alex Certify ʼಲಕ್ಷ್ಮಿ ಕಟಾಕ್ಷʼ ನಿಮ್ಮ ಮೇಲಿರಬೇಕೆಂದ್ರೆ ಹೊಸ ವರ್ಷದಂದು ಈ ಒಂದು ಕೆಲಸವನ್ನು ತಪ್ಪದೇ ಮಾಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮಿ ಕಟಾಕ್ಷʼ ನಿಮ್ಮ ಮೇಲಿರಬೇಕೆಂದ್ರೆ ಹೊಸ ವರ್ಷದಂದು ಈ ಒಂದು ಕೆಲಸವನ್ನು ತಪ್ಪದೇ ಮಾಡಿ…!

ಹೊಸ ವರ್ಷ ಶುರುವಾಗುತ್ತಿದೆ. ಈ ದಿನ ಶುಕ್ರವಾರದಂದು ಪ್ರಾರಂಭವಾಗುತ್ತಿರುವುದರಿಂದ ಈ ವರ್ಷವಿಡಿ ನಿಮ್ಮ ಜೀವನದಲ್ಲಿ ಲಕ್ಷ್ಮಿದೇವಿಯ ಅನುಗ್ರಹದಿಂದ ಸುಖ, ಶಾಂತಿ ಸಂಪತ್ತು ತುಂಬಿರಲು ಹೊಸ ವರ್ಷದಂದು ಈ ಕೆಲಸಗಳನ್ನು ಮಾಡಿ.

ಹೊಸ ವರ್ಷ ಶುಕ್ರವಾರದಂದು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರದೇವನಿಗೆ ಪ್ರಿಯವಾದಂತಹ ಬಿಳಿಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇಲ್ಲವಾದರೆ ಲಕ್ಷ್ಮಿಗೆ ಪ್ರಿಯವಾದ ಗುಲಾಬಿ ಮತ್ತು ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸಿ ದೇವರಿಗೆ ಪೂಜೆ ಮಾಡಬೇಕು.

ಹಾಗೇ ಹೊಸ ವರ್ಷದಂದು ಮೂರು ದೀಪಗಳನ್ನು ದೇವರಿಗೆ ಬೆಳಗಿಸಬೇಕು, ಹಾಗೇ ದೀಪಕ್ಕೆ ತುಪ್ಪವನ್ನು ಹಾಕಿ ಲಕ್ಷ್ಮಿ ಹಾಗೂ ಶುಕ್ರನಿಗೆ ಪ್ರಿಯವಾದ ಸಂಖ್ಯೆ 6 ಆಗಿದ್ದರಿಂದ ದೀಪಕ್ಕೆ 6 ಬತ್ತಿಗಳನ್ನಿಟ್ಟು ದೀಪಾರಾಧನೆ ಮಾಡಬೇಕು. ಹಾಗೇ ಆ ದೀಪಕ್ಕೆ ಏಲಕ್ಕಿಯನ್ನು ಹಾಕಬೇಕು.

ಸಿಹಿಯಾದ ಆಹಾರವನ್ನು ನೈವೇದ್ಯವಾಗಿಡಬೇಕು. ಹಾಗೇ ಲಕ್ಷ್ಮೀ ನಾರಾಯಣನ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ಕನಿಷ್ಠ 3 ಜನರಿಗೆ ಹಣ್ಣುಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಜೀವನ ಸುಖಕರವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಿಗುತ್ತದೆಯಂತೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...