alex Certify Watch Video: ಟ್ರೆಡ್‌ ಮಿಲ್‌ನಲ್ಲಿ ಹರಿಯಾಣ್ವಿ ಡಾನ್ಸ್; ಇಂಪ್ರೆಸ್‌ ಆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ಟ್ರೆಡ್‌ ಮಿಲ್‌ನಲ್ಲಿ ಹರಿಯಾಣ್ವಿ ಡಾನ್ಸ್; ಇಂಪ್ರೆಸ್‌ ಆದ ನೆಟ್ಟಿಗರು

ಜನರ ಅನನ್ಯವಾದ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ಜಾಲತಾಣ ಸದಾ ತುಂಬಿರುತ್ತದೆ. ಸಾಮಾನ್ಯವಾಗಿ ಡ್ಯಾನ್ಸ್ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿರುತ್ತವೆ. ಇದೀಗ ಟ್ರೆಡ್‌ಮಿಲ್‌ನಲ್ಲಿ ಯುವಕನೊಬ್ಬ ಕೆಲವು ಕೂಲ್ ಡ್ಯಾನ್ಸ್ ಸ್ಟೆಪ್ ಪ್ರದರ್ಶಿಸುವ ವೀಡಿಯೊವು ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಆತ ಟ್ರೆಡ್‌ಮಿಲ್‌ನಲ್ಲಿ ಪ್ರಸಿದ್ಧ ಹರ್ಯಾನ್ವಿ ಹಾಡು ‘2 ಗಜ್ ಕಾ ಘೂಂಗ್‌ಹಾಟ್’ಗೆ ಸ್ಟೆಪ್ ಹಾಕುವುದನ್ನು ಕಾಣಬಹುದು. ಪವರ್‌ಫುಲ್ ಹಾಡಿಗೆ ನೃತ್ಯ ಮಾಡುವಾಗ ಕೆಲವು ಭಂಗಿ ವಿಶೇಷವಾಗಿ ಕಾಣಿಸುತ್ತದೆ.

ಪೋಸ್ಟ್ ಮಾಡಿದ ನಂತರ, ವೀಡಿಯೊ 568ಕೆಗಿಂತ ಹೆಚ್ಚು ಲೈಕ್ ಪಡೆದುಕೊಂಡಿದೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿಶಿಷ್ಟವಾದ ನೃತ್ಯವನ್ನು ಇಷ್ಟಪಟ್ಟಿದ್ದು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...