ಹೊಸ ವರ್ಷ ಶುರುವಾಗಿದೆ. ಹೊಸ ಆಸೆ, ಆಲೋಚನೆ, ಗುರಿಯೊಂದಿಗೆ ಜನರು ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೊಸ ವರ್ಷದಲ್ಲಿ ಶುಭ ಕಾರ್ಯಗಳನ್ನು ಮಾಡುವವರು ಶುಭ ದಿನಾಂಕದ ಹುಡುಕಾಟ ನಡೆಸುತ್ತಿದ್ದಾರೆ. 2021ರ ವಿಶೇಷ ದಿನಾಂಕದಂದು ಯಾವುದೇ ಕೆಲಸ ಮಾಡಿದ್ರೂ ಯಶಸ್ಸು ಲಭಿಸಲಿದೆ. ಈ ವರ್ಷ ಯಾವ ಯಾವ ತಿಂಗಳಲ್ಲಿ ಎಷ್ಟು ಶುಭ ದಿನಗಳಿವೆ ಎಂಬುದರ ವಿವರ ಇಲ್ಲಿದೆ.
ಜನವರಿ– 2021 ರ ಮೊದಲ ತಿಂಗಳು ಜನವರಿಯ ದಿನಾಂಕ 5, 6, 8, 14, 17, 26 ಮತ್ತು 30 ಅತ್ಯಂತ ಶುಭ ದಿನಗಳು. ಈ ದಿನದಲ್ಲಿ ನೀವು ಅಂಗಡಿ ಅಥವಾ ಮನೆಗೆ ಸಂಬಂಧಿಸಿದ ಯಾವುದೇ ಶುಭ ಕೆಲಸವನ್ನು ಮಾಡಬಹುದು.
ಫೆಬ್ರವರಿ– ಫೆಬ್ರವರಿ 12, 14, 16, 20, 23 ಮತ್ತು 28 ಅತ್ಯಂತ ಶುಭ ದಿನಗಳು. ಈ ದಿನಾಂಕಗಳಲ್ಲಿ ಹವನ, ಪೂಜೆ ಅಥವಾ ಮನೆ ಪ್ರವೇಶಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದು ಉತ್ತಮ.
ಮಾರ್ಚ್– ಮೂರನೇ ತಿಂಗಳು ಮಾರ್ಚ್ನ ದಿನಾಂಕ 8, 9, 14, 20, 21, 24 ಮತ್ತು 26 ಅತ್ಯಂತ ಶುಭ ದಿನವಾಗಿರುತ್ತದೆ. ಈ ಯಾವುದೇ ದಿನದಂದು ಯಾವುದೇ ರೀತಿಯ ಶುಭ ಕೆಲಸಗಳನ್ನು ಮಾಡಬಹುದು.
ಏಪ್ರಿಲ್– ಜ್ಯೋತಿಷ್ಯದ ಪ್ರಕಾರ, ನಾಲ್ಕನೇ ತಿಂಗಳಾದ ಏಪ್ರಿಲ್‌ನಲ್ಲಿ ಕೇವಲ ಮೂರು ಶುಭ ದಿನವಿದೆ. ಏಪ್ರಿಲ್ 1, 11 ಮತ್ತು 20 ರಂದು ಯಾವುದೇ ಶುಭ ಕಾರ್ಯವನ್ನು ಪೂರ್ಣಗೊಳಿಸಬಹುದು.
ಮೇ– ಮೇ 6, 8, 10, 12, 16,1 8, 20, 21 ಮತ್ತು 30 ಅತ್ಯಂತ ಶುಭ ದಿನಗಳು. ಈ ದಿನದಂದು ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಬಹುದು.
ಜೂನ್– ಆರನೇ ತಿಂಗಳಾದ ಜೂನ್ 2, 3, 10, 12, 15, 16, 21, 22, 25 ಮತ್ತು ಜೂನ್ 27 ಶುಭ ದಿನವಾಗಿದೆ. ವಾಹನ, ಎಲೆಕ್ಟ್ರಾನಿಕ್ಸ್ ಅಥವಾ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಲು ಇದು ಸೂಕ್ತ ಸಮಯ.
ಜುಲೈ– ಜುಲೈ 3, 4, 13, 25, 20, 22, 25, 26 ಮತ್ತು 31 ಅತ್ಯಂತ ಶುಭ ದಿನಾಂಕಗಳಾಗಿವೆ.
ಆಗಸ್ಟ್– ಆಗಸ್ಟ್ 6, 7, 8, 9, 12, 16, 20, 27 ಮತ್ತು ಆಗಸ್ಟ್ 28 ಅತ್ಯಂತ ಶುಭ ದಿನವಾಗಿದೆ. ಯಾವುದೇ ಶುಭ ಕಾರ್ಯವನ್ನು ಮಾಡಬಹುದು.
ಸೆಪ್ಟೆಂಬರ್– ಸೆಪ್ಟೆಂಬರ್ 2, 4, 8, 13, 14, 17, 19, 20, 22, 25, 26, 29 ಸಹ ಶುಭ ಕಾರ್ಯಗಳನ್ನು ಮಾಡಲು ಸೂಕ್ತ ದಿನವಾಗಿದೆ.
ಅಕ್ಟೋಬರ್– ಈ ತಿಂಗಳ 1, 9, 10, 12, 14, 15, 18, 21, 23, 25 ಮತ್ತು ಅಕ್ಟೋಬರ್ 26 ಅತ್ಯಂತ ಶುಭ ದಿನವಾಗಿದೆ.
ನವೆಂಬರ್– ವರ್ಷದ 11 ನೇ ತಿಂಗಳಲ್ಲಿ 2, 8, 10, 11, 12, 20, 22, 23, 24 ಮತ್ತು ನವೆಂಬರ್ 26 ಅತ್ಯಂತ ಶುಭ ದಿನಾವಾಗಿದೆ. ಮದುವೆಗೆ ಅತ್ಯಂತ ಮಂಗಳಕರ ದಿನ.
ಡಿಸೆಂಬರ್ – ಡಿಸೆಂಬರ್ 4, 5, 10, 13, 15, 18, 19, 22, 25 ಮತ್ತು ಡಿಸೆಂಬರ್ 31 ಶುಭ ದಿನವಾಗಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003