
ಬೆಳೆಯನ್ನು ಕಾಗೆಗಳಿಂದ ರಕ್ಷಿಸಲು ಪ್ರತಿಯೊಂದು ಹಳ್ಳಿಯಲ್ಲೂ ಬೆದರು ಬೊಂಬೆಗಳನ್ನು ನೋಡುತ್ತಲೇ ಇರುತ್ತೇವೆ. ಮಾನವರಂತೆ ಕಾಣುವ ಬೆದರುಬೊಂಬೆಗಳನ್ನು ಅಳವಡಿಸುವ ಮೂಲಕ ಪಕ್ಷಿಗಳು ಹಾಗೂ ಇತರೆ ಪ್ರಾಣಿಗಳಿಂದ ಬೆಳೆ ಹಾಳಾಗದಂತೆ ರೈತರು ನೋಡಿಕೊಳ್ಳುತ್ತಾರೆ.
ಪ್ರತಿನಿತ್ಯ ಬಳಸುವ ವಸ್ತುಗಳನ್ನೇ ಬಳಸಿಕೊಂಡು ಪಕ್ಷಿಗಳನ್ನು ಓಡಿಸುವ ಸರಳ ಯಂತ್ರವೊಂದನ್ನು ರಚಿಸಿರುವ ರೈತರೊಬ್ಬರ ಐಡಿಯಾ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್
ಫ್ಯಾನ್‌ನ ಮೋಟರ್ ಒಂದನ್ನು ಬಳಸಿಕೊಂಡು ಖಾಲಿ ಡಬ್ಬವೊಂದಕ್ಕೆ ಕಬ್ಬಿಣದ ರಾಡ್ ಒಂದು ಬಡಿಯುವಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಯಂತ್ರದ ನಿರಂತರ ದನಿಯ ಪರಿಣಾಮ ಪಕ್ಷಿಗಳು ಹಾಗೂ ಪ್ರಾಣಿಗಳು ಭಯಬಿದ್ದು ಇತ್ತ ಸುಳಿಯುವುದಿಲ್ಲ.
https://www.youtube.com/watch?v=3mV7jqE80-I