟ್‌ ಒಂದರಲ್ಲಿ ಇಡಲಾದ ವಿಡಿಯೋವೊಂದು ವೈರಲ್ ಆಗಿದೆ. Read more…

ಹೆಣ್ಣುಮಕ್ಕಳ ಸಮಾಧಿಗೆ ಬೀಗ ಹಾಕ್ತಿದ್ದಾರೆ ಪೋಷಕರು; ಇದರ ಹಿಂದಿದೆ ಬೆಚ್ಚಿಬೀಳಿಸುವ ಸತ್ಯ

ಕಾಮುಕರು ಹೆಣ್ಣುಮಕ್ಕಳ ಮೇಲಷ್ಟೇ ಅಲ್ಲದೇ, ಪ್ರಾಣಿಗಳ ಮೇಲೂ ತಮ್ಮ ಕಾಮತೃಷೆ ತೀರಿಸಿಕೊಳ್ಳುವಂತಹ ನಿದರ್ಶನಗಳನ್ನ ನೋಡಿರುತ್ತೀರ. ಆದರೆ ಸಮಾಧಿಯೊಳಗಿನ ಹೆಣ್ಣಿನ ಮೃತದೇಹವನ್ನ ಹೊರತೆಗೆದು ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತಹ ಘಟನೆಗಳೂ Read more…

BIG NEWS: ಒಂದೇ ದಿನದಲ್ಲಿ ಮತ್ತೆ 9000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೇ ದಿನದಲ್ಲಿ ಮತ್ತೆ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 9355 Read more…

’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ

’ಮೈ ಅಟಲ್ ಹೂಂ’ ಚಿತ್ರದ ಟೀಸರ್‌ಗಳ ಮೂಲಕ ತಮ್ಮ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದ ನಟ ಪಂಕಜ್‌ ತ್ರಿಪಾಠಿ ಇದೀಗ ಶೂಟಿಂಗ್ ಸೆಟ್‌ನಲ್ಲಿನ ಚಿತ್ರವೊಂದನ್ನು Read more…

ಮಡದಿಗೆ ತಮಿಳಿನಲ್ಲಿ ಮಾತನಾಡಲು ಸೂಚಿಸಿದ ಎ ಆರ್‌ ರೆಹಮಾನ್

ದೇಶಾದ್ಯಂತ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಸಹ ಈ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಿದ್ದಾರೆ. ವಿಕಟನ್ ಸಿನೆಮಾ ಸಮಾರಂಭದಲ್ಲಿ ಗೌರವಿಸಲ್ಪಟ್ಟ Read more…

ವಿಚಿತ್ರ ಬಟ್ಟೆ ಧರಿಸಿ ಬಂದ ಉರ್ಫಿ ಜಾವೇದ್ ಗೆ ನೋ ಎಂಟ್ರಿ; ರೆಸ್ಟೋರೆಂಟ್‌ ವಿರುದ್ದ ಅಸಮಾಧಾನ ಹೊರಹಾಕಿದ ನಟಿ

ಸದಾ ಚಿತ್ರ-ವಿಚಿತ್ರ ಬಟ್ಟೆ ತೊಡುವ ನಟಿ ಉರ್ಫಿ ಜಾವೇದ್ ನಿರಂತರ ಸುದ್ದಿಯಲ್ಲಿದ್ದಾರೆ. ತಮ್ಮ ವಿಶಿಷ್ಟ ಉಡುಪಿನಿಂದಾಗಿಯೇ ಅವರು ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಮತ್ತೆ ಇಂಥದ್ದೇ ಘಟನೆ Read more…

ರುಚಿ ರುಚಿಯಾದ ʼಟೊಮೆಟೋʼ ಇಡ್ಲಿ

ಟೊಮೆಟೋ ಇಲ್ಲ ಅಂದರೆ ಹುಳಿ, ಸಾಂಬಾರು, ಪಲ್ಯ ರುಚಿಸುವುದೇ ಇಲ್ಲ. ಈ ಎಲ್ಲಾ ಅಡುಗೆ ಜೊತೆಗೆ ಟೊಮೆಟೊದಿಂದ ರುಚಿಯಾದ ಇಡ್ಲಿಯನ್ನೂ ತಯಾರಿಸಬಹುದು. ಇಲ್ಲಿದೆ ಬಾಯಿ ರುಚಿ ಹೆಚ್ಚಿಸುವ ಟೊಮೆಟೋ Read more…

ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ

ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ Read more…

ಕಂಗನಾ ರಣಾವತ್​ ತುಮಕ್ಡಾಗೆ ಲಂಡನ್​ನಲ್ಲಿ ಯುವತಿ ಸ್ಟೆಪ್​: ವಿಡಿಯೋ ವೈರಲ್

ಕಂಗನಾ ರಣಾವತ್​ ಅವರ ತುಮಕ್ಡಾಗೆ ಯುವತಿಯೊಬ್ಬಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊ ಲಂಡನ್‌ನ ಬಿಗ್ ಬೆನ್ ಮುಂದೆ ಚಿತ್ರಿಸಲಾಗಿದೆ. ಇದೀಗ ವೈರಲ್ ಆಗಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...