alex Certify ಆದಾಯ ತೆರಿಗೆ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಪ್ರಕ್ರಿಯೆ

ಉತ್ತರ ಪ್ರದೇಶ ವಿಭಾಗದಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್‌‌, ತೆರಿಗೆ ಸಹಾಯಕ, ಹಾಗೂ ವಿವಿಧೋದ್ದೇಶ ಸಿಬ್ಬಂದಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಆದಾಯ ತೆರಿಗೆ ಇಲಾಖೆ ಇಲಾಖೆ ನೋಟಿಫಿಕೇಶನ್ ಹೊರಡಿಸಿದೆ.

ಅಕ್ಟೋಬರ್‌ 8, 2021ರವರೆಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್‌, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದ ಅಭ್ಯರ್ಥಿಗಳಿಗೆ ನೇಮಕಾತಿ ಸಂಬಂಧ ಯಾವುದೇ ಪರೀಕ್ಷೆ ಇರುವುದಿಲ್ಲ.

ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಅಗತ್ಯವಿದ್ದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಅಭ್ಯರ್ಥಿಗಳು ಗ್ರೌಂಡ್‌/ಕ್ಷಮತಾ ಪರೀಕ್ಷೆಗಳಲ್ಲಿ ಭಾಗಿಯಾಗಬೇಕಾಗಿ ಬರಬಹುದು. ಎರಡು ವರ್ಷಗಳ ಪ್ರೊಬೇಷನ್‌ ಅವಧಿಯು ಶಾಶ್ವತವಾಗುವ ಸಾಧ್ಯತೆ ಇರುತ್ತದೆ.

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಅರೆಸ್ಟ್, ಹಡಗಿನಲ್ಲಿ ನಡಿತಿದ್ದ ರೇವ್ ಪಾರ್ಟಿ ಮೇಲೆ ದಾಳಿ ವೇಳೆ ಡ್ರಗ್ ವಶಕ್ಕೆ

ನೇಮಕಾತಿ ವಿವರಗಳು:

ಆದಾಯ ತೆರಿಗೆ ನಿರೀಕ್ಷಕರು:- 03 (44,900ರೂ – 1,42,400 ರೂ.)

ತೆರಿಗೆ ಸಹಾಯಕ:- 13 (25,500ರೂ. – 81,100ರೂ.)

ವಿವಿಧೋದ್ದೇಶ ಸಿಬ್ಬಂದಿ:- 12 (18,000 ರೂ. – 56,900 ರೂ.)

ಅರ್ಜಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು:- ಆದಾಯ ತೆರಿಗೆ ಅಧಿಕಾರಿ (ಮುಖ್ಯ ಕಚೇರಿ) (ಆಡಳಿತ), ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿ, ಉತ್ತರ ಪ್ರದೇಶ, (ಪೂರ್ವ), ಆಯ್ಕಾರ್‌ ಭವನ, 5 ಅಶೋಕ್‌ ಮಾರ್ಗ್, ಲಖನೌ – 226001.

ವಯೋಮಿತಿ:

ಆದಾಯ ತೆರಿಗೆ ನಿರೀಕ್ಷಕರಿಗೆ:- 18 – 30 ವರ್ಷಗಳು

ತೆರಿಗೆ ಸಹಾಯಕ ಹಾಗೂ ವಿವಿಧೋದ್ದೇಶ ಸಿಬ್ಬಂದಿ:- 18 – 27 ವರ್ಷಗಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...