alex Certify Entertainment | Kannada Dunia | Kannada News | Karnataka News | India News - Part 216
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಾರ್ಥ್ ಮಾತ್ರವಲ್ಲ, ಈ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಮತ್ತಿಬ್ಬರು ಕಲಾವಿದರು

ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಅವರ ಹಠಾತ್ ಸಾವು ಜನರನ್ನು ಮತ್ತೊಮ್ಮೆ ಜೀವನದ ಅನಿಶ್ಚತತೆ ಬಗ್ಗೆ ಯೋಚಿಸುವಂತೆ ಮಾಡಿದೆ. ಸಿದ್ದಾರ್ಥ್ ಶುಕ್ಲಾ ಅವರು Read more…

ಕಿಚ್ಚ ಸುದೀಪ್ ಅಭಿಮಾನಿಗಳ ಅತಿರೇಕದ ವರ್ತನೆ, ಕೋಣ ಬಲಿ ಕೊಟ್ಟು ಕಟೌಟ್ ಗೆ ರಕ್ತಾಭಿಷೇಕ

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದಾರೆ. ನೆಚ್ಚಿನ ನಟ, ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೋಣ Read more…

ದಿವಂಗತ ನಟ ಸಿದ್ದಾರ್ಥ್ ಶುಕ್ಲಾ ‘ಬಿಗ್ ಬಾಸ್ -13’ ಗೆದ್ದ ಆ ಕ್ಷಣ ಹೇಗಿತ್ತು ಗೊತ್ತಾ..?

ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ತಮ್ಮ 40ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಿದ್ದಾರ್ಥ್ ಸಾವಿನ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಬಿಗ್ Read more…

‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್

ಪಿಟೀಲು, ಗಿಟಾರ್, ಡ್ರಮ್ಸ್ ಹೀಗೆ ಹಲವಾರು ವಾದ್ಯಗಳನ್ನು ಪರಿಣಿತ ವಾದಕರು ಒಂದೇ ವೇದಿಕೆಯಲ್ಲಿ ನುಡಿಸುವುದನ್ನು ಕಂಡಿರುತ್ತೀರಿ. ಆದರೆ, ಎಲ್ಲ ವಾದ್ಯಗಳನ್ನು ಒಬ್ಬನೇ ವ್ಯಕ್ತಿ, ಮೈಮೇಲೆ ಹೇರಿಕೊಂಡು ನುಡಿಸುವುದನ್ನು ಬಹುಶಃ Read more…

ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಶುಕ್ಲಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆರಂಭಿಕ ವರದಿಯಲ್ಲಿ ಸಿದ್ಧಾರ್ಥ್ ಗೆ ಹೃದಯಾಘಾತವಾಗಿದೆ Read more…

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, Read more…

ಕ್ಯಾಮರಾ ಕಂಡು ಶಾಕ್​ ಆದ ಮಲ್ಲಿಕಾ ಶೆರಾವತ್​…..! ಕಾರಣವೇನು ಗೊತ್ತಾ….?

ಕೋವಿಡ್​ 19 ನಿಂದಾಗಿ ಅಮೆರಿಕದಲ್ಲೇ ದೀರ್ಘಕಾಲ ನೆಲೆಸಿದ್ದ ಬಾಲಿವುಡ್​ ನಟಿ ಮಲ್ಲಿಕಾ ಶರಾವತ್​ ವಾರಗಳ ಹಿಂದಷ್ಟೇ ಪ್ಯಾರಿಸ್​ಗೆ ಭೇಟಿ ನೀಡಿದ್ದರು. ಹಾಗೂ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. Read more…

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ. ಈ ಬಾರಿ ಕೊರೊನಾ Read more…

BREAKING: ʼಬಿಗ್‌ ಬಾಸ್‌ 13ʼ ರ ವಿಜೇತ ಸಿದ್ದಾರ್ಥ್‌ ಶುಕ್ಲಾ ಇನ್ನಿಲ್ಲ

ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್‌ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್‌ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. Read more…

ಮರು ಬಿಡುಗಡೆಯಾಗುತ್ತಿದೆ ’ಟಗರು’

ಶಿವರಾಜ್‌ಕುಮಾರ್‌‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ Read more…

ಸೂಪರ್‌ ಹಿಟ್‌ ಪಂಜಾಬಿ ಹಾಡಿಗೆ ತಲೆದೂಗಿದ ಖ್ಯಾತ ಬ್ರಿಟನ್ ಸಿಂಗರ್ ಲೂಯಿಸ್

ಒನ್ ಡೈರೆಕ್ಷನ್ ಬ್ಯಾಂಡಿನ ಮಾಜಿ ಸದಸ್ಯ ಹಾಗೂ ಬ್ರಿಟನ್‍ನ ಖ್ಯಾತ ಹಾಡುಗಾರ-ಸಾಹಿತ್ಯ ರಚನೆಕಾರ ಲೂಯಿಸ್ ಟಾಮ್ಲಿನ್‍ಸನ್ ಅವರು ಸೂಪರ್‍ಹಿಟ್ ಪಂಜಾಬಿ ಹಾಡಿಗೆ ತಲೆದೂಗಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಕ್ಲಬ್‍ವೊಂದರಲ್ಲಿ Read more…

ಆಪ್ತ ಕ್ಷಣಗಳ ವಿಡಿಯೋ ಲೀಕ್ ಆಗಿ ಕಿಡಿಕಾರಿದ್ದ ಭೋಜಪುರಿ ನಟಿಯ ಮತ್ತೊಂದು ವಿಡಿಯೋ ವೈರಲ್

ತನ್ನ ಖಾಸಗಿ ಕ್ಷಣಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆಟ್ಟಿಗರ ಮೇಲೆ ಗರಂ ಆಗಿ, ದೇವರು ನೋಡುತ್ತಿದ್ದಾನೆ ಎಂದು ಎಚ್ಚರಿಸಿದ್ದ ಭೋಜಪುರಿ ನಟಿ ತ್ರಿಷಾ ಕರ್ Read more…

ನೋಡುಗರನ್ನು ಭಾವುಕರನ್ನಾಗಿಸುತ್ತೆ ಈ ಸುಂದರ ವಿಡಿಯೋ

ತನ್ನ ಮರಿಮೊಮ್ಮಕ್ಕಳಿಂದ ಸ್ವೀಟ್‌ ಸರ್ಪೈಸ್ ಪಡೆದ 92 ವರ್ಷದ ವೃದ್ಧರೊಬ್ಬರ ಪ್ರತಿಕ್ರಿಯೆ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಮರಿಮೊಮ್ಮಕ್ಕಳಲ್ಲಿ ಒಬ್ಬನಿಗೆ ತನ್ನದೇ ಹೆಸರಿಟ್ಟದ್ದನ್ನು ಕಂಡು ಭಾರೀ ಖುಷಿಯಾದ Read more…

ಎರಡು ಡೋಸ್ ಲಸಿಕೆ ಪಡೆದ ನಂತ್ರವೂ ಫರಾ ಖಾನ್ ಗೆ ಕೊರೊನಾ

ಬಾಲಿವುಡ್ ಹಿರಿಯ ಚಲನಚಿತ್ರ ನಿರ್ಮಾಪಕಿ ಮತ್ತು ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಗೆ ಕೊರೊನಾ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫರಾ ಈ ವಿಷ್ಯ ದೃಢಪಡಿಸಿದ್ದಾರೆ. ಫರಾ ಖಾನ್ Read more…

ಬಾಲಿವುಡ್ ದಂತಕತೆ ದಿ. ದಿಲೀಪ್​ ಕುಮಾರ್​ ಪತ್ನಿ ಆಸ್ಪತ್ರೆಗೆ ದಾಖಲು

ಪತಿ ಹಾಗೂ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್​ ನಿಧನರಾದ ತಿಂಗಳ ಬಳಿಕ ಇದೀಗ ಪತ್ನಿ ಸೈರಾ ಬಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾರ್​ನ ಹಿಂದೂಜಾ ಆಸ್ಪತ್ರೆಯಲ್ಲಿ ಅಧಿಕ Read more…

ಅಶ್ಲೀಲ ವಿಡಿಯೋ ಚಿತ್ರಣ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಮಾಜಿ ಮಿಸ್​ ಇಂಡಿಯಾ ಯೂನಿವರ್ಸ್ ಸ್ಪರ್ಧಿ

ಮುಗ್ದ ಯುವತಿಯರನ್ನು ಪುಸಲಾಯಿಸಿ ಬಳಿಕ ಟ್ರ್ಯಾಪ್​ ಮಾಡಿ ಅವರಿಂದ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸುವ ಗ್ಯಾಂಗ್​ ಮುಂಬೈನಲ್ಲಿದೆ ಎಂದು 2019ನೇ ಸಾಲಿನ ಮಿಸ್​ ಇಂಡಿಯಾ ಯೂನಿವರ್ಸ್​ ​​ಪರಿ ಪಾಸ್ವಾನ್​​ ಗಂಭೀರ Read more…

6 ಮಿಲಿಯನ್ ವೀಕ್ಷಣೆ ಪಡೆದ ‘ಸೀಟಿಮಾರ್’ ಚಿತ್ರದ ಟ್ರೈಲರ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದ ‘ಸೀಟಿಮಾರ್’ ಚಿತ್ರದ ಟ್ರೈಲರ್ ಅನ್ನು ನಿನ್ನೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಟ್ರೈಲರ್ ಇದೀಗ 6 Read more…

ನಾಳೆ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ರಿಲೀಸ್

ಸಾಗರ್ ಕೆ. ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ವೊಂದನ್ನು ನಾಳೆ ಬೆಳಿಗ್ಗೆ 11:16ಕ್ಕೆ ಅದಿತ್ಯ ಮ್ಯೂಸಿಕ್ Read more…

ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ ಈ ನಟಿಯ ಬಿಕಿನಿ ಫೋಟೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಕೆಲ ಫೋಟೋಗಳು, ಅಭಿಮಾನಿಗಳ ಕೋಪಕ್ಕೆ ಕಾರಣವಾಗುತ್ತದೆ. ಈಗ ವೆಬ್ ಸರಣಿ ತಾಂಡವ್ ನಲ್ಲಿ ಕಾಣಿಸಿಕೊಂಡಿದ್ದ Read more…

ಭಾವನಿಗೆ ಶೂ ಕೊಡಲು ಸತಾಯಿಸಿದ ವಧುವಿನ ಸಹೋದರಿ…! ಕ್ಯೂಟ್‌ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ಮದುವೆಯ ವಿಡಿಯೋಗಳು ಭಾರಿ ಕ್ರೇಜ್ ಹುಟ್ಟುಹಾಕಿವೆ. ಇಲ್ಲಿ ಹಾಸ್ಯ, ಮೋಜು-ಮಸ್ತಿ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸದ್ಯ ಭಾವ-ನಾದಿನಿಯ ಮೋಜಿನ ತುಣುಕು ಭಾರಿ ವೈರಲ್ ಆಗಿದ್ದು, ಜನರನ್ನು ರಂಜಿಸಿದೆ. Read more…

ಮೈ ನವಿರೇಳಿಸುತ್ತೆ ಯುವತಿ ಮಾಡಿರುವ ಸ್ಟಂಟ್

ಈ ಪ್ರಪಂಚದಲ್ಲಿ ಎಂತೆಂಥ ಪ್ರತಿಭೆ ಇರುವವರು ಇದ್ದಾರೆ ಗೊತ್ತಾ..? ನೋಡಿದರೆ ಆಶ್ಚರ್ಯವಾಗುತ್ತದೆ. ನೋಡಿದರೆ ವ್ಹಾವ್….. ಇದು ಸಾಧ್ಯನಾ..? ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂಥ ವಿಡಿಯೋವೊಂದು ಸದ್ಯ ವೈರಲ್ Read more…

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಅಮಿತಾಬ್​​ರಿಗೆ ಸ್ಪೂರ್ತಿ ತುಂಬಿದ್ದಾರೆ ಈ ಸ್ಪರ್ಧಿ

ಕೌನ್​ ಬನೇಗಾ ಕ್ರೋರ್​ಪತಿಯ 13ನೇ ಆವೃತ್ತಿಯನ್ನು ನಡೆಸಿಕೊಡುತ್ತಿರುವ ಅಮಿತಾಬ್​ ಬಚ್ಚನ್​ ಸಾಕಷ್ಟು ಸ್ಪರ್ಧಿಗಳನ್ನು ಹಾಟ್​ ಸೀಟ್​ನಲ್ಲಿ ನೋಡಿದ್ದಾರೆ. ಆದರೆ ಜನ್ಮಾಷ್ಟಮಿ ದಿನದಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಹಾಟ್​ ಸೀಟ್​ನಲ್ಲಿ ಕುಳಿತಿದ್ದ Read more…

ಅಮೆರಿಕಾದಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದ ನಟಿಗೆ 338 ಕೋಟಿ ದಂಡ ವಿಧಿಸಿದ ಚೀನಾ

ಚೀನಾ ಸರ್ಕಾರ, ಆದಾಯ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಸೆಲೆಬ್ರಿಟಿಗಳ ಮೇಲ್ವಿಚಾರಣೆ ನಡೆಯುತ್ತಿದೆ. ತೆರಿಗೆ ವಂಚನೆ ಮಾಡಿದ್ದ ಚೀನಾದ ಖ್ಯಾತ ನಟಿ ಜೆಂಗ್ ಶುವಾಂಗ್ ಗೆ Read more…

ಕಸದ ರಾಶಿ ಮಧ್ಯೆ ಮಾಡೆಲ್ ಫೋಸ್…..! ಇದರ ಹಿಂದಿದೆ ಮಹತ್ವದ ಕಾರಣ

ರಾಂಚಿ: ರೂಪದರ್ಶಿಯರು ರ್ಯಾಂಪ್ ನಲ್ಲಿ ಕ್ಯಾಟ್ ವಾಕ್ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಮಾಡೆಲ್ ಕಸದ ರಾಶಿಯ ಬಳಿ ಬೆಕ್ಕಿನ ನಡಿಗೆ ಮಾಡಿರುವ ವಿಡಿಯೋ ತುಣುಕು ಸದ್ಯ ಸಾಮಾಜಿಕ Read more…

ಸ್ನೇಹಿತನ ಜೊತೆ ಸೊಂಟ ಬಳುಕಿಸಿದ ನಟಿ ಊರ್ವಶಿ ರೌಟೆಲಾ: ವಿಡಿಯೋ ವೈರಲ್

ನಟಿ ಊರ್ವಶಿ ರೌಟೆಲಾ ಅವರ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಸದಾ ನೃತ್ಯ, ಸಂಗೀತ ಮುಂತಾದ ಮನೋರಂಜನೆಯ ದೃಶ್ಯಗಳನ್ನು ಆಗಾಗ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ಸ್ನೇಹಿತನ ಜೊತೆ Read more…

‘ಸೀಟಿಮಾರ್’ ಚಿತ್ರದ ಟ್ರೈಲರ್ ರಿಲೀಸ್

ಸಂಪತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ಬಹುನಿರೀಕ್ಷಿತ ‘ಸೀಟಿಮಾರ್’ ಚಿತ್ರದ ಟ್ರೈಲರ್ ಅನ್ನು ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ Read more…

150 ಮಿಲಿಯನ್ ವೀಕ್ಷಣೆ ಸಮೀಪದಲ್ಲಿ ‘ರ‍್ಯಾಂಬೊ 2’ ಚಿತ್ರದ ‘ಚುಟು ಚುಟು’ ಹಾಡು

ಅನಿಲ್ ಕುಮಾರ್ ನಿರ್ದೇಶನದ ಶರಣ್ ನಟನೆಯ ‘ರ‍್ಯಾಂಬೊ 2’ ಚಿತ್ರದ ‘ಚುಟು ಚುಟು’ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ 3 ವರ್ಷದ ಹಿಂದೆ ಬಿಡುಗಡೆ ಮಾಡಲಾಗಿತ್ತು. Read more…

ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ ರಾಖಿ ಸಾವಂತ್

ಸುರಭಿ ಚಾಂದನಾ ಜತೆಗೆ ರಸ್ತೆ ಮಧ್ಯದಲ್ಲಿ ನೃತ್ಯ ಮಾಡಿರುವ ವಿಡಿಯೊ ವೈರಲ್ ಆಗಿದೆ. ಕಾರಿನಿಂದ ಹೊರಗೆ ಇಳಿಯುವ ಸುರಭಿ, ಸೀದಾ ಹೋಗಿ ರಾಖಿಯನ್ನು ತಬ್ಬಿಕೊಂಡು ಆಪ್ತ ಸಮಾಲೋಚನೆ ನಡೆಸುತ್ತಾರೆ. Read more…

ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಟ ಅಲ್ಲು ಅರ್ಜುನ್

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ 13 ಮಿಲಿಯನ್ ಅನುಯಾಯಿಗಳಿದ್ದಾರೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಅನುಯಾಯಿಗಳನ್ನು Read more…

ಮಗನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮಹೇಶ್ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಇಂದು 15ನೇ ವಸಂತಕ್ಕೆ ಕಾಲಿಟ್ಟಿದ್ದು ಮಹೇಶ್ ಬಾಬು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪುತ್ರನೊಂದಿಗಿನ ಸುಂದರವಾದ ಫೋಟೊವೊಂದನ್ನು ಹಂಚಿಕೊಳ್ಳುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...