BIG NEWS: ಜೂನ್ 17 ರಂದೇ ಕನ್ಹಯ್ಯಗೆ ಬಂದಿತ್ತು ಬೆದರಿಕೆ ಕರೆ; ಪೊಲೀಸರ ನಿರ್ಲಕ್ಷ್ಯದಿಂದಲೇ ನಡೆದಿದ್ದು ಘನಘೋರ ದುರಂತ 29-06-2022 10:09AM IST / No Comments / Posted In: Latest News, India, Live News, Crime News ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದ ಟೇಲರ್ ಶಿರಚ್ಛೇಧ ಮಾಡಲಾಗಿದೆ. ಅಂದಹಾಗೆ ಮೃತ ವ್ಯಕ್ತಿಯ 8 ವರ್ಷದ ಪುತ್ರ ಆಕಸ್ಮಿಕವಾಗಿ ಮೊಬೈಲ್ನಲ್ಲಿ ಈ ರೀತಿ ಪೋಸ್ಟ್ ಶೇರ್ ಮಾಡಿದ್ದ ಎನ್ನಲಾಗಿದೆ. ಈ ಘಟನೆಯ ಬಳಿಕ ಹಂತಕರು ವಿಡಿಯೋ ರಿಲೀಸ್ ಮಾಡಿದ್ದು ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಟೇಲರ್ ಕನ್ಹಯ್ಯಲಾಲ್ ಕತ್ತು ಸೀಳಿದ ಆರೋಪಿಗಳನ್ನು ರಾಜ್ಸಮುಂದ್ ಜಿಲ್ಲೆಯ ಭೀಮಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಆದರೆ ಆಘಾತಕಾರಿ ವಿಚಾರವೇನೆಂದರೆ ಜೂನ್ 17ರಂದೇ ಆರೋಪಿಗಳು ಕನ್ಹಯ್ಯಲಾಲ್ಗೆ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಈ ಸಂಬಂಧ ವಿಡಿಯೋ ಕೂಡ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬೆದರಿಕೆಯ ಬಳಿಕ ಕನ್ಹಯ್ಯಲಾಲ್ ಪೊಲೀಸರ ಬಳಿ ರಕ್ಷಣೆ ಕೇಳಿದ್ದರು ಎನ್ನಲಾಗಿದೆ. ಆದರೆ ರಾಜಸ್ಥಾನ ಪೊಲೀಸರು ಈ ವಿಚಾರವನ್ನು ನಿರ್ಲಕ್ಷಿಸಿದ್ದೇ ಈ ಎಲ್ಲಾ ಅವಘಡಗಳಿಗೆ ಕಾರಣ ಎನ್ನಲಾಗ್ತಿದೆ. ಉದಯಪುರದ ಧನ್ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬರ್ಬರ ಕೊಲೆ ನಡೆದಿದೆ. ಮೃತ ಕನ್ಹಯ್ಯ ಲಾಲ್ ಟೈಲರಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರು. ವಿಡಿಯೋದಲ್ಲಿ ಕಾಣುವಂತೆ ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಅಂಗಡಿಗೆ ನುಗ್ಗಿದ್ದ ಹಂತಕರು ಟೇಲರ್ ಕತ್ತು ಸೀಳಿದ್ದಾರೆ. ಬಳಿಕ ಈ ಬರ್ಬರ ಕೃತ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. उदयपुर: नुपूर शर्मा के समर्थन में 8 साल के बच्चे ने किया पोस्ट, दुकान में घुसकर पिता की हत्या#UdaipurMurderCase #UdaipurMurderNews #NupurSharma https://t.co/RnTuajOpsX — NBT Hindi News (@NavbharatTimes) June 28, 2022 #BREAKING on #UdaipurBeheading | उदयपुर हत्याकांड के आरोपी गिरफ्तार, राजसमंद के भीम में नाकाबंदी के दौरान पुलिस ने आरोपियों को दबोचा देखिए 'पूछता है भारत' ऐश्वर्य के साथ रिपब्लिक भारत पर : https://t.co/JJVZCrGiTL pic.twitter.com/xHtg9ClAK9 — Republic Bharat – रिपब्लिक भारत (@Republic_Bharat) June 28, 2022 https://twitter.com/TajinderBagga/status/1541755611456557057?ref_src=twsrc%5Etfw%7Ctwcamp%5Etweetembed%7Ctwterm%5E1541755611456557057%7Ctwgr%5Ehb_1_10%7Ctwcon%5Es1_&ref_url=https%3A%2F%2Fhindi.opindia.com%2Fnational%2Fheavy-tension-in-udaipur-rajasthan-two-accused-killed-man-by-slitting-his-throat-threats-to-kill-pm-modi-arrested%2F “प्लान ज़ुबेर” काम करने लगा है, शुरूआत आज राजस्थान के उदयपुर से हुई, हिंदू व्यापारी कन्हैया लाल जी के नृशंस कत्ल के साथ !! उस के क़त्ल पे मैं चुप था, मेरा नम्बर अब आया⁰मेरे क़त्ल पे आप भी चुप है, अगला नम्बर आपका है pic.twitter.com/WrXfQr6wRp — Dr. Shalabh Mani Tripathi (मोदी का परिवार) (@shalabhmani) June 28, 2022 Rajasthan | Locals protest after two men behead youth in broad daylight in Udaipur's Maldas street area Shops in Maldas street area have been closed following the incident. pic.twitter.com/ZC113q0iJj — ANI MP/CG/Rajasthan (@ANI_MP_CG_RJ) June 28, 2022 अपडेट: उदयपुर हत्याकांड के दोनों आरोपी गिरफ्तार कर लिए गए हैं। — vinay sultan (@vinay_sultan) June 28, 2022 उदयपुर में युवक की जघन्य हत्या की भर्त्सना करता हूं। इस घटना में शामिल सभी अपराधियों कठोर कार्रवाई की जाएगी एवं पुलिस अपराध की पूरी तह तक जाएगी। मैं सभी पक्षों से शान्ति बनाए रखने की अपील करता हूं। ऐसे जघन्य अपराध में लिप्त हर व्यक्ति को कड़ी से कड़ी सजा दिलाई जाएगी। — Ashok Gehlot (@ashokgehlot51) June 28, 2022