ರಜೆಗಾಗಿ ಮಕ್ಕಳೆದುರೇ ಶಿಕ್ಷಕ-ಶಿಕ್ಷಕಿ ಕಿತ್ತಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಿಕ್ಷಕಿಯೊಬ್ಬಳು ಶಿಕ್ಷಕನ ಕೊರಳ ಪಟ್ಟಿ ಹಿಡಿದುಕೊಂಡು ಜಗಳವಾಡುತ್ತಿರುವುದನ್ನು ನೀವು ನೋಡಬಹುದು.
ಕ್ಲಾಸ್ ರೂಂಗೆ ಬಂದ ಶಿಕ್ಷಕಿಯೊಬ್ಬಳು ಶಿಕ್ಷಕನ ಕಾಲರ್ ಹಿಡಿದು ಜಗಳ ಮಾಡಿದ್ದಾಳೆ. ಮಕ್ಕಳೆದುರೇ ಶಿಕ್ಷಕರು ಹೀಗೆ ಮಾಡಿದರೆ ಮಕ್ಕಳು ಏನು ಕಲಿಯುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
Kalesh b/w a Male teacher and a Female teacher inside School over some Leave issues, Gopalganj Bihar
pic.twitter.com/UfYHq1rnva— Ghar Ke Kalesh (@gharkekalesh) October 6, 2024

