alex Certify Corona Virus News | Kannada Dunia | Kannada News | Karnataka News | India News - Part 124
ಕನ್ನಡ ದುನಿಯಾ
    Dailyhunt JioNews

Kannada Duniya

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ Read more…

‘ಕೊವ್ಯಾಕ್ಸಿನ್’ ಪಡೆದ ಭಾರತೀಯರಿಗೆ ಖುಷಿ ಸುದ್ದಿ

ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಭಾರತದಲ್ಲಿ ಚುರುಕು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಕೊವ್ಯಾಕ್ಸಿನ್ Read more…

ಲಾ‌ಕ್‌ ಡೌನ್ ಅಂದ್ರೇನು ಗೊತ್ತಾ….? ಆನಂದ್‌ ಮಹಿಂದ್ರಾ ಶೇರ್‌ ಮಾಡಿರುವ ಈ ವಿಡಿಯೋ ನೋಡಿ

ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿರುವ ಫನ್ನಿ ಟಿಕ್‌ಟಾಕ್ ವಿಡಿಯೋವೊಂದು ವೈರಲ್ ಆಗಿದೆ. ಇಂಥ ಸಂಕಷ್ಟದ ದಿನಗಳಲ್ಲೂ ದೇಶವಾಸಿಗಳಲ್ಲಿ ಹಾಸ್ಯಪ್ರಜ್ಞೆ ಚೆನ್ನಾಗಿರುವುದನ್ನು ನೋಡುವುದು ಭಾರೀ ಖುಷಿ ನೀಡುತ್ತಿದೆ ಎಂದು Read more…

BIG NEWS: ಚೀನಾ ಲಸಿಕೆ ಪಡೆದವರಿಗೆ ಈ ದೇಶದಲ್ಲಿಲ್ಲ ಪ್ರವೇಶ…!

ಬೀಜಿಂಗ್: ಕೊರೊನಾ ಸೋಂಕಿಗೆ ಚೀನಾ ಉತ್ಪಾದಿಸಿರುವ ಸಿನೋಫಾರ್ಮ್ ಹಾಗೂ ಸಿನೋವಾಕ್ ಲಸಿಕೆಗಳನ್ನು ಪಡೆದವರು ತನ್ನ ದೇಶದಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಸೌದಿ ಅರೇಬಿಯಾ ಆದೇಶ ಹೊರಡಿಸಿದೆ.  ಕೋವಿಡ್ ನಿಂದ Read more…

ಕೊರೊನಾ ಸಂದರ್ಭದಲ್ಲಿ ಡೆಟಾಲ್‌ ನಿಂದ ವಿಶೇಷ ಕಾರ್ಯ: ಲೋಗೋ ಜಾಗದಲ್ಲಿ ʼವಾರಿಯರ್ಸ್‌ʼ ಫೋಟೋ

ಜನಪ್ರಿಯ ನೈರ್ಮಲ್ಯ ಬ್ರಾಂಡ್​ ಆಗಿರುವ ಡೆಟಾಲ್,​​ ಕೊರೊನಾ ವಾರಿಯರ್ಸ್​ಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಮುಂದಾಗಿದೆ. ಭಾನುವಾರ ಈ ಸಂಬಂಧ ಘೋಷಣೆಯನ್ನ ಹೊರಡಿಸಿರುವ ಡೆಟಾಲ್​ ಬ್ರಾಂಡ್​, ತಮ್ಮ ಕಂಪನಿಯ Read more…

SHOCKING NEWS: ಕೋವಿಡ್ ನಿಂದ ಗುಣಮುಖರಾದ ಮಕ್ಕಳಲ್ಲಿ ಆರಂಭವಾಗಿದೆ ಹೊಸ ಸಮಸ್ಯೆ

ಬಾಗಲಕೋಟೆ: ಕೋವಿಡ್ ನಿಂದ ಗುಣಮುಖರಾಗುತ್ತಿರುವ ದೊಡ್ಡವರಲ್ಲಿ ಬ್ಲ್ಯಾಕ್ ಫಂಗಸ್ ನಂತಹ ಶಿಲೀಂದ್ರ ಸೋಂಕು ಸಮಸ್ಯೆ ಪತ್ತೆಯಾಗುತ್ತಿರುವ ಬೆನ್ನಲ್ಲೇ ಇದೀಗ ಕೋವಿಡ್ ನಿಂದ ಗುಣಮುಖರಾಗುತ್ತಿರುವ ಮಕ್ಕಳಲ್ಲಿಯೂ ವಿಚಿತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. Read more…

BIG NEWS: ಕೊರೊನಾ ಎರಡನೇ ಅಲೆಗೆ 646 ವೈದ್ಯರು ಬಲಿ; ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ IMA

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ನಲುಗದ ಕ್ಷೇತ್ರಗಳೆ ಇಲ್ಲ. ಅದರಲ್ಲೂ ಕೋವಿಡ್ ವಿರುದ್ಧ ಹೋರಾಟ ನಡೆಸುವ ಮುಂಚೂಣಿ ವಾರಿಯರ್ಸ್ ಗಳಾದ ವೈದ್ಯರುಗಳೇ ಅತಿಹೆಚ್ಚು ಸಂಖ್ಯೆಯಲ್ಲಿ ಮಹಾಮಾರಿಗೆ ಬಲಿಯಾಗಿರುವುದು Read more…

ಸಾರ್ವಜನಿಕರೇ ಗಮನಿಸಿ: ಕೊರೊನಾ ಲಸಿಕೆ ಪಡೆದಿಲ್ಲವೆಂದ್ರೆ ಸಿಗಲ್ಲ ಈ ಪಾಲಿಸಿ

ಕೊರೊನಾ ಲಸಿಕೆ ಈಗ ಅನಿವಾರ್ಯವಾಗಿದೆ. ಲಸಿಕೆ ಪಡೆಯದೆ ವಿದೇಶಿ ಪ್ರವಾಸ ಸಾಧ್ಯವಾಗ್ತಿಲ್ಲ. ಇದ್ರ ಜೊತೆಗೆ ಕೆಲ ಟರ್ಮ್ ಪಾಲಿಸಿ ಪಡೆಯಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಮ್ಯಾಕ್ಸ್ ಲೈಫ್ ಮತ್ತು Read more…

ಗ್ರಾಹಕರ ಸಂಖ್ಯೆ ಹೆಚ್ಚಿಸಲು ಕ್ಯಾಬ್‌ ಚಾಲಕನಿಂದ ʼಮಾಸ್ಟರ್​ ಪ್ಲಾನ್ʼ​

ಕೊರೊನಾದಿಂದಾಗಿ ಉದ್ಯಮದಲ್ಲಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೊರೊನಾದ ಬಿಸಿ ಕ್ಯಾಬ್​ ಉದ್ಯಮದವರಿಗೂ ತಟ್ಟಿದೆ. ಈಗಲೂ ಜನರು ಕ್ಯಾಬ್​ ಏರಲು ಭಯ ಪಡುವಂತಹ ಪರಿಸ್ಥಿತಿ ಇದೆ. ಹೀಗಾಗಿ ಜನರ Read more…

ಗರ್ಭಿಣಿ ಕಾನ್ಸ್ ಟೇಬಲ್ ಕೊರೊನಾಗೆ ಬಲಿ

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ಮುಂದುವರೆದಿದೆ. ಕೊರೊನಾ ಸೋಂಕಿಗೆ ಗರ್ಭಿಣಿ ಕಾನ್ಸ್ ಟೇಬಲ್ ಓರ್ವರು ಬಲಿಯಾಗಿರುವ ಘಟನೆ ನಡೆದಿದೆ. ಮರದಲ್ಲಿ ಹನುಮಾನ್ Read more…

ಕೋವಿಡ್ 2ನೇ ಅಲೆ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: 68 ದಿನಗಳಲ್ಲಿ‌ ಇದೇ ಮೊದಲ ಬಾರಿಗೆ 1 ಲಕ್ಷಕ್ಕಿಂತ ಕಡಿಮೆ ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಗುಣಮುಖರಾಗುತ್ತಿರುವರ ಸಂಖ್ಯೆ ಹೆಚ್ಚಿದೆ. ಇದೀಗ ಕೋವಿಡ್ ಎರಡನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಲಕ್ಷಕ್ಕಿಂತಲೂ ಕಡಿಮೆ ಜನರಲ್ಲಿ Read more…

ಲಸಿಕೆ ಕುರಿತ ಮುಖ್ಯ ಮಾಹಿತಿ: ಕೊವ್ಯಾಕ್ಸಿನ್ ಗಿಂತ ಕೋವಿಶೀಲ್ಡ್ ಪಡೆದವರಿಗೆ ರೋಗ ನಿಗ್ರಹ ಶಕ್ತಿ ಜಾಸ್ತಿ

ನವದೆಹಲಿ: ದೇಶದಲ್ಲಿ ಕೊರೋನಾ ಹೋಗಲಾಡಿಸಲು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಆಕ್ಸ್ ಫರ್ಡ್, ಆಸ್ಟ್ರಾಜೆನಿಕಾದ ಸಹಯೋಗದಲ್ಲಿ ಪುಣೆಯ ಸಿರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ; 24 ಗಂಟೆಯಲ್ಲಿ 86,498 ಜನರಲ್ಲಿ ಸೋಂಕು ದೃಢ; 1,82,282 ಮಂದಿ ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಇಳಿಕೆಯಾಗತೊಡಗಿದ್ದು, ಕಳೆದ 24 ಗಂಟೆಯಲ್ಲಿ 86,498 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದೆ. ಕಳೆದ 24 Read more…

ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್, ಬ್ಯಾಂಕುಗಳಿಂದ ಬಂಪರ್ ಆಫರ್

ಕೊಲ್ಕೊತ್ತಾ: ಕೊರೋನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕುಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್ ನೀಡಲಾಗಿದೆ. ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸುವ ಉದ್ದೇಶದಿಂದ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿಗಳ Read more…

ದತ್ತು ಪಡೆಯಿರಿ, ಹೆಸರಿಡಿ, ದೇಣಿಗೆ ನೀಡಿ: ಬನ್ನೇರುಘಟ್ಟ ಜೈವಿಕಧಾಮದ ಪ್ರಾಣಿಗಳ ನಿರ್ವಹಣಾ ವೆಚ್ಚಕ್ಕೆ ಆಡಳಿತ ವರ್ಗದಿಂದ ಹೊಸ ನಡೆ

ಕೋವಿಡ್-19 ಸಾಂಕ್ರಮಿಕದ ಕಾಟದಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ ಕಾರಣ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬನ್ನೇರುಘಟ್ಟ ಮೃಗಾಲಯ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಮುಂದಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಾಲ್ಕು ವಿವಿಧ ಘಟಕಗಳಿವೆ Read more…

BIG NEWS: ಕೊರೊನಾದಿಂದ ಬಲವಾದ ರಕ್ಷಣೆ ನೀಡಲಿದೆ ನೇಸಲ್ ವ್ಯಾಕ್ಸಿನ್…! ಹೇಗಿರಲಿದೆ ಇದರ ಕಾರ್ಯ ನಿರ್ವಹಣೆ…? ಇಲ್ಲಿದೆ ಈ ಕುರಿತ ವಿವರ

ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಕಡಿಮೆಯಾಗತೊಡಗಿದೆ. ಈಗ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಲಸಿಕೆ ವೇಗವಾಗಿ ನೀಡುವ ಮೂಲಕ ವೈರಸ್ ವಿರುದ್ಧ ರಕ್ಷಣೆ Read more…

ವಿಶೇಷ ಪಾಂಡಿತ್ಯ ಹೊಂದಿದ್ದ, ಸರಳತೆಗೆ ಹೆಸರಾದ ಕವಲೆದುರ್ಗ ಸ್ವಾಮೀಜಿ ಲಿಂಗೈಕ್ಯ: ಸಿಎಂ ಸಂತಾಪ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಭುವನಗಿರಿ ಸಂಸ್ಥಾನದ ಮಹಾಮತ್ತಿನ ಮಠದ ಪೀಠಾಧಿಪತಿ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(62) ಲಿಂಗೈಕ್ಯರಾಗಿದ್ದಾರೆ. ಶೀತ ಜ್ವರದಿಂದ ಅಸ್ವಸ್ಥಗೊಂಡ ಸ್ವಾಮೀಜಿಗಳನ್ನು ತೀರ್ಥಹಳ್ಳಿಯ Read more…

ಭರ್ಜರಿ ಗುಡ್ ನ್ಯೂಸ್: 80 ಕೋಟಿ ಜನರಿಗೆ ಉಚಿತ ರೇಷನ್ – ಜೂ. 21 ರಿಂದ ಎಲ್ಲರಿಗೂ ಲಸಿಕೆ

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದೆ. ದೇಶದ 80 ಕೋಟಿ ಜನರಿಗೆ ನವಂಬರ್ ವರೆಗೂ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುವುದು. ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ Read more…

Corona Update: ರಾಜ್ಯಕ್ಕೆ ಸಿಹಿ ಸುದ್ದಿ, ಕೊರೋನಾ ಭಾರೀ ಇಳಿಕೆ – ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಮತ್ತಷ್ಟು ಇಳಿಕೆಯಾಗಿದ್ದು, 11,958 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 27,07,481 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 340 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ Read more…

ಬಡವರಿಗೆ ಉಚಿತ ರೇಷನ್, ಎಲ್ಲರಿಗೂ ಲಸಿಕೆ ನೀಡುವುದಾಗಿ ಮೋದಿ ಘೋಷಣೆ: ಸಿಎಂ ಯಡಿಯೂರಪ್ಪ ಸ್ವಾಗತ

ಬೆಂಗಳೂರು: ಕೊರೋನಾ ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಶೇಕಡ 75 ರಷ್ಟು ಲಸಿಕೆಯನ್ನು Read more…

BREAKING: ದೇಶದ ಜನತೆಗೆ ಮೋದಿ ಭರ್ಜರಿ ಸಿಹಿ ಸುದ್ದಿ –ಎಲ್ಲರಿಗೂ ಲಸಿಕೆ ಉಚಿತ, ಬಡವರಿಗೆ ಫ್ರೀ ರೇಷನ್

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ದೇಶದ 80 ಕೋಟಿ ಜನರಿಗೆ ನವಂಬರ್ ವರೆಗೂ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. Read more…

ದೇಶದ ಜನತೆಗೆ ಕೇಂದ್ರದಿಂದ ಭರ್ಜರಿ ಗಿಫ್ಟ್: ನವೆಂಬರ್ ವರೆಗೂ ಉಚಿತ ಪಡಿತರ ವಿತರಣೆ –ಮೋದಿ ಘೋಷಣೆ

ನವದೆಹಲಿ: ಕಳೆದ ಬಾರಿ ಕೊರೋನಾ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ Read more…

BIG BREAKING: ದೇಶದ ಜನತೆಗೆ ಪ್ರಧಾನಿ ಮೋದಿ ಗುಡ್ ನ್ಯೂಸ್

ನವದೆಹಲಿ: ಭಾರತದ ಲಸಿಕೆ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಲಿದೆ. ಇದಕ್ಕೆ ಕೆಲವು ಇತಿಮಿತಿಗಳು ಕೂಡ ಇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶದಲ್ಲಿ Read more…

BREAKING NEWS: ಲಸಿಕೆಯೇ ಸುರಕ್ಷಾ ಕವಚ, ಭಾಷಣದಲ್ಲಿ ಮಹತ್ವದ ಮಾಹಿತಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮತ್ತೊಮ್ಮೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮಲ್ಲಿ ಅನೇಕರು ಪರಿವಾರದವರನ್ನು ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಕೊರೋನಾದಂತಹ Read more…

ಸಹಿ ಸಂಗ್ರಹ ಮಾಡುವಂತಿಲ್ಲ; ನಿಯಮ ಮೀರಿದರೆ ಕ್ರಮ; ಸಚಿವ ಆರ್.ಅಶೋಕ್ ಎಚ್ಚರಿಕೆ

ಬೆಂಗಳೂರು: ಸಿಎಂ ಪರವಾಗಿ 65 ಶಾಸಕರ ಸಹಿ ಸಂಗ್ರಹ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ಆರ್.ಅಶೋಕ್, ಯಾರೂ ಕೂಡ ಸಹಿ ಸಂಗ್ರಹ ಅಭಿಯಾನದಲ್ಲಿ ತೊಡಗುವಂತಿಲ್ಲ Read more…

ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಚಾಲನೆ ಕೊಟ್ಟ ಏಮ್ಸ್

ಎರಡು ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ಅವತರಣಿಕೆಯ ಪ್ರಯೋಗಕ್ಕಾಗಿ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆರಂಭಿಸಿದೆ. ಏಮ್ಸ್‌ Read more…

15000 ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂ.

ಈಗಿನ ಪರಿಸ್ಥಿತಿಯಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವಂತಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಸ್ವಂತ ಉದ್ಯೋಗ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ Read more…

BIG NEWS: ಬಿಜೆಪಿ ನಾಯಕರ ಚೆಲ್ಲಾಟ; ಜನರಿಗೆ ಪ್ರಾಣ ಸಂಕಟ; ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಶಾಸಕರ ಸಹಿ ಸಂಗ್ರಹ ವಿಚಾರವಾಗಿ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಹಿ ಸಂಗ್ರಹಿಸಿದ್ದರೆ ಆ ಶಾಸಕರ ಪಟ್ಟಿ ಬಿಡುಗಡೆ ಮಾಡಲಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಡಿಎಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದ ಹೊರಬಿದ್ದಿದೆ. ಶೀಘ್ರದಲ್ಲೇ ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಸಿಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಈ Read more…

ಲಸಿಕೆ ಪಡೆದ ವಿಮಾನ ಪ್ರಯಾಣಿಕರಿಗಿಲ್ಲ ಆರ್‌ಟಿ-ಪಿಸಿಆರ್‌ ಪರೀಕ್ಷೆ…?

ದೇಶದೊಳಗಿನ ವಿಮಾನ ಯಾನಕ್ಕೂ ಮುನ್ನ ಕೋವಿಡ್-19 ನೆಗೆಟಿವ್ ಎಂದು ತಿಳಿಸುವ ಆರ್‌ಟಿ-ಪಿಸಿಆರ್‌ ವರದಿ ತೋರಿಸಬೇಕೆಂಬ ನಿಯಮದಿಂದ ಪ್ರಯಾಣಿಕರಿಗೆ ಭಾರೀ ಕಿರಿಕಿರಿ ಅನುಭವಿಸಬೇಕಾದ ಪ್ರಸಂಗ ಬಂದಿದೆ. ಈ ವಿಚಾರವಾಗಿ ಪ್ರಯಾಣಿಕರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...