ಪುಷ್ಪರಾಜ್ ರಾಯ್ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ಲವ್ ಸಾಂಗ್ ನಾಳೆ ಆನಂದ್ ಆಡಿಯೋ youtube ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ‘ಹತ್ತೂರ ಸುತ್ತ’ ಎಂಬ ಈ ಹಾಡಿಗೆ ಶಮೀರ್ ಮುಡಿಪು ಧ್ವನಿಯಾಗಿದ್ದು, ಯೋಗೇಶ್ ಎನ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಪಿ ಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ರಂಜನ್ ಕಾಸರಗೋಡು ಸೇರಿದಂತೆ ವಿನ್ಯಾ ರಾಯ್, ಜ್ಯೋತಿಷ್ ಶೆಟ್ಟಿ, ಅನಿಲ್ ರಾಜ್ ಉಪ್ಪಾಳ, ಸುನಿಲ್ ನೆಲ್ಲಿಗುಡ್ಡೆ, ರವಿ ರಾಮ ಕುಂಜ, ಚೇತನ್ ರಾಯ್ ಮಣಿ ಬಣ್ಣ ಹಚ್ಚಿದ್ದಾರೆ. ದಾಮೂರ್ ಕನ್ಸೂರ್ ಸಂಕಲನ, ರವಿ ಸುವರ್ಣ ಛಾಯಾಗ್ರಹಣ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ.
Love Song #ಹತ್ತೂರಸುತ್ತ Video From The Movie #ಆರಾಟ Releasing Tomorrow At 11 AM💞
Stay Tuned🔔 https://t.co/IKwWnRt6i4 🔔#HatthooraSuttha #Aarata
🎤 #ShameerMudipu
✍️ #YogishAN
🎼 #ShameerMudipuBanner: #pnrproduction
Starring: #RanjanKasargodu
Director: #pushparajrai
Music On:… pic.twitter.com/XjJ8MOXW1K— aanandaaudio (@aanandaaudio) June 7, 2024

