alex Certify Featured News | Kannada Dunia | Kannada News | Karnataka News | India News - Part 116
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಕ್ವೆಲಿನ್‌ ಗೆ ಕೊಂಚ ರಿಲೀಫ್;‌ ವಿದೇಶಕ್ಕೆ ತೆರಳಲು ಗ್ರೀನ್‌ ಸಿಗ್ನಲ್

ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮೇ 25ರಿಂದ ಜೂನ್ 12ರವರೆಗೂ ವಿದೇಶಕ್ಕೆ ಪ್ರಯಾಣಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮೇ Read more…

CSK ಯಶೋಗಾಥೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದ ಎಡಿಜಿಪಿ ಅಲೋಕ್ ಕುಮಾರ್

ಐಪಿಎಲ್ 2023 ಮೊದಲ ಕ್ವಾಲಿಫೈಯರ್ ಹಂತದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಲ್ಲಿ ನಾಯಕತ್ವ ಮತ್ತು Read more…

‘ಸಾರಾಭಾಯ್ ವರ್ಸಸ್ ಸಾರಾಭಾಯ್’ ನಟಿ ವೈಭವಿ ಅಪಘಾತದಲ್ಲಿ ಸಾವು

ಬಣ್ಣದ ಲೋಕಕ್ಕಿಂದು ಬ್ಲ್ಯಾಕ್ ಡೇ. ಕಳೆದ ಮೂರ್ನಾಲ್ಕು ದಿನದಿಂದ ನಟರ ಸರಣಿ ಸಾವಿನ ಸುದ್ದಿಗಳು ಅಪ್ಪಳಿಸುತ್ತಿವೆ. ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಜನಪ್ರಿಯ ಟಿವಿ Read more…

BIG NEWS: ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ JDS ಶಾಸಕರು

ಬೆಂಗಳೂರು: ಅಧಿವೇಶನಕ್ಕೆ ಗೈರಾಗಿದ್ದ ಜೆಡಿಎಸ್ ಶಾಸಕರು ಸ್ಪೀಕರ್ ಕಚೇರಿಯಲ್ಲಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಳೆದ ಎರಡು ದಿನಗಳಿಂದ ಅಧಿವೇಶನಕ್ಕೆ ಗೈರಾಗಿದ್ದ ಜೆ ಡಿಎಸ್ ಶಾಸಕರು ಶುಭ Read more…

ದೇಗುಲದ ಆವರಣದಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿರ್ಬಂಧ: ತಿರುವಾಂಕೂರು ದೇವಸ್ವಂ ಮಂಡಳಿ ಆದೇಶ

ದೇವಾಲಯದ ಆವರಣದಲ್ಲಿ ಆರ್‌ ಎಸ್‌ ಎಸ್ ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಮ್ಮ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ Read more…

ನಗು ತರಿಸುವಂತಿದೆ ನಟಿಯನ್ನು ಅನುಕರಿಸಿರುವ ವಿಡಿಯೋ….!

ನಟಿ ಉರ್ಫಿ ಜಾವೇದ್ ತನ್ನ ವಿಚಿತ್ರ ಉಡುಗೆ ತೊಡುವುದರಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ವಿಚಿತ್ರ ಉಡುಪು ಧರಿಸುವುದರಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಜನಪ್ರಿಯತೆಯನ್ನು ಪಡೆದಿದ್ದಾಳೆ. ಅಷ್ಟೇ ಅಲ್ಲ, ಈಕೆ ಸಾಕಷ್ಟು Read more…

Shocking Video | ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರಿಂದ ವಾಗ್ವಾದ; ಗಾಳಿಯಲ್ಲಿ ಗುಂಡು ಹಾರಿಸಿದ ಖಾಕಿ ಪಡೆ

ಅಕ್ರಮ ಮದ್ಯದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳೆದುರು ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬಿಹಾರದ Read more…

BIG NEWS: ಮಾಜಿ ಸಿಎಂ HDK ಸೇರಿದಂತೆ 9 ಶಾಸಕರ ಪ್ರಮಾಣವಚನ ಬಾಕಿ….!

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಆಯ್ಕೆಯಾದ ಶಾಸಕರ ಪ್ರಮಾಣವಚನಕ್ಕಾಗಿ ಎರಡು ದಿನಗಳ ಕಾಲ ಅಧಿವೇಶನ ನಡೆದಿತ್ತು. ನೂತನವಾಗಿ ಆಯ್ಕೆಯಾದ 224 ಶಾಸಕರ ಪೈಕಿ 215 ಮಂದಿ ಪ್ರಮಾಣವಚನ Read more…

ಸೂಪರ್ ಸ್ಟಾರ್ ರಜನಿಕಾಂತ್ ಗೆ ನಟ ಶರತ್ ಬಾಬು ಸದಾ ನೀಡ್ತಿದ್ದರಂತೆ ಈ ಸಲಹೆ…!

ಶರತ್ ಬಾಬು ನನಗೆ ಯಾವಾಗಲೂ ಸಿಗರೇಟ್ ತ್ಯಜಿಸುವಂತೆ ಸಲಹೆ ನೀಡುತ್ತಿದ್ದರೆಂದು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಸ್ನೇಹಿತ- ನಟ ಶರತ್ ಬಾಬು ಅವರನ್ನು ಸ್ಮರಿಸಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಜನಿಕಾಂತ್ Read more…

Video | ಇಳಿ ವಯಸ್ಸಿನ ಅಜ್ಜಿ ಆಸೆ ಈಡೇರಿಸಿದ ವೈದ್ಯನಿಗೆ ಶ್ಲಾಘನೆಗಳ ಮಹಾಪೂರ

ಇಂಗ್ಲೆಂಡ್‌ ಮೂಲದ ದಂತವೈದ್ಯರಾದ ಡಾ. ಉಸಾಮಾ ಅಹ್ಮದ್ ಅವರು ತಮ್ಮ ಅಜ್ಜಿಯನ್ನು ಪ್ಯಾರಿಸ್‌ಗೆ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದು ಇದು ಇಂಟರ್ನೆಟ್‌ನಲ್ಲಿ ಹೃದಯ ಗೆದ್ದಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, Read more…

ಮಾರಕ ಕಾಯಿಲೆಗೆ ಕಾರಣವಾಗಬಹುದು ದೇಹದ ಮೇಲಿನ ಅತಿಯಾದ ಕೂದಲು; ಅದಕ್ಕೂ ಇದೆ ಸುಲಭದ ಪರಿಹಾರ…..!

ಕೆಲವು ಪುರುಷರಿಗೆ ಮೈತುಂಬಾ ವಿಪರೀತ ಕೂದಲು ಇರುತ್ತದೆ. ಈಜುಕೊಳ, ಬೀಚ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ದೇಹದ ಕೂದಲಿನಿಂದಾಗಿ ಮುಜುಗರಕ್ಕೀಡಾಗುವ ಸಂದರ್ಭವೂ ಬರುತ್ತದೆ. ಕೂದಲು ಶೇವ್‌ ಮಾಡಿಸಿ, ವ್ಯಾಕ್ಸಿಂಗ್‌ ಮಾಡಿಸಿ Read more…

ಸಿಎಂ ನಿವಾಸಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಭೇಟಿ; ಆಶೀರ್ವಾದ ಪಡೆದುಕೊಂಡ ಯತೀಂದ್ರ ಸಿದ್ದರಾಮಯ್ಯ

ನಾಡೋಜ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ವೃಕ್ಷ ಮಾತೆ, ಸಾಲುಮರದ ತಿಮ್ಮಕ್ಕ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ, ಸಾಲುಮರದ Read more…

ಮಗನ 2ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಸೋಮವಾರ ತಮ್ಮ ಪುತ್ರ ದೇವಯಾನ್ ನ ಎರಡನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಗನ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ನನ್ನ Read more…

ಅಣ್ಣನಿಂದಲೇ ಗರ್ಭ ಧರಿಸಿದ ಬಾಲಕಿ ಗರ್ಭಪಾತಕ್ಕೆ ಹೈಕೋರ್ಟ್‌ ಅನುಮತಿ

ತನ್ನ ಸಹೋದರನಿಂದ ಗರ್ಭಧರಿಸಿದ್ದ ಬಾಲಕಿಯೊಬ್ಬಳ ಗರ್ಭಪಾತಕ್ಕೆ ಕೇರಳ ಹೈಕೋರ್ಟ್‌ ಅನುಮತಿ ನೀಡಿದೆ. ಅಪ್ರಾಪ್ತ ಬಾಲಕಿಯ ಏಳು ತಿಂಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಕೋರ್ಟ್‌ ಸಮ್ಮತಿಸಿದೆ. ಗರ್ಭಪಾತವನ್ನು ಅನುಮತಿಸದಿದ್ದರೆ ವಿವಿಧ ಸಾಮಾಜಿಕ Read more…

ರೆಬಲ್‌ಸ್ಟಾರ್‌ ಅಂಬರೀಷ್‌ ಪುತ್ರ ಅಭಿಷೇಕ್‌ ಮದುವೆ ಡೇಟ್ ಫಿಕ್ಸ್‌

ರೆಬಲ್‌ಸ್ಟಾರ್‌ ಅಂಬರೀಷ್‌ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಮತ್ತು ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಬಿದ್ದಪ್ಪ ಮದುವೆಯ ದಿನಾಂಕ Read more…

ಆರೋಗ್ಯಕರ ದೇಹಕ್ಕೆ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ ಟಿಪ್ಸ್‌

ಕಿರಿಕ್‌ ಬೆಡಗಿ ಎಂದು ಪ್ರಸಿದ್ಧರಾಗಿರುವ ನಟಿ, ಸಂಯುಕ್ತಾ ಹೆಗ್ಡೆ ಅವರು ತಮ್ಮ ಬೋಲ್ಡ್ ಮತ್ತು ಸಿಜ್ಲಿಂಗ್ ಅವತಾರಕ್ಕಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿದ್ದಾರೆ. ಬಿಕಿನಿ ಬಟ್ಟೆಗಳಿಗೆ ಇವರು ಫೇಮಸ್‌. ಇಂಥ ಚಿತ್ರಗಳನ್ನು Read more…

ಹುಟ್ಟುಹಬ್ಬಕ್ಕೆ 72 ಲಕ್ಷ ರೂ. ಮೌಲ್ಯದ ವಾಹನ ಉಡುಗೊರೆ ಪಡೆದ ಮೋಹನ್ ಲಾಲ್

ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ತಮ್ಮ 63ನೇ ವರ್ಷದ ಹುಟ್ಟುಹಬ್ಬಕ್ಕೆ ಕಿಯಾ ಇವಿ6 ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮೋಹನ್‌ಲಾಲ್ ಸ್ನೇಹಿತ, ಉದ್ಯಮಿ ಅಲೆಕ್ಸ್ ಕೆ ವರ್ಗೀಸ್ 72 ಲಕ್ಷ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 405 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,843 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

BIG NEWS: ಮುತ್ತಪ್ಪ ರೈ ಮಗ ಸೇರಿದಂತೆ 8 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ಸೇರಿದಂತೆ 8 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸದಾಶಿವನಗರ ಠಾಣೆ Read more…

ನಟನೆಗೆ ವಿದಾಯ ಹೇಳ್ತಾರಾ ಸೂಪರ್ ಸ್ಟಾರ್ ರಜನಿಕಾಂತ್ ? ಕುತೂಹಲ ಮೂಡಿಸಿದ ನಿರ್ದೇಶಕ ಮಿಸ್ಕಿನ್ ಹೇಳಿಕೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುವುದು ಸಾಮಾನ್ಯ ಸಂಗತಿ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ರಜನಿ ಅಭಿನಯದ Read more…

ಜಗದೀಶ್ ಶೆಟ್ಟರ್ ಗೆ ಸೂಕ್ತ ಸ್ಥಾನಮಾನ; ಎಂ.ಬಿ. ಪಾಟೀಲ್ ಹೇಳಿಕೆ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನಿರಾಕರಿಸಿದ ಕಾರಣಕ್ಕೆ ಸಿಡಿದೆದ್ದು ಕಾಂಗ್ರೆಸ್ ಸೇರ್ಪಡೆಗೊಂಡು ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ Read more…

400 ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತಾ ನೈಕಿ ಶೂ ? ಅಚ್ಚರಿಗೆ ಕಾರಣವಾಗಿದೆ ಈ ಪೇಂಟಿಂಗ್

ಚಿತ್ರ ಪ್ರದರ್ಶನದಲ್ಲಿ 400 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರವನ್ನು ಕಂಡ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಪೇಂಟಿಂಗ್ ನಲ್ಲಿ ಬಾಲಕ ನೈಕ್ ಶೂ ಧರಿಸಿರುವುದು ಈ ಗೊಂದಲಕ್ಕೆ ಕಾರಣ.  ಅಷ್ಟಕ್ಕೂ ನೈಕ್ ಶೂ Read more…

ಕೂದಲಿನ ಬದಲಾವಣೆಯಿಂದಲೇ ಪತ್ತೆ ಮಾಡಬಹುದು ಹೃದಯಾಘಾತದ ಅಪಾಯ; ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ…..!

ಇತ್ತೀಚಿನ ಸಂಶೋಧನೆಯೊಂದರಲ್ಲಿ ಭವಿಷ್ಯದಲ್ಲಿ ಹೃದಯಾಘಾತವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಯಾವುದೇ ವ್ಯಕ್ತಿಯ ಕೂದಲಿನಿಂದ ಕಂಡುಹಿಡಿಯಬಹುದು ಅನ್ನೋದು ದೃಢಪಟ್ಟಿದೆ. ಒತ್ತಡದ ಹಾರ್ಮೋನುಗಳು ಮಾನವನ ಕೂದಲಿನಲ್ಲಿ ಇರುತ್ತವೆ ಎಂದು ಸಂಶೋಧಕರು ಇತ್ತೀಚೆಗೆ Read more…

ಕಸಿ ಶಸ್ತ್ರಚಿಕಿತ್ಸೆಯ 16 ವರ್ಷಗಳ ನಂತರ ವಸ್ತು ಸಂಗ್ರಹಾಲಯದಲ್ಲಿ ತನ್ನ ಹೃದಯ ವೀಕ್ಷಿಸಿ ಭಾವುಕಳಾದ ಮಹಿಳೆ….!

ಇದೊಂದು ಅನಿರೀಕ್ಷಿತ ಪುನರ್ಮಿಲನ. ತನ್ನ ದೇಹದ ಭಾಗವನ್ನು 16 ವರ್ಷಗಳ ನಂತರ ಭೇಟಿಯಾದ ಸುಮಧುರ ಘಳಿಗೆ. ಆ ಕ್ಷಣ ಕಂಡ ಮಹಿಳೆಯೊಬ್ಬಳು ಆನಂದಭಾಷ್ಪದಲ್ಲಿ ತೇಲಾಡಿದ್ಲು. ಹೌದು, ಜೆನ್ನಿಫರ್ ಸುಟ್ಟನ್ Read more…

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಕಾಪಾಡುತ್ತೆ ಸಪೋಟ ಹಣ್ಣಿನ ಸಿಪ್ಪೆಯ ಮಿಲ್ಕ್‌ ಶೇಕ್‌…!

ಸಪೋಟ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದು. ಇದರಲ್ಲಿ ವಿಟಮಿನ್-ಬಿ, ಸಿ, ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್‌ನಂತಹ ಆರೋಗ್ಯಕರ ಅಂಶಗಳಿವೆ. ಸಪೋಟ ಅಥವಾ ಚಿಕ್ಕೂ ಹಣ್ಣನ್ನು  ಸೇವಿಸುವುದರಿಂದ Read more…

ಅಚ್ಚರಿ ಮೂಡಿಸುವಂತಿದೆ ಈ ʼಪ್ರೇಮ್‌ ಕಹಾನಿʼ ಯ ಕೊನೆ ಕ್ಷಣದ ಟ್ವಿಸ್ಟ್

ತನ್ನ ಮನದ ಇನಿಯನನ್ನ ಸರ್ ಪ್ರೈಸ್ ಆಗಿ ಪ್ರಪೋಸ್ ಮಾಡಬೇಕೆಂದು ಪ್ಲಾನ್ ಮಾಡಿದ್ದ ಯುವತಿಗೇ ಅಚ್ಚರಿಯಾದ ಪ್ರೇಮ ನಿವೇದನೆಯ ಕಥೆಯಿದು. ಓರ್ವ ಯುವತಿ ತನ್ನ ಗೆಳೆಯನಿಗೆ ಪ್ರೇಮ ನಿವೇದನೆ Read more…

ಅಪಘಾತದಲ್ಲಿ ಗಾಯಗೊಂಡಿದ್ದ ಹಸು ರಕ್ಷಣೆ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ಕಿಯಾ ಶೋ ರೂಂ ಮುಂಭಾಗ ತಡರಾತ್ರಿ ಹಸುವಿಗೆ ವಾಹನವೊಂದು ಢಿಕ್ಕಿ ಹೊಡೆದು ಹೋಗಿದ್ದು, ಕಾಲು ಮುರಿದುಕೊಂಡು ಸೊಂಟದ ಭಾಗದಲ್ಲಿ ತೀವ್ರ ಹೊಡೆತ ಬಿದ್ದ Read more…

ಡೆಲಿವರಿ ಬಾಯ್ ಮೇಲೆ ಎರಗಿದ ಗ್ರಾಹಕರ ಸಾಕುನಾಯಿ; ಅಪಾರ್ಟ್ ಮೆಂಟ್ ಕಟ್ಟಡದಿಂದ ಬಿದ್ದು ಗಾಯ

ಅಪಾರ್ಟ್ ಮೆಂಟ್ ನಿವಾಸಿಗಳು ಸಾಕಿದ್ದ ನಾಯಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹೈದರಾಬಾದ್‌ನಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬರು ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ ನಗರದಲ್ಲಿ Read more…

BIG NEWS: 40% ಕಮಿಷನ್ ಆರೋಪ ದಾಖಲೆ ಸಮೇತ ತೋರಿಸಲಿ; ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ 40% ಕಮಿಷನ್ ಆರೋಪವನ್ನು ದಾಖಲೆ ಸಮೇತ ತೋರಿಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಮಹಾಮಾರಿಗೆ 7 ಜನರು ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 473 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 7 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...