HomeKarnatakaBIG NEWS : 'KEA' ನೇಮಕಾತಿ ಪರೀಕ್ಷೆಗಳಲ್ಲಿ 'AI' ತಂತ್ರಜ್ಞಾನ ಬಳಕೆ : ಸಚಿವ M.C...

BIG NEWS : ‘KEA’ ನೇಮಕಾತಿ ಪರೀಕ್ಷೆಗಳಲ್ಲಿ ‘AI’ ತಂತ್ರಜ್ಞಾನ ಬಳಕೆ : ಸಚಿವ M.C ಸುಧಾಕರ್

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ AI ತಂತ್ರಜ್ಞಾನ ಬಳಸಲಾಗಿದೆ  ಎಂದು ಸಚಿವ ಎಮ್.ಸಿ ಸುಧಾಕರ್ ಹೇಳಿದ್ದಾರೆ.

ಪ್ರಥಮ ಬಾರಿಗೆ ಕರ್ಣಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ AI ತಂತ್ರಜ್ಞಾನ ಬಳಸಲಾಗಿದೆ. ಮೊಬೈಲ್ ಆಧಾರಿತವಾಗಿ ಅಭ್ಯರ್ಥಿಗಳ ಗುರುತಿನ ದೃಢೀಕರಣ ನಡೆಸಿ ನಕಲಿ ಹಾಜರಾತಿ ತಡೆಗಟ್ಟಲಾಗಿದೆ.ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ OMR Sheet ಬಿಡುಗಡೆ ಮಾಡಿ ಫಲಿತಾಂಶದ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ.ಮುಂದಿನ ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲಿ ಈ ವಿಧಾನಗಳನ್ನು ಅಳವಡಿಸಲಾಗುವುದು ಎಂದು ಸಚಿವ ಎಮ್.ಸಿ ಸುಧಾಕರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular