alex Certify ವಿಡಿಯೋ: ನೆಟ್ಟಿಗರ ಹೃದಯ ಕದ್ದ ಗಜರಾಯನ ಪ್ರೇಮನಿವೇದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ನೆಟ್ಟಿಗರ ಹೃದಯ ಕದ್ದ ಗಜರಾಯನ ಪ್ರೇಮನಿವೇದನೆ

ಆನ್ಲೈನ್‌ನಲ್ಲಿ ನೀವು ಬಹಳಷ್ಟು ರೊಮ್ಯಾಂಟಿಕ್ ವಿಡಿಯೋಗಳನ್ನು ನೋಡಿರಬಹುದು. ಆದರೆ ಇಷ್ಟು ಮುಗ್ಧವಾದ ರೊಮ್ಯಾಂಟಿಕ್ ಪ್ರಸಂಗವನ್ನು ನೋಡಿರಲಾರಿರಿ.

ಆನೆಗಳ ಹಿಂಡೊಂದರಲ್ಲಿದ್ದ ಗಜರಾಯನೊಬ್ಬ ತನ್ನ ಮನದನ್ನೆಗೆ ಪ್ರೇಮನಿವೇದನೆ ಮಾಡಿಕೊಳ್ಳಲು ಹೂಗುಚ್ಛಗಳನ್ನು ತನ್ನ ಸೊಂಡಿಲಿನಿಂದ ನೀಡುತ್ತಿರುವ ಮುದ್ದಾದ ವಿಡಿಯೋವೊಂದು ವೈರಲ್ ಆಗಿದೆ.

ಗಜರಾಯನ ಪ್ರೇಮ ನಿವೇದನಗೆ ಆತನ ಮನದನ್ನೆ ಒಲ್ಲೆ ಎನ್ನಲಾರದೇ ಖುಷಿಯಾಗಿ ಸಮ್ಮತಿಸಿದ್ದಾಳೆ.

BIG NEWS: 15 ಭ್ರಷ್ಟರು; 408 ACB ಅಧಿಕಾರಿಗಳಿಂದ 68 ಕಡೆ ಏಕಕಾಲದಲ್ಲಿ ದಾಳಿ

ಪ್ರಾಣಿಗಳಿಗೂ ಈ ಮಟ್ಟದ ಆಲೋಚನಾ ಶಕ್ತಿ ಇದೆಯೇ ಎಂದು ಹುಬ್ಬೇರಿಸುವಂಥ ವಿಡಿಯೋಗಳಲ್ಲಿ ಇದೂ ಒಂದಾಗಿದೆ. ಇನ್‌ಸ್ಟಾಗ್ರಾಂನಲ್ಲಿರುವ ’ಎಲಿಫೆಂಟ್ಸ್ ಆಫ್ ದಿ ವರ್ಲ್ಡ್’ ಪೇಜ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿಕೊಳ್ಳಲಾಗಿದೆ.

“ಪ್ರಪೋಸಲ್‌ಗೆ ಒಪ್ಪಿಗೆ ಸಿಕ್ಕಿದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇ‌ರ್‌ ಮಾಡಲಾಗಿದೆ.

https://youtu.be/YRWDnZNd_PM

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...