ಇದೀಗ ವಾಟ್ಸಾಪ್ನಲ್ಲೂ ಸಹ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಕೆಳಕಂಡ ಸ್ಟೆಪ್ಗಳ ಮೂಲಕ ನೀವೂ ಸಹ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯಬಹುದು:
* +91 9013151515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ.
* ವಾಟ್ಸಾಪ್ನಲ್ಲಿ ‘covid certificate’ ಎಂದು ಟೈಪ್ ಮಾಡಿ ಸೆಂಡ್ ಮಾಡಿ.
ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲಿ ಸೆಕೆಂಡ್ ನೊಳಗೆ ಸಿಗುತ್ತೆ ‘ಕೋವಿಡ್ ಪ್ರಮಾಣಪತ್ರ’
* ಒಟಿಪಿ ಎಂಟರ್ ಮಾಡಿ.
ಕೆಲವೇ ಕ್ಷಣಗಳಲ್ಲಿ ಪ್ರಮಾಣಪತ್ರ ಪಡೆಯಿರಿ
ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.