alex Certify Corona | Kannada Dunia | Kannada News | Karnataka News | India News - Part 242
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಹಾಕಲು ಕಿರಿಕಿರಿಯೇ…? 12ನೇ ತರಗತಿ ವಿದ್ಯಾರ್ಥಿನಿ ಕಂಡು ಹಿಡಿದಿದ್ದಾಳೆ ಪರಿಹಾರ

ಕೋವಿಡ್-19 ಕಾಲಘಟ್ಟದಲ್ಲಿ ಮನೆಯಿಂದ ಹೊರಗೆ ಹೋಗುವ ಮುನ್ನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುವುದು ಕಡ್ಡಾಯವಾಗಿಬಿಟ್ಟಿದೆ. ಆದರೆ ಮಾಸ್ಕ್‌ಗಳನ್ನು ಯಾವಾಗಲೂ ಹಾಕಿಕೊಳ್ಳುವುದು ಬಹಳಷ್ಟು ಜನರಿಗೆ ಕಿರಿಕಿರಿ ಅನುಭವ. ಬಹಳ ಕಾಲ Read more…

ಮಾಸ್ಕ್​ ಧರಿಸು ಎಂದಿದ್ದಕ್ಕೆ ಆಕೆ ಮಾಡಿದ್ದೇನು ನೋಡಿ

ಸಂಪೂರ್ಣ ವಿಶ್ವ ಕರೊನಾಗೆ ತುತ್ತಾಗಿ 10 ತಿಂಗಳುಗಳೇ ಆಗ್ತಾ ಬಂದಿದೆ. ಇಷ್ಟರಲ್ಲಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್​​ಗಳನ್ನ ಬಳಸಿ ಕರೊನಾದಿಂದ Read more…

ಹಕ್ಕಿ ಫೋಟೋ ನೋಡಿ ಕೋಪಗೊಂಡ ಟ್ವೀಟಿಗರು..! ಕಾರಣವೇನು ಗೊತ್ತಾ…?

ಕರೊನಾ ವೈರಸ್​ ಹರಡುವಿಕೆ ಕಡಿಮೆ ಮಾಡಲಿಕ್ಕೋಸ್ಕರ ವಿಶ್ವಾದ್ಯಂತ ಜನರು ಮಾಸ್ಕ್​ ಬಳಕೆ ಮಾಡ್ತಿದ್ದಾರೆ, ಆದರೆ ಕರೊನಾದಿಂದ ಬಚಾವಾಗೋ ಭರದಲ್ಲಿ ಅನೇಕರು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಕೊಕ್ಕಿನಲ್ಲಿ ಮಾಸ್ಕ್​ನ್ನ ಹಿಡಿದುಕೊಂಡಿರೋ Read more…

ಆಹಾರ ಪ್ರಿಯರ ಸೇಫ್ಟಿಗಾಗಿ ಝಿಪ್​ ಮಾಸ್ಕ್​…!

ಕರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿ ಏಳೆಂಟು ತಿಂಗಳು ಕಳೆದ್ರೂ ಸಹ ಅದು ಕಡಿಮೆಯಾಗೋ ಲಕ್ಷಣವೇನು ಕಾಣ್ತಿಲ್ಲ. ಹೀಗಾಗಿ ಜನರು ಫೇಸ್​ ಮಾಸ್ಕ್​, ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಬದುಕಬೇಕಾದ Read more…

BIG NEWS: ರಾಜ್ಯದಲ್ಲಿಂದು 6297 ಜನರಿಗೆ ಕೊರೊನಾ ಪಾಸಿಟಿವ್, 66 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು 6297 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 7,76,901 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 66 ಮಂದಿ ಮೃತಪಟ್ಟಿದ್ದು ಇದುವರೆಗೆ Read more…

ಕೊರೊನಾ ಕೇಸ್​: ಕರ್ನಾಟಕಕ್ಕೆ ಆಘಾತಕಾರಿ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ಅಧ್ಯಯನವೊಂದು ಕರ್ನಾಟಕದಲ್ಲಿ ತಿಂಗಳಾಂತ್ಯದಲ್ಲಿ ಕೊರೊನಾ ಕೇಸ್​ ಇನ್ನಷ್ಟು ಜಾಸ್ತಿಯಾಗಲಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನ ಹೊರಹಾಕಿದೆ. Read more…

BIG BREAKING: ಕೊರೊನಾ ಲಸಿಕೆ ಕುರಿತಂತೆ ದೇಶದ ಜನತೆಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ಎಲ್ಲರಿಗೂ ವ್ಯಾಕ್ಸಿನ್ ನೀಡಿಕೆ

ನವದೆಹಲಿ: ಅಭಿವೃದ್ಧಿ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಪೂರ್ಣ ಪ್ರಮಾಣದ ಯಶಸ್ಸು ಸಿಗುವವರೆಗೂ ಅತಿಯಾದ ಆತ್ಮವಿಶ್ವಾಸ ಬೇಡ ಕೊರೋನಾ ವ್ಯಾಕ್ಸಿನ್ ಬರುವವರೆಗೂ ಉದಾಸಿನ ಬೇಡ ಎಂದು ಪ್ರಧಾನಿ Read more…

ಕೊರೊನಾ ಕುರಿತ ಜನರ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ: ಡಾ.ರಾಜು ಹೇಳಿದ್ದೇನು….?

ಬೆಂಗಳೂರು: ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ಧೈರ್ಯ ತುಂಬುತ್ತಿರುವ ಡಾ.ರಾಜು, ಕೊರೊನಾ ಸೋಂಕಿನ ಬಗ್ಗೆ ಜನರ ಪ್ರಶ್ನೆಗೆ ಉತ್ತರವಾಗಿ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ Read more…

ಖುಷಿ ಸುದ್ದಿ: ಮುಂದಿನ ತಿಂಗಳು ಈ ದೇಶದ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ Read more…

10 ರೂ.ಗೆ ಬಿರಿಯಾನಿ ಮಾರೋಕೆ ಹೋದವನು ಜೈಲು ಪಾಲು…!

10 ರೂಪಾಯಿಗೆ ಬಿರಿಯಾನಿ ಎಂಬ ಆಫರ್​ ನೀಡಿ ಬಿರಿಯಾನಿ ಮಾರಾಟ ಮಾಡ್ತಿದ್ದ ವ್ಯಕ್ತಿ ಜೈಲುಪಾಲಾದ ಘಟನೆ ತಮಿಳು ನಾಡಿನ ಅರುಪ್ಪುಕೊಟ್ಟಾಯಿಯಲ್ಲಿ ನಡೆದಿದೆ. ಹೋಟೆಲ್​ಗೆ ಗ್ರಾಹಕರನ್ನ ಸೆಳೆಯೋಕೆ ಪ್ಲಾನ್​ ಮಾಡಿದ್ದ Read more…

ಅಧ್ಯಯನದಲ್ಲಿ ಬಹಿರಂಗವಾಯ್ತು ಮಕ್ಕಳ ಮೇಲಿನ ಕೊರೊನಾ ಪರಿಣಾಮ

ಕೊರೊನಾ ಮಹಾಮಾರಿ ವಿಶ್ವದ ಜನತೆಗೆ ಕೊಟ್ಟಿರೋ ಕಷ್ಟ ಒಂದೆರಡಲ್ಲ. ಜೀವಕ್ಕೆ ಹೆದರಿ ಮನೆಯಲ್ಲೇ ಇರುವ ಅನಿವಾರ್ಯತೆಯನ್ನ ಕೋವಿಡ್​ ತಂದೊಡ್ಡಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಜೀವ ಕೈಲಿಡಿದೇ ಬದುಕುವ Read more…

ಕೊರೊನಾ ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಕೊರೊನಾದ ಹೊಸ ಹೊಸ ಲಕ್ಷಣ, ಸಮಸ್ಯೆಗಳು ಕಾಣಿಸಿಕೊಳ್ತಿವೆ. ಕೊರೊನಾ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ. Read more…

‘ಆರೋಗ್ಯ ಸೇತು’ ಆಪ್​ ಕುರಿತು ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಆರೋಗ್ಯ ಸೇತು ಆಪ್​ ಇಲ್ಲ ಎಂಬ ಕಾರಣಕ್ಕೆ ನಾಗರೀಕರಿಗೆ ಸರ್ಕಾರ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳು ಯಾವುದೇ ಸೌಲಭ್ಯಗಳನ್ನ ನಿರಾಕರಿಸುವ ಹಾಗಿಲ್ಲ ಅಂತಾ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ. Read more…

ಕೊರೊನಾ ಸಂಹಾರಿ‌ ದುರ್ಗೆಯ ಫೋಟೋ ವೈರಲ್‌

ಕೊಲ್ಕತ್ತಾ: ಕೊರೊನಾ ಸಂಹಾರ ಮಾಡುತ್ತಿರುವ ದುರ್ಗೆಯ ಚಿತ್ರ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈರಲ್ ಆಗಿದೆ. ಕೊಲ್ಕತ್ತಾದಲ್ಲಿ ನವರಾತ್ರಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಬೃಹತ್ ದುರ್ಗಾ Read more…

ಸಾರ್ವಜನಿಕ‌ ಸ್ಥಳದಲ್ಲಿ ಚುಂಬಿಸಿ ದುಬಾರಿ ದಂಡ ತೆತ್ತ ಜೋಡಿ

ಮಿಲಾನ್: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ, ಈಗ ಅಲ್ಲೂ ಒಟ್ಟಿಗೆ ವಾಸಿಸದ ಇಬ್ಬರು ಸಾರ್ವಜನಿಕ ಚುಂಬಿಸುವುದು ನಿಷಿದ್ಧ. ಅದಕ್ಕೆ ದಂಡ ವಿಧಿಸಲಾಗುತ್ತಿದೆ.‌ ಕೊರೊನಾ ಕಾರಣ Read more…

80 ರ ’ರೋಟಿವಾಲಿ ಅಮ್ಮ’ನಿಗೆ ಮಿಡಿಯುತ್ತಿದೆ ನೆಟ್ಟಿಗರ ಮನ

ದೆಹಲಿಯ ’ಬಾಬಾ ಕಾ ಢಾಬಾ’ದ ಹಿರಿಯ ಜೀವಗಳು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಪಡುತ್ತಿದ್ದ ಪಾಡನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶವಾಸಿಗಳ ಮುಂದಿಟ್ಟ ಬಳಿಕ ಸಾರ್ವಜನಿಕರು ಅವರ ನೆರವಿಗೆ ನಿಂತ Read more…

ಬ್ರೇಕಿಂಗ್ ನ್ಯೂಸ್: ಅಚ್ಚರಿ ಮೂಡಿಸುವಂತಿದೆ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 46,791 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಎಚ್ಚರ…! ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತೆ ಹಬ್ಬದ ಮಾಸದಲ್ಲಿನ ಅಜಾಗರೂಕತೆ

ಹಬ್ಬದ ಮಾಸದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ಚಳಿಗಾಲದ ಒಂದೇ ಒಂದು ತಿಂಗಳಲ್ಲಿ ದೇಶದಲ್ಲಿ 26 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಲಿವೆ ಎಂಬ ವಾರ್ನಿಂಗ್ ಒಂದು Read more…

BIG NEWS: ಶೀಘ್ರವೇ ಕೊರೊನಾ ಲಸಿಕೆ ನೀಡಲು ಸಿದ್ಧತೆ, ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್

ಬೆಂಗಳೂರು: ಕೊರೊನಾ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ Read more…

ಕೊರೊನಾ ಸಂದರ್ಭದಲ್ಲಿ ಶುರುವಾಗಿದೆ ಮಕ್ಕಳಿಗೆ ಹೆಸರಿಡುವ ಹೊಸ ಟ್ರೆಂಡ್…!

ಕರೊನಾ ವಿಶ್ವದಲ್ಲಿ ಎಷ್ಟರಮಟ್ಟಿಗೆ ಭಯವನ್ನ ಸೃಷ್ಟಿ ಮಾಡಿದ್ಯೋ ಅಷ್ಟೇ ತಮಾಷೆಯ ವಿಚಾರವೂ ಆಗಿ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ಟ್ರೋಲಿಗರು ಕರೊನಾವನ್ನೇ ತಮಾಷೆಯ ವಿಚಾರವಾಗಿ ಮಾಡಿಕೊಂಡು ನಗೆ ಊಟವನ್ನ ಬಡಿಸ್ತಾ Read more…

ಪಿಪಿಇ ಕಿಟ್​ ಧರಿಸಿ ನೃತ್ಯ ಮಾಡಿದ ವೈದ್ಯ

ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ Read more…

ಬಡ ಮಕ್ಕಳಿಗೆ ಶಿಕ್ಷಕನಾದ ದೆಹಲಿ ಪೊಲೀಸ್​ ಅಧಿಕಾರಿ..!

ಕರೊನಾ ವೈರಸ್​ನಿಂದಾಗಿ ಜನಸಾಮಾನ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ರೆ ಬಡ ಮನೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇದ್ದಾರೆ. ಆನ್​​ಲೈನ್​ ಕ್ಲಾಸ್​​ನಲ್ಲಿ ಖಾಸಗಿ ಶಾಲೆಗಳು ಬ್ಯುಸಿ ಆಗಿದ್ರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ Read more…

ಈ ತಾಯಿ – ಮಗನ ಕಾರ್ಯಕ್ಕೊಂದು ಸಲಾಂ

ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ. ಹೀನಾ ಮಂಡಾವಿಯಾ ಅವರ Read more…

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ. ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ ನೋಡಿ Read more…

BIG NEWS: ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ – ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿಸಿದ್ದು, ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ Read more…

ಲಾಕ್ ‌ಡೌನ್ ಎಫೆಕ್ಟ್‌: ಕಣ್ಣಿಗೆ ಕಾಣುತ್ತಿವೆ ಅಪರೂಪದ ಪಿಂಕ್ ಡಾಲ್ಫಿನ್‌

ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ವನ್ಯಜೀವಿಗಳು ಎಲ್ಲೆಡೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಜಗತ್ತಿನ ಅತ್ಯಂತ ಬ್ಯುಸಿಯಾದ ಸಮುದ್ರ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೊನಾ ಸೋಂಕು ಇಳಿಮುಖ – ಇಂದು ಹೊಸ ಕೇಸ್ ಗಿಂತ ಬಿಡುಗಡೆಯಾದವರ ಸಂಖ್ಯೆ ಅಧಿಕ

ಬೆಂಗಳೂರು: ರಾಜ್ಯದಲ್ಲಿ ಇವತ್ತು 5018 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,70,604 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 64 ಮಂದಿ ಸೋಂಕಿತರು Read more…

BIG NEWS: ಮೂಗಿಗೆ ಹಾಕುವ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಲಿದೆ ಭಾರತ

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವಿಶ್ವದಾದ್ಯಂತ ಲಸಿಕೆ ಪ್ರಯೋಗ ನಡೆಯುತ್ತಿದೆ. ಕೆಲ ಲಸಿಕೆಗಳ ಅಂತಿಮ ಪ್ರಯೋಗ ನಡೆಯುತ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೀರಮ್ ಇನ್ಸ್ಟಿಟ್ಯೂಟ್ Read more…

ಖಾಸಗಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಖುಷಿ ಸುದ್ದಿ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆ ಕುಸಿದಿದೆ. ಆರ್ಥಿಕತೆ ಸುಧಾರಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಶೀಘ್ರವೇ ಕೇಂದ್ರ ಸರ್ಕಾರ Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...