alex Certify Corona | Kannada Dunia | Kannada News | Karnataka News | India News - Part 273
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯ ಪುತ್ರ ಯತೀಂದ್ರಗೂ ಕೊರೊನಾ

ಕೊರೊನಾ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಟ್ವೀಟ್‌ ಮಾಡಿದ್ದ ಅವರು, ತಾವು ಆರೋಗ್ಯವಾಗಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಸೂಕ್ತ ಮುಂಜಾಗ್ರತೆ Read more…

ಕೊರೊನಾದಿಂದಾಗಿ 10 ದಿನದ ಅಂತರದಲ್ಲಿ ಜೀವತೆತ್ತ ದಂಪತಿ

ಮೂರುವರೆ ದಶಕದ ದೀರ್ಘಾವಧಿಯ ಬೆಸ್ಟ್ ಫ್ರೆಂಡ್ ಗಳಿಬ್ಬರು ಕೊರೊನಾ ವೈರಸ್ ಗೆ ಒಟ್ಟಿಗೆ ಬಲಿಯಾಗಿದ್ದಾರೆ. ಮದುವೆ ಸಂದರ್ಭದಲ್ಲಿ ಜೀವಿತಾವಧಿವರೆಗೆ ಬೇರ್ಪಡದಿರಲಿ ಎಂದೇ ಕೋರಲಾಗುತ್ತದೆ. ಆ ಕೋರಿಕೆಗೆ ಅನ್ವರ್ಥ ಆಗುವಂತೆ Read more…

ಕೆಮ್ಮುವ ರೋಗಿಗಿಂತ ಹಾಡುವ ಕೊರೊನಾ ರೋಗಿ ಹೆಚ್ಚು ಅಪಾಯಕಾರಿ

ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ Read more…

ಸಾಮಾಜಿಕ ಅಂತರಕ್ಕೆ ಯುವಕನಿಂದ ಹೊಸ ‘ತಂತ್ರಜ್ಞಾನ’

ಮುಂಬೈ: ಕೊರೊನಾ ವೈರಸ್‌ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಜನ ವಿವಿಧ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಅಂಗಡಿಕಾರನೊಬ್ಬ ಮಾಡಿದ ತಂತ್ರಜ್ಞಾನ ಈಗ ಸಾಮಾಜಿಕ Read more…

ಕೊರೊನಾ ‘ಪಾಸಿಟಿವ್’ ಬಂದಾಗ ಮಾಡಬೇಕಾದ್ದೇನು…? ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ವೈದ್ಯರು

ಈ ಹಿಂದೆ ‘ಕನ್ನಡ ದುನಿಯಾ’ದಲ್ಲಿ ವೈದ್ಯರೊಬ್ಬರು ಕೊರೊನಾ ಕುರಿತು ಸವಿವರವಾದ ಮಾಹಿತಿ ನೀಡಿದ ವರದಿಯನ್ನು ವಿಡಿಯೋದೊಂದಿಗೆ ಪ್ರಕಟಿಸಿದ್ದೆವು. ಕೊರೊನಾ ಅಂದರೆ ಭಯ ಬೇಡ. ಜ್ವರ, ಶೀತದಂತೆ ಇದು ಕೂಡ Read more…

ಕೊರೊನಾ ಲಸಿಕೆ ಬಗ್ಗೆ ರಷ್ಯಾದಿಂದ ಮಹತ್ವದ ಮಾಹಿತಿ

ಕೊರೊನಾ ಲಸಿಕೆಯನ್ನು ಯಾವ ದೇಶ ಮೊದಲು ಹೊರಗೆ ತರಲಿದೆ ಎಂಬ ಕುತೂಹಲವಿದೆ. ಈ ರೇಸ್ ನಲ್ಲಿ ರಷ್ಯಾ ಮುಂದಿದೆ. ರಷ್ಯಾ ಲಸಿಕೆ ತರುವ ತರಾತುರಿಯಲ್ಲಿದೆ. ರಷ್ಯಾ ಆಗಸ್ಟ್ 10ರೊಳಗೆ Read more…

ಶಾಕಿಂಗ್ ನ್ಯೂಸ್: ಖಾಸಗಿ ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ

ರಾಯ್ ಪುರ: ಛತ್ತೀಸ್ ಗಢದ ರಾಯ್ ಪುರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ರಾವಾಭಟ ಏರಿಯಾದಲ್ಲಿರುವ ಆಸ್ಪತ್ರೆಯಲ್ಲಿ 9 Read more…

ರೈಲು ಪ್ರಯಾಣದ ವೇಳೆ ʼಕೊರೊನಾʼ ಸೋಂಕು ತಗುಲುವ ಸಾಧ್ಯತೆಯೆಷ್ಟು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ನೀವೊಂದು ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ ? ಅದರಲ್ಲಿ ಕೊರೊನಾ ಸೋಂಕಿತರೂ ಇದ್ದರೆ, ಸೋಂಕು ಹರಡುವ ಪ್ರಮಾಣ ಎಷ್ಟು ಗೊತ್ತೆ ? ಯುರೋಪ್ ನ ಸೌತಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಚೀನಾದ Read more…

ಬಾಬಾ ರಾಮದೇವ್ ನೇತೃತ್ವದ ‘ಪತಂಜಲಿ’ಗೆ ಮದ್ರಾಸ್ ಹೈಕೋರ್ಟ್ ನಿಂದ ಬಿಗ್ ಶಾಕ್

  ದೇಶದ ಜನತೆಯನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಗೆ ಪರಿಣಾಮಕಾರಿ ಔಷಧ ಎಂದು ಹೇಳುವ ಮೂಲಕ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ‘ಕೊರೊನಿಲ್’ ಎಂಬ ಔಷಧವನ್ನು ಬಿಡುಗಡೆ ಮಾಡಿತ್ತು. Read more…

ಕೊರೊನಾ ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್

ಕೊರೋನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ರೆಮ್ ಡಿಸಿವರ್ ಔಷಧ ಸಿಗದೇ ಕೊರೊನಾ ಸೋಂಕಿತರು ಪರದಾಡುವಂತಾಗಿದೆ ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಚಿಕಿತ್ಸೆಗೆ ರೆಮ್ ಡಿಸಿವರ್ ಔಷಧ ಬಳಕೆ ಮಾಡಲಾಗುತ್ತದೆ. ಕೊರೋನಾ Read more…

BIG NEWS: ಕೊರೊನಾ ಲಸಿಕೆ ಕುರಿತು ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನು ವ್ಯಾಪಿಸಿದ್ದು, ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರ ಲಸಿಕೆ ಇನ್ನೂ ಸಿದ್ಧವಾಗಿಲ್ಲವಾದ Read more…

21 ಜಿಲ್ಲೆಗಳಿಗೆ ಕೊರೋನಾ ಬಿಗ್ ಶಾಕ್: ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಪಾಸಿಟಿವ್…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಗುರುವಾರ 6805 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು 2544, ಬಳ್ಳಾರಿ 431, ಮೈಸೂರು 361 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಶಿವಮೊಗ್ಗ Read more…

ಭಯವಾದರೆ ಇಲ್ಲಿದೆ ಕಿರುಚುವ ಮಾದರಿಯ ಸ್ಟಿಕ್ಕರ್

ಕೊರೊನಾ ಕಾರಣದಿಂದ ಬಂದ್ ಆಗಿದ್ದ ಮ್ಯೂಸಿಯಂ, ಒಪೆರಾ ಹೌಸ್, ಥೀಮ್ ಪಾರ್ಕ್, ಅಮ್ಯುಸ್ಮೆಂಟ್ ಪಾರ್ಕ್ ಗಳು ಒಂದೊಂದಾಗಿಯೇ ಚಟುವಟಿಕೆ ಪುನಾರಂಭ ಮಾಡುತ್ತಿವೆ. ಇತ್ತೀಚೆಗೆ ಜಪಾನ್ ನಲ್ಲಿ ಲಾಕ್ ಡೌನ್ Read more…

BIG BREAKING: ರಾಜ್ಯದಲ್ಲಿಂದು 6805 ಜನರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು 6805 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,58,259 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 93 Read more…

ರೋಲರ್‌ ಕೋಸ್ಟರ್‌ ರೈಡ್‌ ವೇಳೆ ಕಿರುಚಲು ಬಂದಿದೆ ‌ʼಸ್ಕ್ರೀಮ್ʼ‌ ಮಾಸ್ಕ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಜಗತ್ತು ಸಹಜ ಸ್ಥಿತಿಯತ್ತ ಬರಲು ನೋಡುತ್ತಿದೆ. ಮ್ಯೂಸಿಯಮ್‌ಗಳು, ರೆಸ್ಟೋರೆಂಟ್‌ಗಳು, ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳು ನಿಧಾನವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದೇ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ Read more…

ʼಜಿಮ್ʼ ‌ಗಳು ಓಪನ್: ಆದರೆ ಷರತ್ತು ಅನ್ವಯ..!

ಅಂತೂ ಆಗಸ್ಟ್ 5 ರಿಂದ ಅಂದರೆ ನಿನ್ನೆಯಿಂದ ಜಿಮ್‌‌ ಗಳು ಓಪನ್ ಆಗಿವೆ. ಅನ್’ಲಾಕ್ 3.0ದಲ್ಲಿ ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ Read more…

ಕೊರೊನಾ ಸೋಂಕಿತರು ಗುಣವಾದ ಮೇಲೂ ಕಾಡುತ್ತಾ ಆರೋಗ್ಯ ಸಮಸ್ಯೆ..?

ಕೊರೊನಾ ಸೋಂಕು ಬಂದು ಗುಣವಾದ ಮೇಲೂ ವ್ಯಕ್ತಿಗಳಲ್ಲಿ ಆರೋಗ್ಯ ಸಮಸ್ಯೆ ಶಾಶ್ವತವಾಗಿ ಕಾಡುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರಶ್ನೆ ಉದ್ಭವವಾಗಲು ಕಾರಣ ಚೀನಾದ ವುಹಾನ್ ನಗರದಲ್ಲಿ ಗುಣಮುಖವಾದ ವ್ಯಕ್ತಿಗಳ Read more…

ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್ ಗೆ ಮುಂದುವರೆದ ಚಿಕಿತ್ಸೆ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕಳೆದ 26 ದಿನಗಳಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಟ ಅಮಿತಾಬ್ ಬಚ್ಚನ್ ಈ ಯುದ್ಧವನ್ನು ಗೆದ್ದು ಮನೆಗೆ ವಾಪಸ್ ಆಗಿದ್ದಾರೆ. ಆದ್ರೆ Read more…

ಐಪಿಎಲ್ ಆಟಗಾರರು ಈ ನಿಮಯ ಮುರಿದ್ರೆ ಶಿಕ್ಷೆ

ಈ ವರ್ಷ ಯುಎಇನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಐಪಿಎಲ್ ಪಂದ್ಯಕ್ಕೂ ಮುನ್ನ ಕೊರೊನಾ ಹಿನ್ನಲೆಯಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮ ಮುರಿದ್ರೆ ಶಿಕ್ಷೆ ವಿಧಿಸುವುದಾಗಿ ಬಿಸಿಸಿಐ ಹೇಳಿದೆ. Read more…

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಖಾಸಗಿ ಶಾಲೆಗಳ ಬೋಧನಾ ಶುಲ್ಕ ಸಂಗ್ರಹ ಕುರಿತಂತೆ ನ್ಯಾಯಾಲಯದಿಂದ ಮಹತ್ವದ ಆದೇಶ

ಕೊರೊನಾ ವೈರಸ್‌ನಿಂದಾಗಿ ದೇಶದಾದ್ಯಂತ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಕಳೆದ 5 ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಆನ್ಲೈನ್ ಶಾಲಾ ಶಿಕ್ಷಣ, ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳು ಕೇಳಿ ಬರ್ತಿವೆ. Read more…

ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಾಯ್ತು ಬೇಡಿಕೆ…!

ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಕೊರೊನಾದಿಂದಾಗಿ ಜೀವದ ಜೊತೆ ಜೀವನ ಕೂಡ ಬೀದಿಗೆ ಬಿದ್ದಂತಾಗಿದೆ. ಅತ್ತ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಹೀಗಾಗಿ ಅನೇಕ Read more…

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

ಸುದೀರ್ಘ ಕಾಲದ ಬಳಿಕ ಆರಂಭವಾದ ಶಾಲೆ; ಮೊದಲ ದಿನದ ಚಿತ್ರಣ ನೋಡಿ ಪೋಷಕರು ಕಂಗಾಲು

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ನಂತರ ಸೋಮವಾರದಿಂದ ಕೆಲ ಶಾಲೆಗಳು ಮರು ಪ್ರಾರಂಭವಾಗಿವೆ‌. ಆದರೆ, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ.‌ ಜಾರ್ಜಿಯಾದ ಪೌಲ್ಡಿಂಗ್ Read more…

ಎಚ್ಚರ…! ಮಾರುಕಟ್ಟೆಗೆ ಬಂದಿದೆ ಆರೋಗ್ಯ ಹದಗೆಡಿಸುವ ಸ್ಯಾನಿಟೈಜರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹಣ ಸಂಪಾದಿಸಲು ಕೆಲ ಕಂಪನಿಗಳು ಮೋಸದ ದಾರಿ ಹಿಡಿದಿವೆ. ಆರೋಗ್ಯ ಹಾಳು ಮಾಡುವ ಸ್ಯಾನಿಟೈಜರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಿವೆ. ಹಾಗಾಗಿ ಸ್ಯಾನಿಟೈಜರ್ ಖರೀದಿ Read more…

ಕೊರೊನಾ ಕಾರಣಕ್ಕೆ ಮನೆ ಬಳಿಯೇ ಬರುತ್ತೆ ಶಾಲೆ…!

ಗ್ವಾಟೆಮಾಲಾ: ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದು, ಶಿಕ್ಷಕರೊಬ್ಬರು ಮಕ್ಕಳಿಗೆ ಕಲಿಸಲು ವಿಭಿನ್ನ ವಿಧಾನ ಕಂಡುಕೊಂಡಿದ್ದಾರೆ. ಗೆರಾರ್ಡೊ ಇಕ್ಸೊಯ್ ಎಂಬ 27 ವರ್ಷದ ಶಿಕ್ಷಕ ಸೈಕಲ್ ಕ್ಲಾಸ್ ರೂಂ Read more…

BREAKING NEWS: ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ದುರಂತ – 8 ಮಂದಿ ಸಾವು

ಕೊರೊನಾ ಸಂಕಷ್ಟದ ನಡುವೆ ಗುಜರಾತಿನ ಅಹಮದಾಬಾದ್ ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಮದಾಬಾದ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 8ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ ಎಂದು Read more…

ಶಾಕಿಂಗ್: ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ…!

ಮಾರಣಾಂತಿಕ ವೈರಸ್ ಗಳ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನಾ ಈಗಾಗಲೇ ಕೊರೊನಾ ಕಾರಣಕ್ಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ Read more…

ʼವರ್ಕ್‌ ಫ್ರಮ್‌ ಹೋಂʼ ಕಾರಣಕ್ಕೆ ಹೆಚ್ಚಿದೆ ಇವುಗಳ ಬೇಡಿಕೆ

ಕೊರೊನಾ ಹಲವು ಮಂದಿಯ ಜೀವನ ಶೈಲಿಯನ್ನೇ ಬದಲಾಯಿಸಿದ್ದು ಈಗ ಹಳೇ ಸಂಗತಿ. ದಿನಕ್ಕಿಷ್ಟು ಗಂಟೆ ಎಂಬಂತೆ ಕಡ್ಡಾಯವಾಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಈಗ ಸಮಯದ ಅವಧಿಯನ್ನು ಪಕ್ಕಕ್ಕಿಟ್ಟು Read more…

ಗಮನಿಸಿ: ಕೊರೊನಾ ತಡೆಗೆ ಆಯುಷ್ ಔಷಧ ವಿತರಣೆಗೆ ಯಾವುದೇ ಪರವಾನಿಗೆ ನೀಡಿಲ್ಲ

ಧಾರವಾಡ: ಕೊವಿಡ್-19 ಪರಿಸ್ಥಿತಿಯಲ್ಲಿ ಕೆಲವು ಸಂಘ ಸಂಸ್ಥೆಯವರು ಸಾರ್ವಜನಿಕರಿಗೆ ಆಯುಷ್ ಔಷಧಿಗಳನ್ನು ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿಗಳು ಬರುತ್ತಿವೆ. ಜಿಲ್ಲಾ ಆಯುಷ್ ಇಲಾಖೆಯು ಅಧಿಕೃತವಾಗಿ ಇಂತಹ ಸಂಸ್ಥೆಗಳಿಗೆ ಯಾವುದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...