ಬ್ರಿಟನ್ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್ಪೂಲ್ನ ಅಡೆಲ್ಫಿ ಹೊಟೇಲ್ಗೆ ಚೆಕ್-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ ದಂಪತಿ ವಿಡಿಯೋ ಲೈವ್ ಸ್ಟ್ರೀಮಿಂಗ್ ಶುರು ಮಾಡಿದ್ದಾರೆ.
ಕ್ಲೀನ್ ಚಿಟ್ ಬಳಿಕ ಜಾರಕಿಹೊಳಿ ಮಂತ್ರಿಯಾಗ್ತಾರೆ; ರಮೇಶ್ ಜಾರಕಿಹೊಳಿ ಪರ ಸಚಿವರ ಬ್ಯಾಟಿಂಗ್
ಫೇಸ್ಬುಕ್ನಲ್ಲಿ ’ಘೋಸ್ಟ್ಸ್ ಆಫ್ ಬ್ರಿಟನ್’ ಪುಟವನ್ನು ನಡೆಸುವ ಲೀ ಮತ್ತು ಲಿಂಜ಼ಿ ಸ್ಟಿಯರ್ ಎಂಬ ಈ ಜೋಡಿ ಅವಳಿ ದೆವ್ವಗಳನ್ನು ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ.
ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ; ಜುಲೈ 15 ರಿಂದ ಗುಲ್ಬರ್ಗಾ ವಿವಿ ಯುಜಿ, ಪಿಜಿ ಪರೀಕ್ಷೆ ಆರಂಭ
ದೆವ್ವಗಳ ಬಗ್ಗೆ ಹೆಚ್ಚು ತಿಳಿಯಲೆಂದು ಈ ಹೊಟೇಲ್ಗೆ ಬಂದಿದೆ ಈ ಜೋಡಿ.
1826ರಿಂದ ಇರುವ 402 ಕೋಣೆಗಳ ಈ ಭಾರೀ ಹೊಟೇಲ್ ಅನ್ನು ಬ್ರಿಟನ್ನ ಅತ್ಯಂತ ಕಾಡುವ ಹೊಟೇಲ್ ಎಂದೇ ಕರೆಯಲಾಗುತ್ತದೆ.
https://youtu.be/1lo6yxEiSzE