alex Certify ಹೇರ್‌ ಸೆಟ್ ಮಾಡಲು ಹೀಗೊಂದು ದೇಶಿ ಸ್ಟೈಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್‌ ಸೆಟ್ ಮಾಡಲು ಹೀಗೊಂದು ದೇಶಿ ಸ್ಟೈಲ್….!

ತನ್ನ ಕೂದಲನ್ನು ಒಣಗಿಸಿಕೊಳ್ಳಲು ದೇಶಿ ಜಗಾಡ್ ಒಂದಕ್ಕೆ ಕೈ ಹಾಕಿರುವ ಬಾಲಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಕ್ಕರ್‌ ಒಂದರಿಂದ ಹೊರಗೆ ಬರುತ್ತಿರುವ ಹಬೆಯಿಂದ ಕೂದಲು ಒಣಗಿಸಿಕೊಳ್ಳಲು ನೋಡುತ್ತಿರುವ ಬಾಲಕನನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ಪ್ರೆಶರ್‌ ಕುಕ್ಕರ್‌ ಅನ್ನೇ ಹೇರ್‌ ಡ್ರೈಯರ್‌ ಆಗಿ ಬಳಸುತ್ತಿರುವ ಜುಗಾಡ್‌ ಅನ್ನು ನೋಡಬಹುದಾಗಿದೆ. ಈ ವಿಡಿಯೋ ನಿಮಗೆ ನಗು ತರಿಸಿದರೂ, ಇಂಥ ಐಡಿಯಾಗಳೆಲ್ಲಾ ಜನರಿಗೆ ಹೇಗೆ ಹೊಳೆಯುತ್ತವೆ ಎಂದು ಚಿಂತಿಸುವಂತೆ ಮಾಡುತ್ತವೆ.

36 ಗಂಟೆಗಳಲ್ಲಿ ಮೂರು ಬಾರಿ ದರೋಡೆಗೆ ಯತ್ನ….!

ಹಬೆಯ ನೆರವಿನಿಂದ ತನ್ನ ಕೂದಲನ್ನು ಸೆಟ್ ಮಾಡಿಕೊಳ್ಳುತ್ತಿರುವ ಯುವಕನ ಈ ಜುಗಾಡ್‌ಗೆ 30 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿದ್ದು, 5.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

https://youtu.be/TXC0LXsToPc

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...