ಸ್ಯಾನ್ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು ಡಾ. ರಾಜು
ಮಾಯ್ಸಸ್ ಮತ್ತು ಡ್ಯಾನಿಯಲ್ ಮಾಂಟೆರುಬಿಯೋ ಹೆಸರಿನ ಈ ಸಹೋದರರು, ಕ್ಯಾಲಿಫೋರ್ನಿಯಾದ ಯೋಸೆಮಿಟೆ ರಾಷ್ಟ್ರೀಯ ಉದ್ಯಾನದಲ್ಲಿ, ಭಾರೀ ಎತ್ತರದಲ್ಲಿ ನೈಲಾನ್ ವೆಬ್ಬಿಂಗ್ ಇರುವ ಹಗ್ಗವೊಂದರ ಮೇಲೆ ನಡೆದುಕೊಂಡು ಹೋಗಿದ್ದಾರೆ.
ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್ ಟ್ವಿಸ್ಟ್ʼ
ಕೆಲವೇ ಮಿಮೀನಷ್ಟು ಮಂದವಾದ ಈ ಹಗ್ಗವು, ಸಾಮಾನ್ಯವಾಗಿ ಒಂದು ಇಂಚು ಅಗಲವಿದ್ದು, ಎರಡು ಶೃಂಗಗಳಿಗೆ ನೇತುಹಾಕಲಾಗಿರುತ್ತದೆ. ಒಂದು ವೇಳೆ ಹಗ್ಗದ ಮೇಲೆ ನಡೆದಾಡುವ ವೇಳೆ ಎಡವಿದರೆ, ತಮ್ಮನ್ನು ತಾವೇ ಮೇಲುಕೆಳಗಾಗಿ ಇರುವಂತೆ ಆಂಕರ್ ಪಾಯಿಂಟ್ಗೆ ಕರೆತಂದು ಮರಳಿ ನಡೆಯಬೇಕಾಗುತ್ತದೆ.