alex Certify Entertainment | Kannada Dunia | Kannada News | Karnataka News | India News - Part 156
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹೃದಯ ಸ್ತಂಭನದಿಂದ ಖ್ಯಾತ ಗಾಯಕ ಕೃಷ್ಣಕುಮಾರ್ ನಿಧನ; ಮೋದಿ ಸೇರಿ ಗಣ್ಯರ ಸಂತಾಪ

ಕೊಲ್ಕತ್ತಾ: ಖ್ಯಾತ ಗಾಯಕ ಕೃಷ್ಣಕುಮಾರ್(KK) ಹೃದಯಸ್ತಂಭನದಿಂದ ಮತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ 53 ವರ್ಷದ ಕೃಷ್ಣಕುಮಾರ್ ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ಗೆ ಮರಳಿದ್ದು, ಈ ವೇಳೆ Read more…

ವೈರಲ್ ಆದ ಗ್ಯಾಮಿನಿ ಸಿಂಗ್ಲಾ ಡಾನ್ಸ್ ಸ್ಟೆಪ್

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಗಳಿಸಿದ ಹಿಮಾಚಲ ಪ್ರದೇಶದ ಬಿಲಾಸ್ಪುರದ ಗ್ಯಾಮಿನಿ ಸಿಂಗ್ಲಾ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ Read more…

ಗಂಗಾಮಾತೆಗೆ ಪೂಜೆ ಸಲ್ಲಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ತಂಡ

ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಸಾಮ್ರಾಟ್ ಪೃಥ್ವಿರಾಜ್ ತಂಡ ವಾರಣಾಸಿಯಲ್ಲಿ ಗಂಗಾ ಪೂಜೆಯನ್ನು ನಡೆಸಿದ್ದು, ಪೂಜೆಯ ಚಿತ್ರಗಳು, ವಿಡಿಯೊ ವೈರಲ್ ಆಗಿವೆ. ಸಾಮ್ರಾಟ್ ಪೃಥ್ವಿರಾಜ್ ತಂಡವು ಚಿತ್ರ Read more…

Shocking: 15 ದಿನಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ನಾಲ್ವರು ‘ಮಾಡೆಲ್ಸ್’

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ನಾಲ್ವರು ರೂಪದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಮೊದಲು ಮಂಜೂಷಾ ನಿಯೋಗಿ, ಬಿದಿಶಾ ಡೆ Read more…

ತೋಪೆದ್ದು ಹೋದ ಕಂಗನಾ ರಣಾವತ್ ‘ಧಕ್ಕಡ್‘ ಸಿನೆಮಾ; 8 ನೇ ದಿನ ಗಳಿಸಿದ್ದು ಕೇವಲ 4,420 ರೂ. ಮಾತ್ರ

ಕಂಗನಾ ರಣಾವತ್, ಬಾಲಿವುಡ್ನ ಕಾಂಟ್ರವರ್ಸಿ ಕ್ವೀನ್ ಅಂತಾನೇ ಫೇಮಸ್. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರೋ ಕಂಗನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರೋದು ತನ್ನ ‘ಧಕ್ಕಡ್ ‘ Read more…

ಈ ಎತ್ತರದ ಚಾಕೊಲೇಟ್ ಜಿರಾಫೆ ನೋಡಿ ನೆಟ್ಟಿಗರು ಸುಸ್ತು…..!

ಜಿರಾಫೆ ಅತ್ಯಂತ ಎತ್ತರದ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದು ಸುಮಾರು 15 ರಿಂದ 20 ಅಡಿಗಳಷ್ಟು ಎತ್ತರವಿರುತ್ತದೆ. ಇದೇ ರೀತಿಯ ಜಿರಾಫೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದು Read more…

ಟಿಕೆಟ್‌ ಸಿಗದ ನಿರಾಸೆಯಲ್ಲಿ ಸೋನಿಯಾ ಮುಂದೆ ನಟಿ ನಗ್ಮಾ ಇಟ್ಟಿದ್ದಾರೆ ಈ ಪ್ರಶ್ನೆ

ಮುಂಬೈ: ಸದ್ಯ ರಾಜ್ಯಸಭಾ ಚುನಾವಣೆಯ ಕಾವು ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಭರವಸೆ ನಂಬಿ ಹತಾಶರಾದವರು ಒಬ್ಬೊಬ್ಬರೇ ಅಸಮಾಧಾನ ಹೊರಹಾಕತೊಡಗಿದ್ದಾರೆ. ಅಂಥವರ Read more…

ನನಗೆ ನಿರೀಕ್ಷೆ ಇರಲಿಲ್ಲ, ಇದು ಸಂಪೂರ್ಣ ರಾಯರ ಆಶಿರ್ವಾದ; ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್ ಬಗ್ಗೆ ಸಂತಸ ಹಂಚಿಕೊಂಡ ನಟ ಜಗ್ಗೇಶ್

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಈ ಬಗ್ಗೆ ಸಂತಸದ ಜತೆಗೆ ಸ್ವತಃ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. Read more…

ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ

ಬಿಹಾರದಲ್ಲಿ ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ನೀವು ಕೇಳಿರಬಹುದು. ನವಾಡ ಜಿಲ್ಲೆಯಲ್ಲಿ ಜನಿಸಿದ ಮಗು ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ Read more…

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, Read more…

ರೆಹಾ ಚಕ್ರವರ್ತಿಗೂ ಆರ್ಯನ್ ರೀತಿಯಲ್ಲಿ ನ್ಯಾಯ ಕೊಡಿ: ವಕೀಲ

ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ಸಿಕ್ಕಿದ ಬೆನ್ನಲ್ಲೇ, ಇದೇ ಮಾದರಿಯಲ್ಲಿ ತನಿಖೆ ನಡೆಸಿ ತಮ್ಮ ಕಕ್ಷಿದಾರೆ Read more…

ಅಕ್ಷಯ್​ಕುಮಾರ್​ ನಟನೆಯ `ಪೃಥ್ವಿರಾಜ್` ರಿಲೀಸ್​ಗೆ ದಿನಗಣನೆ: ಕೊನೆ ಕ್ಷಣದಲ್ಲಿ ಟೈಟಲ್ ಚೇಂಜ್..!

ಅಕ್ಷಯ್​ಕುಮಾರ್ ನಟನೆಯ ಬಹುನಿರೀಕ್ಷಿತ ಸಿನೆಮಾ ʼಪೃಥ್ವಿರಾಜ್ʼ ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನೆಮಾ ಇದಾಗಿದ್ದು. ಯಶ್​​​ರಾಜ್​ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಸಿನೆಮಾ ಜೂನ್ 3ರಂದು Read more…

ವೇದಿಕೆಯಲ್ಲಿ ಹಾಡುತ್ತಲೇ ಇಹಲೋಕ ತ್ಯಜಿಸಿದ ಹಿನ್ನೆಲೆ ಗಾಯಕ

ಖ್ಯಾತ ಹಿನ್ನೆಲೆ ಗಾಯಕ ಎದವ ಬಶೀರ್ ಅವರು ವೇದಿಕೆ ಮೇಲೆ ಹಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.‌ ಕೇರಳದ ಅಲಪೂಝಾದಲ್ಲಿನ ಬ್ಲ್ಯೂ ಡೈಮಂಡ್ಸ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ರಾತ್ರಿ Read more…

ನಟಿ ಜಾಕ್ವೆಲಿನ್ ವಿದೇಶ ಪ್ರಯಾಣಕ್ಕೆ ಕೋರ್ಟ್ ‌ʼಗ್ರೀನ್‌ ಸಿಗ್ನಲ್ʼ

ಸುಲಿಗೆ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಕಡೆಗೂ ವಿದೇಶಕ್ಕೆ ತೆರಳಲು ಅನುಮತಿ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯ ಮೇ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಭಾ.ಮಾ. ಹರೀಶ್ ಆಯ್ಕೆ

ಬೆಂಗಳೂರು: ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾ.ಮಾ. ಹರೀಶ್ ಆಯ್ಕೆಯಾಗಿದ್ದಾರೆ. 410 ಮತಗಳ ಅಂತರದಿಂದ ಭಾ.ಮಾ. ಹರೀಶ್ ಜಯಗಳಿಸಿದ್ದಾರೆ. ಅವರು 781 ಮತ ಪಡೆದುಕೊಂಡಿದ್ದು, Read more…

ʼಶಕ್ತಿಮಾನ್‌ʼನಂತೆ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ಅದು 90ರ ದಶಕ, ಶಕ್ತಿಮಾನ್ ಅನ್ನೋ ಇಂಡಿಯನ್ ಸೂಪರ್ ಹೀರೋ ಎಲ್ಲರ ಫೇವರೇಟ್ ಆಗಿದ್ದ. ಈಗಲೂ ಕೂಡಾ ಎಷ್ಟೋ ಜನರಿಗೆ ಶಕ್ತಿಮಾನ್ ಹ್ಯಾಂಗ್ವೋವರ್ ಇಳಿದಿಲ್ಲ. ಈಗ ಆ ಶಕ್ತಿಮಾನ್‌ನನ್ನ Read more…

ಮದ್ಯದ ಅಮಲಿನಲ್ಲಿ ತನ್ನನ್ನು ತಾನೇ ಮರೆತ ಪ್ರಸಿದ್ಧ ಗಾಯಕಿ…..!

ಎಂದಾದರೂ ಮದ್ಯಪಾನ ಮಾಡಿದ್ದರೆ ನೀವು ಯಾರೆಂಬುದನ್ನು ಮರೆತುಬಿಟ್ಟಿದ್ದೀರಾ..? ಇದ್ಯಾಕೆ ಹೀಗೆ ಕೇಳುತ್ತಿದ್ದೀರಿ ಅಂತಾ ಅಂದುಕೊಳ್ಳುತ್ತಿದ್ದೀರಾ..? ಪ್ರಸಿದ್ಧ ಗಾಯಕಿ ಅಡೆಲೆ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ Read more…

ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಚಿತ್ತಾರ ಮೂಡಿಸಿದ ಮಹಿಳೆ

ಕಸದಲ್ಲಿ ಕಲೆ ಅರಳಿಸೋ ಕಲೆ ತುಂಬಾ ಜನರಿಗೆ ಗೊತ್ತು. ಆದರೆ ಇಲ್ಲೊಬ್ಬ ಮಹಿಳೆ ಕಲ್ಲಂಗಡಿ ಹಣ್ಣಿನಲ್ಲೇ ಅದ್ಬುತ ಕಲೆಯನ್ನ ಹೇಗೆ ಮಾಡಬಹುದು ಅನ್ನೋದನ್ನ ತೋರಿಸಿದ್ದಾಳೆ. ಪ್ರತಿಭೆ, ಆಸಕ್ತಿ ಇವಿದ್ದರೆ Read more…

ಮುದ್ದಾದ ಈ ನಾಯಿಮರಿ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 4 ಲಕ್ಷ ಮಂದಿ..!

ನೀವು ಬಹಳ ಬೇಸರದಲ್ಲಿದ್ದೀರಾ ಅಥವಾ ಏನಾದರೂ ಚಿಂತೆ ಮಾಡುತ್ತಿದ್ದೀರಾ..? ನಿಮ್ಮ ದುಃಖವನ್ನು ಮರೆಮಾಡಲು ಈ ವಿಡಿಯೋ ನೋಡಿ.. ಇದನ್ನು ನೋಡಿದ್ರೆ ನಿಮ್ಮ ಮನಸ್ಸು ರಿಲಾಕ್ಸ್ ಆಗೋದ್ರಲ್ಲಿ ಸಂಶಯವೇ ಇಲ್ಲ. Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ಬಾಯ್ ಫ್ರೆಂಡ್ ಆದಿಲ್ ಜೊತೆ ದುಬೈಗೆ ಹಾರಿದ ರಾಖಿ ಸಾವಂತ್

ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗಷ್ಟೇ ತನ್ನ ಗೆಳೆಯ ಆದಿಲ್ ಖಾನ್ ಬಗ್ಗೆ ತನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಗೆಳೆಯ ಆದಿಲ್ ತನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ಬಹಿರಂಗಪಡಿಸಿದ್ದರು. Read more…

ಅನುಷ್ಕಾ ಶರ್ಮಾ ಡ್ರೆಸ್‌ ಗೆ ಅಭಿಮಾನಿಗಳು ಫಿದಾ

ಮುಂಬೈ: ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಬುಧವಾರ ರಾತ್ರಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಸಲ್ಮಾನ್ ಖಾನ್, ರಾಣಿ Read more…

ರೈಲ್ವೇ ನಿಲ್ದಾಣದಲ್ಲಿ ಗರ್ಬಾ ಪ್ರದರ್ಶನ ನೀಡಿದ ಪ್ರಯಾಣಿಕರು: ವಿಡಿಯೋ ವೈರಲ್

ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಗಾರ್ಬಾ ನೃತ್ಯ ಪ್ರದರ್ಶನ ನೀಡಿದ್ದಾರೆ. ವಾಸ್ತವವಾಗಿ, ಗಾರ್ಬಾ ನೃತ್ಯ ಪ್ರದರ್ಶಿಸಿದ Read more…

‌ʼಬಿಗ್‌ ಬಿʼ ತದ್ರೂಪಿಯ ವಿಡಿಯೋ ಫುಲ್‌ ವೈರಲ್; ಇದನ್ನು ನೋಡಿದವರು ತಬ್ಬಿಬ್ಬು

ಆನ್‌ಲೈನ್‌ನಲ್ಲಿ ಮುದ್ದಾದ ಪ್ರಾಣಿಗಳ ವಿಡಿಯೋಗಳು, ನೃತ್ಯದ ವಿಡಿಯೋಗಳು ಹಾಗೂ ಇನ್ನಿತರೆ ವಿಡಿಯೋಗಳು ಆಗಾಗ್ಗೆ ಗಮನಸೆಳೆಯುತ್ತವೆ. ಇತ್ತೀಚೆಗೆ ಶಾರುಖ್ ಖಾನ್ ತದ್ರೂಪಿಯ ಫೋಟೋ ವೈರಲ್ ಆಗಿತ್ತು. ರಿಯಲ್ ಶಾರುಖ್ ಯಾರು, Read more…

ತುಂಡುಡುಗೆ ಧರಿಸಿ ನಡೆಯಲು ಪರದಾಡಿದ ರಶ್ಮಿಕಾ ಮಂದಣ್ಣ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು Read more…

ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಬ್ರ್ಯಾಂಡ್ ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ, ಈ ಬ್ರ್ಯಾಂಡ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ Read more…

ಯುವತಿ ಉಡುಪಿನೊಳಗೆ ಇಣುಕಿದ ಕಪಿರಾಯ: ವೈರಲ್ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು

ಕೋತಿಯೊಂದು ಯುವತಿಯ ಡ್ರೆಸ್‌ ಮೇಲೆತ್ತಿ ಅದರ ಕೆಳಗೆ ನೋಡುತ್ತಿರುವ ಹಾಸ್ಯಾಸ್ಪದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇಚರ್ ​​ಪುಟ ಹಂಚಿಕೊಂಡಿದೆ. ಜೆನ್ ಎಂಬ ಯುವತಿ ಪಾರ್ಕ್‌ನಲ್ಲಿ Read more…

ಯುವತಿಯರ ಫ್ಯೂಷನ್ ನೃತ್ಯಕ್ಕೆ ಹುಬ್ಬೇರಿಸಿದ ನೆಟ್ಟಿಗರು..!

ಭಾರತದಲ್ಲಿ ಅನೇಕ ನೃತ್ಯ ಪ್ರಕಾರಗಳಿವೆ. ಅವೆಲ್ಲವೂ ಸಂಕೀರ್ಣವಾದ ಮುದ್ರೆಗಳು ಮತ್ತು ತನ್ನದೇ ಆದ ಶೈಲಿಯನ್ನು ಹೊಂದಿವೆ. ಭರತನಾಟ್ಯ ಕೂಡ ಒಂದು ಸಂಕೀರ್ಣವಾದ ನೃತ್ಯ ಪ್ರಕಾರವಾಗಿದ್ದು, ಹಂತಗಳನ್ನು ಪರಿಪೂರ್ಣಗೊಳಿಸಲು ವರ್ಷಗಳ Read more…

ಇಬ್ಬರು ಮಕ್ಕಳಾಗಿ, 17 ವರ್ಷಗಳ ಸಂಸಾರದ ನಂತರ ಮದುವೆಯಾದ ಹನ್ಸಲ್ ಮೆಹ್ತಾ – ಸಫೀನಾ ಹುಸೇನ್..!

ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ. 17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...