ಕೋವಿಡ್ ಕಾಟದಿಂದ ಜಗತ್ತಿನೆಲ್ಲೆಡೆ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಅಗಾಧವಾದ ಕಾರ್ಯದೊತ್ತಡ ಬಿದ್ದಿರುವ ಕಾರಣ ಇವರಿಗೆ ತಂತಮ್ಮ ಕುಟುಂಬಗಳನ್ನು ನೋಡಲೂ ಸರಿಯಾಗಿ ಸಮಯ ಸಿಗುತ್ತಿಲ್ಲ.
PF ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಮಾರ್ಚ್ 2022 ರ ವರೆಗೂ ಕೇಂದ್ರ ನೀಡಿದೆ ಈ ಆಫರ್
ಇಂಥ ಪರಿಸ್ಥಿತಿಯಲ್ಲಿ ಕೆಲಸ ಏಕಾತನಯತೆ ತೀರಾ ಬೋರು ಹಿಡಿಸಿದಾಗ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ತಂತಮ್ಮಲ್ಲೇ ಒಂದಷ್ಟು ಲಘು ಘಳಿಗೆಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ.
161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…!
ಇಂಥದ್ದೇ ನಿದರ್ಶನದಲ್ಲಿ, ಮಿಜ಼ೋರಾಂನ ಆಂಬುಲೆನ್ಸ್ ಚಾಲಕರು ರಾತ್ರಿ ಪಾಳಿಯ ಕೆಲಸದ ವೇಳೆ ಸಿಕ್ಕ ಒಂದಷ್ಟು ಹೊತ್ತಿನ ಬಿಡುವಿನ ವೇಳೆಯಲ್ಲಿ ಹಾಡು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದಾರೆ.
ಈ ವಿಡಿಯೋವನ್ನು @mizoraminsta ಎಂಬ ಪೇಜ್ ಒಂದು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದೆ.
https://www.instagram.com/p/CQns4VQDTzq/?utm_source=ig_web_copy_link