
2/22/2022 ಇಂದಿನ ಈ ದಿನಾಂಕ ಬಹಳ ಅಪರೂಪ ಹಾಗೂ ವಿಶೇಷವಾದದ್ದು. ಈ ದಿನಾಂಕವನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಹೇಗೆ ಓದಿದರೂ ಸಂಖ್ಯೆ ಬದಲಾಗದು.
ಒಂದೇ ರೀತಿ ಇರುವ ಪಾಲಿಂಡ್ರೋಮ್ ದಿನಾಂಕ ಮಾತ್ರವಲ್ಲ ಕೆಳಮುಖವಾಗಿ ಅಂಬಿಗ್ರಾಮ್ ಆಗಿ ಓದಿದರೂ ಅದೇ ದಿನಾಂಕ ಬರುತ್ತದೆ. ಇಂತಹ ಅಪರೂಪದ ದಿನಾಂಕ ಇಂದು ಬಂದಿರುವುದು ವಿಶೇಷ. ಇದನ್ನು 2 ರ ದಿನ ಎಂದೇ ಕರೆಯಲಾಗುತ್ತದೆ.
ಬೇಟೆಯಾಡಲು ಬಂದ ಚಿರತೆಯನ್ನೇ ಬೆದರಿಸಿದ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ
2/22/2022 ಈ ದಿನಾಂಕದ ಸ್ಲ್ಯಾಷ್ / ಅನ್ನು ತೆಗೆದರೆ 2222022 ಆಗುತ್ತದೆ. ಇದು ಕೇವಲ 0 ಹಾಗೂ 2 ಅಂಕಿಗಳನ್ನು ಮಾತ್ರ ಹೊಂದಿದೆ ಎಂಬುದನ್ನು ಗಮನಿಸಬಹುದು.
