ಡಿಸೆಂಬರ್ 16 ಹಾಗೂ 17ರಂದು ಬ್ಯಾಂಕ್ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ. ಭಾರತ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದೇ ವೇಳೆ ದೇಶದ ಎಲ್ಲಾ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳು ಎರಡು ದಿನಗಳ ಮಟ್ಟಿಗೆ ಬಂದ್ ಇರಲಿವೆ. ಈ ಎರಡು ದಿನಗಳು ಸೇರಿದಂತೆ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರಲಿವೆ.
ಫುಲ್ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ
ಮುಂದಿನ ವಾರ ಬ್ಯಾಂಕ್ಗಳಿಗೆ ಇರುವ ರಜಾದಿನಗಳ ಪಟ್ಟಿ ಇಂತಿದೆ:
1. ಡಿಸೆಂಬರ್ 16 & 17: ಬ್ಯಾಂಕ್ ಕಾರ್ಮಿಕರ ಪ್ರತಿಭಟನೆ
2. ಡಿಸೆಂಬರ್ 18: ಯೂ ಸೋಸೋರ ಪುಣ್ಯ ತಿಥಿ (ಶಿಲ್ಲಾಂಗ್ನಲ್ಲಿ)
3. ಡಿಸೆಂಬರ್ 19: ಭಾನುವಾರ