alex Certify SBI ಗ್ರಾಹಕರಿಗೊಂದು ಮುಖ್ಯ ಮಾಹಿತಿ: ಮೂಲ ಉಳಿತಾಯ ಖಾತೆದಾರರಿಗೂ ಚೆಕ್‌ಬುಕ್ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೊಂದು ಮುಖ್ಯ ಮಾಹಿತಿ: ಮೂಲ ಉಳಿತಾಯ ಖಾತೆದಾರರಿಗೂ ಚೆಕ್‌ಬುಕ್ ವಿತರಣೆ

State Bank of India cuts lending rates, retail loans to get cheaper - GulfToday

ಮೂಲ ಉಳಿತಾಯ ಖಾತೆಗಳ ಮೇಲೆ ಕೊಡುವ ಮೌಲ್ಯಾಧರಿತ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಾಗಿ ಘೋಷಿಸಿರು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇದೇ ಜುಲೈ 1ರಿಂದ ಚೆಕ್ ಪುಸ್ತಕಗಳನ್ನು ವಿತರಿಸುವುದಾಗಿ ತಿಳಿಸಿದೆ.

ಎಟಿಎಂ ಹಾಗೂ ನಗದು ಹಿಂಪಡೆಯುವ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಇದೇ ವೇಳೆ ತಿಳಿಸಿದೆ ಎಸ್‌ಬಿಐ. ಮೊದಲ ನಾಲ್ಕು ವ್ಯವಹಾರಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಅದಕ್ಕಿಂತ ಹೆಚ್ಚಿನ ಬಾರಿ ವ್ಯವಹಾರ ಮಾಡುವ ವೇಳೆ ಪ್ರತಿ ಬಾರಿ ಎಟಿಎಂ ವ್ಯವಹಾರ ಮಾಡಿದಾಗ 15 ರೂ + ಜಿಎಸ್‌ಟಿ ಚಾರ್ಜ್ ಮಾಡಲಾಗುವುದು.

BIG NEWS: ರಮೇಶ್ ಜಾರಕಿಹೊಳಿ ಬಿಜೆಪಿ ಬಿಡಲ್ಲ; ಸಾಹುಕಾರ್ ಪರ ಸಚಿವ ಆರ್.ಅಶೋಕ್ ಬ್ಯಾಟಿಂಗ್

ಪ್ರಧಾನ ಮಂತ್ರಿ ಜನಧನ ಖಾತೆಗಳನ್ನೂ ಒಳಗೊಂಡ ಮೂಲ ಉಳಿತಾಯ ಖಾತೆಗಳಿಗೆ ಇದುವರೆಗೂ ಚೆಕ್ ಪುಸ್ತಕಗಳನ್ನು ಕೊಡುತ್ತಿರಲಿಲ್ಲ. ಇದಕ್ಕೂ ಮುನ್ನ ಚೆಕ್ ಬುಕ್ ಬೇಕಾದ ಮಂದಿ ತಮ್ಮ ಮೂಲ ಉಳಿತಾಯ ಖಾತೆಗಳನ್ನು ಸಾಮಾನ್ಯ ಉಳಿತಾಯ ಖಾತೆಗಳಿಗೆ ಮೇಲ್ದರ್ಜೆಗೇರಿಸಿಕೊಳ್ಳಬೇಕಿತ್ತು. ಇದೀಗ ಮೂಲ ಉಳಿತಾಯ ಖಾತೆದಾರರಿಗೂ ಸಹ 10 ಹಾಳೆಗಳಿರುವ ಚೆಕ್‌ಬುಕ್‌ಗಳನ್ನು ಇದೇ ವಿತ್ತೀಯ ವರ್ಷದಲ್ಲೇ ವಿತರಿಸುವುದಾಗಿ ಎಸ್‌ಬಿಐ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...