![](https://kannadadunia.com/wp-content/uploads/2021/02/freepressjournal_2019-07_053d3a79-30f1-4844-a46b-fd9e423162b0_vishnu.jpg)
ಇಂದು ವಿಷ್ಣುವಿಗೆ 3 ಬತ್ತಿಗಳನ್ನು ಇಟ್ಟು ತುಪ್ಪದಿಂದ ದೀಪವನ್ನು ಹಚ್ಚಿ ಪಚ್ಚೆ ಕರ್ಪೂರದಿಂದ ಆರತಿ ಬೆಳಗಬೇಕು. ವಿಷ್ಣು ಸಹಸ್ತನಾಮವನ್ನು ಪಠಿಸಿ. ಇದರಿಂದ ವೃತ್ತಿ, ವ್ಯಾಪಾರ ರಂಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ಶುಭ ಸುದ್ದಿ: ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ಸುಲಭ ವಿಧಾನದ ಮಾಹಿತಿ
ಇಂದು ಅನ್ನದಾನ , ವಸ್ತ್ರದಾನ ಮಾಡಿದರೆ ಜಾತಕ ದೋಷಗಳು ಕಳೆದುಹೋಗುತ್ತದೆ.
ಇಂದು ವಿಷ್ಣು ದೇವಾಲಯಕ್ಕೆ ಹೋಗಿ 2, 4, 6, 8 ಹೀಗೆ ಸಮಸಂಖ್ಯೆಯಲ್ಲಿ ಪ್ರದಕ್ಷಿಣೆ ಹಾಕಿ. ಹಾಗೇ ಇಂದು ಬಾಳೆಮರಕ್ಕೆ ನೀರು ಹಾಕಿ ಪೂಜೆ ಮಾಡಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003